wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ರಸಪ್ರಶ್ನೆ ಸರ್ಕಾರಿ ಪ್ರೌಢ ಶಾಲೆ ಕೋಳೂರು ಕುರುಗೋಡು ತಾ

Total questions: 10

Worksheet time: 5mins

Name
Class
Date
1.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು ಯಾರು?

a)

ಮಹಾತ್ಮ ಗಾಂಧೀಜಿ

b)

ಎ.ಓ.ಹ್ಯೂಮ್

c)

ಬಾಲಗಂಗಾಧರ ತಿಲಕ್

d)

ಗೋಪಾಲಕೃಷ್ಣ ಗೋಖಲೆ

2.

ಮರಾಠ ಪತ್ರಿಕೆಯನ್ನು ಪ್ರಕಟಿಸಿದವರು ಯಾರು?

a)

ಜವಾಹರಲಾಲ್ ನೆಹರು

b)

ರಾಸ್‌ ಬಿಹಾರಿ ಬೋಸ್

c)

ಬಾಲಗಂಗಾಧರ ತಿಲಕ್

d)

ವಿ.ಡಿ.ಸಾವರ್ಕರ್

3.

ಮುಸ್ಲಿಂ ಲೀಗ್ ಎಷ್ಟರಲ್ಲಿ ಹುಟ್ಟಿಕೊಂಡಿತು?

a)

1924

b)

1922

c)

1929

d)

1906

4.

ಬಂಗಾಳದ ವಿಭಜನೆಯನ್ನು ರೂಪಿಸಿದ ವೈಸ್ರಾಯ್ ಯಾರು?

a)

ಕಾರ್ನ್‌ವಾಲೀಸ್

b)

ಡಾಲ್‌ಹೌಸಿ

c)

ಕರ್ಜನ್

d)

ಕ್ಲೈವ್

5.

ಮೊದಲನೇ ದುಂಡು ಮೇಜಿನ ಪರಿಷತ್ ನಡೆದ ವರ್ಷ ಯಾವುದು?

a)

1930

b)

1932

c)

1931

d)

1942

6.

ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ ಯಾವುದು?

a)

1923

b)

1922

c)

1929

d)

1906

7.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು ಯಾರು?

a)

ವಲ್ಲಭ ಬಾಯ್ ಪಟೇಲ್

b)

ಸುಭಾಷ್ ಚಂದ್ರ ಬೋಸ್

c)

ಡಾ. ಬಿ.ಆರ್. ಅಂಬೇಡ್ಕರ್

d)

ಲಾಲ ಲಜಪತ ರಾಯ್

8.

ಭಾರತದ ಉಕ್ಕಿನ ಮನುಷ್ಯ ಯಾರು?

a)

ಭಗತ್ ಸಿಂಗ್

b)

ಚಂದ್ರಶೇಖರ ಅಜಾದ್

c)

ಅಬುಲ್ ಕಲಾಂ ಅಜಾದ್

d)

ಸರ್ದಾರ್ ವಲ್ಲಭಭಾಯ್ ಪಟೇಲ್

9.

ಮಾನವ ಹಕ್ಕುಗಳ ದಿನ ಎಂದು ಆಚರಿಸುತ್ತೇವೆ?

a)

ಡಿಸೆಂಬರ್ 1

b)

ಮಾರ್ಚ್ 10

c)

ಡಿಸೆಂಬರ್ 10

d)

ಜನೇವರಿ 26

10.

ಭಾರತದ ಮೊದಲ ರಾಷ್ಟ್ರಪತಿಗಳು ಯಾರು?

a)

ಜವಾಹರಲಾಲ್ ನೆಹರು

b)

ಡಾ. ರಾಜೇಂದ್ರ ಪ್ರಸಾದ್

c)

ಡಾ.ಬಿ.ಆರ್. ಅಂಬೇಡ್ಕರ್

d)

ಡಾ.ರಾಧಾಕೃಷ್ಣನ್