wayground logo

Free Printable Worksheets

Font size

S
M
L
XL
Worksheets

ಘಟಕ ಪರೀಕ್ಷೆ

Total questions: 11

Worksheet time: 17mins

Name
Class
Date
1.

"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ "ಎಂಬ ಘೋಷಣೆಯನ್ನು

a)

ಗೋಪಾಲಕೃಷ್ಣ ಗೋಖಲೆ

b)

ದಾದಾಬಾಯಿ ನವರೋಜಿ

c)

ಬಾಲಗಂಗಾಧರ ತಿಲಕ್

d)

ಮಹಾತ್ಮ ಗಾಂಧೀಜಿ

2.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ

a)

1885

b)

1886

c)

1884

d)

1883

3.

ವಣಾ೯ಕ್ಯೂಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತಂದವನು

a)

ಲಾರ್ಡ್ ಲಿಟ್ಟನ್

b)

ಲಾರ್ಡ್ ಕರ್ಜನ್

c)

ಲಾರ್ಡ್ ರಿಪ್ಪನ್

d)

ಲಾರ್ಡ್ ಕಾರ್ನವಾಲಿಸ್

4.

ಸಂಪತ್ತಿನ ಸೋರಿಕೆ ಸಿದ್ಧಾಂತ ಪ್ರತಿಪಾದಿಸಿದವರು ಯಾರು

(a)  

5.

ಬಾಲಗಂಗಾಧರ ತಿಲಕರು ಪ್ರಾರಂಭಿಸಿದ ಪತ್ರಿಕೆಗಳು ಯಾವುವು

(a)  

6.

ಮಂದಗಾಮಿಗಳನ್ನು ಹೆಸರಿಸಿ

a)

ದಾದಾಬಾಯಿ ನವರೋಜಿ

b)

ಗೋಪಾಲಕೃಷ್ಣ ಗೋಖಲೆ

c)

ಲಾಲಾ ಲಜಪತ್ ರಾಯ್

d)

ಬಾಲಗಂಗಾಧರ ತಿಲಕ್

e)

ಡಬ್ಲ್ಯೂ ಸಿ ಬ್ಯಾನರ್ಜಿ

7.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪನೆಗೆ ಮೊದಲ ಇದ್ದ ಸಂಘಟನೆಗಳು ಯಾವುವು

a)

ಜೈ ಹಿಂದೂ ಮೇಳ

b)

ಪುನಾ ಸಾರ್ವಜನಿಕ ಸಭಾ

c)

ದಿ ಹಿಂದೂ ಮೇಳ

d)

ದಿ ಇಂಡಿಯನ್ ಅಸೋಸಿಯೇಷನ್

e)

ದಿ ಈಸ್ಟ್ ಇಂಡಿಯನ್ ಅಸೋಸಿಯೇಷನ್

8.

ಮಂದಗಾಮಿಗಳ ಪ್ರಮುಖ ಬೇಡಿಕೆಗಳನ್ನು ಬರೆಯಿರಿ

(a)  

9.

ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ವಿವರಿಸಿ/ಭಾರತದ ಸಂಪತ್ತು ಇಂಗ್ಲೆಂಡ್ಗೆ ಸೂರ್ಯ ಹೋಗುತ್ತಿದೆ ಹೇಗೆ ವಿವರಿಸಿ

(a)  

10.

ಸ್ವತಂತ್ರ ಚಳುವಳಿಯಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ

(a)  

11.

ಮಂದಗಾಮಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಈ ಕೆಳಗಿನ ಮಾರ್ಗವನ್ನು ಅನುಸರಿಸಿದರು

a)

ಮುಷ್ಕರ ಮತ್ತು ಪ್ರತಿಭಟನೆ

b)

ಅಸಹಕಾರ ಮತ್ತು ಪ್ರತಿಭಟನೆ

c)

ಪ್ರಾರ್ಥನೆ ಮತ್ತು ಮನವಿಗಳು

d)

ಪ್ರಾರ್ಥನೆ ಮತ್ತು ಪ್ರತಿಭಟನೆ