wayground logo

Free Printable Worksheets

NEW

Font size

S
M
L
XL
Worksheets

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

Total questions: 10

Worksheet time: 5mins

Name
Class
Date
1.

ಈ ಕೆಳಗಿನ ಅಂಶಗಳನ್ನು ಭಾರತದಲ್ಲಿ ನಿರುದ್ಯೋಗ ಹೆಚ್ಚಾಗಲು ಮುಖ್ಯ ಕಾರಣಗಳೆಂದು ಗುರುತಿಸಲಾಗಿದೆ

a)

ಕೃಷಿಯ ಮೇಲಿನ ಅತ್ಯಧಿಕ ಅವಲಂಬನೆ

b)

ಗೃಹ ಕೈಗಾರಿಕೆಗಳ ನಾಶ

c)

ನೈಸರ್ಗಿಕ ಸಂಪನ್ಮೂಲಗಳ ಕೊರತೆ

d)

ಜನಸಂಖ್ಯೆ ಹೆಚ್ಚಳ ಮತ್ತು ತಂತ್ರಜ್ಞಾನದ ಬಳಕೆ

2.

ಭಾರತದಲ್ಲಿ 2011 ರ ಜನಗಣತಿಯ ಪ್ರಕಾರ ಬಡತನದ ದರ ಶೇ ಎಷ್ಟಾಗಿತ್ತು ?

a)

ಶೇ 20.9

b)

ಶೇ 21.1

c)

ಶೇ 21.9

d)

ಶೇ 22.9

3.

ಇದು ಭ್ರಷ್ಟಾಚಾರದ ಪರಿಧಿಯೊಳಗೆ ಬರದೇ ಇರುವಂತಹ ಸಂಗತಿಗಳಾಗಿದೆ.

a)

ಲಂಚಗುಳಿತನ

b)

ಸ್ವಜನ ಪಕ್ಷ ಪಾತ

c)

ಆರ್ಥಿಕ ವಂಚನೆ

d)

ನಿಧಾನ ದ್ರೋಹ

4.

ರಾಜಕೀಯ ಭ್ರಷ್ಟಾಚಾರವು ಈ ಕೆಳಗಿನ ವ್ಯವಸ್ಥಿತ ಅಪರಾಧಗಳಿಗೆ ಎಡೆ ಮಾಡಿಕೊಡುವುದಿಲ್ಲ

a)

ತೆರಿಗೆಕಳ್ಳತನ

b)

ನಿಧಾನ ದ್ರೋಹ

c)

ಅಕ್ರಮ ದಾಸ್ತಾನು

d)

ಕಳ್ಳ ಸಾಗಾಣಿಕೆ

5.

ಭಾರತದ ಮಟ್ಟಿಗೆ ಇದು ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯನ್ನು ಭಂಗ ಪಡಿಸುವ ಹಾಗೂ ಅಪಾಯ ತಂದೊಡ್ಡುವ ಶಕ್ತಿಯಾಗಿದೆ

a)

ಭ್ರಷ್ಟಾಚಾರ

b)

ಕೋಮುವಾದ

c)

ಪ್ರಾಂತೀಯತೆ

d)

ತಾರತಮ್ಯ

6.

ಕರ್ನಾಟಕ ಸರ್ಕಾರವು ಸ್ತ್ರೀಶಕ್ತಿ ಎಂಬ ಕಾರ್ಯಕ್ರಮವನ್ನು ರೂಪಿಸಿದೆ ಏಕೆಂದರೆ ?

a)

ಸ್ತ್ರೀಯರ ದೂರು ದುಮ್ಮಾನಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಲು

b)

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ನೀಡಲು

c)

ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ನಿಗದಿತ ಪ್ರಮಾಣದ ಮೀಸಲಾತಿಯನ್ನು ನೀಡಲು

d)

ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಪ್ರಯತ್ನಿಸಲು

7.

ಭಯೋತ್ಪಾದಕತೆಯು ಈ ಕೆಳಗಿನ ವಿಚಾರಧಾರೆಗಳಿಂದ ಪ್ರೇರಿತವಾಗಿಲ್ಲ

a)

ಧಾರ್ಮಿಕ ಮೂಲಭೂತ ಚಿಂತನೆಯಿಂದ

b)

ರಾಜಕೀಯ ತಂತ್ರಗಾರಿಯಿಂದ

c)

ತೀವ್ರ ಎಡಪಂಥೀಯ ವಿಚಾರದಿಂದ

d)

ನಾಡ ಬಿಡುಗಡೆಯ ಛಲದಿಂದ

8.

21 ನೇ ಶತಮಾನದಲ್ಲಿ ಭಾರತೀಯ ನಾಗರಿಕ ಸಮಾಜಕ್ಕೆ ಒಂದು ಸವಾಲು ಯಾವುದು ?

a)

ಕಾರ್ಪೊರೇಟ್ ತಂತ್ರಗಾರಿಕೆ

b)

ಭಯೋತ್ಪಾದನೆ

c)

ಭ್ರಷ್ಟಾಚಾರ

d)

ಕೋಮುವಾದ

9.

ಕಾರ್ಪೊರೇಟ್ ತಂತ್ರಗಾರಿಕೆಯ ಪ್ರಮುಖ ಉದ್ದೇಶ ಇದಾಗಿದೆ ?

a)

ಲಾಭವನ್ನು ಪಡೆಯುವುದು

b)

ಸೇವೆಯನ್ನು ನೀಡುವುದು

c)

ಬಡತನವನ್ನು ನಿರ್ಮೂಲನೆ ಮಾಡುವುದು

d)

ಉತ್ತಮ ಆರೋಗ್ಯವನ್ನು ಒದಗಿಸುವುದು

10.

ಕಾರ್ಪೊರೇಟ್ ತಂತ್ರಗಾರಿಕೆ ಹೆಚ್ಚು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯ ?

a)

ಭಾರತೀಯ ಸಮಾಜದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿ ಕೊಟ್ಟಾಗ

b)

ನಾಗರಿಕ ಸಮಾಜವನ್ನು ಅಭಿವೃದ್ಧಿಪಡಿಸಲು ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಾಗ

c)

ಭಾರತೀಯ ಸಮಾಜದಲ್ಲಿ ಸುಸ್ಥಿರ ಜಾಗೃತಿಯನ್ನು ಮೂಡಿಸಿದಾಗ

d)

ನಿರ್ದಿಷ್ಟ ಉದ್ದೇಶದೊಂದಿಗೆ ಪೂರ್ವನಿರ್ಧರಿತ ಗುರಿಗಳನ್ನು ತಲುಪಿದಾಗ