Font size
Worksheetsಭಾರತದ ವಾಯುಗುಣ
Total questions: 15
Worksheet time: 14mins
ಭಾರತಲ್ಲಿರುವ ವಾಯುಗುಣದ ವಿಧ ಯಾವುದು ?
ಉಷ್ಣವಲಯದ ವಾಯುಗುಣ
ಸಮಶೀತೋಷ್ಣ ವಾಯುಗುಣ
ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣ
ಶೀತವಲಯದ ವಾಯುಗುಣ
ಭಾರತದ ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ.
ಕಾರ್ಗಿಲ್ ಹತ್ತಿರ ಡ್ರಾಸ್
ರಾಜಸ್ಥಾನದ ರೂಯ್ಲಿ
ರಾಜಸ್ಥಾನದ ಗಂಗಾನಗರ
ಮೇಘಾಲಯದ ಮೌಸ್ಸಿನ್ ರಾಮ್
ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾದ ಪ್ರದೇಶ ಯಾವುದು ?
ಗಂಗಾನಗರ
ಮೌಸ್ಸಿನ್ ರಾಮ
ಡ್ರಾಸ್
ರೂಯ್ಲಿ
ಭಾರತದ ಯಾವ ತಿಂಗಲು ಅತ್ಯಂತ ಶೀತವಾದುದು ?
ಜನೇವರಿ
ಫೆಬ್ರುವರಿ
ಡಿಸೆಂಬರ್
ಜೂಲೈ
ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಗುರುತಿಸಿ.
ಸ್ಥಾನ,
ಜಲರಾಶಿಗಳು
ಮೇಲ್ಮೈ ಲಕ್ಷಣಗಳು
ಶೀತ ಮಾರುತಗಳು
ಮಾನ್ಸೂನ್ ಮಾರುತಗಳು
ನೈರುತ್ಯ ಮಾನ್ಸೂನ್ ಮಾರುತಗಳ ಪ್ರಕ್ರಿಯೆಗೆ ಸಂಬಂಧಿಸಿದ ಅಂಶಗಳಾವವು ?
ಭಾರತದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾದ್ದರಿಂದ ಭಾರತವನ್ನು ಪ್ರವೇಶ ಮಾಡುತ್ತವೆ.
ಈ ಮಾರುತಗಳು ಈಶಾನ್ಯದಿಂದ ಬೀಸುತ್ತವೆ.
ಅರಬ್ಬಿ ಸಮುದ್ರ ಶಾಖೆ ಮತ್ತು ಬಂಗಾಲ ಕೊಲ್ಲಿ ಶಾಖೆಗಳಾಗಿ ಚಲಿಸುತ್ತವೆ.
ಇವು ಪೂರ್ವ ಘಟ್ಟಗಳಿಗೆ ಅಧಿಕ ಮಳೆ ಸುರಿಸುತ್ತವೆ
ಮೌಸಿನ್ ರಾಮ ಎಂಬ ಪ್ರದೇಶದಲ್ಲಿ ಅಧಿಕ ಮಳೆ ಸುರಿಸುತ್ತವೆ
ಚಳಿಗಾಲ ಹವಾಗುಣದ ಪರಸ್ಥಿತಿಯ ಲಕ್ಷಣಗಳನ್ನು ಗುರುತಿಸಿ.
ಭಾರತದಲ್ಲಿ ಈ ಅವಧಿಯಲ್ಲಿ ಸೂರ್ಯನ ಲಂಬಕಿರಣಗಳು ಬೀಳುವದರಿಂದ ಉಷ್ಣಾಂಶ ಅಧಿಕ
ಕಡಿಮೆ ಉಷ್ಣಾಂಶ ಮತ್ತು ಆಧ್ರತೆ ಇರುತ್ತದೆ
ಜನೇವರಿ ತಿಂಗಳು ಅತಿ ಶೀತದಿಂದ ಕೂಡಿರುತ್ತದೆ.
ಇಬ್ಬನಿ ಮತ್ತು ಕಾಔಳಘಲು ಸರ್ವೆಸಾಮಾನ್ಯವಾಗಿರುತ್ತವೆ.
ಭಾರತವು ಈ ಅವಧಿಯಲ್ಲಿ ಅಧಿಕ ಮಳೆ ಪಡೆಯುತ್ತದೆ.
"ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ"ವೆಂದು ಈ ಋತುವಿಗೆ ಕರೆಯುತ್ತಾರೆ .
ಮುಂಗಾರು ಮಳೆಗಾಲ
ನೈರುತ್ಯ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ
ಬೇಸಿಗೆ ಕಾಲ
ಚಳಿಗಾಲ
ಸರಿಯಾಗಿ ಹೊಂದಿಕೆಯಾಗುವ ಹೆಸರುಗಳನ್ನು ಗುರುತಿಸಿ.
ಕರ್ನಾಟಕ - ಕಾಫಿಯ ಹೂಮಳೆ
ಉತ್ತರ ಪ್ರದೇಶ - ಕಾಲಾಬೈಸಾಕಿ
ಪಶ್ಚಿಮ ಬಂಗಾಲ - ಆಂದಿಸ್
ಕೇರಳ - ಮಾವಿನ ಹೂಯ್ಲು
ಚಳಿಗಾಲದಲ್ಲಿ ಆವರ್ತ ಮಾರುತಗಳನ್ನು (ಚಂಡಮಾರುತಗಳು) ಸೃಷ್ಥಿಸುವ ಮಾರುತಗಳು ಯಾವು ?
ಈಶಾನ್ಯ ಮಾನ್ಸೂನ್ ಮಾರುತಗಳು
ಆಗ್ನೆ ವಾಣಿಜ್ಯ ಮಾರುತಗಳು
ನೈರುತ್ಯ ಮಾನ್ಸೂನ ಮಾರುಗಳು
ಈಶಾನ್ಯ ವಾಣಿಜ್ಯ ಮಾರುತಗಳು
ಭಾರತದ ಬೇಸಿಗೆ ಕಾಲದ ಲಕ್ಷಣಗಳನ್ನು ಗುರುತಿಸಿ.
ಉಷ್ಣಾಂಶವು ಹೆಚ್ಚಾಗಿರುತ್ತದೆ.
ಅತಿಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ.
ಈ ಅವಧಿಯಲ್ಲಿ ಚಂಡಮಾರುತಗಳು ಬೀಸುತ್ತವೆ
ಕೆಲವು ಭಾಗಗಳಲ್ಲಿ ಪರಿಸರಣ ಮಳೆಯಾಗುತ್ತದೆ.
ಈ ಅವಧಿಯಲ್ಲಿ ಸೂರ್ಯನ ನೇರ ಕಿರಣಗಳು ಭಾರತದ ಮೇಲಿರುತ್ತವೆ
ಭಾರತದಲ್ಲಿ ಮಾನ್ಸೂನ್ ಮಾರುತಗಲ ನಿರ್ಗಮನದ ಅವಧಿಯಲ್ಲಿ ಮಳೆ ಪಡೆಯುವ ರಾಜ್ಯಗಳು ಯಾವವು ?
ತಮಿಳುನಾಡು, ಆಂದ್ರಪ್ರದೇಶ ಮತ್ತು ಒಡಿಸಾ
ತಮಿಳುನಾಡು, ಕರ್ನಾಟಕಾ, ಮಹಾರಾಷ್ಟ್ರ
ಜಮ್ಮು ಕಾಶ್ಮೀರ, ಆಂದ್ರಪ್ರದೇಶ ಮತ್ತು ಒಡಿಸಾ
ತಮಿಳುನಾಡು, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ
ಭಾರತದಲ್ಲಿ ಅಧಿಕ ಮಳೆ ಬೀಳುವ ಪ್ರದೇಶಗಳನ್ನು ಗುರುತಿಸಿ.
ರಾಜಾಸ್ಥಾನದ, ಹರಿಯಾಣ ಮತ್ತು ಕಛನ ಪಶ್ಚಿಮ ಭಾಗ
ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ, ಈಶಾನ್ಯ ಭಾರತ
ದಖ್ಖನ್ ಪ್ರಸ್ಥಭೂಮಿ
ಕರ್ನಾಟಕದ ಉತ್ತರ ಭಾಗ
ಭಾರತದ ಪೂರ್ವ ಕರಾವಳಿಗೆ ಹಾನಿ ಉಂಟುಮಾಡುವ ಮಾರುತಗಳು ಯಾವವು ?
ನೈರುತ್ಯ ಮಾನ್‌ಸೂನ್ ಮಾರುತಗಳು
ಆಗ್ನೆ ವಾಣಿಜ್ಯ ಮಾರುತಗಳು
ಆವರ್ತ ಮಾರುತಗಳು
ಪಶ್ಚಿಮ ಮಾರುತಗಳು
ಪರಿಸರಣ ಮಳೆ ಯಾವ ಅವಧಿಯಲ್ಲಿ ಬೀಳುತ್ತದೆ ?
ಚಳಿಗಾಲದಲ್ಲಿ ಬೀಳುವ ಮಳೆ
ಎಪ್ರಿಲ್ ಮೇ ತಿಂಗಳಲ್ಲಿ ಬೀಳುವ ಮಳೆ
ಮಳೆಗಾಲದಲ್ಲಿ ಬೀಳುವ ಮಳೆ
ಹಿಂಗಾರಿ ಮಳೆ
