wayground logo

Free Printable Worksheets

NEW

Font size

S
M
L
XL
Worksheets

1. ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 20

Worksheet time: 10mins

Name
Class
Date
1.

14- 15ನೇ ಶತಮಾನದಲ್ಲಿ ಏಷ್ಯಾದ ದೇಶಗಳಲ್ಲಿ ವ್ಯಾಪಾರದ ಏಕಸ್ವಾಮ್ಯ ಗಳಿಸಿದ್ದವರು.

a)

ಯುರೋಪಿಯನ್ನರು

b)

ಅರಬ್ಬರು

c)

ಭಾರತೀಯರು

d)

ಈಜಿಪ್ಷಿಯನ್ನರು

2.

ಯುರೋಪ್ ವರ್ತಕರಿಗೆ 1453ರ ನಂತರ ವ್ಯಾಪಾರ ಹೆಚ್ಚು ಲಾಭದಾಯಕವಾಗದಿರಲು ಮುಖ್ಯ ಕಾರಣ.

a)

1453ರ ಕಾನ್‌ಸ್ಟಾಂಟಿನೋಪಲ್ ಟರ್ಕರ ವಶ

b)

ಟರ್ಕರು ತೀವ್ರ ತೆರಿಗೆ ವಿಧಿಸಿದರು.

c)

ಅರಬ್ಬರು ಯುರೋಪ್‌ನವರಿಗೆ ಸ್ಪರ್ಧೆ ಒಡ್ಡಿದರು.

d)

ಭಾರತದವರು ಸರಕುಗಳ ದರ ಹೆಚ್ಚಿಸಿದರು.

3.

ಭೂಮಿಯ ಮೇಲಿನ ಅಭಿಪ್ರಾಯಕ್ಕೆ ಬದಲಾಗಿ ಸಮುದ್ರದ ಮೇಲಿನ ಏಕಸ್ವಾಮ್ಯ (ನೀಲಿನೀರಿನ ನೀತಿ) ಪಡೆಯಲು ಪ್ರಯತ್ನಿಸಿದ ಅಧಿಕಾರಿ.

a)

ವಾಸ್ಕೊಡಗಾಮ

b)

ಪ್ರಾನ್ಸಿಸ್ಕೊ ಡಿ ಅಲ್ಮೆಡಾ

c)

ಆಲ್ಫಾನ್ಸೋ ಅಲ್ಬುಕರ್ಕ

d)

ಸರ್ ಥಾಮಸ್ ರೋ

4.

ಯುರೋಪಿನ ಹೆಬ್ಬಾಗಿಲು ಎಂದು ಹೆಸರುವಾಸಿಯಾದ ಪ್ರದೇಶ.

a)

ಪ್ಯಾರಿಸ್

b)

ಇಟಲಿ

c)

ಕಾನ್‌ಸ್ಟಾಂಟಿನೋಪಲ್

d)

ಲಂಡನ್

5.

ಟರ್ಕರಿಂದ ಕಾನ್‌ಸ್ಟಾಂಟಿನೋಪಲ್ ವಶ

a)

1543

b)

1453

c)

1553

d)

1443

6.

ಭಾರತದಲ್ಲಿ ಬ್ರಿಟಿಷರ ರಾಜಧಾನಿಯಾಗಿದ್ದ ಸ್ಥಳ

a)

ದೆಹಲಿ

b)

ಮದ್ರಾಸ್

c)

ಕಲ್ಕತ್ತ

d)

ಮುಂಬೈ

7.

ಬ್ರಿಟಿಷರು 1639 ರಲ್ಲಿ ಕಟ್ಟಿಸಿದ ಮೊದಲ ಬೃಹತ್ ಕೋಟೆ (ಸೆಂಟ್ ಫೋರ್ಟ್ ಜಾರ್ಜ) ಇರುವ ಸ್ಥಳ

a)

ಕಲ್ಕತ್ತ

b)

ಮುಂಬೈ

c)

ಪಾಂಡಿಚೇರಿ

d)

ಮದ್ರಾಸ್

8.

ವಾಸ್ಕೋಡಗಾಮ ಭಾರತಕ್ಕೆ ಮೊದಲು ಬಂದು ತಲುಪಿದ ಸ್ಥಳ

a)

ಕಾಪ್ಪಡ್

b)

ಕೊಚ್ಚಿ

c)

ಮುಂಬೈ

d)

ಕಾರವಾರ

9.

ಪ್ರಾನ್ಸಿಸ್ಕೊ ಡಿ ಅಲ್ಮೆಡ ತನ್ನ ನೀಲಿನೀರಿನ ನೀತಿ ಜಾರಿಗೆ ತಂದ ಉದ್ದೇಶ

a)

ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆ

b)

ವಸಾಹತು ಸ್ಥಾಪನೆ

c)

ಭೂಮಿಯ ಮೇಲಿನ ಅಧಿಪತ್ಯಕ್ಕಾಗಿ

d)

ಸಮುದ್ರದ ಮೇಲಿನ ಅಧಿಪತ್ಯಕ್ಕಾಗಿ

10.

ಭಾರತದಲ್ಲಿ ಪೋರ್ಚುಗೀಸರ ನಿಜವಾದ ಸಾಮ್ರಾಜ್ಯ ಸ್ಥಾಪಕ ಎಂದು ಗುರುತಿಸಲ್ಪಟ್ಟ ಅಧಿಕಾರಿ.

a)

ವಾಸ್ಕೊಡಗಾಮ

b)

ಪ್ರಾನ್ಸಿಸ್ಕೊ ಡಿ ಅಲ್ಮೆಡಾ

c)

ಆಲ್ಫಾನ್ಸೋ ಅಲ್ಬುಕರ್ಕ

d)

ಡೂಪ್ಲೆ

11.

ಭಾರತದಲ್ಲಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು.

a)

ಇಂಗ್ಲೀಷರು

b)

ಡಚ್ಚರು

c)

ಪ್ರೆಂಚರು

d)

ಅರಬ್ಬರು

12.

1617ರಲ್ಲಿ ಇಂಗ್ಲೇಂಡ್ ರಾಜನ ರಾಯಭಾರಿಯಾಗಿ ಜಹಾಂಗೀರನ ಆಸ್ತಾನಕ್ಕೆ ಬಂದವನು

a)

ವಾಸ್ಕೊಡಗಾಮ

b)

ಪ್ರಾನ್ಸಿಸ್ಕೊ ಡಿ ಅಲ್ಮೆಡಾ

c)

ಸರ್ ಐರ್ ಕೂಟ್

d)

ಸರ್ ಥಾಮಸ್ ರೋ

13.

ಇಂಗ್ಲೀಷರಿಗೆ ಭಾರತದಲ್ಲಿ ದಾಸ್ತಾನು ಮಳಿಗೆ ಸ್ಥಾಪಿಸಲು ಪರವಾನಿಗೆ ನೀಡಿದ ರಾಜ.

a)

ಜಹಾಂಗೀರ್

b)

ಪರೂಕ್ ಷಿಯಾರ್

c)

ಷಹಜಹಾನ್

d)

2ನೇ ಬಹದ್ದೂರ್ ಷಾ

14.

ಭಾರತದಲ್ಲಿ ಪ್ರೆಂಚರ ರಾಜಧಾನಿಯಾಗಿದ್ದ ಸ್ಥಳ.

a)

ಮದ್ರಾಸ್

b)

ಪಾಂಡಿಚೇರಿ/ ಪುದುಚೇರಿ

c)

ಕಲ್ಕತ್ತ

d)

ಮುಂಬೈ

15.

ಪ್ಲಾಸಿ ಕದನ: 1757 : : ಬಕ್ಸಾರ್ ಕದನ: ______

a)

1756

b)

1857

c)

1764

d)

1575

16.

ಆಗಿನ ‘ದಿವಾನಿ ಹಕ್ಕು’ ಎಂದರೆ

a)

ನ್ಯಾಯ ಧಾನ ಮಾಡುವ ಹಕ್ಕು

b)

ರಾಜ್ಯಾಡಳಿತ ನಡೆಸುವ ಹಕ್ಕು

c)

ಭೂಕಂದಾಯ ವಸೂಲಿ ಮಾಡುವ ಹಕ್ಕು

d)

ದೇಶದ ಎಲ್ಲಾ ಅಧಿಕಾರ

17.

1764 ರ ಬಕ್ಸಾರ್ ಕದನದಲ್ಲಿ ಮೂರು ಸಂಯುಕ್ತ ಸೇನೆಯನ್ನು ಸೋಲಿಸಿದ ಬ್ರಿಟೀಷ್ ಅಧಿಕಾರಿ

a)

ಲಾರ್ಡ್ ಡಾಲ್ ಹೌಸಿ

b)

ರಾಬರ್ಟ್ ಕ್ಲೈವ್

c)

ಸರ್ ಐರ್‌ಕೂಟ್

d)

ಹೆಕ್ಟರ್ ಮನ್ರೋ

18.

ಭಾರತಕ್ಕೆ ಬಂದ ಐರೋಪ್ಯರ ಕಾಲಾನುಕ್ರಮಣಿಕೆ

a)

ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು, ಪ್ರೆಂಚರು

b)

ಪೋರ್ಚುಗೀಸರು, ಪ್ರೆಂಚರು, ಡಚ್ಚರು, ಇಂಗ್ಲೀಷರು,

c)

ಪೋರ್ಚುಗೀಸರು, ಇಂಗ್ಲೀಷರು, ಡಚ್ಚರು, ಪ್ರೆಂಚರು

d)

ಪ್ರೆಂಚರು, ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು,

19.

ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ವನ್ನು ಜಾರಿಗೆ ತಂದವನು

a)

ಆಲ್ಫೋನ್ಸೊ ಆಲ್ಬುಕರ್ಕ್

b)

ರಾಬರ್ಟ್ ಕ್ಲೈವ್

c)

ಡೂಪ್ಲೆ

d)

ಫ್ರಾನ್ಸಿಸ್ಕೊ ಡಿ ಆಲ್ಮೆಡ್

20.

ಬಕ್ಸಾರ್ ಕದನವು ಬ್ರಿಟಿಷರು ಈ ಕೆಳಗಿನ ಯಾವ ಪ್ರದೇಶಗಳ ಮೇಲಿನ ನಿಜವಾದ ಒಡೆಯರೆಂದು ದೃಢೀಕರಿಸಿತು.

a)

ಗುಜರಾತ್, ಬಿಹಾರ ಮತ್ತು ಮದ್ರಾಸ್

b)

ಬಂಗಾಳ, ಪಂಜಾಬ್ ಮತ್ತು ಒರಿಸ್ಸಾ

c)

ಬಂಗಾಳ, ಬಿಹಾರ ಮತ್ತು ಒರಿಸ್ಸಾ

d)

ಮೈಸೂರು, ಬಿಹಾರ ಮತ್ತು ಮಹಾರಾಷ್ಟ್ರ