wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯೂರೋಪಿಯನ್ನರ ಆಗಮನ

Total questions: 25

Worksheet time: 8mins

Name
Class
Date
1.

1. ಭಾರತಕ್ಕೆ ಬಂದ ಮೊದಲ ನಾವಿಕ ________

a)

ಕೊಲಂಬಸ್

b)

ವಾಸ್ಕೋಡಗಾಮ

c)

ಮೆಗಲನ್

d)

ಡಾಯಸ್

2.

2. ಮೆಡಿಟರೇನಿಯನ್ ಹಾಗೂ ಯೂರೋಪಿನ ವ್ಯಾಪಾರವು ಈ ದೇಶದ ಮೂಲಕ ನಡೆಯುತ್ತಿತ್ತು.

a)

ಇಟಲಿ

b)

ಅರಬ್

c)

ಫ್ರಾನ್ಸ್

d)

ಗ್ರೀಸ್

3.

3. ಮಧ್ಯಕಾಲದಲ್ಲಿ ಏಷ್ಯಾದ ವ್ಯಾಪಾರದ ಮೇಲಿನ ಏಕಸ್ವಾಮ್ಯ ಹೊಂದಿದ್ದವರು _______

a)

ರೋಮನ್ನರು

b)

ಗ್ರೀಕರು

c)

ಅರಬರು

d)

ಇಂಗ್ಲೀಷರು

4.

4. ಬಂಗಾಳದಲ್ಲಿ ಮುಕ್ತ ಬ್ರಿಟೀಷರಿಗೆ ಮುಕ್ತ ವ್ಯಾಪಾರಕ್ಕೆ “ದಸ್ತಕ” ನೀಡಿದ ಮೊಘಲ್ ಚಕ್ರವರ್ತಿ_________

a)

ಫಾರೂಕ್ ಸಿಯಾರ್

b)

ಷಾ ಆಲಂ

c)

ಮೀರ್ ಖಾಸಿಂ

d)

ಶಾಜಹಾನ್

5.

5. 24 ಪರಗಣಗಳ ಜಮೀನ್ದಾರಿ ಹಕ್ಕನ್ನು ಬ್ರಿಟಿಷರಿಗೆ ನೀಡಿದವರು

a)

ಫ್ರೆಂಚರು

b)

ಮೊಘಲ್ ಚಕ್ರವರ್ತಿ

c)

ಮೀರ್ ಜಾಫರ್

d)

ಪೋರ್ಚುಗೀಸರು

6.

6. ಪ್ಲಾಸಿ ಕದನ ನಡೆದ ವರ್ಷ______

a)

1757

b)

1858

c)

1764

d)

1664

7.

7. ದಿವಾನಿ ಹಕ್ಕು ಇದಕ್ಕೆ ಸಂಬಂದಿಸಿದ್ದು

a)

ಆಡಳಿತ

b)

ಭೂ ಕಂದಾಯ ವಸೂಲಿ

c)

ನ್ಯಾಯ ಪ್ರತಿಪಾದನೆ

d)

ಇವೆಲ್ಲವೂ

8.

8. ಕರ್ನಾಟಿಕ್ ಕದನಗಳು ಇವರೊಡನೆ ನಡೆಯಿತು.

a)

ಇಂಗ್ಲಿಷರು ಮತ್ತು ಡಚ್ಚರು

b)

ಪೋರ್ಚುಗೀಸರು ಮತ್ತು ಡಚ್ಚರು

c)

ಇಂಗ್ಲಿಷರು ಮತ್ತು ಫ್ರೆಂಚರು

d)

ಪೋರ್ಚುಗೀಸರು ಮತ್ತು ಇಂಗ್ಲೀಷರು

9.

9. ಮೂರನೇ ಕರ್ನಾಟಿಕ್ ಕದನದಲ್ಲಿ ಫ್ರೆಂಚರು ಪರಾಭವಗೊಂಡ ಯುದ್ಧ _______

a)

ಪ್ಲಾಸಿ

b)

ಬಕ್ಸಾರ್

c)

ತಿರುಚನಾಪಳ್ಳಿ

d)

ವಾಂಡಿವಾಷ್

10.

10. ಮೈಸೂರಿನಲ್ಲಿ ಬ್ರಿಟಿಷರು ವಿರುದ್ಧ ಹೋರಾಡಿದವರು

a)

ಒಡೆಯರು

b)

ಮರಾಠರು

c)

ಚಂದಾಸಾಹೇಬ್

d)

ಹೈದರ್ ಮತ್ತು ಟಿಪ್ಪು

11.

11. ಮಧ್ಯ ಯುಗದಲ್ಲಿ ಯೂರೋಪಿನ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದವರು _______

a)

ಅರಬರು

b)

ಟರ್ಕರು

c)

ಇಟಲಿ ವರ್ತಕರು

d)

ಮೊಘಲರು

12.

12. ವಾಸ್ಕೋಡಿಗಾಮ ಕಲ್ಲಿಕೋಟೆಗೆ ಬಂದದ್ದು _____________

a)

1489

b)

1448

c)

1849

d)

1498

13.

13. ಕಲ್ಕತ್ತಾದ ಬಳಿ ಬ್ರಿಟಿಷರಿಗೆ ಕೆಲವು ಹಳ್ಳಿಗಳನ್ನು ದತ್ತಿಯಾಗಿ ನೀಡಿದ ಮೊಘಲ್ ದೊರೆ

a)

ಜಹಂಗೀರ್

b)

ಬಹದ್ದೂರ್ ಷಾ

c)

ಫರೂಕ್ ಸಿಯಾರ್

d)

ಬಾಬರ್

14.

14. ಕಾನ್‍ಸ್ಟಾಂಟಿನೋಪಲ್‍ಅನ್ನು ವಶಪಡಿಸಿಕೊಂಡವರು

a)

ಪರ್ಷಿಯನ್ನರು

b)

ಅರಬ್ಬರು

c)

ಆಟೋಮನ್ ಟರ್ಕರು

d)

ಪೋರ್ಚುಗೀಸರು

15.

15. ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ

a)

1602

b)

1600

c)

1664

d)

1699

16.

16. ಬ್ರಿಟೀಷ್‌ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ

a)

1600

b)

1602

c)

1664

d)

1510

17.

17. ಹೊಸ ಭೂಪ್ರದೇಶಗಳನ್ನು ಅನ್ವೇಷಿಸಲುಪ್ರೋತ್ಸಾಹ ನೀಡಿದ ರಾಷ್ಟ್ರಗಳು

a)

ಸ್ಪೇನ್ ಮತ್ತು ಇಟಲಿ

b)

ಪೋರ್ಚುಗಲ್ ಮತ್ತು ಬ್ರಿಟನ್

c)

ಸ್ಪೇನ್ ಮತ್ತು ಪೋರ್ಚುಗಲ್

d)

ಬ್ರಿಟನ್ ಮತ್ತು ಫ್ರಾನ್ಸ್

18.

18. ಡಚ್‌ ಈಸ್ಟ್‌ ಇಂಡಿಯಾ ಕಂಪನಿ ಸಾಪನೆಯಾದ ವರ್ಷ_______

a)

1600

b)

1602

c)

1664

d)

1799

19.

19. ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೈನ್ಯದ ನಾಯಕತ್ವವನ್ನು ವಹಿಸಿದವರು.

a)

ಡೂಪ್ಲೆ

b)

ಸರ್ ಐರ್‍ಕೂಟ್

c)

ರಾಬರ್ಟ ಕ್ಲೈವ್

d)

ಲಾರ್ಡ್‍ವೆಲ್ಲೆಸ್ಲಿ

20.

20. ಪ್ಲಾಸಿಕದನದಲ್ಲಿ ಬ್ರಿಟಿಷ್ ಸೈನ್ಯದ ನಾಯಕತ್ವವನ್ನು ವಹಿಸಿದವರು

a)

ಸರ್ ಐರ್‍ಕೂಟ್

b)

ರಾಬರ್ಟ್ ಕ್ಲೈವ್

c)

ಲಾರ್ಡ್‍ವೆಲ್ಲೆಸ್ಲಿ

d)

ಲಾರ್ಡ್‍ಡಾಲ್‍ಹೌಸಿ

21.

21. ವಾಸ್ಕೋಡಿಗಾಮನು ಭಾರತದ ಈ ಪ್ರದೇಶಕ್ಕೆ ಬಂದಿಳಿದನು

a)

ಕಣ್ಣಾನೂರ್

b)

ಕಲ್ಲಿಕೋಟೆ

c)

ಮಾಹೆ

d)

ಕೊಚ್ಚಿನ್

22.

22. ‘ನೀಲಿ ನೀರಿನ ನೀತಿ’ ಜಾರಿಗೆ ತಂದವರು.

a)

ಡೂಪ್ಲೆ

b)

ಲಾಬೋರ್ಡಿನಾ

c)

ಸರ್‍ಥಾಮಸ್ ರೋ

d)

ಫ್ರಾನ್ಸಿಸ್ಕೋ-ಡಿ-ಆಲ್ಮೆಡ

23.

23. ಬಂಗಾಳದಲ್ಲಿ ದ್ವಿ ಸರ್ಕಾರವನ್ನು ಜಾರಿಗೆ ತಂದವರು

a)

ಸರ್ ಐರ್‍ಕೂಟ್

b)

ರಾಬರ್ಟ್ ಕ್ಲೈವ್

c)

ಲಾರ್ಡ್‍ವೆಲ್ಲೆಸ್ಲಿ

d)

ಲಾರ್ಡ್‍ಡಾಲ್‍ಹೌಸಿ

24.

24. ಮೊದಲನೇ ಕರ್ನಾಟಕ ಯುದ್ಧವು ಕೊನೆಗೊಂಡ ಒಪ್ಪಂದ.

a)

ಪಾಂಡಿಚೆರಿ ಒಪ್ಪಂದ

b)

ಎ-ಲಾ- ಚಾಪೆಲ್ ಒಪ್ಪಂದ

c)

ಪ್ಯಾರಿಸ್ ಒಪ್ಪಂದ

d)

ವಾಂಡಿವಾಷ್ ಒಪ್ಪಂದ

25.

25. ಕಾನ್‍ಸ್ಟಾಂಟಿನೋಪಲ್‍ನ ಈಗಿನ ಹೆಸರು ______

a)

ರೋಮ್

b)

ಪೋರ್ಚುಗಲ್

c)

ಇಸ್ತಾಂಬುಲ್

d)

ಹಾಲೆಂಡ್