NEW
Font size
Worksheets15. ಸಾಮಾಜಿಕ ಸ್ತರ ವಿನ್ಯಾಸ
Total questions: 20
Worksheet time: 10mins
ಸುಪ್ರಿಂಕೋರ್ಟ್ ಅಂಗನವಾಡಿಯಿಂದ ಉನ್ನತ ಶಿಕ್ಷಣದವರೆಗಿನ ಎಲ್ಲವನ್ನು ______ ದೃಷ್ಠಿಯಿಂದ ನೋಡಲು ಆದೇಶಿಸಿದೆ.
ಸಂಯುಕ್ತ
ಸಮಗ್ರ ಸಂಯುಕ್ತ
ಸಮಗ್ರ
ಸಮನ್ವಯ
ಶಿಕ್ಷಣವು ಇಂದು ಈ ಹಕ್ಕಿನ ಭಾಗವಾಗಿದೆ.
ಸ್ವಾತಂತ್ರದ
ಧಾರ್ಮಿಕ ಮತ್ತು ಸಾಂಸ್ಕೃತಿಕ
ಜೀವಿಸುವ
ಸಮಾನತೆಯ
ನಮ್ಮ ಮನೋಭಾವನೆಗಳು ಒಂದು ಮತ್ತೊಂದನ್ನು (ಇಂಟರ್ ಡಿಪೆಂಡೆಂಟ್) ಅವಲಂಬಿಸುವ ಮೂಲಕ ಈ ಅಸಮಾನತೆಗೆ ಕಾರಣವಾಗಿದೆ.
ಲಿಂಗ
ಆರ್ಥಿಕ
ಸಾಮಾಜಿಕ
ಪ್ರಾದೇಶಿಕ
ಭಾರತದಲ್ಲಿನ ಸ್ತರವಿನ್ಯಾಸದ ಮೂಲ.
ಕರ್ಮಸಿದ್ಧಾಂತ
ಅಜ್ಞಾನ
ಸಾಮಾಜಿಕ ಅಸಮಾನತೆ
ಅನಕ್ಷರತೆ
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಸಾಮಾಜಿಕ ವಿಂಗಡನೆಗಳು ಇದರ ಭಾಗವಾಗಿದೆ.
ಗುಲಾಮಗಿರಿ
ಜಾತಿವ್ಯವಸ್ಥೆ
ವರ್ಣವ್ಯವಸ್ಥೆ
ಎಸ್ಟೇಟ್ ಪದ್ಧತಿ
“ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು” ಎಂದು ಪ್ರತಿಪಾದಿಸಿದವರು. ಅಥವಾ ಸಂವಿಧಾನ ಶಿಲ್ಪಿ ಎಂದು ಪ್ರಸಿದ್ಧರಾದವರು.
ಡಾ|| ಬಾಬು ರಾಜೇಂದ್ರ ಪ್ರಸಾದ್
ಮಹಾತ್ಮಗಾಂಧಿ
ಡಾ|| ಸರ್ವಪಲ್ಲಿ ರಾಧಾಕೃಷ್ಣನ್
ಡಾ|| ಬಿ.ಆರ್ ಅಂಬೇಡ್ಕರ್
ಅಸ್ಪಶ್ಯರಿಗೆ ಆಸ್ತಿಯ ಹಕ್ಕು ನಿರಾಕರಣೆ ಮಾಡಿದ್ದು ______ ನಿರಾಕರಣೆ ಮಾಡಿದಂತೆ ಆಗಿದೆ.
ಮಾನವ ಹಕ್ಕು
ವಿಶ್ರಾಂತಿಯ ಹಕ್ಕು
ಜೀವಿಸುವ ಹಕ್ಕು
ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕು
ಶಿಕ್ಷಣ ಮಾನವನ ಒಂದು ಜೀವಿಸುವ ಹಕ್ಕು ಎಂದು ತಿಳಿಸಿದ ವಿಧಿ.
45
21(ಎ)
21
29
ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಅವಕಾಶ ನೀಡಿದ ವಿಧಿ.
30
45
21
46
“ಅಸ್ಪೃಶ್ಯತೆ ಹಿಂದೂ ಸಮಾಜದ ಶರೀರವನ್ನು ಬಾಧಿಸುವ ಒಂದು ಹುಣ್ಣು” ಎಂದವರು.
ಡಾ.ಬಿ.ಆರ್ ಅಂಬೇಡ್ಕರ್
ಬಾಬು ರಾಜೇಂದ್ರ ಪ್ರಸಾದ್
ಮಹಾತ್ಮಾಗಾಂಧಿ
ಜವಹರ್ ಲಾಲ್ ನೆಹರು
ಅಸ್ಪೃಶ್ಯತೆ ಆಚರಣೆ ನಿಷೇಧಿಸಿದ ವಿಧಿ.
17
21
45
46
ಅಸ್ಪೃಶ್ಯತಾ ಅಪರಾಧಿ ಕಾಯ್ದೆ ಜಾರಿಗೆ ಬಂದ ವರ್ಷ.
1989
1956
1976
1955
ವ್ಯಕ್ತಿಗಳು ಸಮಾಜದಲ್ಲಿ ವಿವಿಧ ಲಕ್ಷಣಗಳ ಆಧಾರದಲ್ಲಿ ಶ್ರೇಣೀಕರಣಗೊಂಡಿರುತ್ತಾರೆ ಎನ್ನುವುದನ್ನು ------ ಸೂಚಿಸುತ್ತದೆ.
ಸಾಮಾಜಿಕ ಸಮಾನತೆ
ಸಾಮಾಜಿಕ ಅಸಮಾನತೆ
ಸಾಮಾಜೀಕರಣ ಪ್ರಕ್ರಿಯೆ
ಸಾಮಾಜಿಕ ಸ್ತರವಿನ್ಯಾಸ
ಸಾಮಾಜಿಕ ಅಸಮಾನತೆ ಎನ್ನುವುದು ಈಗಾಗಲೇ ಸಮಾಜದಲ್ಲಿರುವ ಈ ಕೆಳಗಿನ ಅಂಶಗಳ ಪ್ರತಿಫಲವಾಗಿದೆ.
ಅಸಮಾನ ಸಾಮಾಜಿಕ ಅವಕಾಶ
ಸಾಮಾಜಿಕ ಸ್ತರವಿನ್ಯಾಸ
ಸಮಾನ ಸಾಮಾಜಿಕ ಅವಕಾಶ
ಲಿಂಗತ್ವ ಅಸಮಾನತೆ
ಈ ಕೆಳಗಿನ ಯಾವ ಅಂಶವು ಸಮಾನತೆ, ಸಮಾನ ಭಾಗವಹಿಸುವಿಕೆ, ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಆಸರೆಯಾಗುವ ಶಕ್ತಿಯನ್ನು ಹೊಂದಿರುತ್ತದೆ.
ಜಾತಿ
ಧರ್ಮ
ಶಿಕ್ಷಣ
ಸ್ವಾತಂತ್ರ್ಯ
ಶಿಕ್ಷಣಕ್ಕಿರುವ ಸಾಮಾಜಿಕ ನ್ಯಾಯದ ಉದ್ದೇಶಗಳನ್ನು ನಮ್ಮ ಸಂವಿಧಾನದ ------ ಹಾಗೂ -----ಗಳಲ್ಲಿ ಕಾಣಬಹುದು.
ಪ್ರಸ್ತಾವನೆ ಹಾಗೂ ಮೂಲಭೂತ ಹಕ್ಕು
ಪ್ರಸ್ತಾವನೆ ಹಾಗೂ ಮೂಲಭೂತ ಕರ್ತವ್ಯ
ಮೂಲಭೂತ ಕರ್ತವ್ಯ ಹಾಗೂ ಮೂಲಭೂತ ಹಕ್ಕು
ಪ್ರಸ್ತಾವನೆ ಹಾಗೂ ರಾಜ್ಯನೀತಿ ನಿರ್ದೇಶಕ ತತ್ವ
ಸಂವಿಧಾನದ ಈ ವಿಧಿಯು ಸರ್ಕಾರಗಳು ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶಗಳನ್ನು ಕುರಿತು ತಿಳಿಸುತ್ತದೆ.
29
39
45
46
ಸ್ತರವಿನ್ಯಾಸವನ್ನು ವ್ಯಕ್ತಿಗಳ ದೈಹಿಕ ಗುಣಗಳನ್ನಾಧರಿಸಿ ನಿರ್ಧರಿಸದೆ ಸಾಮಾಜಿಕ ----- ಮತ್ತು ------- ಆಧಾರದಿಂದ ನಿರ್ಧರಿಸಲಾಗುತ್ತದೆ.
ಶಿಕ್ಷಣ ಮತ್ತು ಪುರಸ್ಕಾರ
ಮಾನ್ಯತೆ ಮತ್ತು ಪ್ರಾಮುಖ್ಯತೆಗಳ
ಸ್ನೇಹ ಮತ್ತು ಭಾಂದವ್ಯಗಳ
ವಿರೋಧ ಮತ್ತು ಅಸಮಾನತೆ
1993ರಲ್ಲಿ ಸುಪ್ರೀಂ ಕೋರ್ಟ್ ಉನ್ನಿಕೃಷ್ಣನ್ v/s ಆಂಧ್ರಪ್ರದೇಶ ಸರ್ಕಾರದ ಮೊಕದ್ದಮೆಗೆ ಸಂಬಂಧಿಸಿದಂತೆ ನೀಡಿದ ತೀರ್ಪು ಈ ಕೆಳಗಿನ ಯಾವ ಅಂಶದ ಬಗ್ಗೆ ಒತ್ತೆ ಹೇಳುತ್ತದೆ.
ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಅಪರಾಧ
ಶಿಕ್ಷಣ ಮೂಲಭೂತ ಹಕ್ಕು
ಲಿಂಗ ತಾರತಮ್ಯ ಶಿಕ್ಷಾರ್ಹ ಅಪರಾಧ
ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕುಗಳಿಗೆ ರಕ್ಷಣೆ
1976ರಲ್ಲಿ ಅಸ್ಪೃಶ್ಯತಾ ಕಾಯ್ದೆಯನ್ನು ಹೀಗೆ ತಿದ್ದುಪಡಿ ಮಾಡಲಾಗಿದೆ
ಪರಿಶಿಷ್ಟ ಪಂಗಡದ ಕಾಯ್ದೆ
ನಾಗರೀಕ ಹಕ್ಕುಗಳ ಸಂರಕ್ಷಣಾ ಕಾಯ್ದೆ
ಅಸ್ಪೃಶ್ಯತಾ ನಿರ್ಮೂಲನಾ ಕಾಯ್ದೆ
ನಾಗರೀಕರ ಸಮಾನ ಹಕ್ಕು ಕಾಯ್ದೆ
