wayground logo

Free Printable Worksheets

NEW

Font size

S
M
L
XL
Worksheets

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

Total questions: 20

Worksheet time: 10mins

Name
Class
Date
1.

1857ರ ದಂಗೆಯನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎನ್ನಲು ಕಾರಣ.

a)

ಸಿಪಾಯಿಗಳ ದಂಗೆ ಎದ್ದರು

b)

ರಾಜರೆಲ್ಲಾ ಒಗ್ಗೂಡಿದರು

c)

ದೇಶದ ಹೆಚ್ಚು ಭಾಗ ದೊಡ್ಡಮಟ್ಟದಲ್ಲಿ ಮೊದಲಬಾರಿ ದಂಗೆ.

d)

ಎಲ್ಲರೂ ಶಾಂತಿಯುತವಾಗಿ ದೊಡ್ಡದಾಗಿ ಹೋರಾಡಿದರು.

2.

ಸತಾರ, ಜೈಪುರ, ಝಾನ್ಸಿಗಳನ್ನು ಬ್ರಿಟಿಷರು ಈ ನೀತಿಯ ಮೂಲಕ ವಶಕ್ಕೆ ಪಡೆದರು.

a)

ಕುತಂತ್ರ /ಒಡೆದು ಆಳುವ ನೀತಿ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ

c)

ರಾಜಕೀಯ ಚಾಣಾಕ್ಷತೆ

d)

ಸಹಾಯಕ ಸೈನ್ಯ ಪದ್ಧತಿ

3.

ಬ್ರಿಟಿಷರು ಮೊಘಲ್ ಚಕ್ರವರ್ತಿಯ ಸಾಮ್ರಾಜ್ಯವನ್ನು ಈ ವಿಧಾನದ ಮೂಲಕ ವಶಕ್ಕೆ ಪಡೆದರು.

a)

ಪದಚ್ಯುತಿ

b)

ರಾಜಪದವಿ ನಾಶ

c)

ಗಡಿಪಾರು

d)

ಯುದ್ಧದಲ್ಲಿ ಸೋಲಿಸಿ

4.

ಭಾರತೀಯ ನೇಕಾರರ ನಿರುದ್ಯೋಗಕ್ಕೆ /ಕರಕುಶಲ ಕೈಗಾರಿಕೆ ನಾಶದ ಕಾರಣ.

a)

ಕ್ಷಾಮ ಮತ್ತು ಬರಗಾಲ

b)

ಬಟ್ಟೆ ಕೈಗಾರಿಕೆಗಳ ನಷ್ಟ

c)

ಆರ್ಥಿಕ ಹಿನ್ನಡೆ

d)

ಇಂಗ್ಲೇಂಡಿನ ಕೈಗಾರಿಕಾ ಕ್ರಾಂತಿ

5.

ಇದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬೀಜಾಂಕುರಕ್ಕೆ ಮುಖ್ಯ ಕಾರಣ.

a)

ಸಿಪಾಯಿಗಳ ದೆಹಲಿ ಗೆಲುವು

b)

ಮಂಗಲ ಪಾಂಡೆ ಅಧಿಕಾರಿಯ ಹತ್ಯೆ ಮಾಡಿದ್ದು

c)

ಮೀರತ್ ಸೆರೆಮನೆ ಸೈನಿಕರ ಬಿಡುಗಡೆ

d)

ಮೊಘಲ್ ರಾಜನನ್ನು ಭಾರತ ಚಕ್ರವರ್ತಿ ಎಂದು ಘೋಷಿಸಿದ್ದು.

6.

1857ರ ದಂಗೆಯಲ್ಲಿ ಸೈನಿಕರು ಇವರನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು.

a)

ಝಾನ್ಸಿ ರಾಣಿ ಲಕ್ಷ್ಮೀಬಾಯಿ.

b)

ತಾತ್ಯ ಟೋಪಿ

c)

ಎರಡನೇ ಬಹದ್ದೂರ್ ಷಾ

d)

ಮಂಗಲಪಾಂಡೆ

7.

1857ರ ದಂಗೆ ಪ್ರಾರಂಬವಾದ ಸ್ಥಳ

a)

ಬ್ಯಾರಕ್ ಪುರ

b)

ಮೀರತ್

c)

ದೆಹಲಿ

d)

ಗ್ವಾಲಿಯರ್

8.

1857 ದಂಗೆಯಲ್ಲಿ ಕಾನ್ಪುರದ ದಂಗೆಯ ನಾಯಕ

a)

ಝಾನ್ಸಿ ರಾಣಿ ಲಕ್ಷ್ಮೀಬಾಯಿ.

b)

ತಾತ್ಯ ಟೋಪಿ

c)

ಎರಡನೇ ಬಹದ್ದೂರ್ ಷಾ

d)

ನಾನಾ ಸಾಹೇಬ

9.

ಕಾನ್ಪುರದ ದಂಗೆಯಲ್ಲಿ ನಾನಾ ಸಾಹೇಬನಿಗೆ ಸಹಾಯಕನಾಗಿದ್ದವರು.

a)

ರಾಣಿ ಲಕ್ಷ್ಮೀಬಾಯಿ.

b)

ತಾತ್ಯ ಟೋಪಿ

c)

ಎರಡನೇ ಬಹದ್ದೂರ್ ಷಾ

d)

ಮಂಗಲಪಾಂಡೆ

10.

ಜಾನ್ಸಿ ರಾಣಿಯ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ವಶಪಡಿಸಿಕೊಂಡ ಸ್ಥಳ.

a)

ಗ್ವಾಲಿಯರ್

b)

ಕಾನ್ಪುರ

c)

ದೆಹಲಿ

d)

ಮೀರತ್

11.

) 1857 ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ಹೀಗೆ ಕರೆದಿದ್ದಾರೆ.

a)

ಸ್ವತಂತ್ರ ಸಂಗ್ರಾಮ

b)

ರಾಜಕೀಯ ದಂಗೆ

c)

ಸಿಪಾಯಿ ದಂಗೆ

d)

ರಾಜಕೀಯ ಕ್ರಾಂತಿ.

12.

ತಂಜಾವೂರು ಮತ್ತು ಕರ್ನಾಟಿಕ್ ನವಾಬರು ಬ್ರಿಟಿಷರ ವಿರುದ್ಧ ಅಸಮಾಧಾನಗೊಳ್ಳಲು ಕಾರಣ.

a)

ಸಹಾಯಕ ಸೈನ್ಯ ಪದ್ಧತಿ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

c)

ಅಧಿಕಾರದಿಂದ ಪದಚ್ಯುತಿ

d)

ರಾಜ ಪದ್ಧತಿಯ ರದ್ಧತಿ.

13.

ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯಿಂದ ವಿಶೇಷವಾಗಿ ಭಾರತದ ಈ ಕೈಗಾರಿಕೆಗಳು ಅವನತಿ ಹೊಂದಿದವು.

a)

ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳು

b)

ಗೃಹ ಮತ್ತು ಸಣ್ಣ ಕೈಗಾರಿಕೆಗಳು

c)

ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು

d)

ಸಕ್ಕರೆ ಮತ್ತು ಕಾಗದದ ಕೈಗಾರಿಕೆಗಳು.

14.

1857ರ ಸಮಯದಲ್ಲಿ ಮೊಘಲ್ ಚಕ್ರವರ್ತಿ ಅವರು ಬ್ರಿಟಿಷರ ವಿರುದ್ಧ ಪ್ರತಿಭಟಿಸಲು ಕಾರಣ.

a)

ಸಹಾಯಕ ಸೈನ್ಯ ಪದ್ಧತಿ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

c)

ಅಧಿಕಾರದಿಂದ ಪದಚ್ಯುತಿ

d)

ರಾಜ ಪದ್ಧತಿಯ ರದ್ಧತಿ.

15.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಸಿಪಾಯಿಗಳು ಜನಸಮಾನ್ಯರ ವಿಶ್ವಾಸ ಕಳೆದುಕೊಳ್ಳಲು ಕಾರಣ.

a)

ದೇಶಿಯ ರಾಜರ ಬೆಂಬಲದ ಕೊರತೆ

b)

ಸೂಕ್ತ ಮಾರ್ಗದರ್ಶನದ ಕೊರತೆ

c)

ಸ್ವಹಿತಾಸಕ್ತಿ ಮತ್ತು ಹಕ್ಕಿಗಾಗಿ ನಡೆದ ಹೋರಾಟ

d)

ಸೈನಿಕರ ಲೂಟಿ ಮತ್ತು ದರೋಡೆಗಳು

16.

ಇವುಗಳಲ್ಲಿ ಯಾವುದು 1857 ರ ದಂಗೆಗೆ ರಾಜಕೀಯ ಕಾರಣ ಅಲ್ಲ.

a)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

b)

ತಂಜಾವೂರು ಮತ್ತು ಆರ್ಕಾಟ್ ನವಾಬನ ರಾಜ ಪದ್ಧತಿಯ ರದ್ಧತಿ

c)

ಅಪಾರ ಸೈನಿಕರ ನಿರುದ್ಯೋಗ

d)

ಲಕ್ಷಾಂತರ ನೇಕಾರರ ನಿರುದ್ಯೋಗ.

17.

ಇದು ಸಿಪಾಯಿದಂಗೆಯ ಸೈನಿಕ ಕಾರಣವಾಗಿದೆ.

a)

ಸಾಗರೋತ್ತರ ಸೇವೆಗೆ ಸೈನಿಕರ ಒತ್ತಾಯ.

b)

ಬ್ರಿಟಿಷರು ತಂದ ಹೊಸ ಕಾನೂನುಗಳು.

c)

ಇಂಗ್ಲಿಷ್ ನ್ಯಾಯಾಲಯದ ಭಾಷೆಯಾಯಿತು

d)

ಇಂಗ್ಲಿಷರ ಪರವಾಗಿದ್ದ ತೀರ್ಪುಗಳು.

18.

ಬ್ರಿಟಿಷ್ ಸೈನ್ಯದ ಅಧಿಕಾರಿಯನ್ನು ಕೊಂದ ಮಂಗಲ್ ಪಾಂಡೆ ಈ ಪ್ರಾಂತ್ಯದ ಸೈನಿಕನಾಗಿದ್ದನು.

a)

ಬ್ಯಾರಕ್ ಪುರ

b)

ಮೀರತ್

c)

ದೆಹಲಿ

d)

ಕಾನ್ಪೂರ

19.

"Policy of assotiation/ ಒಳಗೊಳ್ಳುವ ಶಾಸನ" ಎಂದರೇ?

a)

ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಸೇರಿಸಿಕೊಳ್ಳುವುದು.

b)

ಭಾರತೀಯರು ಮತ್ತು ಯುರೋಪಿಯನ್ ಒಗ್ಗಟ್ಟಾಗಿರುವುದು.

c)

ಬ್ರಿಟಿಷ್ ರು ಮಾತ್ರ ಆಡಳಿತ ನಡೆಸುವುದು

d)

ಭಾರತೀಯರು ಮಾತ್ರ ಆಡಳಿತ ನಡೆಸುವುದು.

20.

ಬ್ರಿಟನ್ ರಾಣಿಯ ಘೋಷಣೆ ಹೊರಡಿಸಿದ ವರ್ಷ

a)

1857

b)

1858

c)

1859

d)

1947