wayground logo

Free Printable Worksheets

NEW

Font size

S
M
L
XL
Worksheets

9. ಸ್ವಾತಂತ್ರೋತ್ತರ ಭಾರತ

Total questions: 25

Worksheet time: 13mins

Name
Class
Date
1.

ಸಮಸ್ಯೆ ಇಲ್ಲದೇ ಭಾರತ ಒಕ್ಕೂಟ ಸೇರಿದ ಸಂಸ್ಥಾನ.

a)

ಜುನಾಗಡ್

b)

ಜಮ್ಮುಕಾಶ್ಮೀರ

c)

ಮೈಸೂರು

d)

ಹೈದರಾಬಾದ್

2.

ಇದು ಭಾರತೀಯ ಐಕ್ಯತೆಗೆ ದೊಡ್ಡ ಸವಾಲಾಗಿತ್ತು.

a)

ನಿರಾಶ್ರೀತರ ಸಮಸ್ಯೆ

b)

ದೇಶಿ ಸಂಸ್ಥಾನಗಳ ವಿಲೀನೀಕರಣ

c)

ಹೊಸ ಸಂವಿಧಾನ ರಚನೆ

d)

ವಿದೇಶಾಂಗ ನೀತಿ

3.

ಭಾರತದಲ್ಲಿ ಮತೀಯವಾದಕ್ಕೆ ಮೂಲಕಾರಣ.

a)

ಬ್ರಿಟಿಷರ ಒಡೆದು ಆಳುವ ನೀತಿ

b)

ಆರ್ಥಿಕ ಅಸ್ಥಿರತೆ

c)

ಸ್ವಾತಂತ್ರ್ಯ ಹೋರಾಟಗಾರರ ನೀತಿ

d)

ಜಾತ್ಯಾತೀತತೆ

4.

ಇವರು ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿ ಮತ್ತು ಉಪ ಪ್ರಧಾನಮಂತ್ರಿಯಾಗಿದ್ದರು.

a)

ಸರ್ದಾರ್ ವಲ್ಲಭಬಾಯಿ ಪಟೇಲ

b)

ಜವಾಹರ್ ಲಾಲ್ ನೆಹರು

c)

ಮಹಾತ್ಮ ಗಾಂಧಿಜಿ

d)

ಡಾ. ಬಿ.ಆರ್. ಅಂಬೇಡ್ಕರ್

5.

ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ.

a)

ಸರ್ದಾರ್ ವಲ್ಲಭಬಾಯಿ ಪಟೇಲ

b)

ಜವಾಹರ್ ಲಾಲ್ ನೆಹರು

c)

ಮಹಾತ್ಮ ಗಾಂಧಿಜಿ

d)

ಡಾ. ಬಿ.ಆರ್. ಅಂಬೇಡ್ಕರ್

6.

ಇವರು ದ್ವಿರಾಷ್ಟ್ರ ಸಿದ್ದಾಂತ/ ಪಾಕಿಸ್ತಾನ ಪ್ರತಿಪಾಧಕರು.

a)

ಖಾನ್ ಅಬ್ಧುಲ್ ಗಫಾರ್ ಖಾನ್

b)

ಜವಾಹರ್ ಲಾಲ್ ನೆಹರು

c)

ಮೌಲಾನಾ ಅಬ್ದುಲ್ ಕಲಾಂ

d)

ಮಹಮದ್ ಅಲಿ ಜಿನ್ನಾ

7.

ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರು ಬಹುತೇಕ ಇಲ್ಲಿಯೇ ನೆಲೆಸಿದರು.

a)

ಬಿಹಾರ

b)

ಉತ್ತರಪ್ರದೇಶ

c)

ಕರ್ನಾಟಕ

d)

ಪಶ್ಚಿಮಬಂಗಾಳ

8.

ಟಿಬೆಟ್ ನಿರಾಶ್ರಿತರು ಹೆಚ್ಚಾಗಿ ಇಲ್ಲಿ ನೆಲೆಸಿದ್ದಾರೆ.

a)

ಉತ್ತರಪ್ರದೇಶದ ಕಾಶಿ

b)

ದೆಹಲಿ

c)

ಮೈಸೂರಿನ ಬೈಲುಕುಪ್ಪೆ

d)

ಪಶ್ಚಿಮಬಂಗಾಳದ ಕಲ್ಕತ್ತಾ

9.

ಸರ್ಕಾರವು ಸಂಸ್ಥಾನಗಳ ರಾಜರಿಗೆ ರಾಜಧನ ರದ್ದು ಮಾಡಿದ ವರ್ಷ.

a)

1970

b)

1971

c)

1972

d)

1956

10.

ಸರ್ದಾರ್ ವಲ್ಲಬಾಯಿ ಪಟೇಲರಿಗೆ “ಭಾರತದ ಉಕ್ಕಿನ ಮನುಷ್ಯ ಎಂದು ಹೆಸರು ಬರಲು ಮುಖ್ಯ ಕಾರಣ.

a)

ಭಾಷಾವಾರು ಪ್ರಾಂತ್ಯಗಳ ರಚನೆ

b)

ಸ್ವಾತಂತ್ರ್ಯ ಹೋರಾಟ

c)

ಹೊಸ ಸರ್ಕಾರದ ರಚನೆ ಮಾಡಿದ್ದು

d)

ದೇಶೀಯ ಸಂಸ್ಥಾನಗಳ ವಿಲೀನೀಕರಣ ಕಾರ್ಯ

11.

ಜಮ್ಮು ಕಾಶ್ಮೀರದಲ್ಲಿ ವಿಶ್ವಸಂಸ್ಥೆ ಕದನ ವಿರಾಮ ಆದೇಶ ಮಾಡಿದ್ದು.

a)

ಜನವರಿ 1. 1949

b)

ಆಗಸ್ಟ್ 15, 1947

c)

ಜನವರಿ 1, 1947

d)

ಜನವರಿ 26, 1950

12.

ಸ್ವಾತಂತ್ರದ ನಂತರ ಪ್ರೆಂಚರಿಂದ ಗೆದ್ದು, ಭಾರತಕ್ಕೆ ಸೇರಿಸಿದ ಪ್ರದೇಶ.

a)

ಹೈದ್ರಾಬಾದ್

b)

ಪಾಂಡಿಚೇರಿ

c)

ಗೋವಾ

d)

ಜುನಾಗಡ್

13.

ಸ್ವಾತಂತ್ರದ ನಂತರ ಪೋರ್ಚುಗೀಸರಿಂದ ಸ್ವತಂತ್ರಗೊಂಡ ರಾಜ್ಯ.

a)

ಹೈದ್ರಾಬಾದ್

b)

ಪಾಂಡಿಚೇರಿ

c)

ಗೋವಾ

d)

ಜುನಾಗಡ್

14.

ಭಾರತದ ಸೈನಿಕ ಕಾರ್ಯಾಚರಣೆ ಇಲ್ಲದೇ ವಿಲೀನಗೊಂಡ ಪ್ರದೇಶ.

a)

ಹೈದ್ರಾಬಾದ್

b)

ಪಾಂಡಿಚೇರಿ

c)

ಗೋವಾ

d)

ಜುನಾಗಡ್

15.

ಗೋವಾ ವಿಮೋಚನೆ: 1961: : ಪಾಂಡಿಚೇರಿ: ________

a)

1947

b)

1954

c)

1963

d)

1955

16.

ಫಜಲ್ ಅಲಿ ರಾಜ್ಯ ಪುನರ್ ವಿಗಂಡನಾ ಆಯೋಗ ರಚನೆಯಾದ ವರ್ಷ.

a)

1947

b)

1954

c)

1953

d)

1955

17.

ವಿಶಾಲ ಮೈಸೂರು ರಾಜ್ಯ ಸ್ಥಾಪಿಸಿದ ವರ್ಷ.

a)

ನೆವೆಂಬರ್ 1, 1956.

b)

ನೆವೆಂಬರ್ 1, 1953.

c)

ನೆವೆಂಬರ್ 26, 1956.

d)

ನೆವೆಂಬರ್ 1, 1973.

18.

ಕರ್ನಾಟಕ ಎಂಬ ಹೆಸರು ಬಂದ ವರ್ಷ.

a)

1947

b)

1953

c)

1956

d)

1973

19.

ಈ ಕೆಳಗಿನವುಗಳಲ್ಲಿ ಯಾವುದು ಸ್ವಾತಂತ್ರ್ಯ ಬಂದಾಗ ಭಾರತ ಎದುರಿಸಿದ ಸಮಸ್ಯೆ ಅಲ್ಲ

a)

ನಿರಾಶ್ರಿತ ಸಮಸ್ಯೆ

b)

ಮತೀಯ ಗಲಭೆ

c)

ಸಂಸ್ಥಾನಗಳ ವಿಲೀನೀಕರಣ

d)

ಭಯೋತ್ಪಾದಕತೆ

20.

ಬ್ರಿಟಿಷ ಭಾರತದ ಕೊನೆಯ ಗೌರ್ನರ್ ಜನರಲ್

a)

ಲಾರ್ಡ್ ಮೌಂಟ್ ಬ್ಯಾಟನ್

b)

ಲಾರ್ಡ್ ಕರ್ಜನ್

c)

ಲಾರ್ಡ್ ರಿಪ್ಪನ್

d)

ಲಾರ್ಡ್ ಡಾಲ್‍ಹೌಸಿ

21.

ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಪದಗಳನ್ನು ಸೇರಿಸಲಾಗಿದೆ.

a)

32ನೇ ತಿದ್ದುಪಡಿ

b)

42ನೇ ತಿದ್ದುಪಡಿ

c)

45ನೇ ತಿದ್ದುಪಡಿ

d)

46ನೇ ತಿದ್ದುಪಡಿ

22.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದಲ್ಲಿದ್ದ ಒಟ್ಟು ದೇಶೀಯ ಸಂಸ್ಥಾನಗಳು

a)

552

b)

562

c)

572

d)

582

23.

ದೇಶೀಯ ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ತೀವ್ರ ಪ್ರತಿರೋಧ ತೋರಿದ ಸಂಸ್ಥಾನಗಳೆಂದರೆ.

a)

ಮೈಸೂರು, ಜುನಾಗಢ, ಹೈದರಾಬಾದ್

b)

ಹೈದರಾಬಾದ್, ಜುನಾಗಢ, ಜಮ್ಮು-ಕಾಶ್ಮೀರ

c)

ಜಮ್ಮು, ಕಾಶ್ಮೀರ, ಹೈದರಾಬಾದ್

d)

ಜುನಾಗಢ, ಮೈಸೂರು, ಜಮ್ಮು-ಕಾಶ್ಮೀರ

24.

ಈ ಕೆಳಗಿನ ಯಾವ ಸಂಸ್ಥಾನದ ವಿಲೀನವು ಬೇರೆಲ್ಲಾ ಸಂಸ್ಥಾನಗಳ ವಿಲೀನಕ್ಕಿಂತ ವಿಶಿಷ್ಠವಾಗಿದೆ.

a)

ಜಮ್ಮು-ಕಾಶ್ಮೀರ

b)

ಜುನಾಗಢ

c)

ಹೈದರಾಬಾದ್

d)

ಮೈಸೂರು

25.

ಭಾರತದಲ್ಲಿ ರಚನೆಯಾದ ಮೊದಲ ಭಾಷಾವಾರು ರಾಜ್ಯ.

a)

ಆಂಧ್ರ ಪ್ರದೇಶ

b)

ತಮಿಳುನಾಡು

c)

ಕರ್ನಾಟಕ

d)

ಮಹಾರಾಷ್ಟ್ರ