wayground logo

Free Printable Worksheets

Font size

S
M
L
XL
Worksheets

9th-ಸಾರಿಗೆ, ಕೈಗಾರಿಕೆ, ಪ್ರವಾಸಿ ಕೇಂದ್ರಗಳು ಮತ್ತು ಜನಸಂಖ್ಯೆ

Total questions: 20

Worksheet time: 10mins

Name
Class
Date
1.

ಕರ್ನಾಟಕದಲ್ಲಿ ಪ್ರಸ್ತುತ ---- ರಾಷ್ಟ್ರೀಯ ಹೆದ್ದಾರಿಗಳಿವೆ.

a)

12

b)

14

c)

15

d)

20

2.

ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಎಲ್ಲಿದೆ?.

a)

ಹಾವೇರಿ

b)

ಬೆಂಗಳೂರು

c)

ಮಂಗಳೂರು

d)

ಹುಬ್ಬಳ್ಳಿಹುಬ್ಬಳ್ಳಿ

3.

ಪ್ರಮುಖ ನಗರಗಳು, ರಾಜ್ಯಗಳ ರಾಜಧಾನಿಗಳು ಹಾಗೂ ಬಂದರುಗಳನ್ನು ಸಂಪರ್ಕಿಸುವ ರಸ್ತೆಗಳು ಯಾವುವು?.

a)

ರಾಷ್ಟ್ರೀಯ ಹೆದ್ದಾರಿಗಳು

b)

ರಾಜ್ಯ ಹೆದ್ದಾರಿಗಳು

c)

ಜಿಲ್ಲಾ ರಸ್ತೆಗಳು

d)

ಗ್ರಾಮೀಣ ರಸ್ತೆಗಳು

4.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?.

a)

ಬೆಳಗಾವಿ

b)

ಬೆಂಗಳೂರು

c)

ಹುಬ್ಬಳ್ಳಿ

d)

ದಾವಣಗೆರೆ

5.

"ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯಲ್ಪಡುವ ಪ್ರಮುಖ ಬಂದರು ಯಾವುದು?.

a)

ನವ ಮಂಗಳೂರು

b)

ಮಲ್ಪೆ

c)

ಕುಂದಾಪುರ

d)

ಕಾರವಾರ

6.

" ಕೈಗಾರಿಕರಣ ಇಲ್ಲವೆ ವಿನಾಶ" ಎಂಬ ತತ್ವವನ್ನು ಹೊಂದಿದ್ದವರು ಯಾರು?.

a)

ಮಹಾತ್ಮ ಗಾಂಧೀಜಿ

b)

ಕುವೆಂಪು

c)

ಸರ್ ಎಂ ವಿಶ್ವೇಶ್ವರಯ್ಯ

d)

ಜವಾಹರ ಲಾಲ್ ನೆಹರು

7.

" ಕರ್ನಾಟಕದ ಮ್ಯಾಂಚೆಸ್ಟರ್" ಎಂದು ಕರೆಯಲ್ಪಡುವ ನಗರ ಯಾವುದು?.

a)

ಗೋಕಾಕ್

b)

ನರಗುಂದ

c)

ಹಾವೇರಿ

d)

ದಾವಣಗೆರೆ

8.

" ಸಿಲಿಕಾನ್ ಕಣಿವೆ" ಎಂದು ಯಾವ ನಗರವನ್ನು ಕರೆಯುತ್ತಾರೆ?.

a)

ಬೆಳಗಾವಿ

b)

ಬೀದರ್

c)

ಚಾಮರಾಜನಗರ

d)

ಬೆಂಗಳೂರು

9.

" ಕರ್ನಾಟಕದ ವಿಶ್ವ ಪರಂಪರೆಯ ತಾಣ"ಗಳನ್ನು ಗುರುತಿಸಿ.

a)

ಹಂಪಿ, ಪಟ್ಟದಕಲ್ಲು ಪಶ್ಚಿಮಘಟ್ಟಗಳು

b)

ಬಾದಾಮಿ, ಐಹೊಳೆ ಪಟ್ಟದಕಲ್ಲು

c)

ಬೇಲೂರು, ಹಳೇಬೀಡು ಶ್ರವಣಬೆಳಗೊಳ

d)

ಬೆಂಗಳೂರು-ಮೈಸೂರು ಶ್ರೀರಂಗಪಟ್ಟಣ

10.

ಮಹಾತ್ಮ ಗಾಂಧೀಜಿಯವರು ಆರೋಗ್ಯ ಸುಧಾರಣೆಗಾಗಿ ತಂಗಿದ್ದ ಗಿರಿಧಾಮ ಯಾವುದು?.

a)

ನಂದಿ ಗಿರಿಧಾಮ

b)

ದೇವರಾಯನದುರ್ಗ

c)

ಕೆಮ್ಮಣ್ಣುಗುಂಡಿ

d)

ಮಡಿಕೇರಿ

11.

" ಕರ್ನಾಟಕದ ನಯಾಗರ" ಎಂದು ಕರೆಯಲ್ಪಡುವ ಜಲಪಾತ ಯಾವುದು?.

a)

ಅಬ್ಬೆ ಜಲಪಾತ

b)

ಉಂಚಳ್ಳಿ ಜಲಪಾತ

c)

ಮಾಗೋಡ ಜಲಪಾತ

d)

ಗೋಕಾಕ ಜಲಪಾತ

12.

" ಉದ್ಯಾನನಗರಿ" ಎಂದು ಯಾವ ನಗರವನ್ನು ಕರೆಯುತ್ತಾರೆ?

a)

ಮೈಸೂರು

b)

ವಿಜಯಪುರ

c)

ಬೆಂಗಳೂರು

d)

ಬೆಳಗಾವಿ

13.

" ಅರಮನೆಗಳ ನಗರ" ಯಾವುದು?.

a)

ಬಂಕಾಪುರ

b)

ಮೈಸೂರು

c)

ಬೆಂಗಳೂರು

d)

ದಾವಣಗೆರೆ

14.

ಪ್ರತಿ ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುವ ಸರಾಸರಿ ಜನಸಂಖ್ಯೆಯನ್ನು-------- ಎಂದು ಕರೆಯುತ್ತಾರೆ.

a)

ಜನಸಂಖ್ಯೆ

b)

ಜನಸಾಂದ್ರತೆ

c)

ಜನಸಂಖ್ಯೆ ಗಾತ್ರ

d)

ಲಿಂಗಾನುಪಾತ

15.

ಜನರು ತಮ್ಮ ಸ್ಥಳಗಳಿಂದ ಸೂಕ್ತವಾದ ಸ್ಥಳಗಳಿಗೆ ಹೋಗಿ ಕೆಲವು ದಿನ ಸಂಚಾರ ಮಾಡಿ ಬರುವುದನ್ನು--------- ಎನ್ನುವರು

a)

ಸಾರಿಗೆ

b)

ಕೈಗಾರಿಕೆ

c)

ಪ್ರವಾಸ

d)

ಜನಸಂಖ್ಯೆ

16.

2011ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಾಂದ್ರತೆ ಎಷ್ಟು?

a)

275

b)

300

c)

319

d)

700

17.

2011ರ ಜನಗಣತಿಯ ಪ್ರಕಾರ ಅತಿ ಕಡಿಮೆ ಸಾಕ್ಷರತೆ ಒಳಗೊಂಡಿರುವ ಜಿಲ್ಲೆ ಯಾವುದು?.

a)

ಯಾದಗಿರಿ

b)

ಹಾವೇರಿ

c)

ಕೊಪ್ಪಳ

d)

ಬಳ್ಳಾರಿ

18.

ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ ಯಾವುದು?.

a)

ಕೋಲಾರ್

b)

ಕೊಡಗು

c)

ರಾಮನಗರ

d)

ಗದಗ್

19.

ಕರ್ನಾಟಕದ ಏಕೈಕ ಜಾನಪದ ವಿಶ್ವವಿದ್ಯಾಲಯ ಎಲ್ಲಿದೆ?.

a)

ಬನ್ನೂರು

b)

ಬಂಕಾಪುರ

c)

ದುಂಡಸಿ

d)

ಗೊಟಗೋಡಿ

20.

ಕನಕದಾಸರ ಜನ್ಮ ಸ್ಥಳ ಯಾವುದು?.

a)

ಕಾಗಿನೆಲೆ

b)

ಕದರಮಂಡಲಗಿ

c)

ಬಾಡ

d)

ಬಂಕಾಪುರ