wayground logo

Free Printable Worksheets

NEW

Font size

S
M
L
XL
Worksheets

10th SS:ಇತಿಹಾಸ:Unit:10:by ನಟರಾಜ್ &ಭಾಗ್ವತ್

Total questions: 20

Worksheet time: 10mins

Name
Class
Date
1.

ರಷ್ಯಾದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ಸ್ಥಾಪಿಸಿದವರು

a)

ಸ್ಟಾಲಿನ್

b)

ಮುಸೋಲಿನಿ

c)

ಲೆನಿನ್

d)

ಹಿಟ್ಲರ್

2.

1. ಮೊದಲನೇ ಮಹಾಯುದ್ಧವು ಯಾವಾಗ ಅಂತ್ಯಗೊಂಡಿತು.

a)

1917

b)

1919

c)

1920

d)

1918

3.

ಫ್ಯಾಸಿಸ್ಟ್ ಸರ್ವಾಧಿಕಾರಿಯಾಗಿದ್ದವನು

a)

ಮುಸೋಲಿನಿ

b)

ಲೆನಿನ್

c)

ಸ್ಟಾಲಿನ್

d)

ಹಿಟ್ಲರ್

4.

ಅಮೆರಿಕಾದ ನೌಕಾ ಕೇಂದ್ರವಾಗಿದ್ದ ಇದರ ಮೇಲೆ ಜಪಾನ್ ದಾಳಿ ಮಾಡಿತು.

a)

ಹಿರೋಷಿಮಾ

b)

ಪರ್ಲ್‍ಹಾರ್ಬರ್

c)

ನಾಗಸಾಕಿ

d)

ಫಿಲಿಪೈನ್ಸ್

5.

ಮೈತ್ರಿ ಬಣದ ದಾಳಿಗಳಿಂದ ಜರ್ಜರಿತವಾದ ಈ ದೇಶ ಯುದ್ಧವನ್ನು ಮುಂದುವರಿಸಲಾಗದೆ ಸೋಲೊಪ್ಪಿಕೊಂಡು 1919ರಲ್ಲಿ ವರ್ಸೈಲ್ಸ್ ಒಪ್ಪಂದಕ್ಕೆ ಸಹಿ ಹಾಕಿತು.

a)

ಜಪಾನ್

b)

ರಷ್ಯಾ

c)

ಜರ್ಮನಿ

d)

ಇಟಲಿ

6.

ಸಂಭವನೀಯ ಯುದ್ಧಗಳನ್ನು ತಡೆಯುವ ದೃಷ್ಟಿಯಿಂದ 1919ರಲ್ಲಿ ಇದು ರಚನೆಯಾಯಿತು.

a)

ಕಾರ್ಮಿಕ ಸಂಘ

b)

ಯುಎನ್ ಒ

c)

ರಾಷ್ಟ್ರ ಸಂಘ

d)

ಮೇಲಿನಯಾವುದೂ ಅಲ್ಲ

7.

ರಾಷ್ಟ್ರೀಯತೆಗಳ ಜೈಲು ಎಂದು ಯಾರನ್ನು ಅಥವಾ ಯಾರ ಆಳ್ವಿಕೆಯನ್ನು ಕರೆಯಲಾಗುತ್ತಿತ್ತು.

a)

ಹಿಟ್ಲರ್

b)

ಝಾರ್‍ ಶಾಹಿ

c)

ಮುಸಲೋನಿ

d)

ಸ್ಟಾಲಿನ್

8.

ಮುಷ್ಕರಗಳ ತೀವ್ರತೆ ಹೆಚ್ಚಾಗಿ 1917ರಲ್ಲಿ ರಷ್ಯಾದ ಕೊನೆಯ ದೊರೆ ಎರಡನೆಯ ನಿಕೋಲಸ್‍ನು ದೇಶ ತ್ಯಜಿಸಿ ಓಡಿ ಹೋಗಿರುವುದನ್ನು ಹೀಗೆ ಕರೆದರು

a)

‍ಮಾರ್ಚ್ ಕ್ರಾಂತಿ

b)

ಅಕ್ಟೋಬರ್ ಕ್ರಾಂತಿ

c)

ಫೆಬ್ರವರಿ ಕ್ರಾಂತಿ ‍

d)

ನವಂಬರ್ ಕ್ರಾಂತಿ

9.

ಲೆನಿನ್ ಕ್ರಾಂತಿ ಪಡೆಯನ್ನು ಸೇರಿ ಅಕ್ಟೋಬರ್ 7 ರಂದು ರಷ್ಯಾವನ್ನು ಸಮಾಜವಾದಿ ಗಣರಾಜ್ಯ ಎಂದು ಘೋಷಣೆ ಮಾಡಿದರು. ಇದನ್ನೆ ರಷ್ಯಾದ ಹೀಗೆ ಕರೆದರು.

a)

ಫೆಬ್ರವರಿ ಕ್ರಾಂತಿ ‍

b)

ನವಂಬರ್ ಕ್ರಾಂತಿ

c)

ಅಕ್ಟೋಬರ್ ಕ್ರಾಂತಿ

d)

‍ಮಾರ್ಚ್ ಕ್ರಾಂತಿ

10.

ಕಾರ್ಲ್ ಮಾರ್ಕ್ಸ್ನ ವೈಜ್ಞಾನಿಕ ಸಮಾಜವಾದದ ಚಿಂತನೆಯನ್ನು ಪ್ರಾಯೋಗಿಕವಾಗಿ ಮೊದಲ ಬಾರಿಗೆ ಜಾರಿ ಮಾಡಿದವನು

a)

ಲೆನಿನ್

b)

ಸ್ಟಾಲಿನ್

c)

ಮುಸೋಲಿನಿ

d)

ಹಿಟ್ಲರ್

11.

ಇವನು ಜಾರಿಗೊಳಿಸಿದ ಪಂಚವಾರ್ಷಿಕ ಯೋಜನೆಗಳು ರಷ್ಯ್ಯಾದ ಅಭಿವೃದ್ಧಿಯ ಪಥವನ್ನೇ ಬದಲಾಯಿಸಿತು.

a)

ಜೋಸೆಫ್ ಸ್ಟಾಲಿನ್

b)

ಹಿಟ್ಲರ್

c)

ಮುಸೋಲಿನಿ

d)

ಲೆನಿನ್

12.

ಬಾಹ್ಯಾಕಾಶ ವಿಜ್ಞಾನದಲ್ಲಿ ವಿಶ್ವದ ಮೊದಲ ಮಾನವ ಸಹಿತ ಉಪಗ್ರಹವನ್ನು ಉಡಾವಣೆ ಮಾಡಿ ಯೂರಿಗಗಾರಿನ್ ಈ ಜಗತ್ತಿನ ಮೊದಲ ಗಗನ ಯಾತ್ರಿಯಾದರು

a)

ಅಮೆರಿಕಾ

b)

ರಷ್ಯಾ

c)

ಭಾರತ

d)

ಇಂಗ್ಲೆಂಡ್

13.

ಹಿಟ್ಲರ್ ಜನಾಂಗೀಯ ದ್ವೇಷವನ್ನು ಪ್ರಸಾರ ಮಾಡಲು ಯಾವ ವಿಶೇಷವಾದ ಮಂತ್ರಿಯನ್ನು ನೇಮಕ ಮಾಡಿದ್ದನು.

a)

ಹೊಲೊಕಾಸ್ಟ್

b)

ಗೋಬೆಲ್ಸ್

c)

ಗೃಹ ಮಂತ್ರಿ

d)

ಮೇಲಿನ ಯಾರೂ ಅಲ್ಲ

14.

ಹಿಟ್ಲರ್ ಗಲಭೆಗಳನ್ನು ಮಾಡಿ ಜನರಲ್ಲಿ ಭೀತಿಯನ್ನು ಹುಟ್ಟಿಸಲು ಯಾವ ಕ್ರೌರ್ಯ ಪಡೆಯೊಂದನ್ನು ರಚಿಸಿದ್ದನು.

a)

ಬೂದು ಅಂಗಿದಳ

b)

ಕೆಂಪು ಅಂಗಿದಳ

c)

ಕಂದು ಅಂಗಿದಳ

d)

ನೀಲಿ ಅಂಗಿದಳ

15.

ಹಿಟ್ಲರ್ ನಡೆಸಿದ ಸಾಮೂಹಿಕ ಕೊಲೆಗಳು ಮತ್ತು ನರ ಮೇಧಗಳ ಕಗ್ಗೊಲೆಗಳನ್ನು ಹೀಗೆ ಕರೆಯಲಾಗಿದೆ.

a)

ಗೋಬೆಲ್ಸ್

b)

ಹೊಲೊಕಾಸ್ಟ್

c)

ಬೂದಂಗಿದಳ

d)

ಮೇಲಿ ಯಾವುದೂ ಅಲ್ಲ

16.

‘ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷ’ ದ ಸ್ಥಾಪಕ.

a)

ಮುಸೋಲಿನಿ

b)

ಲೆನಿನ್

c)

ಸ್ಟಾಲಿನ್

d)

ಹಿಟ್ಲರ್

17.

1945ರಲ್ಲಿ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಜಗತ್ತಿನ ಮೊಟ್ಟಮೊದಲ ಅಣು ಬಾಂಬನ್ನು ಹಾಕಿದವರು

a)

ಅಮೆರಿಕ

b)

ರಷ್ಯಾ

c)

ಇಟಲಿ

d)

ಜಪಾನ್

18.

1911ರಲ್ಲಿ ಕ್ಯೊಮಿಂಟಾಂಗ್ ಪಕ್ಷದ ನಾಯಕ ಇತನ ನೇತೃತ್ವದಲ್ಲಿ ಸಾಮ್ರಾಜ್ಯ ಶಾಹಿ ವಿರೋಧಿ ಯಾದ ಪ್ರಜಾಪ್ರಭುತ್ವ ಕ್ರಾಂತಿ ನಡೆಯಿತು.

a)

ಹಿಟ್ಲರ್

b)

ಮುಸೋಲಿನಿ

c)

ಸನ್-ಯಾತ್-ಸೆನ್

d)

ಸ್ಟಾಲಿನ್

19.

ಚೀನಾದಲ್ಲಿ ಪೀಕಿಂಗ್ (ಈಗಿನ ಬೀಜಿಂಗ್) ಜನತಾ ಗಣತಂತ್ರ ಸ್ಥಾಪನೆಯಾಗಿ ಇತನು ಅದರ ಅಧ್ಯಕ್ಷನಾದನು.

a)

ಸ್ಟಾಲಿನ್

b)

ಮುಸೋಲಿನಿ

c)

ಸನ್-ಯಾತ್-ಸೆನ್

d)

ಮಾವೋತ್ಸೆ ತುಂಗ್

20.

ಅಮೆರಿಕ ಸಂಯುಕ್ತ ಸಂಸ್ಥಾನದ ಬಂಡವಾಳ ಶಾಹಿ ದೇಶಗಳ ಬಣ ಮತ್ತು ಸೋವಿಯತ್ ರಷ್ಯಾದ ಸಮಾಜವಾದಿ ದೇಶಗಳ ಬಣಗಳ ನಡುವಿನ ಅಘೋಷಿತ ಸಮರವೇ

a)

ಒಂದನೇ ಮಹಾಯುದ್ಧ

b)

ಅಂತರ್ಯುದ್ದ

c)

ಎರಡನೇ ಮಹಾಯುದ್ಧ

d)

ಶೀತಲ ಸಮರ