wayground logo

Free Printable Worksheets

NEW

Font size

S
M
L
XL
Worksheets

ಜಾಗತಿಕ ಸಂಸ್ಥೆಗಳು

Total questions: 20

Worksheet time: 15mins

Name
Class
Date
1.

ಲೀಗ್ ಆಫ್ ನೇಷನ್ಸ್ ಸಂಸ್ಥೆಯು ಪತನಗೊಳ್ಳಲು ಕಾರಣ

a)

ಪ್ರಥಮ ಮಹಾಯುದ್ಧ ಆರಂಭ

b)

ವಿಶ್ವ ಸಂಸ್ಥೆಯ ಸ್ಥಾಪನೆ

c)

ಶೀತಲ ಸಮರ

d)

ದ್ವಿತೀಯ ಮಹಾಯುದ್ಧದ ಪ್ರಾರಂಭ

2.

ವಿಶ್ವಸಂಸ್ಥೆ ಎಂಬ ಶಬ್ದವನ್ನು ಮೊದಲ ಬಾರಿಗೆ ಚಾಲ್ತಿಗೆ ತಂದವರು

a)

ಫ್ರಾಂಕ್ಲಿನ್ ಡಿ ರೂಸವೆಲ್ಟ್

b)

ವಿನ್ಸ್ಟನ್ ಚರ್ಚಿಲ್

c)

ಜೋಸೆಫ್ ಸ್ಟಾಲಿನ್

d)

ಡಿಗಾಲ್

3.

ವಿಶ್ವಸಂಸ್ಥೆಯ ಕೇಂದ್ರ ಕಛೇರಿ ಇರುವ ನಗರ

a)

ವಾಷಿಂಗ್ಟನ್

b)

ಮಾಸ್ಕೋ

c)

ನ್ಯೂಯಾರ್ಕ್

d)

ಬೀಜಿಂಗ್

4.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನವು ನಡೆಯುವ ಅವಧಿ

a)

ಸೆಪ್ಟೆಂಬರ್ ಇಂದ ನವಂಬರ್ ವರೆಗೆ

b)

ಸೆಪ್ಟಂಬರ್ ಇಂದ ಡಿಸೆಂಬರ್ ವರೆಗೆ

c)

ಸೆಪ್ಟಂಬರ್ ಇಂದ ಅಕ್ಟೋಬರ್ ವರೆಗೆ

d)

ಸೆಪ್ಟೆಂಬರ್ ಇಂದ ಆಗಸ್ಟ್ ವರೆಗೆ

5.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳ ಸರಿಯಾದ ಆಯ್ಕೆ

a)

ಅಮೆರಿಕ, ರಷ್ಯಾ, ಬ್ರಿಟನ್, ಜರ್ಮನಿ, ಫ್ರಾನ್ಸ್

b)

ಅಮೇರಿಕ, ರಷ್ಯಾ, ಬ್ರಿಟನ್, ಚೀನಾ, ಫ್ರಾನ್ಸ್

c)

ಅಮೆರಿಕ, ರಷ್ಯಾ, ಬ್ರಿಟನ್, ಜಪಾನ್, ಫ್ರಾನ್ಸ್

d)

ಅಮೆರಿಕ, ರಷ್ಯಾ, ಬ್ರಿಟನ್, ಭಾರತ, ಫ್ರಾನ್ಸ್

6.

ವಿಶ್ವಸಂಸ್ಥೆಯ ಸಚಿವ ಸಂಪುಟ : ಭದ್ರತಾ ಸಮಿತಿ : : ಜಾಗತಿಕ ಸಂಸತ್ತು : __________

a)

ದತ್ತಿ ಸಮಿತಿ

b)

ಆರ್ಥಿಕ ಮತ್ತು ಸಾಮಾಜಿಕ ಸಮಿತಿ

c)

ಸಚಿವಾಲಯ

d)

ಸಾಮಾನ್ಯ ಸಭೆ

7.

ಪ್ರಸ್ತುತ ದತ್ತಿ ಸಮಿತಿಯ ಕಾರ್ಯಕ್ಷೇತ್ರವು ಕಡಿಮೆಯಾಗಿದೆ. ಏಕೆಂದರೆ..

a)

ಭದ್ರತಾ ಸಮಿತಿಯ ಅಧಿಕಾರವ್ಯಾಪ್ತಿ ವಿಸ್ತರಣೆಯಾಗಿದೆ

b)

ಸಾಮಾನ್ಯ ಸಭೆಯು ಇದರ ಕಾರ್ಯವನ್ನು ನಿರ್ವಹಿಸುತ್ತಿದೆ

c)

ಟ್ರಸ್ಟ್ ಆಶ್ರಯಿತ ಪ್ರದೇಶಗಳ ಸಂಖ್ಯೆ ಕಡಿಮೆಯಾಗಿದೆ

d)

ದೇಶಗಳೆಲ್ಲವೂ ಅಭಿವೃದ್ಧಿ ಹೊಂದುತ್ತಿವೆ

8.

ಅಂತರರಾಷ್ಟ್ರೀಯ ನ್ಯಾಯಾಲಯವಿರುವ ಹೇಗ್ ನಗರವು ಈ ರಾಷ್ಟ್ರದಲ್ಲಿದೆ

a)

ಗ್ರೀನ್ಲ್ಯಾಂಡ್

b)

ನೆದರ್ಲ್ಯಾಂಡ್

c)

ಇಂಗ್ಲೆಂಡ್

d)

ಸ್ಕಾಟ್ಲೆಂಡ್

9.

ವಿಶ್ವಸಂಸ್ಥೆಯ ಈಗಿನ ಮಹಾ ಕಾರ್ಯದರ್ಶಿಯ ಹೆಸರು

a)

ಬಾನ್ ಕಿ ಮೂನ್

b)

ಕೋಫಿ ಅನ್ನಾನ್

c)

ಭೌತ್ರೋಸ್ ಘಾಲಿ

d)

ಅಂಟೋನಿಯೋ ಗಟೆರೆಸ್

10.

ವಿಶ್ವ ಆರೋಗ್ಯ ಸಂಸ್ಥೆಯು ಈ ರೋಗದ ಸಮಗ್ರ ನಿವಾರಣೆಯಲ್ಲಿ ಯಶಸ್ಸು ಕಂಡಿದೆ

a)

ಏಡ್ಸ್

b)

ಸಿಡುಬು

c)

ಮಲೇರಿಯಾ

d)

ಕೊರೋನಾ

11.

ಜಾಗತಿಕ ಕಾರ್ಯ ಸಾಧನೆಗಳಿಂದ "ನೊಬೆಲ್ ಬಹುಮಾನ"ಗಳಿಸಿರುವ ವಿಶ್ವಸಂಸ್ಥೆಯ ಸಂಘ ಸಂಸ್ಥೆ

a)

ಯುನಿಸೆಫ್

b)

ಯುನೆಸ್ಕೋ

c)

ವಿಶ್ವ ಬ್ಯಾಂಕ್

d)

ವಿಶ್ವ ಆರೋಗ್ಯ ಸಂಸ್ಥೆ

12.

ಯುನೆಸ್ಕೋ : ಪ್ಯಾರಿಸ್ : : ಅಂತರಾಷ್ಟ್ರೀಯ ಕಾರ್ಮಿಕ ಸಂಘ : _________

a)

ವಾಷಿಂಗ್ಟನ್

b)

ಹೇಗ್

c)

ಲಂಡನ್

d)

ಜಿನೇವಾ

13.

ದ್ವಿತೀಯ ಮಹಾಯುದ್ಧದ ಬಳಿಕ ದೇಶಗಳ ಆರ್ಥಿಕ ಪುನಶ್ಚೇತನಕ್ಕಾಗಿ ಸ್ಥಾಪನೆಗೊಂಡ ಸಂಸ್ಥೆ

a)

I M F

b)

W T O

c)

I B R D

d)

I L O

14.

"ವಿಟೋ ಅಧಿಕಾರ" ಎಂದರೆ -

a)

ಖಾಯಂ ಸದಸ್ಯ ರಾಷ್ಟ್ರ

b)

ನಿಷೇಧಾತ್ಮಕ ಮತ ಚಲಾವಣೆ

c)

ಧನಾತ್ಮಕ ಮತ ಚಲಾವಣೆ

d)

ನಿಯಂತ್ರಣ ಅಧಿಕಾರ

15.

ಜಗತ್ತಿನ ತೃತೀಯ 'ಆರ್ಥಿಕ ಆಧಾರ ಸ್ತಂಭ' ಎಂದು ಕರೆಯಲ್ಪಡುವ ಸಂಸ್ಥೆ

a)

ಅಂತರರಾಷ್ಟ್ರೀಯ ಹಣಕಾಸು ನಿಧಿ

b)

ವಿಶ್ವ ಬ್ಯಾಂಕ್

c)

ವಿಶ್ವ ವ್ಯಾಪಾರ ಸಂಘ

d)

ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ ಸಮಿತಿ

16.

ವಿಶ್ವಸಂಸ್ಥೆಯು __________ ರಲ್ಲಿ ಉದಯವಾಯಿತು

a)

ಅಕ್ಟೋಬರ್ 14, 1945

b)

ಸೆಪ್ಟೆಂಬರ್ 24, 1945

c)

ಅಕ್ಟೋಬರ್ 24, 1945

d)

ಸೆಪ್ಟೆಂಬರ್ 14, 1945

17.

ವಿಶ್ವ ರಾಷ್ಟ್ರಗಳ "ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು"

a)

ವಿಶ್ವಬ್ಯಾಂಕ್

b)

ಅಂತರ್ರಾಷ್ಟ್ರೀಯ ಹಣಕಾಸು ನಿಧಿ

c)

ಆರ್ಥಿಕ ಮತ್ತು ಸಾಮಾಜಿಕ ಸಮಿತಿ

d)

ಭದ್ರತಾ ಸಮಿತಿ

18.

ವಿಶ್ವ ವ್ಯಾಪಾರ ಸಂಘವು ಅಸ್ತಿತ್ವಕ್ಕೆ ಬಂದ ವರ್ಷ

a)

ಜನವರಿ 1, 1994

b)

ಜನವರಿ 1, 1996

c)

ಜನವರಿ 1, 1993

d)

ಜನವರಿ 1, 1995

19.

ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ

a)

191

b)

193

c)

192

d)

201

20.

ಯುನಿಸೆಫ್ ಮಕ್ಕಳ ಯೋಗಕ್ಷೇಮಕ್ಕಾಗಿ ವಿನಿಯೋಗಿಸುವ ಹಣವನ್ನು ಸಂಗ್ರಹಿಸುವ ವಿಧಾನ

a)

ಬ್ಯಾಂಕುಗಳಲ್ಲಿ ಸಾಲ ಪಡೆಯುತ್ತದೆ

b)

ಶುಭಾಶಯ ಪತ್ರಗಳನ್ನು ಮಾರಾಟ ಮಾಡುತ್ತದೆ

c)

ಶ್ರೀಮಂತರಿಂದ ಚಂದಾ ಸ್ವೀಕರಿಸುತ್ತದೆ

d)

ರಾಷ್ಟ್ರಗಳು ದೇಣಿಗೆ ನೀಡುತ್ತವೆ