wayground logo

Free Printable Worksheets

NEW

Font size

S
M
L
XL
Worksheets

10th ss ಕ. ಪ್ರೌ.ಶಿ. ಮ. ಮಾದರಿ ಪ್ರಶ್ನಾ ಪತ್ರಿಕೆಯ ಬಹುಆಯ್ಕೆ 20-21

Total questions: 16

Worksheet time: 8mins

Name
Class
Date
1.

1800ರಲ್ಲಿ ಆಂಗ್ಲರ ವಿರುದ್ಧ ಬಿದನೂರು ಮತ್ತು ಶಿಖಾರಿಪುರದಲ್ಲಿ ದಂಗೆ ಎದ್ದವರು.

a)

A) ಹೈದರ್ ಆಲಿ

b)

B) ದೊಂಡಿಯಾ ವಾಘ್

c)

C) ಚೆನ್ನಮ್ಮ

d)

D) ಸಂಗೊಳ್ಳಿ ರಾಯಣ್ಣ

2.

ಡಿರನಜಿಯೋ ತನ್ನ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಲು ಕಾರಣ

a)

A. ಅವರ ಸಹೋದ್ಯೋಗಳ ಮತ್ತು ಬೆಂಬಲಿಗರ ಒತ್ತಡ

b)

B. ಅವರ ಅನಾರೋಗ್ಯ.

c)

C. ವೇದಗಳ ಅಭ್ಯಾಸದ ಮೇಲೆ ಅವರಿಗಿದ್ದ ಆಸಕ್ತಿ

d)

D. ಇಂಗ್ಲೆಂಡಿಗೆ ಹಿಂದಿರುಗುವಂತೆ ಸರ್ಕಾರದಿಂದ ಒತ್ತಡ

3.

ಪಂಚಶೀಲ ತತ್ವಗಳಿಗೆ ಸಹಿ ಹಾಕಿದವರು

a)

A. ಜವಾಹರಲಾಲ್ ಮತ್ತು ಮೇಜಿ

b)

B. ಮೋತಿಲಾಲ್ ನೆಹರು ಮತ್ತು ಚೌ ಎನ್ ಲಾಯ್

c)

C. ಜವಾಹರಲಾಲ್ ನೆಹರು ಮತ್ತು ಚೌ ಎನ್ ಲಾಯ್

d)

D. ಮೋತಿಲಾಲ್ ನೆಹರು ಮತ್ತು ಚಾಚಾ ನೆಹರು

4.

ವಲಸೆಯು ಇದರ ಒಂದು ಪ್ರಮುಖ ಲಕ್ಷಣವಾಗಿದೆ.

a)

A. ಸಂಘಟಿತ ವಲಯದ ಕಾರ್ಮಿಕರು

b)

B. ಅಸಂಘಟಿತ ವಲಯದ ಕಾರ್ಮಿಕರು

c)

C. ಬಾಲ ಕಾರ್ಮಿಕರು

d)

D. ಮಹಿಳಾ ಕಾರ್ಮಿಕರು

5.

ನರ್ಮದಾ ಬಚಾವೋ ಆಂದೋಲನವನ್ನು ಕೈಗೊಂಡವರು

a)

A. ಮೇಧಾ ಪಾಟ್ಕರ್

b)

B. ಅರ್ಜುನ್ ಆರಾಧ್ಯ

c)

C. ತೆಹರಿ ಘರವಾಲಿ

d)

D. ಸಲ್ಯಾನಿಯ ಗ್ರಾಮಸ್ಥರು

6.

ನಾಗಾರ್ಜುನ್ ಸಾಗರ ಅಣೆಕಟ್ಟೆಯನ್ನು ಈ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

a)

A. ರಿಹಾಂದ್ ನದಿ

b)

B. ಕಾವೇರಿ ನದಿ

c)

C. ಸಟ್ಲೇಜ್ ನದಿ

d)

D. ಕೃಷ್ಣಾ ನದಿ

7.

ಆಶ್ರಯ ಯೋಜನೆ ಜಾರಿಗೆ ತಂದ ಉದ್ದೇಶ

a)

A. ಉದ್ಯೋಗ ಒದಗಿಸಲು

b)

B. ವಸತಿ ಒದಗಿಸಲು

c)

C. ವ್ಯವಸಾಯ ಭೂಮಿಯನ್ನು ಒದಗಿಸಲು

d)

D. ಶಿಕ್ಷಣ ಒದಗಿಸಲು

8.

ಗ್ರಹಕರ ರಕ್ಷಣಾ ಕಾಯ್ದೆ ಜಾರಿಗೆ ತಂದ ವರ್ಷ

a)

A. 1976

b)

B. 1986

c)

C. 1963

d)

D. 1960

9.

1. ರಾಮಕೃಷ್ಣಮಿಷನ್ ಸ್ಥಾಪಕರು

a)

A. ಸ್ವಾಮಿ ವಿವೇಕಾನಂದ

b)

B. ಅನಿಬೆಸೆಂಟ್

c)

C. ಜ್ಯೋತಿಭಾ ಫುಲೆ

d)

D. ರಾಜಾರಾಮ ಮೋಹನರಾಯ್

10.

2. ಭಾರತದ ಉಕ್ಕಿನ ಮನುಷ್ಯ

a)

A. ಜವಹರಲಾಲ ನೆಹರು

b)

B. ಮಹಾತ್ಮ ಗಾಂಧೀಜಿ

c)

C. ಸರದಾರ ವಲ್ಲಭ ಬಾಯಿ ಪಟೇಲ್

d)

D. ಸುಭಾಷ್ ಚಂದ್ರ ಬೋಸ್

11.

ಲೋಕಪಾಲ ಸಂಸ್ಥೆಯ ಸ್ಥಾಪನೆಯ ಮುಖ್ಯ ಉದ್ದೇಶ

a)

A. ಪ್ರಾದೇಶಿಕ ಅಸಮತೋಲನವನ್ನು ತೆಗೆದು ಹಾಕಲು

b)

B. ಭ್ರಷ್ಟಾಚಾರದ ವಿರುದ್ಧ ಹೋರಾಡುವುದು.

c)

C. ಕೋಮುವಾದವನ್ನು ನಿರ್ಮೂಲನೆ ಮಾಡುವುದು.

d)

D. ಲಿಂಗ ಸಮಾನತೆಯನ್ನು ತರುವುದು.

12.

4. ಕೈಗಾ ಅಣುಸ್ಥಾವರ ವಿರೋಧಿ ಚಳುವಳಿಯ ನೇತೃತ್ವ ವಹಿಸಿದವರು :

a)

A. ಎಂ. ಡಿ. ನಂಜುಂಡಸ್ವಾಮಿ

b)

B. ಮೇಧಾಪಾಟ್ಕರ್

c)

C. ಸುಂದರಲಾಲ ಬಹುಗುಣ

d)

D. ಶಿವರಾಮ ಕಾರಂತ

13.

ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ ಜಾರಿಗೆ ಬಂದ ವರ್ಷ

a)

A. 1966

b)

B. 1976

c)

C. 1986

d)

D. 1996

14.

6. ಭಾರತದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಸ್ಥಳ

a)

A. ಚಿರಾಪುಂಜಿ

b)

B. ಆಗುಂಬೆ

c)

C. ಗಂಗಾನಗರ

d)

D. ಮಾಸಿನ್ ರಾಮ್

15.

7. 1993ರಸಂವಿಧಾನದ 73ನೇ ತಿದ್ದುಪಡಿ ಕಾಯ್ದೆಯ ಮುಖ್ಯ ಉದ್ದೇಶ

a)

A. ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಜಾರಿಗೊಳಿಸುವುದು.

b)

B. ಜಾತ್ಯಾತೀತತೆ ಪದವನ್ನು ಸೇರಿಸುವುದು.

c)

C. ಮತದಾರರ ವಯಸ್ಸನ್ನು 21 ರಿಂದ 18ಕ್ಕೆ ಇಳಿಸುವುದು.

d)

D. ಅಸ್ಪೃಷ್ಯತೆಯನ್ನು ನಿರ್ಮೂಲನೆ ಮಾಡುವುದು

16.

ಪ್ರತಿ ವರ್ಷವು ವಿಶ್ವ ಗ್ರಾಹಕರ ದಿನವನ್ನು ಆಚರಿಸುವುದು.

a)

A. ಆಗಷ್ಟ್ 10

b)

B. ಮಾರ್ಚ್ 15

c)

C. ನವಂಬರ್ 01

d)

D. ಜನವರಿ 26