NEW
Font size
Worksheetsಸಮಾಜ ವಿಜ್ಞಾನ ಕ್ವಿಜ್-11 (ರಾಜ್ಯಶಾಸ್ತ್ರ 2-3)
Total questions: 20
Worksheet time: 20mins
ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ಎರಡು ದೇಶಗಳು
ಭಾರತ-ಪಾಕಿಸ್ತಾನ
ಭಾರತ ಅಮೆರಿಕ
ಭಾರತ-ಚೀನಾ
ಭಾರತ-ರಷ್ಯಾ
ಭಾರತದ ವಿದೇಶಾಂಗ ನೀತಿಯ ಆಶಯವನ್ನು ಸೂಚಿಸುವ ಸಂವಿಧಾನದ ವಿಧಿ
50 ನೇ ವಿಧಿ
51 ನೇ ವಿಧಿ
52 ನೇ ವಿಧಿ
53 ನೇ ವಿಧಿ
ಇವುಗಳಲ್ಲಿ ಯಾವುದು ಭಾರತದ ವಿದೇಶಾಂಗ ನೀತಿಯ ಉದ್ದೇಶವಾಗಿದೆ
ರಾಷ್ಟ್ರದ ಭದ್ರತೆ
ಆರ್ಥಿಕ ಸಂವರ್ಧನೆ
ವಿಶ್ವ ಶಾಂತಿ ಸಹಬಾಳ್ವೆ
ಮೇಲಿನ ಎಲ್ಲವೂ ಸರಿ
ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ನಿರೂಪಿಸಿದವರು
ಇಂದಿರಾಗಾಂಧಿ
ಮಹಾತ್ಮ ಗಾಂಧಿ
ಅಟಲ್ ಬಿಹಾರಿ ವಾಜಪೇಯಿ
ಜವಾಹರ್ಲಾಲ್ ನೆಹರು
ಭಾರತದ ಪಂಚವಾರ್ಷಿಕ ಯೋಜನೆಗೆ ಸಹಾಯ ನೀಡಿದ ದೇಶ
ಅಮೇರಿಕಾ
ಚೀನಾ
ಪಾಕಿಸ್ತಾನ
ನೇಪಾಳ
ಬಿಲಾಯಿ ಮತ್ತು ಬಕಾರೂ ಕಬ್ಬಿಣ ಉಕ್ಕು ಕಾರ್ಖಾನೆ ಗೆ ನೆರವು ನೀಡಿದ ದೇಶ
ಅಮೆರಿಕ
ರಷ್ಯ
ಚೀನಾ
ಬ್ರಿಟನ್
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆಗೆ ಕಾರಣವಾದ ಅಂಶ
ಭಯೋತ್ಪಾದಕತೆ
ಕಾಶ್ಮೀರ ಸಮಸ್ಯೆ
ನೀರಿನ ಹಂಚಿಕೆ ವಿವಾದ
ಎಲ್ಲವೂ ಸರಿ
ಭಾರತ ಮತ್ತು ರಷ್ಯಾ 20ವರ್ಷಗಳ ಶಾಂತಿ ಒಪ್ಪಂದಕ್ಕೆ ಯಾವಾಗ ಸಹಿಹಾಕಿದವು
1966
19 51
19 61
19 71
ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದ ನಾಯಕರು
ಜವಾಹರ್ಲಾಲ್ ನೆಹರು ಮತ್ತು ವಿನ್ಸ್ಟನ್ ಚರ್ಚಿಲ್
ಜವಾಹರಲಾಲ್ ನೆಹರು ಮತ್ತು ಚೌ ಎ ನ್ ಲಾಯ್
ಜವಾಹರಲಾಲ್ ನೆಹರು ಮತ್ತು ನೆಲ್ಸನ್ ಮಂಡೇಲಾ
ಜವಾಹರ್ಲಾಲ್ ನೆಹರು ಮತ್ತು ಜಾರ್ಜ್ ವಾಷಿಂಗ್ಟನ್
ಅಲಿಪ್ತ ನೀತಿ ಎಂದರೆ
ಸ್ವತಂತ್ರ ದೇಶವಾಗಿರುವುದು
ಬೇರೆಯವರ ಮೇಲೆ ಆಕ್ರಮಣ ಮಾಡುವುದು
ಯಾವುದೇ ಶಕ್ತಿ ಬಣ ಸೇರದೆ ಇರುವುದು
ಶಕ್ತಿ ಬಣ ಸೇರುವುದು
ಇವುಗಳಲ್ಲಿ ಯಾವುದು ಭಾರತ ಮತ್ತು ಚೀನಾ ಸಂಬಂಧವನ್ನು ಪ್ರತಿನಿದಿಸುವುದಿಲ್ಲ
ಸೀಮ್ಲಾ ಒಪ್ಪಂದ
ಪಂಚಶೀಲ ತತ್ವ
ಟಿಬೆಟ ವಿವಾದ
BRICS ರಾಷ್ಟ್ರಗಳ ಗುಂಪು
ಇವುಗಳಲ್ಲಿ ಯಾವುದು ಭಾರತ ಮತ್ತು ರಷ್ಯ ಸಂಬಂಧವನ್ನು ಪ್ರತಿನಿಧಿಸುತ್ತದೆ
ಆಗ್ರಾ ಶೃಂಗ ಸಭೆ
ತಾಷ್ಕಂಟ್ ಒಪ್ಪಂದ
ಭಯೋತ್ಪಾದನೆ ಹತ್ತಿಕ್ಕುವಲ್ಲಿ ಸಮಾನ ಹಿತಾಸಕ್ತಿ
ಅರುಣಾಚಲ ಗಡಿ ಸಮಸ್ಯೆ
ಭಾರತವು ಈ ಪ್ರಕಾರದ ನಿಶ್ಯಸ್ತ್ರೀಕರಣವನ್ನು ಪ್ರತಿಪಾದಿಸುತ್ತದೆ
ಸಂಪೂರ್ಣ ನಿಶ್ಯಸ್ತ್ರೀಕರಣ
ಪರಮಾಣು ನಿಶ್ಯಸ್ತ್ರೀಕರಣ
ಗುಣಾತ್ಮಕ ಮತ್ತು ಗಾತ್ರಪರಿಮಿತಿಯಲ್ಲಿನ ನಿಶ್ಯಸ್ತ್ರೀಕರಣ
ಒತ್ತಾಯದ ನಿಶ್ಯಸ್ತ್ರೀಕರಣ
ಭಾರತವು ಸ್ವಾಭಾವಿಕವಾಗಿ ವಸಾಹತುಶಾಹಿತ್ವವನ್ನು ವಿರೋಧಿಸುತ್ತದೆ ಏಕೆಂದರೆ
ಅದು ಸಂವಿಧಾನಕ್ಕೆ ವಿರೋಧವಾದುದು
ಅಮೆರಿಕಾ ಮತ್ತು ರಷ್ಯಾ ಅದನ್ನು ವಿರೋಧಿಸುತ್ತವೆ
ಭಾರತ ಒಂದು ಗಣತಂತ್ರ ದೇಶ
ಭಾರತ ವಸಾಹತು ಶಾಹಿತ್ವವನ್ನು ವಿರೋಧಿಸಿಯೇ ಸ್ವತಂತ್ರಗೊಂಡಿದೆ.
ಆಪ್ರಿಕಾದ ಗಾಂಧಿ ಎಂದು ಹೆಸರಾದವರು
ಮಹಾತ್ಮಾ ಗಾಂಧಿ
ಮಾರ್ಟಿನ ಲೂಥರ
ನೆಲ್ಸನ್ ಮಂಡೆಲಾ
ಅಬ್ರಾಹಂ ಲಿಂಖನ್
ಪ್ರಪಂಚದಲ್ಲಿ ಸಂಪೂರ್ಣನಿಶ್ಯಸ್ತ್ರೀಕರಣ ಅಸಾಧ್ಯ ಏಕೆಂದರೆ
ಶಸ್ತ್ರಗಳು ಹೆಚ್ಚಿನ ಆರ್ಥಿಕ ಲಾಭ ತರುತ್ತವೆ
ಪ್ರತಿ ರಾಷ್ಟ್ರಕ್ಕೂ ತನ್ನದೇ ಆದ ರಕ್ಷಣಾ ವ್ಯೂಹ ಅಗತ್ಯ
ಯುದ್ದ ಮಾಡಲು ಅಣ್ವಸ್ತ್ರ ಅಗತ್ಯ
ಎಲ್ಲ ರಾಷ್ಟ್ರಗಳೂ ನಿಶ್ಯಸ್ತ್ರೀಕರಣವನ್ನು ಒಪ್ಪುವುದಿಲ್ಲ
ಗೋವಾ ವಿಮೋಚನೆಯ ಸಂದರ್ಭದಲ್ಲಿ ಈ ರಾಷ್ಟ್ರ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಸಹಕಾರ ನೀಡಿತು
ಅಮೇರಿಕಾ
ಚೀನಾ
ಪೋರ್ಚುಗಾಲ್
ಸೋವಿಯತ್ ರಷ್ಯಾ
ಭಾರತವು ಈ ಸಮ್ಮೇಳನದ ಮೂಲಕ ವಸಾಹತು ವಿರೋದಿ ನೀತಿ ಪ್ರತಿಪಾದಿಸಿತು
ಆಗ್ರಾ ಸಮ್ಮೇಳನ
ತಾಷ್ಕಂಟ್ ಸಮ್ಮೇಳನ
ದೆಹಲಿ ಮತ್ತು ಬಾಂಡುಂಗ್ ಸಮ್ಮೇಳನ
ಲಂಡನ್ ಸಮ್ಮೇಳನ
ನಮ್ಮ ದೇಶದ ವಿದೇಶಾಂಗ ನೀತಿಯನ್ನು ಸುಧಾರಿಸಿ ಪಾಕೀಸ್ತಾನದ ಜೊತೆ ಮೈತ್ರಿಗೆ ಯತ್ನಿಸಿದ ಭಾರತದ ಪ್ರಧಾನ ಮಂತ್ರಿಗಳು
ಇಂದಿರಾ ಗಾಂಧಿ
ಲಾಲ್ ಬಹದ್ದೂರ ಶಾಸ್ತ್ರಿ
ಚರಣ ಸಿಂಗ
ಅಟಲ್ ಬಿಹಾರಿ ವಾಜಪೇಯಿ
ಇವುಗಳಲ್ಲಿ ಯಾವುದು ಭಾರತ ಚೀನಾ ಸಂಬಂಧ ಹದಗೆಡಲು ಕಾರಣವಲ್ಲ
ಗಡಿಸಮಸ್ಯೆ
ಟಿಬೆಟ್ ವಿವಾದ
ಪಂಚಶೀಲ ತತ್ವ
ಅರುಣಾಚಲ ವಿವಾದ
