wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ ರ ಅಗಮನ

Total questions: 15

Worksheet time: 13mins

Name
Class
Date
1.

ಭಾರತದ ಪ್ರಮುಖ ಸಾಂಬಾರ ಪದಾರ್ಥಗಳು

a)

ಮೆಣಸು

b)

ಜೀರಿಗೆ

c)

ಏಲಕ್ಕಿ

d)

ಮೇಲಿನ ಎಲ್ಲವೂ

2.

ಏಷಿಯಾದ ಸರಕುಗಳು ಯಾವ ನಗರದಿಂದ ಯೂರೋಪ್ ಗೆ ತಲುಪುತಿದ್ದವು?

a)

ಸ್ಪೇನ್

b)

ಪೋರ್ಚುಗಲ್

c)

ಕಾನ್ ಸ್ಟಾಂಟಿನೋಪಲ್

d)

ಇಂಗ್ಲೆಂಡ್

3.

ಕಾನ್ಸಟಾಂಟಿನೋಪಲ್ ಯಾರು ವಶಪಡಿಸಿಕೊಂಡರು?

a)

ಪ್ರೇಂಚರು

b)

ಇಂಗ್ಲಿಷರು

c)

ಅಟೋಮನ್ ಟರ್ಕರು

d)

ಡಚ್ವರು

4.

ಯೂರೋಪಿನ ದೇಶಗಳ ರಾಜರು ಹೊಸಸಮುದ್ರ ಮಾರ್ಗ ಗಳನ್ನು ಹುಡುಕಲು ಯಾರ ನೆರವು ಪಡೆದರು?

a)

ಯುವಕರು

b)

ನಾವಿಕರು

c)

ಕಲೆಗಾರರು

d)

ಮೀನುಗಾರರು

5.

ಹೊಸ ವೈಜ್ಞಾನಿಕ ಆವಿಷ್ಕಾರಗಳು ಯಾವವು?

a)

ದಿಕ್ಸೂಚಿ ಅಸ್ಟೋಲೋಬ.ಸಿಡಿಮದ್ದು

b)

ಪೆನ್ನು. ಪುಸ್ತಕ

c)

ಯಂತ್ರಗಳು

d)

ಹಡಗುಗಳು

6.

ಲಿಸ್ಬನ್ ನಿಂದ ಹೊರಟ ಪೋರ್ಚುಗಲ್ ನಾವಿಕ ಯಾರು?

a)

ವಾಸ್ಕೋಡಿಗಾಮಾ

b)

ಬಿ ಡಯಾಜ

c)

ಕೋಲಂಬಸ್

d)

ಮೇಗಲಾನ್

7.

ವಾಸ್ಕೋಡಿಗಾಮಾನು 1498 ರಲ್ಲಿ ಭಾರತದ ಯಾವ ಪ್ರದೇಶ ತಲುಪಿದನು?

a)

ಮುಂಬಯಿ

b)

ಸೂರತ್

c)

ಮಚಲಿಪಟ್ಟಣ

d)

ಕಾಪ್ಪಡ

8.

ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊದಲು ಮತ್ತು ಕೊನೆಯ ಯೂರೋಪಿಯನ್ ಯಾರು?

a)

ಇಂಗ್ಲಿಷರು

b)

ಪ್ರೇಂಚರು

c)

ಪೋರ್ಚುಗೀಸ್

d)

ಡಚ್ಚರು

9.

ಅಲ್ಪಾನ್ಸೋ ಡಿ ಅಲ್ಬುಕರ್ಕನು ಗೋಡೆಯನ್ನು ಯಾವಾಗ ವಶಪಡಿಸಿಕೊಂಡನು?

a)

1510

b)

1620

c)

1428

d)

1225

10.

ನೀಲಿ ನೀರಿನ ನೀತಿ ಜಾರಿಗೆ ತಂದವರು ಯಾರು?

a)

ವಾಸ್ಕೋಡಿಗಾಮಾ

b)

ಪ್ರಾನ್ಸಿಸ್ಕೋ ಅಲ್ಮೆಡಾ

c)

ಅಲ್ಪಾನ್ಸೋ ಡಿ ಅಲ್ಬುಕರ್ಕ

d)

ಡೂಪ್ಲೆ

11.

ಡಚ್ಚರು ಯಾವ ದೇಶದವರು?

a)

ಹಾಲೆಂಡ್‌

b)

ಇಂಗ್ಲೆಂಡ್

c)

ಪ್ರಾನ್ಸ್

d)

ಇಟಲಿ

12.

ಡಚ್ಚರು ಯುನೈಟೆಡ್‌ ಈಸ್ಟ್ ಇಂಡಿಯಾ ಕಂಪನಿ ಯಾವಾಗ ಸ್ಥಾಪಿಸಿದರು

a)

1610

b)

1602

c)

1708

d)

1912

13.

ಇಂಗ್ಲಿಷರು ಮೊದಲು ಎಲ್ಲಿ ತಮ್ಮ ಕಂಪನ ಸ್ಥಾಪಿಸಿದರು?

a)

ಕೊಚ್ಚಿನ್

b)

ಮದ್ರಾಸ್

c)

ಸೂರತ್

d)

ಕ್ಯಾಂಬೆ

14.

ಇಂಗ್ಲಿಷರ ರಾಯಭಾರಿ ಸರ್ ಥಾಮಸ್ ರೋ ಯಾರ ಆಸ್ಥಾನಕ್ಕೆ ಬಂದನು?

a)

ಬಾಬರ್

b)

ಅಕ್ಬರ್

c)

ಜಹಾಂಗೀರ್

d)

ಔರಂಗಜೇಬ

15.

ಪ್ರೆಂಚರ ಪ್ರಥಮ ದಾಸ್ತಾನು ಮಳಿಗೆಯನ್ನು ಸೂರತ್ ನಲ್ಲಿ ಯಾವಾಗ ಆರಂಬಿಸಿದರು?

a)

1664

b)

1668

c)

1766

d)

1778