NEW
Font size
Worksheets3(political) INDIA’S RELATIONSHIP WITH OTHER COUNTRIES
Total questions: 15
Worksheet time: 7mins
1) ಭಾರತ ಮತ್ತು ಚೀನಾಗಳ ಮಧ್ಯೆ ಯುದ್ಧ ನಡೆದ ವರ್ಷ
ಎ)1945
ಬಿ)1948
ಸಿ)1962
ಡಿ)1965
2)ಟಿಬೆಟ್ ವಿವಾದವನ್ನು ಮುಂದಿಟ್ಟುಕೊಂಡು ಈ ದೇಶ ಭಾರತದ ಮೇಲೆ ದಾಳಿ ಮಾಡಿತು
ಎ)ಚೀನಾ
ಬಿ)ಪಾಕಿಸ್ತಾನ
ಸಿ)ಅಮೇರಿಕ
ಡಿ)ಬಾಂಗ್ಲಾದೇಶ
3 ಭಾರತದ ಈ ಪ್ರದೇಶವು ತನಗೆ ಸೇರಬೇಕೆಂದು ಚೀನಾ ಪ್ರತಿಪಾದಿಸುತ್ತಿದೆ
ಎ) ಉತ್ತರಪ್ರದೇಶ
ಬಿ)ಮಧ್ಯಪ್ರದೇಶ
ಸಿ)ಅರುಣಾಚಲ ಪ್ರದೇಶ
ಡಿ)ಪಶ್ಚಿಮ ಬಂಗಾಳ
4)ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಿರಂತರ ಘರ್ಷಣೆ ಮುಂದುವರಿಯಲು ಪ್ರಧಾನ ಕಾರಣ
ಎ)ನದಿ ನೀರಿನ ಸಮಸ್ಯೆ
ಬಿ)ಕಾಶ್ಮೀರ ಗಡಿ ವಿವಾದ
ಸಿ)ವ್ಯಾಪಾರ ಸಮಸ್ಯೆ
ಡಿ)ಸಾಂಸ್ಕೃತಿಕ ಸಮಸ್ಯ
5)1966 ರಲ್ಲಿ ರಷ್ಯಾ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಮಾಡಿಸಿದ ಒಪ್ಪಂದ
ಎ)ಪೂನಾ ಒಪ್ಪಂದ
ಬಿ)ಬೆಂಗಳೂರು ಒಪ್ಪಂದ
ಸಿ)ತಾಷ್ಕೆಂಟ್ ಒಪ್ಪಂದ
ಡಿ)ವರ್ಸೈಲ್ಸ ಒಪ್ಪಂದ
6) ಭಾರತವು 1971ರಲ್ಲಿ 20 ವರ್ಷಗಳ ಶಾಂತಿ ಮೈತ್ರಿ ಮತ್ತು ಸಹಕಾರ ಒಪ್ಪಂದವನ್ನು ಈ ದೇಶದೊಂದಿಗೆ ಮಾಡಿಕೊಂಡಿದೆ
ಎ) ಅಮೇರಿಕಾ
ಬಿ)ರಷ್ಯಾ
ಸಿ)ಚೀನಾ
ಡಿ)ಪಾಕಿಸ್ತಾನ
7)ಬಿಲಾಯ ಮತ್ತು ಬೊಕಾರೋ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳನ್ನು ಈ ದೇಶದ ನೆರವಿನಿಂದ ಸ್ಥಾಪಿಸಲಾಗಿದೆ
ಎ) ಅಮೇರಿಕಾ
ಬಿ)ರಷ್ಯಾ
ಸಿ)ಚೀನಾ
ಡಿ)ಪಾಕಿಸ್ತಾನ
8)ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಖಾಯಂ ಸದಸ್ಯ ಸ್ಥಾನಕ್ಕಾಗಿ ಭಾರತಕ್ಕೆ ನೆರವು ನೀಡುತ್ತಿರುವ ದೇಶ
ಎ) ಅಮೇರಿಕಾ
ಬಿ)ರಷ್ಯಾ
ಸಿ)ಚೀನಾ
ಡಿ)ಪಾಕಿಸ್ತಾನ
9)ಈ ವಿಷಯದ ಕುರಿತು ಭಾರತ ಮತ್ತು ಅಮೆರಿಕಗಳ ನಡುವೆ ಸಮಾನ ಹಿತಾಸಕ್ತಿ ಇದೆ
ಎ)ಗಡಿ ವಿವಾದ
ಬಿ)ಭಯೋತ್ಪಾದನೆ
ಸಿ)ಆರ್ಥಿಕ ಅಸಮಾನತೆ
ಡಿ)ಶಸ್ತ್ರಾಸ್ತ್ರಗಳ ಪೈಪೋಟಿ
10 ಭಾರತದ ಗಡಿ/ಭೂ ಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ ರಾಷ್ಟ್ರ
ಎ)ಪಾಕಿಸ್ತಾನ್
ಬಿ)ಅಪಘಾನಿಸ್ತಾನ
ಸಿ)ನೇಪಾಳ
ಡಿ)ಚೀನಾ
11 ಭಾರತ ಕೆಳಗಿನ ಯಾವ ರಾಷ್ಟ್ರದೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದೆ
ಎ)ಅಮೇರಿಕಾ
ಬಿ)ಪಾಕಿಸ್ತಾನ
ಸಿ)ಚೀನಾ
ಡಿ)ರಷ್ಯಾ
13 ಭಾರತದ ಪಂಚವಾರ್ಷಿಕ ಯೋಜನೆಗಳಿಗೆ ಈ ದೇಶ ಸಹಾಯ ನೀಡಿದೆ
ಎ) ಅಮೇರಿಕಾ
ಬಿ)ರಷ್ಯಾ
ಸಿ)ಚೀನಾ
ಡಿ)ಪಾಕಿಸ್ತಾನ
The image represents Australia's connection with another country through which of the following areas?
Defence
Education
Aid
Trade
The image represents Australia's connection with another country through which of the following areas?
Defence
Education
Aid
Trade
