wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 20

Worksheet time: 15mins

Name
Class
Date
1.

ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಯಾರು ಏಕಸ್ವಾಮ್ಯವನ್ನು ಸಾಧಿಸಿದ್ದರು

a)

ಅರಬ್ ವರ್ತಕರು

b)

ಇಟಲಿ ವರ್ತಕರು

c)

ಭಾರತೀಯ ವರ್ತಕರು

d)

ಫ್ರೆಂಚ್ ವರ್ತಕರು

2.

ಭಾರತಕ್ಕೆ ಹೊಸ ಜಲಮಾರ್ಗ ವನ್ನು ಕಂಡು ಹಿಡಿದ ಪೋರ್ಚುಗೀಸರ ನಾವಿಕ ಯಾರು

a)

ರಾಬರ್ಟ್ ಕ್ಲೈವ್

b)

ವಾಸ್ಕೋಡಿಗಾಮ

c)

ಅಲ್ಬುಕರ್ಕ್

d)

ಫ್ರಾನ್ಸಿಸ್ಕೋ ಡಿ ಅಲ್ಲಿ ಡಾ

3.

ಭಾರತಕ್ಕೆ ಬಂದ ಮೊದಲ ಯುರೋಪಿಯನರು ಯಾರು

a)

ಫ್ರೆಂಚರು

b)

ಡಚ್ಚರು

c)

ಇಂಗ್ಲಿಷರು

d)

ಪೋರ್ಚುಗೀಸರು

4.

ಯಾರನ್ನು ಪೋರ್ಚುಗೀಸ್ ಆಮ್ ರಾಜ್ಯದ ನಿಜವಾದ ಸ್ಥಾಪಕ ಎನ್ನುತ್ತಾರೆ

a)

ಅಲ್ಫೋನ್ಸೋ ಡಿ ಆಲ್ಬುಕರ್ಕ್

b)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

c)

ಡೂಪ್ಲೇ

d)

ರಾಬರ್ಟ್ ಕ್ಲೈವ್

5.

ಡಚ್ಚರು ಯಾವ ದೇಶದವರು

a)

ಪ್ರಾನ್ಸ್

b)

ಹಾಲೆಂಡ್

c)

ಆಸ್ಟ್ರೇಲಿಯಾ

d)

ನ್ಯೂಜಿಲ್ಯಾಂಡ್

6.

ಸಾಂಬಾರು ದ್ವೀಪಗಳಿಗೆ ಮಾತ್ರ ಸೀಮಿತರಾದ ಯುರೋಪಿಯನ್ನರು ಯಾರು

a)

ಡಚ್ಚರು

b)

ಫ್ರೆಂಚರು

c)

ಪೋಚುಗೀಸರು

d)

ಇಂಗ್ಲಿಷರು

7.

ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಮೊದಲ ದಾಸ್ಥಾನ ಮಳಿಗೆಯನ್ನು ಎಲ್ಲಿ ಪ್ರಾರಂಭಿಸಿತು.

a)

ಸೂರತ್

b)

ಮಚಲಿಪಟ್ಟಣ

c)

ಗೋವಾ

d)

ಕೊಲ್ಕತ್ತಾ

8.

L ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ತನ್ನ ಮೊದಲ ದಾಸ್ತಾನು ಮಳಿಗೆ ಯನ್ನು ಸೂರತ್ನಲ್ಲಿ ತೆರೆಯಲು ಯಾರು ಅನುಮತಿ ನೀಡಿದರು

a)

ಬಾಬರ್

b)

ಅಕ್ಬರ್

c)

ಜಹಾಂಗೀರ್

d)

ಶೇರ್ ಷಾ

9.

ಭಾರತಕ್ಕೆ ಬಂದ ಮೊದಲ ಯುರೋಪಿಯನರು ಯಾರು

a)

ಫ್ರೆಂಚರು

b)

ಡಚ್ಚರು

c)

ಇಂಗ್ಲಿಷರು

d)

ಪೋರ್ಚುಗೀಸರು

10.

ಬ್ರಿಟಿಷರು ಕಟ್ಟಿದ ಸೇಂಟ್ ಜಾರ್ಜ್ ಫೋರ್ಟ್ ಕೋಟೆ ಎಲ್ಲಿದೆ

a)

ಮದ್ರಾಸ್

b)

ಕೊಲ್ಕತ್ತಾ

c)

ಗೋವಾ

d)

ಮಹಾರಾಷ್ಟ್ರ

11.

ಬ್ರಿಟಿಷರು ಕೊಲ್ಕತ್ತದಲ್ಲಿ ಕಟ್ಟಿದ ಕೋಟೆಯ ಹೆಸರೇನು

a)

ಫೋರ್ಟ್ ವಿಲಿಯಂ

b)

ಸೇಂಟ್ ಜಾರ್ಜ್ ಫೋರ್ಟ್

c)

ತಾಜ್ಮಹಲ್

d)

ಯಾವುದು ಅಲ್ಲ

12.

ಭಾರತದಲ್ಲಿ ಇಂಗ್ಲೀಷರ ರಾಜಧಾನಿ ಯಾವುದಾಗಿತ್ತು

a)

ಗೋವಾ

b)

ಕೊಲ್ಕತ್ತಾ

c)

ರಾಜಸ್ಥಾನ

d)

ಕರ್ನಾಟಕ

13.

ಪಾಂಡಿಚೇರಿ ಅಥವಾ ಪುದುಚೇರಿ ಯಾರ ರಾಜಧಾನಿಯಾಗಿತ್ತು

a)

ಫ್ರೆಂಚರು

b)

ಇಂಗ್ಲಿಷರು

c)

ಡಚ್ಚರು

d)

ಪೋರ್ಚುಗೀಸರು

14.

ಫ್ರೆಂಚರ ಗೌರ್ನರ್ ಜನರಲ್ ಯಾರು

a)

ಡೂಪ್ಲೇ

b)

ಕ್ಲೈವ್

c)

ವಾಸ್ಕೋಡಿಗಾಮ

d)

ವಾರನ್ ಹೇಸ್ಟಿಂಗ್ಸ್

15.

ರಾಬರ್ಟ್ ಕ್ಲೈವ್ ಜಾರಿಗೆ ತಂದ ಪದ್ದತಿ ಯಾವುದು

a)

ದ್ವಿಪ್ರಭುತ್ವ ಪದ್ಧತಿ

b)

ಸಹಾಯಕ ಸೈನ್ಯ ಪದ್ಧತಿ

c)

ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿ

d)

ಮೇಲಿನ ಯಾವುದೂ ಅಲ್ಲ

16.

ರಾಬರ್ಟ್ ಕ್ಲೈವ್ ಯಾರು

a)

ಫ್ರೆಂಚರ ಗೌರ್ನರ್

b)

ಬ್ರಿಟಿಷರ ಗೌರ್ನರ್

c)

ಪೋರ್ಚುಗೀಸರ ಗೌರ್ನರ್

d)

ಡಚ್ಚರ ಗೌರ್ನರ್

17.

ದಿವಾನಿ ಹಕ್ಕು ಎಂದರೇನು

a)

ತೆರಿಗೆ ವಸೂಲು ಮಾಡುವುದು

b)

ಭೂ ಕಂದಾಯ ವಸೂಲಿ ಮಾಡುವ ಹಕ್ಕು

c)

ತಲೆಗಂದಾಯ

d)

ವಸ್ತುಗಳ ಮೇಲಿನ ತೆರಿಗೆ

18.

ಬಾಕ್ಸರ್ ಕದನಕ್ಕೆ ಕಾರಣವಾದ ಪ್ರಮುಖ ಅಂಶ ಯಾವುದು

a)

ಟರ್ಕರು ವ್ಯಾಪಾರದ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದ್ದು

b)

ಮಿರ್ ಕಾಸಿಂಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಿದನು

c)

ಹೊಸ ವೈಜ್ಞಾನಿಕ ಉಪಕರಣಗಳನ್ನು ಕಂಡುಹಿಡಿದಿದ್ದು

d)

ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದಿದ್ದು

19.

ಜಹಾಂಗೀರನ ಆಸ್ಥಾನಕ್ಕೆ ಬಂದ ಇಂಗ್ಲಿಷರ ರಾಯಭಾರಿ ಯಾರು

a)

ಸರ್ ಥಾಮಸ್ ರೋ

b)

ಪಾಹಿಯಾನ

c)

ಖುಸ್ರೋ

d)

ಕನ್ಫ್ಯೂಷಿಯಸ್

20.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು

a)

ಕಾನ್ಸ್ಟಾಂಟಿನೋಪಲ್

b)

ಅರಬ್ ದೇಶ

c)

ಗ್ರೀಕ್

d)

ಜರ್ಮನಿ