wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 16

Worksheet time: 8mins

Name
Class
Date
1.

ಭಾರತಕ್ಕೆ ಬಂದ ಯುರೋಪಿಯನ್ನರ ಕ್ರಮಾನುಗತ ಸರಣಿ

a)

ಇಂಗ್ಲಿಷರು ಫ್ರೆಂಚರು ಡಚ್ಚರು ಪೋರ್ಚುಗೀಸರು

b)

ಪೋರ್ಚುಗೀಸರು ಡಚ್ಚರು ಇಂಗ್ಲಿಷರು ಫ್ರೆಂಚರು

c)

ಪೋರ್ಚುಗೀಸರು ಇಂಗ್ಲೀಷರ ಡಚ್ಚರು ಫ್ರೆಂಚರು

d)

ಇಂಗ್ಲಿಷರ ಪೋರ್ಚುಗೀಸರು ಡಚ್ಚರು ಫ್ರೆಂಚರು

2.

ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನರು

a)

ಪೋರ್ಚುಗೀಸರು

b)

ಫ್ರೆಂಚರು

c)

ಡಚ್ಚರು

d)

ಬ್ರಿಟಿಷರು

3.

ಭಾರತಕ್ಕೆ ಬಂದ ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ

a)

ಅಲ್ಫ್ಯಾನ್ಸೋ ಆಲ್ಬುಕರ್ಕ್

b)

ರಾಬರ್ಟ್ ಕ್ಲೈವ್

c)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

ಡೂಪ್ಲೆ

4.

1453 ರಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು

a)

ಅರಬ್ಬರು

b)

ಅಟೋಮನ್ ಟರ್ಕರು

c)

ಇಟಲಿ ವರ್ತಕರು

d)

ಬ್ರಿಟಿಷರು

5.

ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು

a)

ಇಟಲಿ ವರ್ತಕರು

b)

ಪೋರ್ಚುಗೀಸರು

c)

ಫ್ರೆಂಚ್ ವರ್ತಕರು

d)

ಅರಬ್ಬರು

6.

ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು

a)

ಇಟಲಿ ವರ್ತಕರು

b)

ಅರಬ್ ವರ್ತಕರು

c)

ಬ್ರಿಟಿಷರು

d)

ಫ್ರೆಂಚರು

7.

ನೀಲಿ ನೀರಿನ ನೀತಿ ಜಾರಿಗೆ ತಂದವರು

a)

ವಾಸ್ಕೋಡಗಾಮ

b)

ಅಲ್ಫಾನ್ಸೋ ಡಿ ಆಲ್ಬುಕರ್ಕ್

c)

ಡೂಪ್ಲೆ

d)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

8.

ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ

a)

ವಾಸ್ಕೋಡಗಾಮ

b)

ರಾಬರ್ಟ್ ಕ್ಲೈವ್

c)

ಅಲ್ಫೋನ್ಸೋ ಅಲ್ಬುಕರ್ಕ್

d)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

9.

ಡಚ್ಚರು ಯಾವ ದೇಶದವರು

a)

ಇಂಗ್ಲೆಂಡ್

b)

ಫ್ರಾನ್ಸ್

c)

ಭಾರತ

d)

ಹಾಲೆಂಡ್/ ನೆದರ್ಲ್ಯಾಂಡ್

10.

1617 ರಲ್ಲಿ ಇಂಗ್ಲೆಂಡಿನ ರಾಜ ಒಂದನೇ ಜೇಮ್ಸನ್ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವರು

a)

ರಾಬರ್ಟ್ ಕ್ಲೈವ್

b)

ಸರ್ ಥಾಮಸ್ ರೋ

c)

ಸರ್ ಐರ್ ಕೂಟ್

d)

ಹೆಕ್ಟರ್ ಮನ್ರೋ

11.

1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು

a)

ರಾಬರ್ಟ್ ಕ್ಲೈವ್

b)

ಡೂಪ್ಲೆ

c)

ಮೀರ್ ಜಾಫರ್

d)

ಸರ್ ಥಾಮಸ್ ರೋ

12.

ಬಕ್ಸಾರ್ ಕದನವು ಬ್ರಿಟಿಷರು ಈ ಕೆಳಗಿನ ಯಾವ ಪ್ರದೇಶಗಳ ಮೇಲಿನ ನಿಜವಾದ ಒಡೆಯರೆಂದು ದೃಢೀಕರಿಸಿತು

a)

ಗುಜರಾತ್, ಬಿಹಾರ್ ಮತ್ತು ಮದ್ರಾಸ್

b)

ಬಂಗಾಳ, ಪಂಜಾಬ್ ಮತ್ತು ಒರಿಸ್ಸಾ

c)

ಬಂಗಾಳ, ಬಿಹಾರ ಮತ್ತು ಒರಿಸ್ಸಾ

d)

ಮೈಸೂರು, ಬಿಹಾರ ಮತ್ತು ಮಹಾರಾಷ್ಟ್ರ

13.

ಎರಡನೇ ಷಾ ಅಲಂ ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ನೀಡಿದನು ಇಲ್ಲಿ ದಿವಾನಿ ಹಕ್ಕು ಎಂದರೆ ಬಂಗಾಳದಲ್ಲಿ

a)

ಸಂಪೂರ್ಣ ಆಡಳಿತ ನಡೆಸುವ ಹಕ್ಕು

b)

ಅನಿರ್ಬಂಧಿತ ವ್ಯಾಪಾರ ನಡೆಸುವ ಹಕ್ಕು

c)

ಯುರೋಪಿಯನ್ನರಿಂದ ತೆರಿಗೆ ವಸೂಲಿ ಹಕ್ಕು

d)

ಭೂ ಕಂದಾಯ ವಸೂಲಿ ಮಾಡುವ ಹಕ್ಕು

14.

ಭಾರತದಲ್ಲಿ ಫ್ರೆಂಚರ ರಾಜಧಾನಿ

a)

ಕಲ್ಕತ್ತಾ

b)

ಮುಂಬೈ

c)

ಪಾಂಡಿಚೇರಿ

d)

ದೆಹಲಿ

15.

ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು

a)

ಮೀರ್ ಜಾಫರ್

b)

ಎರಡನೇ ಷಾ ಆಲಂ

c)

ಮೀರ್ ಖಾಸಿಂ

d)

ಸಿರಾಜುದ್ದೌಲ

16.

ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗ ಕಂಡುಹಿಡಿದವರು

a)

ವಾಸ್ಕೋಡಗಾಮ

b)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

c)

ಅಲ್ಫಾನ್ಸೋ ಡಿ ಆಲ್ಬುಕರ್ಕ್

d)

ರಾಬರ್ಟ್ ಕ್ಲೈವ್