wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ

Total questions: 20

Worksheet time: 20mins

Name
Class
Date
1.

ಬ್ರಿಟಿಷರು ಚಂದ್ರಗಿರಿಯ ರಾಜನಿಂದ ಮದ್ರಾಸ್ ನಲ್ಲಿ ಭೂಮಿಯನ್ನು ಪಡೆದು____ ಕೋಟೆಯನ್ನು ನಿರ್ಮಿಸಿದರು

a)

ಫೋರ್ಟ್ ವಿಲಿಯಂ

b)

ಸೆಂಟ್ ಜಾರ್ಜ್ ಫೋರ್ಟ್

c)

ಸೆಂಟ್ ಮೇರಿಸ್

d)

ಸೆಂಟ್ ಪೌಲ್

2.

ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯ ದಲ್ಲಿ ವಿಲೀನಗೊಳಿಸಿದವನು

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ವೆಲ್ಲೆಸ್ಲಿ

c)

ರಾಬರ್ಟ್ ಕ್ಲೈವ್

d)

ವಾರನ್ ಹೇಸ್ಟಿಂಗ್

3.

'ಕಲ್ಕತ್ತಾ ಮದರಸಾ'ವನ್ನು ಸ್ಥಾಪಿಸಿದವರು

a)

ಡಾಲ್ ಹೌಸಿ

b)

ರಾಬರ್ಟ್ ಕ್ಲೈವ್

c)

ವಾರನ್ ಹೇಸ್ಟಿಂಗ್

d)

ಚಾರ್ಲ್ಸ್ ವುಡ್

4.

ಬ್ರಿಟಿಷರು ಮಾಯೆಯನ್ನು ವಶಪಡಿಸಿಕೊಂಡದ್ದು ಈ ಘಟನೆಗೆ ಕಾರಣವಾಯಿತು

a)

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ

b)

ಮೂರನೇ ಆಂಗ್ಲೋ ಮೈಸೂರು ಯುದ್ಧ

c)

ಎರಡನೇ ಆಂಗ್ಲೋ ಮೈಸೂರು ಯುದ್ಧ

d)

ಒಂದನೇ ಆಂಗ್ಲೋ ಮೈಸೂರು ಯುದ್ಧ

5.

ಸ್ವಾಮಿ ದಯಾನಂದ ಸರಸ್ವತಿ ರವರನ್ನು ಹೀಗೆ ಕರೆಯುತ್ತಾರೆ

a)

ನವೋದಯದ ಜನಕ

b)

ಪುನರುತ್ಥಾನ ವಾದಿ

c)

ಕ್ರಾಂತಿಕಾರಿ

d)

ತೀವ್ರವಾದಿ

6.

ಇನಾಂ ಆಯೋಗದ ರಚನೆಯ ಉದ್ದೇಶ

a)

ತೆರಿಗೆಯನ್ನು ಸಂಗ್ರಹಿಸುವುದು

b)

ಪ್ರಜೆಗಳ ಸಂಪತ್ತನ್ನು ಪಡೆಯುವುದು

c)

ಪ್ರಜೆಗಳಿಗೆ ಕೃಷಿ ಸಾಲ ನೀಡುವುದು

d)

ಇನಾಂ ಭೂಮಿಯನ್ನು ಹಿಂಪಡೆಯುವುದು

7.

ಗಣೇಶ ಶಿವಾಜಿ ದುರ್ಗಾ ಮುಂತಾದ ಉತ್ಸವಗಳ ಮೂಲಕ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿದವರು

a)

ಬಾಲಗಂಗಾಧರ ತಿಲಕ್

b)

ರಾಸ್ ಬಿಹಾರಿ ಬೋಸ್

c)

ಲಾಲಾ ಲಜಪತ ರಾಯ್

d)

ಗೋಪಾಲಕೃಷ್ಣ ಗೋಖಲೆ

8.

ಅನುಶೀಲನ ಸಮಿತಿ ಮತ್ತು ಅಭಿನವ ಭಾರತ ಇವು

a)

ರೈತ ಸಂಘಟನೆಗಳು

b)

ಕಾರ್ಮಿಕ ಸಂಘಟನೆಗಳು

c)

ಕ್ರಾಂತಿಕಾರಿ ರಹಸ್ಯ ಸಂಘಟನೆಗಳು

d)

ತೀವ್ರವಾದಿ ಸಂಘಟನೆಗಳು

9.

ಗಾಂಧೀಜಿರವರು ರೌಲತ್ ಕಾಯ್ದೆ ವಿರುದ್ಧ ಹೋರಾಡಲು______ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು

a)

ಸತ್ಯಾಗ್ರಹ ಸಭಾ

b)

ಆತ್ಮೀಯ ಸಭಾ

c)

ಅನುಶೀಲನ ಸಮಿತಿ

d)

ಬಹಿಷ್ಕೃತ ಸಭಾ

10.

1929ರ ಲಾಹೋರ್ ಕಾಂಗ್ರೆಸ್ ಅಧಿವೇಶನ ಅತ್ಯಂತ ಮಹತ್ವವನ್ನು ಪಡೆದುಕೊಳ್ಳಲು ಕಾರಣ

a)

ಪೂರ್ಣ ಸ್ವರಾಜ್ ಅಂಗೀಕಾರ

b)

ಸಂವಿಧಾನ ಅಂಗೀಕಾರ

c)

ಭಾರತಕ್ಕೆ ಸ್ವಾತಂತ್ರ್ಯ ದೊರಕಿತು

d)

ಭಾರತಕ್ಕೆ ಡೊಮಿನಿಯನ್ ಸ್ಟೇಟಸ್ ನೀಡಲಾಯಿತು

11.

'ಸಾಮಾಜಿಕ ಸಮಾನತೆ ಇಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ' ಎಂದು ಹೇಳಿದವರು

a)

ಜವಾಹರ್ ಲಾಲ್ ನೆಹರು

b)

ಡಾ ಬಿ ಆರ್ ಅಂಬೇಡ್ಕರ್

c)

ಮಹಾತ್ಮ ಗಾಂಧೀಜಿ

d)

ಸರ್ದಾರ್ ವಲ್ಲಭಭಾಯಿ ಪಟೇಲ್

12.

ಭಾರತದ ಪ್ರಥಮ ರಾಷ್ಟ್ರಧ್ಯಕ್ಷರು

a)

ಡಾ ಬಿ ಆರ್ ಅಂಬೇಡ್ಕರ್

b)

ಜವಾಹರ್ ಲಾಲ್ ನೆಹರು

c)

ಸರ್ದಾರ್ ವಲ್ಲಭಭಾಯಿ ಪಟೇಲ್

d)

ಡಾ ಬಾಬು ರಾಜೇಂದ್ರ ಪ್ರಸಾದ್

13.

ಡಿ ಎಂ ನಂಜುಂಡಪ್ಪ ಸಮಿತಿಯ ಕರ್ನಾಟಕದಲ್ಲಿನ_____ಕುರಿತು ವರದಿ ನೀಡಿದೆ

a)

ಪ್ರಾದೇಶಿಕ ಅಸಮತೋಲನ

b)

ಭ್ರಷ್ಟಾಚಾರ

c)

ನಿರುದ್ಯೋಗ

d)

ಕೋಮುವಾದ

14.

ಭಾರತದ ವಿದೇಶಾಂಗ ನೀತಿಯ ಪಿತಾಮಹ

a)

ಸರ್ದಾರ್ ವಲ್ಲಭಭಾಯಿ ಪಟೇಲ್

b)

ಜವಾಹರ್ ಲಾಲ್ ನೆಹರು

c)

ಡಾ ಬಾಬು ರಾಜೇಂದ್ರ ಪ್ರಸಾದ್

d)

ಸುಭಾಷ್ ಚಂದ್ರ ಬೋಸ್

15.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರಕಬೇಕೆಂದು_______ರಾಷ್ಟ್ರ ಪ್ರತಿಪಾದಿಸುತ್ತಿದೆ

a)

ಚೀನಾ

b)

ಜಪಾನ್

c)

ರಷ್ಯಾ

d)

ಅಮೇರಿಕ

16.

ಬ್ರಿಟಿಷರು_____ ಎಂಬುವನನ್ನು ಸುರಪುರ ಸಂಸ್ಥಾನದ ಪೊಲಿಟಿಕಲ್ ಏಜೆಂಟ್ ನನ್ನಾಗಿ ನೇಮಿಸಿದರು

a)

ಜಾನ್ ರೈಟ್

b)

ಥ್ಯಾಕರೆ

c)

ಲೆಫ್ಟಿನೆಂಟ್ ಕರ್ನಲ್ ಡೀಕ್

d)

ಮೆಡೋಸ್ ಟೇಲರ್

17.

ವಿಶ್ವ ಮಾನವ ಹಕ್ಕುಗಳ ಪರಿಕಲ್ಪನೆಯನ್ನು _______₹ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಂಗೀಕರಿಸಿತು

a)

1950 ಜನೆವರಿ 26

b)

1948 ಅಕ್ಟೋಬರ್ 24

c)

1950 ಅಕ್ಟೋಬರ್ 24

d)

1948 ಜನೆವರಿ 26

18.

ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ವಿಶ್ವಸಂಸ್ಥೆಯ ಆಶ್ರಿತ ಸಂಸ್ಥೆ

a)

ಯುನಿಸೆಫ್

b)

ಯುನೆಸ್ಕೋ

c)

ಐ ಬಿ ಆರ್ ಡಿ

d)

ವಿಶ್ವ ಆರೋಗ್ಯ ಸಂಸ್ಥೆ

19.

ಅಸ್ಪೃಶ್ಯತಾ ಅಪರಾಧ ಕಾಯ್ದೆ-------- ರಲ್ಲಿ ಜಾರಿಗೆ ಬಂದಿತು

a)

1976

b)

1956

c)

1955

d)

1986

20.

ಈ ಕೆಳಗಿನ ದುಡಿಮೆಯಲ್ಲಿ ಯಾವುದು ಅಸಂಘಟಿತ ದುಡಿಮೆ

a)

ಪೊಲೀಸ್

b)

ಡಾಕ್ಟರ್

c)

ರಸ್ತೆ ಬದಿಯ ವ್ಯಾಪಾರಿ

d)

ಶಿಕ್ಷಕರು