NEW
Font size
Worksheetsಬ್ರಿಟಿಷ್ ಆಳ್ವಿಕೆಯ ವಿಸ್ತರಣೆ The Expansion of British Rule
Total questions: 15
Worksheet time: 15mins
-------- ನು ಸಿಖ್ಖರನ್ನು ಸಂಘಟಿಸುವಲ್ಲಿ ಯಶಸ್ವಿಯಾದನು.
------- was successful in organizing the Sikhs during
ರಣಜಿತ್ ಸಿಂಗ್ Ranjith Singh
ಚಟ್ಟಾರ್ ಸಿಂಗ್ ಅಟ್ಟಾರಿ ವಾಲ Chattar Singh Attariwala
ಮೂಲರಾಜ್ Mool Raj
ಪೃಥ್ವಿರಾಜ್ ಸಿಂಗ್ Pruthvi Raj singh
ಎರಡನೇ ಮಾದವರಾಯನ್ನು ಮರಾಠ ಸಾಮ್ರಾಜ್ಯದ ಪೇಶ್ವೆಯಾಗಿ ಮಾಡಿದವರು-------
-----------made Madhava Rao II as the Peshwa of Maratha kingdom
ಲಾರ್ಡ್ ವೆಲ್ಲೆಸ್ಲಿ Lord Wellesley
ಲಾರ್ಡ್ ಡಾಲ್ ಹೌಸಿ Lord Dalhousie
ನಾನಾ ಫಡ್ನವೀಸ್ Nana Phadnamis
ರಘೋಬಾ Raghobha
ಲಾರ್ಡ್ ವೆಲ್ಲೆಸ್ಲಿಯು ತನ್ನು ಹುದ್ದೆಗೆ ರಾಜೀನಾಮೆ ನೀಡಲು ಕಾರಣವೇನು?
Why did Lord Wellesley resign to his post?
ಯುದ್ಧ ಪ್ರಿಯ ನೀತಿಯು ಕಂಪನಿಯ ಸಾಲದ ಹೊರೆಯನ್ನು ಹೆಚ್ಚಿಸಿತು Battle thirstiness increased the financial burden on the Company
ಎರಡನೇ ಮಾದವರಾಯ ಪೇಶ್ವೆಯಾದನು Madhav Rao II became Peshwa.
ಬ್ರಿಟಿಷರು ಪಂಜಾಬಿನ ನಿಜವಾದ ಆಡಳಿತಗಾರರಾದರು British became the defector of Punjab.
ಬ್ರಿಟಿಷರು ನಿರಂತರ ಮೈತ್ರಿಯನ್ನು ಉಲ್ಲಂಘಿಸಿದರು British violated the Treaty of Friendship
ಒಂದನೇ ಆಂಗ್ಲೋ ಮರಾಠ ಯುದ್ಧವು -------- ಒಪ್ಪಂದದೊಂದಿಗೆ ಮುಕ್ತಾಯವಾಯಿತು. The first Anglo-Maratha war ended with -------treaty
ಬೆಸ್ಸಿನ್ Bassein
ಸಾಲಬಾಯ್ Salbai
ಮದ್ರಾಸ್ Madras
ಮುಂಬೈ Mumbai
------ ನು ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು.
--------- entered Subsidiary Alliance system by accepting the Treaty of Bassein
ಎರಡನೇ ಮಾದವರಾವ್ Madav Rao II
ಎರಡನೇ ಬಾಲಜಿರಾವ್ Baji Rao II
ನಾನಾ ಫಡ್ನವೀಸ್ Nana Phadnamis
ದೌಲತ್ ರಾವ್ ಸಿಂಧಿಯಾ Daulath Rao Sindhia
ಯಾರ ಮರಣದ ನಂತರ ಪಂಜಾಬ್‌ನಲ್ಲಿ ರಾಜಕೀಯ ಹರಾಜಕತೆ ಸೃಷ್ಠಯಾಯಿತು?
After whose death there was a political anarchy in Punjab kingdom?
ಚಟ್ಟಾರ್ ಸಿಂಗ್ ಅಟ್ಟಾರಿ ವಾಲಾ Chattar Singh Attariwala’
ಮೊಲರಾಜ Moolraj
ರಣಜೀತ್ ಸಿಂಗ್ Ranjith Singh
ನಾನಾ ಫಡ್ನವೀಸ್ Nana Phadnamis
ಸತಾರದಲ್ಲಿ ಶಿವಾಜಿಯ ಉತ್ತರಾಧಿಕಾರಿಯಾಗಿ -------- ನನ್ನು ಪ್ರತಿ಼ಠಾಪಿಸಲಾಯಿತು.
------ was installed as the descendent of Shivaji as the ruler of Satara
ಪ್ರತಾಪ ಸಿಂಹ Prathapa Simha
ರಘೋಬಾ Raghoba
ಎರಡನೇ ಬಾಜಿರಾವ Baji Rao II
ಎರಡನೇ ಮಾದವರಾವ Madav Rao II
ನಿರಂತರ ಮೈತ್ರಿ ಒಪ್ಪಂದವು ------ & ------ರ ನಡುವೆ ನೆಡೆಯಿತು
The Friendship Treaty held between ------& -----
ಮಾದವ ರಾವ & ಬ್ರಿಟಿಷರು Madav Rao & British
ರಣಜೀತ್ ಸಿಂಗ್ & ಬ್ರಿಟಿಷರು Ranajith Singh & British
ರಘೋಬಾ & ಮಾದವರಾವ Raghoba & Madavrao
ಬಾಜಿರಾಯ & ಲಾರ್ಡ್ ವೆಲ್ಲೆಸ್ಲಿBaji Rao & Lord Wellesley
ಬ್ರಿಟಿಷರು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಅನುಸರಿಸಿದ ಕುಟೀಲ ನೀತಿಗಳು ಯಾವುವು?
Which are the expansionist (Cunning) policies adopted by British to expand their empire?
ಸಹಾಯಕ ಸೈನಿಕ ಪದ್ಧತಿ Subsidiary Alliance System.
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ Doctrine of Lapse.
ನೀಲಿ ನೀರಿನ ನೀತಿ Blue water Policy
1& 2 ನೀತಿಗಳು 1 & 2 both
ಯಾವ ಒಪ್ಪಂದದ ಪ್ರಕಾರ ಮೊದಲ ಆಂಗ್ಲೋ- ಸಿಖ್ಖ್ ಯುದ್ಧವು ಮುಕ್ತಾಯವಾಯಿತು?
By which treaty the first Anglo-Sikh war concluded?
ಸಾಲಬಾಯಿ ಒಪ್ಪಂದ Salbai Treaty
ಬೆಸ್ಸಿನ್ ಒಪ್ಪಂದ Bassein Treaty
ಮಂಗಳೂರು ಒಪ್ಪಂ Manglore Treaty
ಲಾಹೋರ್ ಒಪ್ಪಂದ Lahore Treaty
------- ನು ಪಂಜಾಬ್ ಅನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು.
-------- merged the state of Punjab with British Empire.
ಡಾಲ್ ಹೌಸಿ Lord Dalhousie
ಲಾರ್ಡ್ ವೆಲ್ಲಸ್ಲಿ Lord Wellesley
ಲಾರ್ಡ್ ಕಾರನ್ ವಾಲಿಸ್ Lord Cornwallis
ಲಾರ್ಡ್ ಮೌಂಟ್ ಬ್ಯಾಟನ್ Lord Mountbatten
ಹೋಳ್ಕರ್ ಭೋಂಸ್ಲೆ & ಸೀಂಧಿಯಾ ಒಗ್ಗೂಡಲು ಕಾರಣ
The reason for Alliance of Holkar, Bhonsley & Sindhia of Gwalior
ಬೆಸ್ಸನ್ ಒಪ್ಪಂದವನ್ನು ವಿರೋಧಿಸಿ Opposing the Treaty of Bassein
ಬ್ರಿಟಿಷರು ಹೋಳ್ಕರನನ್ನು ಸೋಲಿಸಿದರು The British defeated the Holkar
ಅವರು ಬ್ರಿಟಿಷರನ್ನು ವಿರೋಧಿಸದರು They opposed British
ಅವರು ಸ್ನೇಹಿತರಾಗಿದ್ದರು They were friends
ಲಾಹೋರ್ & ಮುಲ್ತಾನ್ ನಲ್ಲಿ ಕ್ರಮವಾಗಿ ಪ್ರತಿಭಟನೆಗಳ ನೇತೃತ್ವವನ್ನು ವಹಿಸಿದ್ದವರು -------- & -------
The opposition were led by ----------- in Lahore & ------- in Multan.
ಋಣಜೀತ್ ಸಿಂಗ್ & ಮೂಲ್ ರಾಜ್ Ranjith Singh & Mool Raj
ರಣಜೀತ್ ಸಿಂಗ್ & ಚಟ್ಟಾರ್ ಸಿಂಗ್ ಅಟ್ಟಾರಿವಾಲಾ Ranjith Singh & Chattarr singh Attariwala
ಚಟ್ಟಾರಿಸಿಂಗ್ ಅಟ್ಟಾರಿವಾಲಾ & ಮೂಲ್ ರಾಜ್ Chattarr Singh Attariwala & Mool Raj
ಮೋಲ್ ರಾಜ್ & ಚಟ್ಟಾರಿಸಿಂಗ್ ಅಟ್ಟಾರಿವಾಲಾ Mool Raj & Chattarr Singh Attariwala
ಎರಡನೇ ಆಂಗ್ಲೋ ಮರಾಠ ಯುದ್ಧಕ್ಕೆ ಪ್ರಮುಖ ಕಾರಣ
The main reason for Second Anglo-Maratha war was
ಮರಾಠ ಮನೆತನಗಳ ನಡುವಿನ ಸಂಘರ್ಷ The Difference between Maratha Chieftains
ನಾರಾಯಣ ರಾವ್ ನ ಮರಣ Death of Narayana Rao
ಹೋಳ್ಕರನ ಸೈನ್ಯವು ಪೇಶ್ವೆಯನ್ನು ಸೋಲಿಸಿತು The army of Holkar defeated the Peshwa
ರಣಜೀತ್ ಸಿಂಗನ ಮರಣ Death of Ranjith Singh
ಯಾರು ಪೂನಾದ ಬ್ರಿಟಿಷ್ ರಸಿಡೆನ್ಸಿ ಕಛೇರಿಯ ಮೇಲೆ ದಾಳಿ ಮಾಡಿದನು?
Who attacked the British Residency in Poona?
ಪೇಶ್ವೆ ಎರಡನೇ ಬಾಜಿರಾವ Peshwa Baji Rao II
ಪೇಶ್ವೆ ಮಾದವ ರಾವ Peshwa Madav Rao II
ಪೇಶ್ವೆ ನಾರಾಯಣ ರಾವ್Peshwa Narayana Rao
ಪೇಶ್ವೆ ಬಾಲಾಜಿ ವಿಶ್ವನಾಥ್ Peshwa Balaji Vishwanath
