NEW
Font size
Worksheets5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
Total questions: 20
Worksheet time: 10mins
ಬಿಳಿಯರ ಮೇಲಿನ ಹೊರೆ ಸಿದ್ಧಾಂತದ ನೈಜ ಅರ್ಥ.
ಬಿಳಿಯರು ಶ್ರೇಷ್ಠ
ಭಾರತೀಯರನ್ನು ನಾಗರಿಕರನ್ನಾಗಿಸುವ ಹೊರೆ ಬ್ರಿಟಿಷರದು
ಬ್ರಿಟಿಷರು ದೇಶ ಆಳುವುದು ಕಷ್ಟ
ಭಾರತೀಯರನ್ನು ಆಳುವುದು ಬ್ರಿಟಿಷರಿಗೆ ಹೊರೆ
ಸತಿಪದ್ಧತಿಯನ್ನು ರಾಮ್‌ಮೋಹನ್‌ರಾಯರು 1829ರಲ್ಲಿ ಇವರ ಬೆಂಬಲದಿಂದ ಕಾನೂನು ಮಾಡಿಸಿ ನಿಷೇದಿಸಿದರು.
ವಿಲಿಯಂ ಬೆಂಟಿಂಕ್
ಕಾರ್ನವಾಲೀಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ಇವರು ಮೂರ್ತಿ ಪೂಜೆಯನ್ನು ತಿರಸ್ಕರಿಸಲಿಲ್ಲ.
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್‌ರಾವ್
ಸ್ವಾಮಿ ದಯಾನಂದ ಸರಸ್ವತಿ
‘ವೇದಗಳಿಗೆ ಮರಳಿ’ ಘೋಷಣೆ/ ಶುದ್ಧಿ ಚಳುವಳಿ ಕಾರಣ ಕರ್ತೃ.
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್‌ರಾವ್
ಸ್ವಾಮಿ ದಯಾನಂದ ಸರಸ್ವತಿ
ಇವರು ಭಾರತದ ಪುನರುತ್ಥಾನ(ರಿನೈಸಾನ್ಸ)ವಾದಿ ಎನಿಸಿದವರು.
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್‌ರಾವ್
ಸ್ವಾಮಿ ದಯಾನಂದ ಸರಸ್ವತಿ
ಇವರು ಆರ್ಯಸಮಾಜ / ದಯಾನಂದ ಸರಸ್ವತಿಯವರಿಂದ ಪ್ರಭವಿತರಾಗಿದ್ದರು.
ಮಹಾತ್ಮಗಾಂಧಿ
ಲಾಲಾಲಜಪತ್ ರಾಯ್
ರವೀಂದ್ರನಾಥ ಠಗೂರ್
ಡಾ|| ಬಿ.ಆರ್ ಅಂಬೆಡ್ಕರ್
ಜ್ಯೋತಿ ಭಾಪುಲೆ ಬರೆದ ಪುಸ್ತಕ.
ಗುಲಾಮಗಿರಿ
ಕೌಮುದಿ ಮಹೋತ್ಸವ
ನ್ಯೂ ಇಂಡಿಯಾ
ಜ್ಞಾನಯೋಗ
ಸತ್ಯ ಶೋಧಕ ಸಮಾಜ/ಜ್ಯೋತಿ ಬಾಪುಲೆಯವರಿಂದ ಪ್ರೇರಣೆ ಪಡೆದವರು.
ಮಹಾತ್ಮಗಾಂಧಿ
ಲಾಲಾಲಜಪತ್ ರಾಯ್
ರವೀಂದ್ರನಾಥ ಠಗೂರ್
ಡಾ|| ಬಿ.ಆರ್ ಅಂಬೆಡ್ಕರ್
ಭಾರತೀಯರಿಗೆ ವೈಜ್ಞಾನಿಕ ದೃಷ್ಟಿಕೋನ ಬೆಳೆಸಲು ಪಠ್ಯರಚನೆಗೆ ಪ್ರಯತ್ನಿಸಿದವರು.
ಮಹಾತ್ಮಗಾಂಧಿ
ಲಾಲಾಲಜಪತ್ ರಾಯ್
ರಾಮಕೃಷ್ಣ ಪರಮಹಂಸ
ಹೆಸ್ರಿ ವಿವಿಯನ್ ಡಿರೋಜಿಯೋ
ಭಾರತ ಪುನರುಜ್ಜೀವನದ ಜನಕ/ ಆಧುನಿಕ ಭಾರತದ ಹರಿಕಾರ/ ಭಾರತೀಯ ರಾಷ್ಟ್ರೀಯತೆಯ ಪ್ರಭಾವಿ/ ಇಂಗ್ಲೀಷ್ ಶಿಕ್ಷಣಕ್ಕೆ ಒತ್ತು ನೀಡಿದವರು.
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್‌ರಾವ್
ಸ್ವಾಮಿ ದಯಾನಂದ ಸರಸ್ವತಿ
ಭಾರತದ ಸಾಂಸ್ಕೃತಿಕ ಹಿರಿಮೆ ವಿಶ್ವದಾದ್ಯಂತ ಹೆಚ್ಚಿಸಿ, ಯುವಕರ ಪ್ರೇರಕಶಕ್ತಿ ಎಂದೆ ಪ್ರಸಿದ್ಧರಾದವರು.
ಆನಿಬೆಸೆಂಟ್
ದಯಾನಂದ ಸರಸ್ವತಿ
ರಾಮಕೃಷ್ಣ ಪರಮಹಂಸ
ಸ್ವಾಮಿವಿವೇಕಾನಂದ
ಥಿಯೋಸಾಫಿಕಲ್ ಸೊಸೈಟಿಯ ಭಾರತದ ಕೇಂದ್ರ ಕಛೇರಿ.
ಬಾಂಬೆ
ಅಡ್ಯಾರ್
ಕಲ್ಕತ್ತಾ
ದೆಹಲಿ
ಅನಿಬೆಸೆಂಟರಿಗೆ ‘ಶ್ವೇತ ಸರಸ್ವತಿ’ ಎಂದು ಹೆಸರು ಬರಲು ಕಾರಣ
ನ್ಯೂ ಇಂಡಿಯಾ ಪತ್ರಿಕೆ ಪ್ರಾರಂಭ
ಭಗವದ್ಗೀತೆ ಇಂಗ್ಲೀಷಿಗೆ ಭಾಷಾಂತರ
ಅವರ ಬಣ್ಣ ಬಿಳಿ
ಹೊಂ ರೂಲ್ ಪ್ರಾರಂಭ
ಶ್ರೀ ನಾರಾಯಣಗುರುರವರ ಆಶಯ
ಮಾನವರಿಗೆ ಒಂದೇ ಜಾತಿ, ಧರ್ಮ, ಒಂದೇ ದೇವರು
ಭಾರತದ ಸ್ವಾತಂತ್ರ
ಬ್ರಿಟಿಷರಿಂದ ಮುಕ್ತಿ
ದೇವಾಸ್ಥಾನಗಳ ಪ್ರವೇಶ
ಜಸ್ಟಿಸ್ ಪಾರ್ಟಿ/ ಜಸ್ಟಿಸ್ ಪತ್ರಿಕೆ /ದ್ರಾವಿಡ ಕಳಗಂ ಸಂಘಟನೆ ಸ್ಥಾಪಕರು / ಆತ್ಮಗೌರವ ಚಳುವಳಿ/ ರಾವಣ ಪರಂಪರೆ ವೈಭವೀಕರಿಸಿದವರು.
ಟಿ.ಎಂ. ನಾಯರ್
ಶ್ರೀ ನಾರಾಯಣ ಗುರು
ರಾಮಕೃಷ್ಣ ಪರಮಹಂ
ಇ.ವಿ ರಾಮಸ್ವಾಮಿ ನಾಯರ್ (ಪೆರಿಯಾರ್)
ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ.
ಅನಿಬೆಸೆಂಟ್
ಮೇಡಂ ಬ್ಲವಟ್ಸ್ಕಿ
ಸರೋಜಿನಿ ನಾಯ್ಡು
ಇಂದಿರಾಗಾಂಧಿ
ಹೆನ್ರಿ ವಿವಿಯನ್ ಡಿರೊಜಿಯೊ ಈ ಚಳುವಳಿಯ ಆಶಯಗಳಿಂದ ಪ್ರಭಾವಿತಗೊಂಡಿದ್ದರು.
ಸಾಮಾಜಿಕ ಧಾರ್ಮಿಕ ಚಳುವಳಿ
ಯುರೋಪಿನ ಪುನರುಜ್ಜೀವನ ಚಳುವಳಿ
ಭಾರತದ ಸ್ವಾತಂತ್ರ್ಯ ಚಳುವಳಿ
ಭಾರತದ ಪುನರುಜ್ಜೀವನ ಚಳುವಳಿ.
ಬ್ರಹ್ಮಸಮಾಜದ ತಾತ್ವಿಕ ಪ್ರಭಾವದಿಂದ ರೂಪಿತಗೊಂಡ ಸಮಾಜ ಸುಧಾರಣೆ ಸಂಸ್ಥೆ.
ಸತ್ಯಶೋಧಕ ಸಮಾಜ
ಪ್ರಾರ್ಥನಾ ಸಮಾಜ
ಆರ್ಯಸಮಾಜ
ರಾಮಕೃಷ್ಣ ಮಿಷನ್.
ಮೈಸೂರು ಸಂಸ್ಥಾನದ ಮಹಾರಾಜರಾದ ಹತ್ತನೆಯ ಚಾಮರಾಜ ಒಡೆಯರ್ ಅವರು ಸ್ವಾಮಿ ವಿವೇಕಾನಂದರ ಸಲಹೆಯಂತೆ.
ಅಸ್ಪೃಶ್ಯತೆಯ ಆಚರಣೆಯನ್ನು ನಿಷೇಧಿಸಿದ್ದರು
ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದರು
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು
ಅಸ್ಪೃಶ್ಯ ಮಕ್ಕಳಿಗೆ ಶಾಲೆಗಳನ್ನು ಪ್ರಾರಂಭಿಸಿದರು.
ಪೆರಿಯಾರ್ ಚಳವಳಿಯು ಪ್ರಮುಖವಾಗಿ ಈ ಚಳುವಳಿಯಾಗಿದೆ.
ಬ್ರಾಹ್ಮಣೇತರ ಚಳುವಳಿ
ಅಸ್ಪೃಶ್ಯರ ಚಳುವಳಿ
ದಲಿತೇತರ ಚಳುವಳಿ
ಧರ್ಮೇತರ ಚಳುವಳಿ
