wayground logo

Free Printable Worksheets

NEW

Font size

S
M
L
XL
Worksheets

ಸವಿ ಕ್ವಿಜ್ 4

Total questions: 16

Worksheet time: 8mins

Name
Class
Date
1.

'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯನ್ನು ಜಾರಿಗೆ ತಂದವನು

a)

ಡಾಲ್ ಹೌಸಿ

b)

ಕಾರ್ನವಾಲಿಸ್

c)

ವೆಲ್ಲೆಸ್ಲಿ

d)

ವಿಲಿಯಂ ಬೆಂಟಿಂಗ

2.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಭಾರತದ ಚಕ್ರವರ್ತಿ ಎಂದು ಘೋಷಿಸಲ್ಪಟ್ಟವರು

a)

ತಾತ್ಯಾಟೋಪೆ

b)

ನಾನಾಸಾಹೇಬ

c)

ಎರಡನೇ ಬಹದ್ದೂರ್ ಷಾ

d)

ಮಂಗಲಪಾಂಡೆ

3.

'ನರ್ಮದಾ ಬಚಾವೋ ಆಂದೋಲನ'ದ ನೇತೃತ್ವ ವಹಿಸಿದವರು

a)

ಮೇಧಾ ಪಾಟ್ಕರ್

b)

ಡಾ. ಶಿವರಾಂ ಕಾರಂತ್

c)

ಸುಂದರ್ ಲಾಲ್ ಬಹುಗುಣ

d)

ಮಹಾತ್ಮ ಗಾಂಧೀಜಿ

4.

'ಭಾರತದ ಆದ್ಯ ಹೋರಾಟ' ಎಂದು ಕರೆಯಲಾದ ಬುಡಕಟ್ಟು ದಂಗೆ

a)

ಕೋಲರ ದಂಗೆ

b)

ಮುಂಡರ ದಂಗೆ

c)

ಹಲಗಲಿ ಬೇಡರ ದಂಗೆ

d)

ಸಂತಾಲರ ದಂಗೆ

5.

ಭಾರತದಲ್ಲಿ ಅತಿ ಶೀತವಾದ ತಿಂಗಳು

a)

ನವೆಂಬರ್

b)

ಜನವರಿ

c)

ಫೆಬ್ರವರಿ

d)

ಡಿಸೆಂಬರ್

6.

ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ನೀಡಲು ಜಾರಿಗೆ ತಂದ ಯೋಜನೆ

a)

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

b)

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ

c)

ಅಂಬೇಡ್ಕರ್ ವಾಲ್ಮೀಕಿ ವಸತಿ ಯೋಜನೆ

d)

ಪ್ರಧಾನ ಮಂತ್ರಿ ಆವಾಸ್ ಯೋಜನೆ

7.

'ಭಾರತದ ದೂರದರ್ಶನ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿದ ರಾಣಿ' ಎಂದು ಹೆಸರು ಮಾಡಿದವರು

a)

ಏಕ್ತಾ ಕಪೂರ್

b)

ಕಿರಣ್ ಮುಜಂದಾರ್ ಷಾ

c)

ಮಂದಿರಾ ಬೇಡಿ

d)

ಕಲ್ಪನಾ ಚಾವ್ಲಾ

8.

ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು

a)

ಡಾಲ್ ಹೌಸಿ

b)

ವೆಲ್ಲೆಸ್ಲಿ

c)

ಕಾರ್ನವಾಲಿಸ್

d)

ವಿಲಿಯಂ ಬೆಂಟಿಂಕ್

9.

ಕಾನ್ಪುರದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ನಾಯಕ

a)

ಮಂಗಲ ಪಾಂಡೆ

b)

ದೋಂಡಿಯಾ ವಾಘ

c)

ನಾನಾ ಸಾಹೇಬ

d)

ಎರಡನೇ ಬಹದ್ದೂರ್ ಷಾ

10.

ಮಾನವ ಹಕ್ಕುಗಳ ದಿನವನ್ನು ಆಚರಿಸುವುದು

a)

ಡಿಸೆಂಬರ್ 10ರಂದು

b)

ಮಾರ್ಚ್ 15ರಂದು

c)

ಜೂನ್ 6ರಂದು

d)

ಜುಲೈ 11ರಂದು

11.

ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿಯ ನೇತೃತ್ವ ವಹಿಸಿದ್ದವರು

a)

ಡಾ. ಶಿವರಾಂ ಕಾರಂತ್

b)

ಸುಂದರ್ ಲಾಲ್ ಬಹುಗುಣ

c)

ಕುಸುಮಾ ಸೊರಬ

d)

ಪ್ರೊ. ಎಂ. ಡಿ. ನಂಜುಂಡಸ್ವಾಮಿ

12.

ಮೂಕನಾಯಕ ಪತ್ರಿಕೆಯನ್ನು ಪ್ರಾರಂಭಿಸಿದವರು

a)

ಮಹಾತ್ಮ ಗಾಂಧಿ

b)

ಬಾಲಗಂಗಾಧರ ತಿಲಕ್

c)

ಡಾ. ಬಿ. ಆರ್. ಅಂಬೇಡ್ಕರ್

d)

ಜ್ಯೋತಿಬಾ ಪುಲೆ

13.

ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಸ್ಥಳ ಇಲಾಖೆ

a)

ರೂಯ್ಲಿ

b)

ಮಾಸಿನ್ ರಾಮ್

c)

ಆಗುಂಬೆ

d)

ಕುದುರೆಮುಖ

14.

"ಭಾರತದ ನೈಜ ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ಧಿ" ಎಂದು ಹೇಳಿದವರು

a)

ಡಾ. ಬಿ. ಆರ್. ಅಂಬೇಡ್ಕರ್

b)

ಜವಾಹರ್ ಲಾಲ್ ನೆಹರು

c)

ಅಮರ್ತ್ಯ ಸೇನ್

d)

ಮಹಾತ್ಮ ಗಾಂಧಿ

15.

ವಿಪ್ರೋ ಸಂಸ್ಥೆಯ ಸಂಸ್ಥಾಪಕರು

a)

ಅಜೀಮ್ ಪ್ರೇಮ್ ಜಿ

b)

ನಾರಾಯಣ ಮೂರ್ತಿ

c)

ಡಾ. ಪ್ರತಾಪ್ ರೆಡ್ಡಿ

d)

ಕಿರಣ್ ಮಜುಂದಾರ್ ಷಾ

16.

ವಿಶ್ವಸಂಸ್ಥೆಯ ಇತಿಹಾಸದಲ್ಲಿ 1948 ಡಿಸೆಂಬರ್ 10 ಮಹತ್ವದ ದಿನವಾಗಿದೆ

a)

ಮಾನವ ಹಕ್ಕುಗಳ ಘೋಷಣೆ

b)

ವಿಶ್ವಸಂಸ್ಥೆ ಸ್ಥಾಪನೆ

c)

ನಿಶ್ಯಸ್ತ್ರೀಕರಣವನ್ನು ಸಾಧಿಸಲಾಯಿತು

d)

ವರ್ಣಭೇದ ನೀತಿಯ ಜಾರಿ