NEW
Font size
Worksheets7. ಸ್ವಾತಂತ್ರ್ಯ ಹೋರಾಟ
Total questions: 20
Worksheet time: 10mins
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು.
ಮಹಾತ್ಮ ಗಾಂಧೀಜಿ
ಎ.ಓ. ಹ್ಯೂಮ್
ಬಾಲಗಂಗಾಧರ ತಿಲಕ್
ಗೋಪಾಲಕೃಷ್ಣ ಗೋಖಲೆ
ಮರಾಠ’ ಪತ್ರಿಕೆಯನ್ನು ಪ್ರಕಟಿಸಿದವರು
ಜವಾಹರಲಾಲ್ ನೆಹರು
ರಾಸ್ ಬಿಹಾರಿ ಬೋಸ್
ಬಾಲಗಂಗಾಧರ ತಿಲಕ್
ವಿ. ಡಿ. ಸಾವರ್ಕರ್
ಮುಸ್ಲಿಂ ಲೀಗ್ ಹುಟ್ಟು.
1924
1922
1929
1906
ಬಂಗಾಳದ ವಿಭಜನೆಯನ್ನು ರೂಪಿಸಿದ ವೈಸ್‌ರಾಯ್.
ಲಾರ್ಡ್ ಕಾರ್ನ್ ವಾಲೀಸ್
ಡಾಲ್ ಹೌಸಿ
ಲಾರ್ಡ್ ಕರ್ಜನ್
ರಾಬರ್ಟ್ ಕ್ಲೈವ್
ವರ್ಣಾಕ್ಯೂಲಸ್ ಪ್ರೆಸ್ ಕಾಯ್ದೆ’ ಇವರ ಕಾಲದಲ್ಲಿ ಜಾರಿಗೆ ಬಂದಿತು.
ಲಾರ್ಡ್ ಕರ್ಜನ್
ಲಾರ್ಡ್ ಲಿಟ್ಟನ್
ಲಾರ್ಡ್ ರಿಪ್ಪನ್
ಲಾರ್ಡ್ ವೆಲ್ಲೆಸ್ಲಿ
ವರ್ಣಾಕ್ಯೂಲಸ್ ಪ್ರೆಸ್ ಕಾಯ್ದೆ’ ಮುಖ್ಯ ಉದ್ದೇಶ.
ಶಸ್ತ್ರಾಸ್ತ್ರ ಬಹಿಷ್ಕಾರ
ಕಾಂಗ್ರೆಸ್ ಸಂಸ್ಥೆ ಬಹಿಷ್ಕಾರ
ಸ್ವಾತಂತ್ರ್ಯ ಚಳುವಳಿ ಮೊಟಕುಗೊಳಿಸುವುದು
ಭಾರತೀಯ ಪತ್ರಿಕೆಗಳ ಮೊಟಕು
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ಅನಿವಾರ್ಯವಾದ ಘಟನೆ.
ವರ್ಣಾಕ್ಯೂಲಸ್ ಪ್ರೆಸ್ ಕಾಯ್ದೆ
ಪ್ರಥಮ ಸ್ವಾತಂತ್ರ ಸಂಗ್ರಾಮ
ದ ಹಿಂದೂ ಮೇಳ ಸ್ಥಾಪನೆ
ಎ.ಓ. ಹ್ಯೂಮ್ ರಾಜಕೀಯ ನಾಯಕರ ಬೇಟಿ.
ಭಾರತ ರಾಷ್ಟ್ರೀಯ ಕಾಂಗ್ರೆಸ್’ ಸಂಘಟನೆ ಸ್ಥಾಪನೆಗೆ ವರ್ಷಸ್ಥಳ.
1885 ಬಾಂಬೆ
1885- ಪೂನಾ
1895- ಬಾಂಬೆ
1895- ಪೂನಾ
ಬಾಂಬೆಯಲ್ಲಿ 1885ರಲ್ಲಿ ನಡೆದ’ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರು.
ಡಬ್ಲೂ.ಸಿ. ಬ್ಯಾನರ್ಜಿ
ಎ.ಓ. ಹ್ಯೂಮ್
ಎಮ್.ಜಿ ರಾನಡೆ
ದಾದಾಬಾಯಿ ನವರೋಜಿ
1885ರಲ್ಲಿ ನಡೆದ ಭಾರತೀಯ ಕಾಂಗ್ರೆಸ್‌ನ ಮುಖ್ಯ ಉದ್ದೇಶ.
ರಾಷ್ಟ್ರೀಯ ಐಕ್ಯತೆ ಸಾದಿಸುವುದು
ಬ್ರಿಟಿಷರನ್ನು ಓಡಿಸುವುದು
ಸ್ವರಾಜ್ಯ ಪಡೆಯುವುದು
ಎಲ್ಲರೂ ಶಿಕ್ಷಣ ಪಡೆಯುವುದು.
ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾರಂಭದ ಇಪ್ಪತ್ತು ವರ್ಷ ಹೀಗೆ ಕರೆಯಬಹುದು.
ತೀವ್ರಗಾಮಿ ಯುಗ
ಗಾಂಧಿ ಯುಗ
ಕ್ರಾಂತಿಕಾರಿಗಳ ಯುಗ
ಮಂದಗಾಮಿಯುಗ
ಸಂಪತ್ತಿನ ಸೋರುವಿಕೆ ಸಿದ್ಧಾಂತ ಮಂಡಿಸಿದವರು.
ಆರ್.ಸಿ ದತ್ತ
ದಾದಾಬಾಯಿ ನವರೋಜಿ
ಬಾಲಗಂಗಾಧರ ತಿಲಕ
ಡಬ್ಲೂ.ಸಿ ಬ್ಯಾನರ್ಜಿ
ಬಂಗಾಳ ವಿಭಜನೆ ಮಾಡಲು ಇಂಗ್ಲೀಷರು ಈ ನೆಪ ಹೂಡಿದರು.
ಭೌಗೋಳಿಕ ವೈಶಾಲ್ಯತೆ
ಹಿಂದೂ ಮುಸ್ಲಿಂ ಬಾಹುಳ್ಯ
ಹೋರಾಟದ ತೀವ್ರತೆ
ಸ್ವದೇಶಿ ಚಳುವಳಿ
ಬಂಗಾಳ ವಿಭಜನೆಯ ಸಮಯದಲ್ಲಿ ಹಿಂದೂ ಮುಸ್ಲಿಂ ಏಕತಗೆ ಇದು ಕಾರಣವಾಗಿತ್ತು.
ಇಂಗ್ಲೀಷ್ ಭಾಷೆ
ಬಂಗಾಳ ಭಾಷೆ
ಗಣೇಶ ಚತುರ್ಥಿ
ದುರ್ಗಾ ಪೂಜಾ
ಇದು ಬಾಲಗಂಗಾಧರ ತಿಲಕರ ಲೇಖನಿಯಿಂದ ಬಂದಿರುವುದಿಲ್ಲ.
ಗೀತಾರಹಸ್ಯ
ಕೇಸರಿ
ಸ್ವರಾಜ್
ಮರಾಠ
1911ರಲ್ಲಿ ಬಂಗಾಳ ವಿಭಜನೆ ಹಿಂಪಡೆಯಲು ಪಯತ್ನಿಸಿ ಯಶಸ್ವಿ ಯಾದವರು.
ತೀವ್ರಗಾಮಿಗಳು
ಸೌಮ್ಯವಾದಿಗಳು
ಕ್ರಾಂತಿಕಾರಿಗಳು
ಮಂದಗಾಮಿಗಳು
ಇದು ಇಂಗ್ಲೆಡಿನಲ್ಲಿದ್ದ ಕ್ರಾಂತಿಕಾರಿಗಳ ಗುಪ್ತ ಸಂಘಟನೆ.
ಲೋಟಸ್ & ಡಾಗರ್
ಗದರ್
ಅನುಶೀಲನ ಸಮಿತಿ
ಅಭಿನವ ಭಾರತ
ಕ್ರಾಂತಿಕಾರಿ ನಾಯಕರಾಗಿ ಬದಲಾದ ತೀವ್ರವಾದಿ ನಾಯಕ.
ಲಾಲ ಲಜಪತ್‌ರಾಯ್
ಬಿಪಿನ್ ಚಂದ್ರ ಪಾಲ್
ಬಾಲ ಗಂಗಾಧರ ತಿಲಕ
ಅರಬಿಂದೋ ಘೋಷ್
ಇದು ಬಾಲಗಂಗಾಧರ ತಿಲಕರು ಜೈಲಿನಲ್ಲಿದ್ದುಕೊಂಡೆ ರಚಿಸಿದ ಕೃತಿಯಾಗಿದೆ.
ಗೀತಾರಹಸ್ಯ
ಕೇಸರಿ
ಸ್ವರಾಜ್
ಮರಾಠ
ಲಾಲ್ ಬಾಲ್ ಪಾಲ್ ಎಂಬುದು ಇದಕ್ಕೆ ಸಂಬಂಧಿಸಿದ್ದಾಗಿದೆ.
ತೀವ್ರಗಾಮಿಗಳು
ಸೌಮ್ಯವಾದಿಗಳು
ಕ್ರಾಂತಿಕಾರಿಗಳು
ಮಂದಗಾಮಿಗಳು
