wayground logo

Free Printable Worksheets

NEW

Font size

S
M
L
XL
Worksheets

ಮತದಾನ ದಿನಾಚರಣೆ

Total questions: 17

Worksheet time: 9mins

Name
Class
Date
1.

ಸಂವಿಧಾನದ ಯಾವ ವಿಧಿ ಚುನಾವಣಾ ಆಯೋಗದ ರಚನೆ ಕುರಿತು ತಿಳಿಸುತ್ತದೆ

a)

324

b)

328

c)

330

d)

360

2.

ಭಾರತ ಚುನಾವಣಾ ಆಯೋಗ ಯಾವಾಗ ಸ್ಥಾಪಿತವಾಯಿತು

a)

1950

b)

1960

c)

1947

d)

2020

3.

ಸಂವಿಧಾನದ ಯಾವ ತಿದ್ದುಪಡಿ ಅನ್ವಯ ಸಾರ್ವತ್ರಿಕ ವಯಸ್ಕ ಮತದಾನ ದ ವಯಸ್ಸನ್ನು 21 ವಯಸ್ಸಿನಿಂದ 18 ನೇ ವಯಸ್ಸಿಗೆ ಕಡಿಮೆಗೊಳಿಸಲಾಯಿತು

a)

61

b)

31

c)

21

d)

51

4.

ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು

a)

ರಾಷ್ಟ್ರಪತಿ

b)

ಪ್ರಧಾನಮಂತ್ರಿ

c)

ಮುಖ್ಯಮಂತ್ರಿ

d)

ಶಿಕ್ಷಣ ಸಚಿವರು

5.

ಮತದಾನ ಮಾಡಲು ಕನಿಷ್ಠ ವಯಸ್ಸು

a)

25

b)

18

c)

40

d)

60

6.

ಚುನಾವಣಾ ಪ್ರಚಾರ ಕಾರ್ಯ ವು ಮತದಾನ ದ ದಿನಕ್ಕಿಂತ____ ಗಂಟೆಗಳ ಮುಂಚಿತವಾಗಿ ಮುಕ್ತಾಯ ವಾಗುತ್ತದೆ

a)

24

b)

05

c)

48

d)

60

7.

ರಾಜಕೀಯ ಪಕ್ಷಗಳು ಗೆದ್ದ ನಂತರ ತಾವು ಕೊಡಲಿರುವ ಸೌಕರ್ಯ ಗಳು ಭರವಸೆಯ ನ್ನು ಹೀಗೆನ್ನುತ್ತಾರೆ

a)

ನೀತಿಸಂಹಿತೆ

b)

ಆಮಿಷ

c)

ಮತದಾನ

d)

ಚುನಾವಣಾ ಪ್ರಣಾಳಿಕೆ

8.

ಭಾರತದಲ್ಲಿ_____ ಪಕ್ಷ ಪದ್ದತಿ ರೂಢಿಯಲ್ಲಿದೆ

a)

ಪಕ್ಷ ರಹಿತ ಪದ್ದತಿ

b)

ಏಕ ಪಕ್ಷ ಪದ್ದತಿ

c)

ಬಹು ಪಕ್ಷ ಪದ್ದತಿ

d)

ದ್ವಿ ಪಕ್ಷ ಪದ್ದತಿ

9.

ಭಾರತದಲ್ಲಿ_____ ಪಕ್ಷ ಪದ್ದತಿ ರೂಢಿಯಲ್ಲಿದೆ

a)

ಪಕ್ಷ ರಹಿತ ಪದ್ದತಿ

b)

ಏಕ ಪಕ್ಷ ಪದ್ದತಿ

c)

ಬಹು ಪಕ್ಷ ಪದ್ದತಿ

d)

ದ್ವಿ ಪಕ್ಷ ಪದ್ದತಿ

10.

ಎರಡು ಅಥವಾ ಎರಡಕ್ಕಿಂತ ಹೆಚ್ಚು ಪಕ್ಷಗಳು ಸೇರಿ ರಚಿಸಿದ ಸರ್ಕಾರ ವನ್ನು_____ ಸರ್ಕಾರ ಎನ್ನುತ್ತಾರೆ

a)

ಸ್ವತಂತ್ರ್ಯ

b)

ಅತಂತ್ರ

c)

ಸಂಕೀರ್ಣ

d)

ಸಮ್ಮಿಶ್ರ

11.

ಚುನಾವಣೆಯ ದಿನ ಮತದಾರ ಮತದಾನ ಮಾಡುವ ಸ್ಥಳಕ್ಕೆ ಏನೆಂದು ಕರೆಯುತ್ತಾರೆ

a)

ಲೋಕಸಭೆ

b)

ಮತಕ್ಷೇತ್ರ

c)

ಮತಗಟ್ಟೆ

d)

ವಿಧಾನಸಭೆ

12.

ಸಾಮಾನ್ಯ ಪ್ರಜೆಯೊಬ್ಬ ತನಗೆ ಸಂಬಂಧಿಸಿದ ನಿರ್ದಿಷ್ಟ ವಿಷಯವೊಂದಕ್ಕೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದು____ ಆಗಿದೆ

a)

ಸಾರ್ವಜನಿಕ ಅಭಿಪ್ರಾಯ

b)

ಸ್ವಾತಂತ್ರ್ಯ

c)

ಹಕ್ಕು

d)

ಅವಿಶ್ವಾಸ

13.

ಸ್ಥಳೀಯ ಚುನಾವಣೆ ನಡೆಸುವ ಅಧಿಕಾರ ಇವರಿಗೆ ಇದೆ

a)

ಭಾರತ ದ ಸರ್ವೋಚ್ಚ ನ್ಯಾಯಾಲಯ

b)

ಭಾರತ ದ ಚುನಾವಣಾ ಆಯೋಗ

c)

ಸ್ಥಳೀಯ ಚುನಾವಣಾ ಆಯೋಗ

d)

ರಾಜ್ಯ ಚುನಾವಣಾ ಆಯೋಗ

14.

ಮತದಾನ ಮಾಡುವವರ ಹೆಸರು ಮತ್ತು ಕೆಲವು ವಿವರಗಳನ್ನು ಒಳಗೊಂಡಿರುವ ಪಟ್ಟಿ ತಿನ್ನು ಹೀಗೆ ನ್ನುತ್ತಾರೆ

a)

ಮತಗಟ್ಟೆ

b)

ಮತದಾನ

c)

ಮತದಾರರ ಪಟ್ಟಿ

d)

ಮತಕ್ಷೇತ್ರ

15.

ಭಾರತ ವು ಎಂತಹ ರಾಷ್ಟ್ರವಾಗಿದೆ

a)

ರಾಜಪ್ರಭುತ್ವ

b)

ಪ್ರಜಾಪ್ರಭುತ್ವ

c)

ವಂಶಪಾರಂಪರ್ಯ ಅಧಿಕಾರ

d)

ವಸಾಹತು ಶಾಹಿತ್ವ

16.

ಮತದಾರರ ಭಾವಚಿತ್ರ ಸಹಿತ ಗುರುತಿನ ಚೀಟಿಯನ್ನು ಹೀಗೆನ್ನುತ್ತಾರೆ

a)

VVET

b)

EVM

c)

EPIC

d)

GST

17.

ರಾಜಕೀಯ ಪಕ್ಷಗಳು ಗೆದ್ದ ನಂತರ ತಾವು ಕೊಡಲಿರುವ ಸೌಕರ್ಯ ಗಳು ಭರವಸೆಯ ನ್ನು ಹೀಗೆನ್ನುತ್ತಾರೆ

a)

ನೀತಿಸಂಹಿತೆ

b)

ಆಮಿಷ

c)

ಮತದಾನ

d)

ಚುನಾವಣಾ ಪ್ರಣಾಳಿಕೆ