NEW
Font size
Worksheetsರಸಪ್ರಶ್ನೆ ಕಾರ್ಯಕ್ರಮ
Total questions: 12
Worksheet time: 6mins
ಬೆಳೆ ಮತ್ತು ಪಶುಪಾಲನೆ ಎರಡನ್ನೂ ಒಳಗೊಂಡ ಬೇಸಾಯ ಪದ್ದತಿ
ಮಿಶ್ರಣ ಬೇಸಾಯ
ಸಾಂದ್ರ ಬೇಸಾಯ
ವಾಣಿಜ್ಯ ಬೇಸಾಯ
ನೀರಾವರಿ ಬೇಸಾಯ
ಭಾರತದ ಪ್ರಮುಖ ರಾಬಿ ಬೆಳೆ
ಭತ್ತ
ಗೋಧಿ
ಕಬ್ಬು
ರಾಗಿ
ಪಶ್ಚಿಮಘಟ್ಟಗಳ ಪಶ್ಚಿಮ ಭಾಗದಲ್ಲಿರುವ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಎಲೆ ಉದುರುವ ಕಾಡುಗಳು
ನಿತ್ಯ ಹರಿದ್ವರ್ಣದ ಕಾಡುಗಳು
ಕುರುಚಲು ಸಸ್ಯವರ್ಗ
ಕರ್ನಾಟಕದ ಪ್ರಮುಖ ರಾಷ್ಟ್ರೀಯ ಉದ್ಯಾನ
ಬನ್ನೇರುಘಟ್ಟ
ಕಾಂಜಿರಂಗ
ಗಿರ್
ಜಿಮ್ ಕಾರ್ಬೆಟ್
ಭಾರತದ ಪ್ರಮುಖ ರಾಬಿ ಬೆಳೆ
ಭತ್ತ
ಗೋಧಿ
ಕಬ್ಬು
ರಾಗಿ
ಅರಣ್ಯ ಗಳನ್ನು ಸಂರಕ್ಷಿಸುವ ವಿಧಾನ ಇದಾಗಿದೆ
ಕೃಷಿ ಕ್ಷೇತ್ರದ ವಿಸ್ತರಣೆ
ನೀರಾವರಿ ಯೋಜನೆಗಳ ನಿರ್ಮಾಣ
ಅರಣ್ಯ ಗಳಲ್ಲಿ ಕೀಟ ಮತ್ತು ರೋಗ ಗಳ ನಿಯಂತ್ರಣ
ನಗರೀಕರಣ
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಉಷ್ಣ ವಲಯದ ಪ್ರದೇಶ ಗಳಲ್ಲಿ ಕಂಡು ಬರುವ ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಮರುಭೂಮಿ ಮಣ್ಣು
ಜಂಬಿಟ್ಟಿಗೆ ಮಣ್ಣು
ಬೇಸಿಗೆಯ ಕಾಲದಲ್ಲಿ ಕೇರಳದಲ್ಲಿ ಬೀಳುವ ಪರಿಸರಣ ಮಳೆ
ಕಾಫಿಯ ಹೂ ಮಳೆ
ಕಾಲಾ ಬೈಸಾಕಿ
ಮಾವಿನ ಹೊಯ್ಲು
ಆಂಧಿಸ್
ಭಾರತದಲ್ಲಿ ಕಂಡುಬರುವ ವಾಯುಗುಣದ ವಿಧ
ಉಷ್ಣ ವಾಯುಗುಣ
ಶೀತ ವಾಯುಗುಣ
ಸಮಶೀತೋಷ್ಣ ವಲಯದ ವಾಯುಗುಣ
ಉಷ್ಣ ವಲಯದ ಮಾನ್ಸೂನ್ ಮಾದರಿ ವಾಯುಗುಣ
ಇವುಗಳಲ್ಲಿ ಯಾವುದು ಗುಂಪಿಗೆ ಸೇರುವುದಿಲ್ಲ
ಕಾಂಗ್ರಾ
ಮಸ್ಸೂರಿ
ನೈನಿತಾ.ಲ್
ರಾಣಿಖೇತ್
ದಕ್ಷಿಣ ಭಾರತದ ಅತ್ಯಂತ ಎತ್ತರದ ಶಿಖರ
ಆರ್ಮಕೊಂಡ
ಗುರುಶಿಖರ
ಆಣೈಮುಡಿ
ಮಾಕಲು
ಈ ಬೆಳೆಗೆ ಸಮುದ್ರ ಮಟ್ಟದಿಂದ 1200 ರಿಂದ 2400 ಮೀಟರ್ ಎತ್ತರದ ಬೆಟ್ಟದ ಇಳಿಜಾರಿನ ಪ್ರದೇಶದ ಅವಶ್ಯಕತೆಯಿದೆ
ಹತ್ತಿ
ಪುಷ್ಪ ಕೃಷಿ
ತಂಬಾಕು
ಚಹಾ
