NEW
Font size
WorksheetsSamaja quizzes
Total questions: 10
Worksheet time: 5mins
ಮೆಕ್ಕಲು ಕಣಗಳು ಸಂಚಯಿಸುವುದರಿಂದ ಉಂಟಾಗುವ ಮಣ್ಣು
ಮೆಕ್ಕಲು ಮಣ್ಣು
ಪರ್ವತ ಮಣ್ಣು
ಮರುಭೂಮಿ ಮಣ್ಣು
ಕಪ್ಪು ಮಣ್ಣು
ಪರ್ವತ ಮಣ್ಣು ಯಾವ ಬೆಳೆಗಳ ಬೇಸಾಯಕ್ಕೆಸೂಕ್ತವಾಗಿದೆ
ನೆಡುತೋಟ ಬೇಸಾಯ
ನೀರಾವರಿ ಬೇಸಾಯ
ಸಾಂದ್ರ ಬೇಸಾಯ
ಜೀವನಾಧಾರಿತ ಬೇಸಾಯ
ದೀರ್ಘಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಮಣ್ಣು
ಮರುಭೂಮಿ ಮಣ್ಣು
ಜಂಬಿಟ್ಟಿಗೆ ಮಣ್ಣು
ಪರ್ವತ ಮಣ್ಣು
ಕಪ್ಪು ಮಣ್ಣು
ಲ್ಯಾಟರೈಟ್ ಮಣ್ಣಿನಲ್ಲಿ ಬೆಳೆಯಬಹುದಾದ ಅಂತಹ ಬೆಳೆಗಳು
ಗೋಡಂಬಿ ಚಹಾ ಕಾಫಿ ಭತ್ತ ರಬ್ಬರ್
ಗೋಧಿ ರಬ್ಬರ್ ದ್ರಾಕ್ಷಿ ಸೇಬು
ಚಹಾ ರಬ್ಬರ್ ಕಾಫಿ ಗೋಧಿ
ಬತ್ತ ರಾಗಿ ಜೋಳ ಗೋಧಿ
ಉಪ್ಪಿನ ಅಂಶವು ಹೆಚ್ಚಾಗಿರುವ ಮಣ್ಣು ಯಾವುದು
ಪರ್ವತ ಮಣ್ಣು
ಸಮುದ್ರ ನೀರು
ಜಂಬಿಟ್ಟಿಗೆ ಮಣ್ಣು
ಮರುಭೂಮಿ ಮಣ್ಣು
ಭಾರತ ರಾಷ್ಟ್ರೀಯ ಕಾಂಗ್ರೆಸ್ ಜಾರಿಗೆ ಬಂದ ವರ್ಷ
1895
1995
1885
1861
ಪೂರ್ಣ ಸ್ವಾತಂತ್ರ್ಯದ ಕನಸು ಕಂಡಿದ್ದವರು ಯಾರು
ತೀವ್ರವಾದಿಗಳು
ಕ್ರಾಂತಿಕಾರಿಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ
ಬಾಲಗಂಗಾಧರ್ ತಿಲಕ್
ಸಂಪತ್ತಿನ ಸೋರಿಕೆ ಸಿದ್ಧಾಂತ ವನ್ನು ತಿಳಿಸಿದವರು
ಬಾಲಗಂಗಾಧರ ತಿಲಕ್
ಭಗತ್ ಸಿಂಗ್
ದಾದಾಬಾಯಿ ನವರೋಜಿ
ಗಾಂಧೀಜಿ
ಗೋಪಾಲಕೃಷ್ಣ ಗೋಖಲೆಯವರು ಒಬ್ಬರು
ತೀವ್ರಗಾಮಿ
ಮಂದಗಾಮಿ
ಕ್ರಾಂತಿಕಾರಿ
ಕಾಂಗ್ರೆಸ್ ಸದಸ್ಯ
ತೀವ್ರವಾದಿಗಳ ಕಾಲ
1861 -1892
1961-1992
1851-1854
1862-1892
