wayground logo

Free Printable Worksheets

NEW

Font size

S
M
L
XL
Worksheets

ಚುನಾವಣೆಗಳು

Total questions: 20

Worksheet time: 10mins

Name
Class
Date
1.

1)ಭಾರತದಲ್ಲಿ ಚುನಾವಣೆ ಆಯೋಗ ಸ್ಥಾಪನೆ ಯಾದ ವರ್ಷ -

a)

A) 1950 ಜನೆವರಿ 26

b)

B)1950 ಜನೆವರಿ 25

c)

C)1947ಆಗಸ್ಟ್ 15

d)

D)1946ಡಿಸೆಂಬರ್ 7

2.

2)ಭಾರತದ ಚುನಾವಣೆ ಆಯೋಗದ ಪ್ರಥಮ ಆಯುಕ್ತರು ಯಾರು?

a)

A)ಸುಕುಮಾರ್ ಸೆನ್

b)

B)j m ಲಿಂಗ್ದೋ

c)

C)ಶಂಕರ್ ದಯಾಳ್ ಶರ್ಮಾ

d)

D)ಜವಾಹರಲಾಲ್ ನೆಹರು

3.

3)ಚುನಾವಣೆ ಆಯುಕ್ತರನ್ನು ಯಾರು ನೇಮಿಸುತ್ತಾರೆ?

a)

A)ಉಪರಾಷ್ಟ್ರಪತಿಗಳು

b)

B)ರಾಷ್ಟ್ರಪತಿಗಳು

c)

C)ಪ್ರಧಾನ ಮಂತ್ರಿ

d)

D)ಅಟಾರ್ನಿ ಜನೆರಲ್

4.

ಚುನಾವಣೆಯಲ್ಲಿ ಬಳಸುವ ಅಳಿಸಲಾಗದ ಶಾಹಿಯನ್ನು ಯಾವುದರಿಂದ ತಯಾರಿಸಲಾಗುವುದು

a)

ಸೋಡಿಯಂ ಕ್ಲೋರಯ್ಡ್

b)

ಸಿಲ್ವರ್ ನೈಟ್ರೇಟ್

c)

ಸೋಡಿಯಂ ಫಾಸ್ಫಟ

d)

ಪೊಟ್ಯಶಿಯಂ ನೈಟ್ರೇಟ್

5.

ಅಳಿಸಲಾಗದ ಶಾಹಿಯನ್ನು ಭಾರತದ ಯಾವ ನಗರದಲ್ಲಿ ತಯಾರಿಸಲಾಗುತದೆ -

a)

ಬೆಂಗಳೂರು

b)

ಮೈಸೂರು

c)

ಕಲ್ಕತ್ತ

d)

ಬಾಂಬೆ

6.

ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ -

a)

ಜನವರಿ 25

b)

ಜನೆವರಿ 26

c)

ಡಿಸೆಂಬರ್ 7

d)

ಡಿಸೆಂಬರ್ 10

7.

ಚುನಾವಣೆಯಲ್ಲಿ ಸ್ಪರ್ದಿಸುವ ಅಭ್ಯರ್ಥಿಯನ್ನು ಅಧಿಕೃತ ಅಭ್ಯರ್ಥಿಯಂದು ಘೋಷಿಸುವ ನಮೂನೆ

a)

A ಫಾರ್ಮ್

b)

B ಫಾರ್ಮ್

c)

C ಫಾರ್ಮ್

d)

D ಫಾರ್ಮ್

8.

ಮತದಾನ ಮಾಡಲು ಚುನಾವಣೆ ಆಯೋಗ ನಿಗದಿಪಡಿಸದ ವಯಸ್ಸು -

a)

18ವರ್ಷ

b)

21ವರ್ಷ

c)

25ವರ್ಷ

d)

30ವರ್ಷ

9.

ಚುನಾವಣೆ ಪ್ರಕ್ರಿಯಲ್ಲಿನ ಮೊದಲ ಹಂತ -

a)

ಅಧಿಸೂಚನೆ ಪ್ರಕಟಣೆ

b)

ಚುನಾವಣೆ ಪ್ರಚಾರ

c)

ನಾಮ ಪತ್ರ ಸಲ್ಲಿಸುವುದು

d)

ಮತಗಳ ಎಣಿಕೆ

10.

ಚುನಾವಣೆಯಲ್ಲಿ ಮತದಾನಕ್ಕೆ ನಿಗದಿಪಡಿಸಿದ ಸಮಯ -

a)

7am-5pm

b)

7am-6pm

c)

6am-5pm

d)

11am-3pm

11.

ಚುನಾವಣೆಗಳ ಬಗ್ಗೆ ತಿಳಿಸುವ ಸಂವಿಧಾನ ವಿಧಿ -

a)

224

b)

324

c)

335

d)

225

12.

ಭಾರತದಲ್ಲಿ ಮೊಟ್ಟ ಮೊದಲು ಚುನಾವಣೆಗಳು ನಡೆದ ವರ್ಷ -

a)

1951-52

b)

1952-53

c)

1953-54

d)

1954-55

13.

ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಅಧಿಸೂಚನೆ ಹೊರಡಿಸುವವರು ಯಾರು?

a)

ಜಿಲ್ಲಾಧಿಕಾರಿ ಗಳು

b)

ಉಪ ವಿಭಾಗ ಅಧಿಕಾರಿಗಳು

c)

ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು

d)

ಜಿಲ್ಲಾ ಪೊಲೀಸ್ ವರಿಷ್ಟರು

14.

ಕೇಂದ್ರ ಆಯೋಗದ ಕಚೇರಿ ಎಲ್ಲಿದೆ?

a)

ದೆಹಲಿ

b)

ಬಾಂಬೆ

c)

ಬೆಂಗಳೂರ್

d)

ಹೈದ್ರಾಬಾದ್

15.

ಮತದಾನ ದಿನಕ್ಕೆ ಎಷ್ಟು ಗಂಟೆ ಮುಂಚಿತವಾಗಿ ಚುನಾವಣೆ ಪ್ರಚಾರ ಅಂತ್ಯಗೊಳಿಸಬೇಕು?

a)

24

b)

36

c)

48

d)

20

16.

EVM ಇದರ ವಿಸ್ತೃತ ರೂಪ -

a)

ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್

b)

ಇಲೆಕ್ಟ್ರಾನಿಕ್ ವಾಲ್ಯೂಮ್ ಮಷೀನ್

c)

ಎಮರ್ಜೆನ್ಸಿ ವೋಟಿಂಗ್ ಮಷೀನ್

d)

ಎನರ್ಜಿ ವೋಟ್ ಮಷೀನ್

17.

BLO ಇದರ ವಿಸ್ತೃತ ರೂಪ -

a)

ಬ್ಲಾಕ್ ಲೆವೆಲ್ ಆಫೀಸರ್

b)

ಬೂತ್ ಲೆವೆಲ್ ಆಫೀಸರ್

c)

ಬೆಸ್ಟ್ ಲೋಕಲ್ ಆಫೀಸರ್

d)

ಬ್ಲ್ಯಾಕ್ ಲೆವೆಲ್ ಆಫೀಸರ್

18.

ಭಾರತದ ರಾಜಕೀಯ ಪಕ್ಷ ಗಳಿಗೆ ಯಾರು ಮಾನ್ಯತೆ ನೀಡುವರು -

a)

ಚುನಾವಣೆ ಆಯೋಗ

b)

ಪ್ರಧಾನ ಮಂತ್ರಿ

c)

ಸಂಸತ್

d)

ರಾಷ್ಟ್ರಪತಿ

19.

ಚುನಾವಣೆಗೆ ಸಂಬಧಿಸಿದಂತೆ ಸಿಇಓ ಇದರ ಅರ್ಥ -

a)

ಮುಖ್ಯ ಸಬಲೀಕರಣ ಅಧಿಕಾರಿ

b)

ಮುಖ್ಯ ಚುನಾವಣೆ ಅಧಿಕಾರಿ

c)

ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ

d)

ಮುಖ್ಯ ಶಿಕ್ಷಣ ಅಧಿಕಾರಿ

20.

ಮತದಾನ ಸಂದರ್ಭದಲ್ಲಿ ಚುನಾವಣೆ ಗುರುತಿನ ಚೀಟಿ ಇಲ್ಲದವರು ಈ ಕೆಳಗಿನ ಯಾವ ದಾಖಲೆ ತೋರಿಸಬಹುದು

a)

ಆಧಾರ್ ಕಾರ್ಡ್

b)

ಪಾನ್ ಕಾರ್ಡ್

c)

ವಾಹನ ಚಾಲನಾ ಪರವಾನಗಿ

d)

ಎಲ್ಲವು