wayground logo

Free Printable Worksheets

NEW

Font size

S
M
L
XL
Worksheets

SOCIALSCIENCE TEACHER ONLINE QUIZ TQ:HANAGAL

Total questions: 19

Worksheet time: 10mins

Name
Class
Date
1.

1.ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು?

a)

ಪ್ರೆಂಚರು

b)

ಇಂಗ್ಲೀಷರು

c)

ಡಚ್ಚರು

d)

ಪೋರ್ಚುಗೀಸರು

2.

2) ಭಾರತದ ಈ ಕಾಯಿದೆ ಸಂವಿಧಾನ ರಚನೆಗೆ ಬುನಾಧಿಯಾಗಿದೆ?

a)

ಭಾರತ ಸರ್ಕಾರದ ಕಾಯಿದೆ-1858

b)

ಭಾರತದ ಪರಿಷತ್ ಕಾಯಿದೆ-1909

c)

ಭಾರತ ಸರ್ಕಾರದ ಕಾಯಿದೆ-1935

d)

ಭಾರತದ ಪರಿಷತ್ ಕಾಯಿದೆ-1861

3.

ಕರ್ಜನ್ನನು ಬಂಗಾಳವನ್ನು ವಿಭಜಿಸಿದ್ದೇಕೆ?

a)

ಒಳ್ಳೆಯ ಆಡಳಿತಾತ್ಮಕ ಹಿಡಿತ ಹೊಂದಲು

b)

ತಿವೃ ಸ್ವರೂಪದ ಬ್ರೀಟಿಷ ಭಾವನೆ ಭಾವನೆ ಹತ್ತಿಕ್ಕಲು

c)

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ವಿರೋಧಿಸಲು

d)

ತಿವೃಗಾಮಿಗಳನ್ನು ಪ್ರೋತ್ಸಾಹಿಸಲು

4.

ಭಾರತದ ಪಾಲಿಗೆ ಸಂಬ್ರಮ ಜೊತೆಗೆ ಮತ್ತು ಸಂಕಟದ ಸಂಧರ್ಭ ಆದ ದಿನ

a)

1950 ಜ 26

b)

1947 ಅ 15

c)

1973 ನ 1

d)

1930 ಜ 30

5.

ರಷ್ಯಾ ಪ್ರಥಮ ಯುದ್ದದಿಂದ ಹಿಂದೆ ಸರಿಯಲು ಕಾರಣ

a)

ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ

b)

ಯುದ್ದದಲ್ಲಿ ಸೋಲಿನ ಭೀತಿ

c)

ಯುದ್ದಾಸ್ತ್ರಗಳ ಕೊರತೆ

d)

ಆರ್ಥಿಕ ಸಂಕಷ್ಟ ಭಯ

6.

ಪಶ್ಚಿಮ ಬಂಗಾಳ ಪ್ರದೇಶ ಹೆಚ್ಚು ಜನಸಂಖ್ಯೆ ಒತ್ತಡಕ್ಕೆ ಕಾರಣವೇನು?

a)

ಬಾಂಗ್ಲಾ ನೆರೆಯ ದೇಶವಾದ್ದರಿಂದ

b)

ಬಾಂಗ್ಲಾ ನಿರಾಶ್ರೀತರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿದ್ದುದರಿಂದ

c)

ಸೆಣಬು ಕಾರ್ಖಾನೆಗಳು ಹೆಚ್ಚಾಗಿರುವುದರಿಂದ

d)

ಬಂಗಾಳಿಗಳು ಉದಾರ ಗುಣ ಹೊಂದಿದ್ದರಿಂದ

7.

ಜಗತ್ತಿನ ಮಿಲಿಟರಿ ಕಾರ್ಯವ್ಯೂಹದಲ್ಲಿ ಅತ್ಯಂತ ವಿಶಿಷ್ಟ ಪ್ರಯೋಗವಿದು

a)

ಶೀತಲ ಸಮರ

b)

ಸಾಂಸ್ಕ್ರತಿಕ ಕ್ರಾಂತಿ

c)

ಮುನ್ನೆಡೆಯ ಮಹಾಜಿಗಿತ

d)

ಧೀರ್ಘ ಪಯಣ

8.

ವಿಶ್ವ ಸಂಸ್ಥೆಯ ಈಗಿನ ಪ್ರದಾನ ಕಾರ್ಯದರ್ಶಿ

a)

ಕೋಪಿ ಅನ್ನಾನ

b)

ವಿನ್ಸಂಟ ಚರ್ಚಿಲ್

c)

ಎಫ್ ಡಿ ರೂಸವೆಲ್ಟ

d)

ಅಂಟೋನಿಯ ಗುಟೆರಸ್

9.

ವಿಶ್ವದ ತೃತೀಯ ಆರ್ಥಿಕ ಆಧಾರ ಸ್ಥಂಭ ಎಂದು ಯಾವುದನ್ನು ಕರೆಯುತ್ತಾರೆ?

a)

ವಿಶ್ವ ವ್ಯಾಪಾರ ಸಂಘ

b)

ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ

c)

ವಿಶ್ವ ಬ್ಯಾಂಕು

d)

ಅಂತರಾಷ್ಟ್ರೀಯ ಕಾರ್ಮಿಕ ಸಂಘ

10.

ಭಾರತವು ವಷಾಹತುಷಾಹಿತ್ವ ಭಾರತ ಏಕೆ ವಿರೋಧಿಸುತ್ತಿದೆ?

a)

ವಸಾಹತುಷಾಹಿತ್ವ ಅನುಸರಿಸುತ್ತದೆ

b)

ವಸಾಹತುಷಾಹಿತ್ವ ವಿರೋಧಿಸಿ ಸ್ವಾತಂತ್ರ್ಯ ಗಳಿಸಿದೆ

c)

ಅಲಿಪ್ತ ನೀತಿ ಅನುಸರಿಸಿದೆ

d)

ಜಗತ್ತು ಯಾವುದೇ ವಸಾಹತು ರಾಷ್ಟ್ರ ಹೊಂದಿಲ್ಲ

11.

ಭಾರತದ ಭೂ ಪ್ರದೇಶಕ್ಕೆ ಹೊಂದಿಕೊಂಡಿರುವ ಅತಿ ದೊಡ್ಡ ನೆರೆಯ ರಾಷ್ಟ್ರ

a)

ಅಮೇರಿಕಾ

b)

ರಷ್ಯಾ

c)

ಚೀನಾ

d)

ಪಾಕಿಸ್ತಾನ

12.

ಕಾಣದ ಹಸಿವು ಎಂದರೇನು?

a)

ಸಾಕಷ್ಟು ಆಹಾರ ಸಿಗದಿರುವುದು

b)

ಪೋಷಕಾಂಶಗಳ ಅಭಾವ

c)

ಉಪವಾಸವಿರುವುದು

d)

ಆಹಾರದ ಅಭಾವ

13.

ಕರ್ನಾಟಕದಲ್ಲಿ ಅಪ್ಪಿಕೋ ಚಳುವಳಿ ಎಲ್ಲಿ ಪ್ರಾರಂಭವಾಯಿತು?

a)

ಉತ್ತರ ಕನ್ನಡದ ಸಲ್ಯಾನಿ ಗ್ರಾಮ

b)

ಕೊಡಗಿನ ಸಂತೆಮರ

c)

ಚಿಕ್ಕಮಗಳೂರಿನ ನೆಶ್ವಿ ಗ್ರಾಮ

d)

ಉಡುಪಿಯ ಸಿದ್ದಾಪುರ

14.

ಅಲ್ಪಸಂಖ್ಯಾರ ಸಾಂಸ್ಕೃತಿಕ ಹಕ್ಕುಗಳಿಗೆ ರಕ್ಷಣೆ ನೀಡುವ ಸಂವಿಧಾನದ ವಿಧಿ

a)

28ನೇ ವಿಧಿ

b)

29 ನೇ ವಿಧಿ

c)

30 ನೇ ವಿಧಿ

d)

17 ನೇ ವಿಧಿ

15.

ಭಾರತದ ಸ್ಥಳಿಯ ವೇಳೆಯನ್ನು ನಿರ್ಧರಿಸುವ ರೇಖಾಂಶ

a)

82.1/2 ಪೂ ರೇಖಾಂಶ

b)

23 1/2 ಉ ಅಕ್ಷಾಂಶ

c)

8 ಉ ಅಕ್ಷಾಂಶ

d)

37 ಪೂ ರೇಖಾಂಶ

16.

ದಿ ರಿಪಬ್ಲಿಕ್ ಗ್ರಂಥ ರಚಿಸಿದವರು

a)

ಅರಿಷ್ಟಾಟಲ್

b)

ಪ್ಲೆಟೋ

c)

ರುಸೋ

d)

ಮ್ಯಾಂಟೆಸರಿ

17.

ಇವುಗಳಲ್ಲಿ ಯಾವುದು ನದಿ ಮುಖಜಭೂಮಿಯಲ್ಲಿ ಕಂಡು ಬರುವ ಅರಣ್ಯವಾಗಿದೆ?

a)

ಕುರುಚುಲು ಅರಣ್ಯ

b)

ನಿತ್ಯ ಹರಿದ್ವರಣ ಅರಣ್ಯ

c)

ಎಲೆ ಉದುರಿಸುವ ಕಾಡುಗಳು

d)

ಮ್ಯಾಂಗ್ರೂವ್ ಅರಣ್ಯಗಳು

18.

ಭಾರತದಲ್ಲಿ ನೇರ ಗುರುತ್ವವುಳ್ಳ ಆಣೆಕಟ್ಟು ಯಾವುದು?

a)

ಭಾಕ್ರಾ ಆಣೆಕಟ್ಟು

b)

ನಂಗಲ್ ಆಣೆಕಟ್ಟು

c)

ಹಿರಾಕುಡ್ ಆಣೆಕಟ್ಟು

d)

ಆಲಮಟ್ಟಿ ಆಣೆಕಟ್ಟು

19.

ಭಾರತದಲ್ಲಿ ಯಾವ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ?

a)

ನೈರುತ್ಯ

b)

ವಾಯುವ್ಯ

c)

ಆಗ್ನೇಯ

d)

ಈಶಾನ್ಯ