wayground logo

Free Printable Worksheets

Font size

S
M
L
XL
Worksheets

ಬ್ಯಾಂಕಿನ ವ್ಯವಹಾರಗಳು

Total questions: 20

Worksheet time: 15mins

Name
Class
Date
1.

ಬ್ಯಾಂಕ್ ಎಂಬ ಪದವು ಇಟಾಲಿಯನ್ ಭಾಷೆಯ ಈ ಪದದಿಂದ ಬಂದಿದೆ

a)

ಬ್ಯಾಂಕ್

b)

ಬ್ಯಾಂಕೊ

c)

ಬ್ಯಾಂಕಿಂಗ್

d)

ಬ್ಯಾಂಕರ್

2.

ಬ್ಯಾಂಕಿನ ಸೇವೆಗಳನ್ನು ಉಪಯೋಗಿಸಿಕೊಳ್ಳುವ ವ್ಯವಹಾರಗಳೇ

a)

ಡೆಪೋಸಿಟ್

b)

ಡ್ರಾಫ್ಟ್

c)

ಟ್ರಾನ್ಸಾಕ್ಷನ್

d)

ಬ್ಯಾಂಕಿಂಗ್

3.

ದೇಶದ ಆರ್ಥಿಕ ಪ್ರಗತಿಯನ್ನು ತ್ವರಿತಗತಿಯಲ್ಲಿ ಬೆಳೆಸಲು ಸಹಾಯಕವಾದವುಗಳು

a)

ವಿಜ್ಞಾನ ಮತ್ತು ತಂತ್ರಜ್ಞಾನಗಳು

b)

ಕೃಷಿ

c)

ಬ್ಯಾಂಕುಗಳು

d)

ಕೈಗಾರಿಕೆಗಳು

4.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದು, ಈ ಬ್ಯಾಂಕಿನೊಂದಿಗೆ ವಿಲೀನಗೊಂಡಿದೆ

a)

ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್

b)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

c)

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್

d)

ಸ್ಟೇಟ್ ಬ್ಯಾಂಕ್ ಆಫ್ ಬರೋಡ

5.

ಸಾಮಾನ್ಯ ಸಂಬಂಧ : ಸಾಲಿಗ ಮತ್ತು ಸಾಲಗಾರ : : ವಿಶೇಷ ಸಂಬಂಧ : __________

a)

ಚೆಕ್ಕುಗಳ ಮನ್ನಣೆ

b)

ನಿಕ್ಷೇಪಧಾರಿ

c)

ಉಪಕಾರ ಸಂಬಂಧ

d)

ಕಾರಬಾರಿ ಸಂಬಂಧ

6.

ಠೇವಣಿಗಳಿಂದ ಸಂಗ್ರಹವಾದ ಹಣದಿಂದ ಗಿರಾಕಿಗಳಿಗೆ ಬ್ಯಾಂಕ್ ನೀಡುವ ಸಾಲ

a)

ವಾಹನ ಸಾಲ

b)

ದೀರ್ಘಾವಧಿ ಸಾಲ

c)

ಒಟ್ಟು ಸಾಲ

d)

ಬ್ಯಾಂಕ್ ಸಾಲ

7.

ಭಾರತದ ಹಣಕಾಸಿನ ಕಾರ್ಯ ನೀತಿಯನ್ನು ರೂಪಿಸುವುದು

a)

ಕೇಂದ್ರ ಬ್ಯಾಂಕ್

b)

ಕೇಂದ್ರ ಸರ್ಕಾರ

c)

ರಾಜ್ಯ ಸರ್ಕಾರ

d)

ಹಣಕಾಸು ಮಂತ್ರಿ

8.

ಅಂಚೆ ಇಲಾಖೆಯು ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಲು ನಿರ್ಧರಿಸಿರುವ ಹಣಕಾಸಿನ ಜಾಲ

a)

ಅಂಚೆ ಕಛೇರಿಗಳು

b)

ರಾಷ್ಟ್ರೀಯ ಉಳಿತಾಯ ಪತ್ರಗಳು

c)

ಅಂಚೆ ವಿಮೆ

d)

ಭಾರತೀಯ ಅಂಚೆ ಬ್ಯಾಂಕ್

9.

ಸ್ಥಳೀಯ ಬ್ಯಾಂಕುಗಳಿಗೆ ಉದಾಹರಣೆ

a)

ಸಹಕಾರಿ ಬ್ಯಾಂಕ್

b)

ಲೇವಾದೇವಿಗಾರರು

c)

ಭೂ ಅಭಿವೃದ್ಧಿ ಬ್ಯಾಂಕ್

d)

ಕೆನರಾ ಬ್ಯಾಂಕ್

10.

ಭಾರತದಲ್ಲಿ ಇರುವ ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆ

a)

15

b)

30

c)

20

d)

10

11.

ಭವಿಷ್ಯದ ಅವಶ್ಯಕತೆಯಾದ ಮಕ್ಕಳ ವಿವಾಹಕ್ಕಾಗಿ ತೆರೆಯಬಹುದಾದ ಖಾತೆ

a)

ಉಳಿತಾಯ ಖಾತೆ

b)

ಆವರ್ತ ಠೇವಣಿ ಖಾತೆ

c)

ಚಾಲ್ತಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

12.

ವ್ಯಕ್ತಿಗಳು ಬ್ಯಾಂಕುಗಳ ಸೇವೆಗಳನ್ನು ಪಡೆಯಲು ಮಾಡಬೇಕಾದ ಕಾರ್ಯ

a)

ಬ್ಯಾಂಕುಗಳಲ್ಲಿ ಖಾತೆ ತೆಗೆಯುವುದು

b)

ಬ್ಯಾಂಕುಗಳಲ್ಲಿ ಕ್ಯಾತೆ ತೆಗೆಯುವುದು

c)

ಬ್ಯಾಂಕುಗಳಲ್ಲಿ ಸಾಲ ಮಾಡುವುದು

d)

ಬ್ಯಾಂಕುಗಳಲ್ಲಿ ಬಡ್ಡಿ ಪಡೆಯುವುದು

13.

ಬ್ಯಾಂಕು ಖಾತೆಯನ್ನು ತೆಗೆಯುವ ನಮೂನೆಯಲ್ಲಿ ಲಗತ್ತಿಸಬೇಕಾದ ಅಡಕಗಳು

a)

ಎಪಿಕ್ ಕಾರ್ಡ್

b)

ಪಾನ್ ಕಾರ್ಡ್

c)

ಆಧಾರ್ ಕಾರ್ಡ್

d)

ಎಲ್ಲವೂ

14.

ಬ್ಯಾಂಕಿನಲ್ಲಿ ಹಣ ಪಾವತಿಗಾಗಿ ಬಳಸುವ ನಮೂನೆಯನ್ನು _________ ಎಂದು ಕರೆಯುತ್ತಾರೆ

a)

ಠೇವಣಿ ಪತ್ರ

b)

ಪಾಸ್ ಪುಸ್ತಕ

c)

ಸ್ವ ಸಹಿ ನಮೂನೆ

d)

ಚಲನ್

15.

ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಲು ಅನುಸರಿಸಬೇಕಾದ ಹಂತಗಳ ಸಂಖ್ಯೆ

a)

5

b)

6

c)

7

d)

8

16.

ಕಿಸಾನ್ ವಿಕಾಸ ಪತ್ರಗಳನ್ನು ನೀಡುವ ಇಲಾಖೆ

a)

ಆರ್ಥಿಕ ಇಲಾಖೆ

b)

ಅಂಚೆ ಇಲಾಖೆ

c)

ಶಿಕ್ಷಣ ಇಲಾಖೆ

d)

ಬ್ಯಾಂಕುಗಳು

17.

ಚಾಲ್ತಿ ಖಾತೆಯಲ್ಲಿ ಹಣ ಹಿಂದಕ್ಕೆ ಪಡೆಯಲು ಬಳಸುವ ಅನುಕೂಲಕರವಾದ ಪುಸ್ತಕ

a)

ಪಾಸ್ ಪುಸ್ತಕ

b)

ಚಲನ್ ಪುಸ್ತಕ

c)

ಚೆಕ್ ಪುಸ್ತಕ

d)

ಠೇವಣಿ ಪುಸ್ತಕ

18.

ಉಪಸರ್ಗ ವ್ಯವಹಾರಗಳಿಗೆ ಅವಕಾಶ ನೀಡುವ ಬ್ಯಾಂಕ್ ಖಾತೆ

a)

ಆವರ್ತ ಠೇವಣಿ ಖಾತೆ

b)

ಚಾಲ್ತಿ ಖಾತೆ

c)

ಉಳಿತಾಯ ಖಾತೆ

d)

ನಿಶ್ಚಿತ ಠೇವಣಿ ಖಾತೆ

19.

ಭಾರತದ 'ಬ್ಯಾಂಕುಗಳ ತಾಯಿ'

a)

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

b)

ಬ್ಯಾಂಕ್ ಆಫ್ ಇಂಡಿಯಾ

c)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

d)

ಇಂಡಿಯನ್ ಬ್ಯಾಂಕ್

20.

ಉಳಿತಾಯ ಖಾತೆಯನ್ನು ತೆರೆಯಲು ಇವರುಗಳಿಗೆ ಅವಕಾಶವಿದೆ

a)

ವ್ಯಾಪಾರಸ್ಥರು

b)

ವಾಣಿಜ್ಯ ಸಂಸ್ಥೆಗಳು

c)

ಔದ್ಯೋಗಿಕ ಸಂಸ್ಥೆಗಳು

d)

ವಿದ್ಯಾರ್ಥಿಗಳು