wayground logo

Free Printable Worksheets

NEW

Font size

S
M
L
XL
Worksheets

10th SS quiz 3rd day

Total questions: 16

Worksheet time: 16mins

Name
Class
Date
1.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿತವಾದದ್ದು...

a)

1935

b)

1949

c)

1937

d)

1947

2.

ಭಾರತದಲ್ಲಿ ಬ್ಯಾಂಕುಗಳ ಬ್ಯಾಂಕ್ ಎಂದು ...........ನ್ನು ಕರೆಯಲಾಗುತ್ತದೆ.

a)

ರಿಸರ್ವ್ ಬ್ಯಾಂಕ್

b)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

c)

ಭಾರತೀಯ ಅಂಚೆ ಇಲಾಖೆ

d)

ಐಸಿಐಸಿಐ

3.

ರಾಷ್ಟ್ರೀಯ ಉಳಿತಾಯ ಪತ್ರಗಳನ್ನು .........ನೀಡುತ್ತದೆ.

a)

ರಾಜ್ಯ ಸರಕಾರ

b)

ರಾಜ್ಯ ಅಭಿವೃದ್ಧಿ ನಿಗಮ

c)

ಅಂಚೆ ಇಲಾಖೆ

d)

ರಿಸರ್ವ್ ಬ್ಯಾಂಕ್

4.

ಬಂಗಾಳದ ಕಣ್ಣೀರಿನ ನದಿ.....

a)

ಬ್ರಹ್ಮಪುತ್ರ

b)

ಮಹಾನದಿ

c)

ಕೋಸಿ

d)

ದಾಮೋದರ

5.

ಬಿಹಾರದ ಕಣ್ಣೀರಿನ ನದಿ ...

a)

ದಾಮೋದರ

b)

ಮಹಾನದಿ

c)

ಕೋಸಿ

d)

ನರ್ಮದಾ

6.

ಪೆಟ್ರೋಲಿಯಂ ಅನ್ನು ದ್ರವರೂಪದ ಚಿನ್ನ ಎನ್ನಲು ಕಾರಣ...

a)

ಸಾರಿಗೆಗೆ ಅತಿ ಅಗತ್ಯವಾಗಿದೆ

b)

ಅತಿ ಬೇಡಿಕೆಯ ಶಕ್ತಿ ಸಂಪನ್ಮೂಲವಾಗಿದೆ

c)

ಭಾರತದಲ್ಲಿ ಹೆಚ್ಚು ಲಬ್ಯವಿದೆ

d)

ಸಕಲ ಆರ್ಥಿಕ ಚಟುವಟಿಕೆಗಳಲ್ಲಿ ಬಳಕೆಯಾಗುತ್ತದೆ.

7.

ಕಪ್ಪು ವಜ್ರ ....

a)

ಬಾಕ್ಸೈಟ್

b)

ಕಲ್ಲಿದ್ದಲು

c)

ಅಭ್ರಕ

d)

ಮ್ಯಾಂಗನೀಸ್

8.

ಬ್ರಿಟನ್ ರಾಣಿ ಘೋಷಣೆ ಹೊರಡಿಸಿದ ವರ್ಷ...

a)

1858

b)

1857

c)

1947

d)

1860

9.

ವೆಲ್ಲೆಸ್ಲಿ ಜಾರಿಗೆ ತಂದ ಪದ್ದತಿ

a)

ದತ್ತು ಮಕ್ಕಳಿಗೆ ಹಕ್ಕಿಲ್ಲ

b)

ರೈತವಾರಿ ಪದ್ಧತಿ

c)

ಖಾಯಂ ಜಮೀನ್ದಾರಿ ಪದ್ಧತಿ

d)

ಸಹಾಯಕ ಸೈನ್ಯ ಪದ್ಧತಿ

10.

ಭಾರತದ ಬಜೆಟ್ ಮಂಡನೆ ಮಾಡುವವರು

a)

ಕೇಂದ್ರ ಗೃಹ ಮಂತ್ರಿ

b)

ರಾಜ್ಯ ಹಣಕಾಸು ಮಂತ್ರಿ

c)

ಕೇಂದ್ರ ಹಣಕಾಸು ಮಂತ್ರಿ

d)

ಹಣಕಾಸು ಕಾರ್ಯದರ್ಶಿ

11.

1857 ರ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ವೀರ ಮಹಿಳೆ ಎಂದು ಬ್ರಿಟಿಷರಿಂದ ಪ್ರಶಂಸೆಗೆ ಒಳಗಾದವರು...

a)

ರಾಣಿ ಅಬ್ಬಕ್ಕ

b)

ಲಕ್ಷ್ಮೀಬಾಯಿ

c)

ಚೆನ್ನಮ್ಮ

d)

ಬೇಗಂ ಹಜರತ್ ಮಹಲ್

12.

ಯಾವ ಕಾಯ್ದೆಯಂತೆ ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಥಾಪಿತವಾಯಿತು...

a)

ರೆಗ್ಯುಲೇಟಿಂಗ್ ಆ್ಯಕ್ಟ್ 1773

b)

ಮಿಂಟೋ ಆ್ಯಕ್ಟ್ 1909

c)

ಭಾರತ ಸರ್ಕಾರ ಕಾಯಿದೆ 1919

d)

ಭಾರತ ಸರ್ಕಾರ ಕಾಯಿದೆ 1935

13.

ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದವರು...

a)

ಮನ್ರೋ

b)

ಕಾರ್ನ್ ವಾಲೀಸ್

c)

ಡಾಲ್ ಹೌಸಿ

d)

ಬೆಂಟಿಂಕ್

14.

ಭ್ರಷ್ಟಾಚಾರ ತಡೆಯಲು ಕರ್ನಾಟಕದಲ್ಲಿ ಸ್ಥಾಪಿತವಾದ ಸಂಸ್ಥೆ....

a)

ಲೋಕ್ ಪಾಲ್

b)

ಭ್ರಷ್ಟಾಚಾರ ವಿರೋಧಿ ಸಂಸ್ಥೆ

c)

ಭ್ರಷ್ಟಾಚಾರ ಮುಕ್ತ ಸಂಸ್ಥೆ

d)

ಲೋಕಾಯುಕ್ತ

15.

ಹತ್ತಿ ಬೆಳೆಯಲು ಸೂಕ್ತವಾದ ಮಣ್ಣು...

a)

ಕಪ್ಪು ಮಣ್ಣು

b)

ಕೆಂಪು ಮಣ್ಣು

c)

ಜಂಬಿಟ್ಟಿಗೆ ಮಣ್ಣು

d)

ಪರ್ವತ ಮಣ್ಣು

16.

ವೆಲ್ಲೆಸ್ಲಿ ಜಾರಿಗೆ ತಂದ ಪದ್ದತಿ

a)

ದತ್ತು ಮಕ್ಕಳಿಗೆ ಹಕ್ಕಿಲ್ಲ

b)

ರೈತವಾರಿ ಪದ್ಧತಿ

c)

ಖಾಯಂ ಜಮೀನ್ದಾರಿ ಪದ್ಧತಿ

d)

ಸಹಾಯಕ ಸೈನ್ಯ ಪದ್ಧತಿ