NEW
Font size
Worksheetsಸ್ವಾತಂತ್ರ್ಯ ಹೋರಾಟ
Total questions: 20
Worksheet time: 15mins
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮ
ದ್ವಿಪ್ರಭುತ್ವ ಪದ್ಧತಿ ಜಾರಿಗೆ ಬಂದಿತ್ತು
ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡಿತು
ಬ್ರಿಟನ್ನಿನ ರಾಣಿಯ ಆಡಳಿತ ಕೊನೆಗೊಂಡಿತು
ಹೊಸ ಗವರ್ನರ್ ಜನರಲ್ ಹುದ್ದೆಯನ್ನು ಸೃಷ್ಟಿಸಲಾಯಿತು
ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತಂದವರು
ಲಾರ್ಡ್ ಡಾಲ್ಹೌಸಿ
ಲಾರ್ಡ್ ಕಾರ್ನ್ ವಾಲಿಸ್
ಲಾರ್ಡ್ ಲಿಟ್ಟನ್
ಲಾರ್ಡ್ ರಿಪ್ಪನ್
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯು ಸ್ಥಾಪನೆಯಾದ ವರ್ಷ
ಡಿಸೆಂಬರ್ 1885
ಜನವರಿ 1885
ಸೆಪ್ಟೆಂಬರ್ 1885
ನವೆಂಬರ್ 1885
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯ ಮೊದಲ ಅಧ್ಯಕ್ಷರು
ಎಂ. ಜಿ. ರಾನಡೆ
ಡಬ್ಲ್ಯೂ. ಸಿ. ಬ್ಯಾನರ್ಜಿ
ಸುರೇಂದ್ರನಾಥ ಬ್ಯಾನರ್ಜಿ
ಅರಬಿಂದೋ ಘೋಷ್
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯ ಪ್ರಮುಖ ಉದ್ದೇಶ
ಸ್ವಾತಂತ್ರ್ಯ ಗಳಿಸುವುದು
ಸಾಂವಿಧಾನಿಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದು
ರಾಷ್ಟ್ರೀಯ ಐಕ್ಯತೆಯನ್ನು ಬೆಳೆಸುವುದು
ದೇಶದ ಆರ್ಥಿಕ ಅಭಿವೃದ್ಧಿ ಸಾಧಿಸುವುದು
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯ ಸ್ಥಾಪನೆಗೆ ಕಾರಣರಾದ ಬ್ರಿಟಿಷ್ ಅಧಿಕಾರಿ
ಲಾರ್ಡ್ ಮಿಂಟೋ
ಲಾರ್ಡ್ ಮಾರ್ಲೆ
ಎ. ಓ. ಹ್ಯೊಂ
ಸಿ. ಮೆಟಕಾಫ್
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ದುಷ್ಪರಿಣಾಮಗಳನ್ನು ಮೊದಲ ಬಾರಿಗೆ ಅವಲೋಕಿಸಿದರು
ಬಾಲಗಂಗಾಧರ ತಿಲಕ್
ಚಂದ್ರಶೇಖರ ಆಜಾದ್
ಮಂದಗಾಮಿಗಳು
ತೀವ್ರವಾದಿಗಳು
ಮಂದಗಾಮಿಗಳ ಕಾಲವನ್ನು _________ದ ಕಾಲವೆಂದು ಕರೆಯಲಾಗಿದೆ
ಉದಾರವಾದ
ರಾಷ್ಟ್ರೀಯವಾದ
ಉದಾರ ರಾಷ್ಟ್ರವಾದ
ಸೌಮ್ಯವಾದ
ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು
ದಾದಾಬಾಯಿ ನವರೋಜಿ
ಗೋಪಾಲಕೃಷ್ಣ ಗೋಖಲೆ
ಆರ್ ಸಿ ದತ್
ಲಾಲಾ ಲಜಪತ್ ರಾಯ್
ತೀವ್ರವಾದಿಗಳು ಮಂದಗಾಮಿಗಳನ್ನು "ರಾಜಕೀಯ ಭಿಕ್ಷುಕರು" ಎಂದು ಕರೆಯಲು ಕಾರಣ
ಅವರ ಹಿಂಸಾತ್ಮಕ ಮಾರ್ಗ
ಬ್ರಿಟಿಷರೊಂದಿಗಿನ ಮೃದುಧೋರಣೆ
ಆಡಳಿತ ವ್ಯವಸ್ಥೆಗೆ ಧಕ್ಕೆ ತಂದದ್ದು
ರಾಷ್ಟ್ರೀಯ ಆಂದೋಲನ ಕೈಗೊಳ್ಳದಿರುವುದು
ಬಂಗಾಳ ವಿಭಜನೆಯ ನಿರ್ಧಾರ ಕೈಗೊಂಡ ಬ್ರಿಟಿಷ್ ವೈಸ್ ರಾಯ್
ಲಾರ್ಡ್ ಥಾಮ್ಸನ್
ಥಾಮಸ್ ಮನ್ರೋ
ಅಲೆಗ್ಸಾಂಡರ್ ರೀಡ್
ಲಾರ್ಡ್ ಕರ್ಜನ್
ಬಂಗಾಳ ವಿಭಜನೆಯ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗಾಗಿ ಹಮ್ಮಿಕೊಂಡ ಕಾರ್ಯಕ್ರಮ
ಶಿವಾಜಿ ಉತ್ಸವ
ಗಣೇಶ ಉತ್ಸವ
ದುರ್ಗಾ ಉತ್ಸವ
ರಕ್ಷಾಬಂಧನ
ಬಂಗಾಳದ ವಿಭಜನೆಯನ್ನು ಬ್ರಿಟಿಷ್ ಸರ್ಕಾರವು ಹಿಂಪಡೆದ ವರ್ಷ
1905
1910
1911
1921
"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು; ಅದನ್ನು ಪಡೆದೇ ತೀರುವೆ" ಎಂದು ಘೋಷಿಸಿದವರು
ಅರಬಿಂದೋ ಘೋಷ್
ರಾಜಗುರು
ಭಗತ್ ಸಿಂಗ್
ಬಾಲಗಂಗಾಧರ ತಿಲಕ್
ಬಾಲಗಂಗಾಧರ ತಿಲಕರು ಪ್ರಕಟಿಸಿದ ಪತ್ರಿಕೆಗಳು
ಕೇಸರಿ ಮತ್ತು ಗೀತಾ ರಹಸ್ಯ
ಮರಾಠ ಮತ್ತು ಯಂಗ್ ಇಂಡಿಯಾ
ಕೇಸರಿ ಮತ್ತು ಮರಾಠ
ಕೇಸರಿ ಮತ್ತು ಪ್ರಬುದ್ಧ ಭಾರತ
ಇಂಗ್ಲೆಂಡಿನಲ್ಲಿ ಪ್ರಾರಂಭವಾದ ಕ್ರಾಂತಿಕಾರಿಗಳ ಗುಪ್ತ ಸಂಘಟನೆ
ಲೋಟಸ್ ಮತ್ತು ಡಾಗರ್
ಅನುಶೀಲನ ಸಮಿತಿ ಮತ್ತು ಗದ
ಗದ ಮತ್ತು ಅಭಿನವ ಭಾರತ
ಲೋಟಸ್ ಮತ್ತು ಗದ
ತೀವ್ರವಾದಿ : ಬಿಪಿನ್ ಚಂದ್ರಪಾಲ್ : : ಕ್ರಾಂತಿಕಾರಿ : __________
ಆರ್ ಸಿ ದತ್ತ
ಲಾಲಾ ಲಜಪತ ರಾಯ್
ಮ್ಯಾಡಂ ಕಾಮಾ
ಸುರೇಂದ್ರನಾಥ ಬ್ಯಾನರ್ಜಿ
ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಮಂದಗಾಮಿಗಳು ಮತ್ತು ತೀವ್ರವಾದಿಗಳು ಎಂದು ಗುರುತಿಸಲು ಕಾರಣವಾದ ಅಂಶ ಅವರ
ಕಾರ್ಯತಂತ್ರ
ಸೈದ್ಧಾಂತಿಕತೆ
ಹೋರಾಟದ ಮಾದರಿ
ಎಲ್ಲವೂ
ಬ್ರಿಟಿಷ್ ಸರ್ಕಾರವು ವರ್ಣಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತಂದ ಉದ್ದೇಶ
ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವುದು
ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದು
ಧಾರ್ಮಿಕ ಅನೈಕ್ಯತೆಯನ್ನು ಮೂಡಿಸುವುದು
ಆಡಳಿತದಲ್ಲಿ ಭಾರತೀಯರಿಗೂ ಅವಕಾಶ ಕಲ್ಪಿಸುವುದು
ಭಾವಚಿತ್ರದಲ್ಲಿರುವ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ
ಖುದಿರಾಮ್ ಬೋಸ್
ರಾಮ್ ಪ್ರಸಾದ್ ಬಿಸ್ಮಿಲ್
ಚಂದ್ರಶೇಖರ ಆಜಾದ್
ವಿ. ಡಿ. ಸಾವರ್ಕರ್
