wayground logo

Free Printable Worksheets

NEW

Font size

S
M
L
XL
Worksheets

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

Total questions: 20

Worksheet time: 15mins

Name
Class
Date
1.

ಇಂಗ್ಲೆಂಡ್ ಸರಕಾರವು ರೆಗ್ಯುಲೇಟಿಂಗ್ ಕಾಯ್ದೆಯನ್ನು ಭಾರತದಲ್ಲಿ ಜಾರಿಗೊಳಿಸಿದ್ದರ ಉದ್ದೇಶ

a)

ಈಸ್ಟ್ ಇಂಡಿಯಾ ಕಂಪನಿಯನ್ನು ನಿಯಂತ್ರಿಸುವುದು

b)

ಭ್ರಷ್ಟಾಚಾರವನ್ನು ನಿಯಂತ್ರಿಸುವುದು

c)

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ ಮಾಡುವುದು

d)

ಭಾರತದಲ್ಲಿ ಫೆಡರಲ್ ಕೋರ್ಟ್ ಸ್ಥಾಪಿಸುವುದು

2.

ಭಾರತದಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವನು

a)

ಲಾರ್ಡ್ ವಿಲಿಯಮ್ಸ್

b)

ಲಾರ್ಡ್ ಕ್ಯಾನಿಂಗ್

c)

ಲಾರ್ಡ್ ಕಾರ್ನ್ ವಾಲೀಸ್

d)

ಲಾರ್ಡ್ ಡಾಲ್ ಹೌಸಿ

3.

ಪೋರ್ಟ್ ವಿಲಿಯಂ ಕಾಲೇಜು ಸ್ಥಾಪನೆಯಾದ ನಗರ

a)

ಮದ್ರಾಸು

b)

ಬಾಂಬೆ

c)

ದೆಹಲಿ

d)

ಕಲ್ಕತ್ತಾ

4.

"ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ" ಎಂದವನು

a)

ಲಾರ್ಡ್ ವೆಲ್ಲೆಸ್ಲಿ

b)

ರಾಬರ್ಟ್ ಕ್ಲೈವ್

c)

ಲಾರ್ಡ್ ಕಾರ್ನ್ ವಾಲೀಸ್

d)

ಲಾರ್ಡ್ ಮಾಂಟೆಗೋ

5.

ನಾಗರಿಕ ನ್ಯಾಯಾಲಯಗಳು ಇವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು

a)

ಗವರ್ನರ್ ಜನರಲ್

b)

ವೈಸರಾಯ್

c)

ಯುರೋಪಿನ ಜಿಲ್ಲಾಧಿಕಾರಿಗಳು

d)

ನ್ಯಾಯಾಧೀಶರು

6.

1772 ರಲ್ಲಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಬ್ರಿಟಿಷ್ ಅಧಿಕಾರಿ

a)

ವಾರನ್ ಹೇಸ್ಟಿಂಗ್ಸ್

b)

ರಾಬರ್ಟ್ ಕ್ಲೈವ್

c)

ಎಡ್ಮಂಡ್ ಬರ್ಕ್

d)

ಲಾರ್ಡ್ ಚೆಮ್ಸಫರ್ಡ್

7.

ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆ ಬರಲು ಕಾರಣರಾದ ಚಿಂತಕರು

a)

ಜೆ.ಎಸ್. ಮಿಲ್, ರೂಸೋ, ಮಾಂಟೆಸ್ಕ್ಯೂ

b)

ಅರಿಸ್ಟಾಟಲ್, ರೂಸೋ, ಮಾಂಟೆಸ್ಕ್ಯೂ

c)

ಸಾಕ್ರೆಟಿಸ್, ಅರಿಸ್ಟಾಟಲ್, ಜೆ.ಎಸ್. ಮಿಲ್

d)

ರೂಸೋ, ಮಾಂಟೆಸ್ಕ್ಯೂ, ಸಾಕ್ರೆಟಿಸ್

8.

ಬ್ರಿಟಿಷ್ ಶಿಕ್ಷಣ ನೀತಿಯಿಂದಾದ ಪರಿಣಾಮ

a)

ರಾಷ್ಟ್ರೀಯವಾದಿ ದೃಷ್ಟಿಕೋನ ಬೆಳೆಯಿತು

b)

ವಿದೇಶಿ ಸಾಹಿತ್ಯಕ್ಕೆ ಪ್ರೋತ್ಸಾಹ ದೊರಕಿತು

c)

ಆರ್ಥಿಕ ಸುಧಾರಣೆಗಳು ಉಂಟಾದವು

d)

ಸ್ವಾತಂತ್ರ್ಯ ಚಳುವಳಿ ಕಳೆಗುಂದಿತು

9.

ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ

a)

ಕ್ಯಾಪ್ಟನ್

b)

ಬ್ರಿಗೇಡಿಯರ್

c)

ಚೀಫ್ ಜನರಲ್

d)

ಸುಬೇದಾರ್

10.

ಬ್ರಿಟಿಷರು ಭಾರತದಲ್ಲಿ 'ಪೊಲೀಸ್ ಕಾಯ್ದೆ'ಯನ್ನು ಜಾರಿಗೊಳಿಸಿದ ವರ್ಷ

a)

1860

b)

1861

c)

1781

d)

1901

11.

1770ರ ದಶಕದಲ್ಲಿ ಭಾರತದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ವಿಷಮಗೊಳ್ಳಲು ಕಾರಣ

a)

ಅತಿಯಾದ ಭ್ರಷ್ಟಾಚಾರ

b)

ಅಸಂಖ್ಯ ಯುದ್ಧಗಳು

c)

ಭೀಕರ ಕ್ಷಾಮ

d)

ನೆರೆಹಾವಳಿ

12.

ಭಾರತದಲ್ಲಿ ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ

a)

ವಿಲಿಯಂ ಬೆಂಟಿಂಕ್

b)

ಜೊನಾಥನ್ ಡಂಕನ್

c)

ಚಾರ್ಲ್ಸ್ ಗ್ರಾಂಟ್

d)

ವಾರನ್ ಹೇಸ್ಟಿಂಗ್ಸ್

13.

ಗವರ್ನರ್ ಜನರಲ್ ನ ಕಾರ್ಯಾಂಗ ಸಭೆಗೆ ನೇಮಕವಾದ ಕಾನೂನು ಸದಸ್ಯ

a)

ಕ್ಯಾನಿಂಗ್

b)

ಮಿಂಟೋ

c)

ಮೆಕಾಲೆ

d)

ಮಾಂಟೆಗೋ

14.

ಜೊನಾಥನ್ ಡಂಕನ್ ಎಂಬ ಅಧಿಕಾರಿಯು ಸಂಸ್ಕೃತ ಕಾಲೇಜನ್ನು ________ನಲ್ಲಿ ಪ್ರಾರಂಭಿಸಿದನು

a)

ಗುಜರಾತ್

b)

ಬನಾರಸ್

c)

ಬೆಂಗಳೂರು

d)

ಸೂರತ್

15.

ಭಾರತದಲ್ಲಿ ನೂತನ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಶಿಫಾರಸು ಮಾಡಿದ ಆಯೋಗ

a)

ಚಾರ್ಲ್ಸ್ ಗ್ರಾಂಟ್ ಆಯೋಗ

b)

ನೂತನ ಶಿಕ್ಷಣ ನೀತಿ ಆಯೋಗ

c)

ಚಾರ್ಲ್ಸ್ ವುಡ್ಸ್ ಆಯೋಗ

d)

ಚಾರ್ಲ್ಸ್ ಮೆಟಕಾಫ ಆಯೋಗ

16.

ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಬೆಳೆಯಲು ಕಾರಣವಾದ ಅಂಶ

a)

ಆಧುನಿಕ ಶಿಕ್ಷಣ

b)

ವೃತ್ತ ಪತ್ರಿಕೆಗಳು

c)

ನೂತನ ಕಾಯ್ದೆಗಳು

d)

ಹೊಸ ಪೊಲೀಸ್ ವ್ಯವಸ್ಥೆ

17.

ಬ್ರಿಟಿಷರ ನ್ಯಾಯಾಂಗ ವ್ಯವಸ್ಥೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿದ್ದ ನ್ಯಾಯಾಲಯಗಳು

a)

ಗವರ್ನರ್ ಮತ್ತು ದಿವಾನಿ ಅದಾಲತ್

b)

ದಿವಾನಿ ಮತ್ತು ಫೌಜುದಾರಿ ಅದಾಲತ್

c)

ಫೌಜುದಾರಿ ಮತ್ತು ಕಾಜಿ ಅದಾಲತ್

d)

ದಿವಾನಿ ಮತ್ತು ಷರಿಯತ್ ಅದಾಲತ್

18.

ಬ್ರಿಟಿಷರು ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲು ರಚಿಸಿದ ಸಮಿತಿಯ ನೇತೃತ್ವ ವಹಿಸಿದ್ದವರು

a)

ಮ್ಯಾಜಿಸ್ಟ್ರೇಟ್

b)

ಪೀಲ್

c)

ಥಾಮಸ್ ಮನ್ರೋ

d)

ಅಲೆಕ್ಸಾಂಡರ್ ರೀಡ್

19.

ಹಳ್ಳಿಗಳು : ಚೌಕಿದಾರ : : ಜಿಲ್ಲಾ ಠಾಣೆ : ________

a)

ಖಾಜಿ

b)

ಮ್ಯಾಜಿಸ್ಟ್ರೇಟ್

c)

ಸುಬೇದಾರ್

d)

ಕೊತ್ವಾಲ

20.

ನೂರಾರು ರಾಜಮನೆತನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಂದುಗೂಡಿಸಲು ಬ್ರಿಟಿಷರು ಬಳಸಿದ ಮಾರ್ಗ

a)

ರಾಜಕೀಯ ವ್ಯವಸ್ಥೆ

b)

ಏಕರೂಪ ಆಡಳಿತ ವ್ಯವಸ್ಥೆ

c)

ಶಿಕ್ಷಣ ವ್ಯವಸ್ಥೆ

d)

ನ್ಯಾಯಾಂಗ ವ್ಯವಸ್ಥೆ