NEW
Font size
Worksheets10ನೇ:ಸ.ವಿ:ಸಮಾಜ ಶಾಸ್ತ್ರ:ಅಧ್ಯಾಯ:02:ರಚನೆ:ನಟರಾಜ್ &ಭಾಗ್ವತ್
Total questions: 20
Worksheet time: 10mins
ಶ್ರಮ ವಿಭಜನೆಯು ಇದಕ್ಕೆ ಕಾರಣವಾಗುವುದು
ವಿಶೇಷ ಕಾಳಜಿ
ವಿಶೇಷ ಶ್ರಮ
ವಿಶೇಷ ಪರಿಣತಿ
ವಿಶೇಷ ಆಸಕ್ತಿ
ಭೂ ರಹಿತ ಕೃಷಿ ಕಾರ್ಮಿಕರನ್ನು ಈ ವಲಯದ ಕೆಲಸಗಾರರು ಎಂದು ಕರೆಯುತ್ತಾರೆ.
ಸಂಘಟಿತ ವಲಯದ
ಅಸಂಘಟಿತ ವಲಯದ
ಜೀತ ಕಾರ್ಮಿಕರು
ಮೇಲಿನ ಯಾವುದೂ ಅಲ್ಲ
ವೈದ್ಯಕೀಯ ಸಂಸ್ಥೆಗಳ ಕಾರ್ಮಿಕರನ್ನು ಈ ವಲಯದ ಕೆಲಸಗಾರರು ಎಂದು ಕರೆಯುತ್ತಾರೆ.
ಸಂಘಟಿತ ವಲಯದ
ಅಸಂಘಟಿತ ವಲಯದ
ಖಾಸಗಿ ವಲಯದ
ಸರಕಾರಿ ವಲಯದ
“ಮಾನವ ಸಮಾಜವು ಸ್ವಾಭಾವಿಕ ಅಸಮಾನತೆಗಳಿಂದ ರೂಪಗೊಳ್ಳುತ್ತದೆ, ಈ ಸ್ವಾಭಾವಿಕ ಅಸಮಾನತೆಯು ಶ್ರಮ ವಿಭಜನೆಯಿಂದ ಕೂಡಿರುತ್ತದೆ” ಎಂದು ಹೇಳಿದವರು.
ರುಸೋ
ಪ್ಲೇಟೋ
ಅರಿಸ್ಟಾಟಲ್
ಕಾರ್ಲಮಾರ್ಕ್ಸ್
ಒಂದು ಸಮಾಜಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಮತ್ತು ವಸ್ತು-ಪದಾರ್ಥಗಳನ್ನು ಬೇರೆ ಬೇರೆ ವರ್ಗಗಳ ದುಡಿಯುವ ಜನರು ಪೂರೈಸುತ್ತಿರುತ್ತಾರೆ ಎಂದು ಹೇಳಿದವರು
ಅರಿಸ್ಟಾಟಲ್
ಕಾರ್ಲಮಾರ್ಕ್ಸ್
ಪ್ಲೇಟೋ
ರುಸೋ
`ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ’ ಎಂದು ಹೇಳಿದವರು.
ಪ್ಲೇಟೋ
ಅರಿಸ್ಟಾಟಲ್
ರುಸೋ
ಕಾರ್ಲಮಾರ್ಕ್ಸ್
ಯಾವುದಾದರೂ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪರಿಣತಿ, ತರಬೇತಿ ಅಥವಾ ಕೌಶಲ್ಯ ಪಡೆಯುವುದು.
ವಿಶೇಷ ಪರಿಣತಿ <br />
ಕೌಶಲ್ಯ ತರಬೇತಿ
ವಿಶೇಷ ಕೌಶಲ್ಯ
ವಿಶೇಷ ಕಾಳಜಿ
ಒಬ್ಬ ವ್ಯಕ್ತಿ ದೈಹಿಕ ಪರಿಶ್ರಮದಿಂದ ಅಥವಾ ಬೌದ್ಧಿಕ ಪರಿಶ್ರಮದಿಂದ ಆದಾಯ ಅಥವಾ ವಸ್ತುರೂಪದ ಪ್ರತಿಫಲವನ್ನು ಪಡೆಯುವುದು.
ಶ್ರಮ
ದುಡಿಮೆ
ಸೇವೆ
ಮೇಲಿನ ಯಾವುದೂ ಅಲ್ಲ
ವ್ಯಕ್ತಿಯೋರ್ವನ ಶಕ್ತಿಯ ವ್ಯಯದಿಂದ ಅಥವಾ ಪರಿಶ್ರಮದಿಂದ ಆತನಿಗೆ ಆರ್ಥಿಕ ಅಥವಾ ವಸ್ತು ರೂಪದ ಪ್ರತಿಫಲ ಸಿಗುವುದಿದ್ದರೆ ಅದನ್ನುಹೀಗೆನ್ನ ಬಹುದು.
ಶ್ರಮ
ಸೇವೆ
ದುಡಿಮೆ
ಯಾವುದು ಅಲ್ಲ
ಸಮಾನ ಕೆಲಸಕ್ಕೆ ಸಮಾನ ವೇತನದ ನಿಯಮಕ್ಕೆ ವಿರುದ್ಧವಾಗಿ ನಡೆಯುವ ದುಡಿಮೆಯನ್ನು ಹೀಗೆನ್ನಬಹುದು. ಸಮಾನತೆ ಲಿಂಗತಾರತಮ್ಯ ಅಸಮಾನತೆ ದಬ್ಬಾಳಿಕೆ
ಸಮಾನತೆ
ಅಸಮಾನತೆ
ಲಿಂಗತಾರತಮ್ಯ
ದಬ್ಬಾಳಿಕೆ
ದುಡಿಮೆಯ ಅವಧಿ ಆಧಾರದಲ್ಲಿ ಒಟ್ಟುಗೂಡಿಸಿ, ನೀಡುವ ಸಂಭಾವನೆಯನ್ನು ಹೀಗೆನ್ನ ಬಹುದು.
ಕೂಲಿ
ಶ್ರಮ
ಸೇವೆ
ಯಾವುದು ಅಲ್ಲ
ಸಂಘಟಿತ ವಲಯದ ದುಡಿಮೆಗಾರರು ಅಸಂಘಟಿತ ವಲಯದ ದುಡಿಮೆಗಾರರಿಗಿಂತ ಹೆಚ್ಚು ಸೌಲಭ್ಯಗಳನ್ನು ಹೊಂದಿರುತ್ತಾರೆ” ವ್ಯತ್ಯಾಸಗಳ ಹಿನ್ನಲೆಯಲ್ಲಿ ಈ ಹೇಳಿಕೆಯನ್ನು ಸಮರ್ಥಿಸುವ ಅಂಶಗಳು(ಸಂಘಟಿತ ವಲಯದ)
ಸರ್ಕಾರದಲ್ಲಿ ನೋಂದಣಿಯಾಗಿ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತದೆ.&ಉದ್ಯೋಗ ಭದ್ರತೆ ನೀಡುತ್ತದೆ.
ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸ ನೀಡುತ್ತದೆ.& ವೈದ್ಯಕೀಯ ಸೌಲಭ್ಯವಿರೆತ್ತದೆ ಹಾಗೂ ಕನಿಷ್ಠ ವೇತನ ಕಾಯಿದೆ ನೀತಿ ಇರುತ್ತದೆ.
ಉದ್ಯೋಗ ಭರವಸೆ ನೀಡುತ್ತದೆ&ನಿಗದಿತ ವೇತನವನ್ನು ಪಡೆಯುತ್ತಾರೆ.
ಮೇಲಿನ ಎಲ್ಲಾ
ಸಂಘಟಿತ ದುಡಿಮೆಯ ವಲಯದಲ್ಲಿ ಉದ್ಯೋಗ ಭದ್ರತೆಯ ಜೊತೆಗೆ, ಅನೇಕ ಕಾನೂನಿನ ಚೌಕಟ್ಟುಗಳಿರುತ್ತವೆ.ಅವುಗಳೆಂದರೆ
ಕನಿಷ್ಟವೇತನ ಕಾಯಿದೆ ಹಾಗೂ ಕಾರ್ಖಾನೆಗಳ ಕಾಯಿದೆ,
ಪ್ರಾವಿಡೆಂಟ್‍ಫಂಡ್(ಪಿ.ಎಫ್) ಕಾಯಿದೆಗಳು,
ವಿಶೇಷ ಭತ್ಯೆಗಳ ಕಾಯಿದೆ,
ಮೇಲಿನ ಎಲ್ಲಾ
ಅಸಂಘಟಿತ ದುಡಿಮೇಗಾರರು ಇಂದಿಗೂ ಸಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಥವಾ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವವರು ಅನೇಕ ಸಾಮಾಜಿಕ, ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಈ ಹೇಳಿಕೆಯನ್ನು ಸಮರ್ಥಿಸುವ ಅಂಶಗಳು
ಈ ವಲಯದಲ್ಲಿ ದುಡಿಯುತ್ತಿರುವವರಿಗೆ ನಿಗದಿತ ಕೆಲಸವಾಗಲಿ, ನಿಗದಿತ ವೇತನವಾಗಲಿ, ನಿಗದಿತ ಸೌಲಭ್ಯಗಳಾಗಲಿ ಇರುವುದಿಲ್ಲ. ಕನಿಷ್ಟ ವೇತನವೂ ಸಿಗುವುದಿಲ್ಲ.
ಅಸಂಘಟಿತ ದುಡಿಮೆಯ ವಲಯದಲ್ಲಿ ಕೂಲಿಯೂ ಸರ್ಕಾರ ನಿಗದಿಪಡಿಸಿರುವ ಕನಿಷ್ಟ್ಠವೇತನ ಕಾಯಿದೆಗಿಂತಲೂ ಕಡಿಮೆ ಇರುತ್ತದೆ.
ಅಸಂಘಟಿತ ದುಡಿಮೆಯ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಗಳಾಗಲಿ, ವಿಶೇಷ ಭತ್ಯೆಗಳಾಗಲಿ ಇರುವುದಿಲ್ಲ.
ಮೇಲಿನ ಎಲ್ಲಾ
ಭಾರತದಲ್ಲಿ ದುಡಿಮೆಗೆ ಆದಾಯದ ಜೊತೆಗೆ ಇವು ಸೇರಿಕೊಂಡು ದುಡಿಮೆಯೊಳಗೆ ಅನೇಕ ಅಸಮಾನತೆಗಳನ್ನು ಸೃಷ್ಟಿಸಿದೆ
ಜಾತಿ,
ಪ್ರದೇಶ,
ಲಿಂಗ ಮತ್ತು ಧರ್ಮ
ಮೇಲಿನ ಎಲ್ಲಾ
ಒಬ್ಬರ ದುಡಿಮೆಗೆ ಪ್ರತಿಯಾಗಿ ಯಾವುದೇ ರೀತಿಯ ಸಂಭಾವನೆ ಅಥವಾ ವಸ್ತುಗಳ ರೂಪದಲ್ಲಿ, ಯಾವುದೇ ಪ್ರತಿಫಲ ಇಲ್ಲದೇ ದುಡಿಮೆಯ ಚಟುವಟಿಕೆಗೆ ಹೀಗೆ ಕರೆಯಲಾಗುತ್ತದೆ
ಸಂಭಾವನೆ ರಹಿತ ದುಡಿಮೆ ಎಂದು ಕರೆಯಲಾಗುತ್ತದೆ.
ಸಂಭಾವನೆ ಸಹಿತ ದುಡಿಮೆ ಎಂದು ಕರೆಯಲಾಗುತ್ತದೆ.
ಪರಿಶ್ರಮದ ದುಡಿಮೆ ಎಂದು ಕರೆಯಲಾಗುತ್ತದೆ.
ಮೇಲಿನ ಯಾವುದೂ ಅಲ್ಲ
ಇವರಲ್ಲಿ ಸಂಘಟಿತ ಕೆಲಸಘಾರರ ಸರಿಯಾದ ಗುಂಪು
ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು, ಕೃಷಿ ಕಾರ್ಮಿಕರು
ಸರ್ಕಾರಗಳ ಆಡಳಿತ ಸೇವೆಗಳು, ವಾಣಿಜ್ಯ ಬ್ಯಾಂಕುಗಳು,ಗಾರೆ ಕೆಲಸದವರು,ಮೀನುಮಾರುವವರು
ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು,ಸರ್ಕಾರಗಳ ಆಡಳಿತ ಸೇವೆಗಳು, ವಾಣಿಜ್ಯ ಬ್ಯಾಂಕುಗಳು
ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು,ಸೈಕಲ್ ರಿಪೇರಿಯವರು
