wayground logo

Free Printable Worksheets

NEW

Font size

S
M
L
XL
Worksheets

5th ಪ. ಅ.8. ಕೃಷಿ

Total questions: 21

Worksheet time: 4mins

Name
Class
Date
1.

ನೇಗಿಲ ಹಿಡಿದು ಹೊಲದೊಳುಹಾಡುತ...... ಈ ಪದ್ಯದ ಲೇಖಕರು

a)

ಕುವೆಂಪು

b)

ರವೀಂದ್ರನಾಥ ಟಾಗೋರ್

c)

ದ. ರಾ.ಬೇಂದ್ರ.

d)

ಗೋವಿಂದ ಪೈ

2.

ಇದರಲ್ಲಿ ಭಿನ್ನವಾಗಿರುವ ಪದವನ್ನು ಆರಿಸಿ ಬರೆಯಿರಿ.

a)

ಕೃಷಿಕರು

b)

ರೈತರು

c)

ವ್ಯವಸಾಯಗಾರರು

d)

ಜಮೀನ್ದಾರರು

3.

ಇವರು ಕೃಷಿ ಕಾರ್ಯಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವವರು ಅಲ್ಲ.

a)

ಕೃಷಿ ಕಾರ್ಮಿಕರು

b)

ಸಣ್ಣ ಕೃಷಿಕರು

c)

ವ್ಯಾಪಾರಿ ಕಾರ್ಮಿಕರು

d)

ದೊಡ್ಡ ಕೃಷಿಕರು

4.

ಇವರು ಸ್ವಂತ ಜಮೀನು ಇಲ್ಲದೆ ಬೇರೆಯವರ ಹೊಲದಲ್ಲಿ ಕೂಲಿ ಮಾಡುವವರು.

a)

ಸಣ್ಣ ಕೃಷಿಕರು

b)

ಕೃಷಿ ಕಾರ್ಮಿಕರು

c)

ದೊಡ್ಡ ಕೃಷಿಕರು

d)

ಉಳುವ ಯೋಗಿ ಗಳು

5.

ಉಳುವ ಯೋಗಿ, ಅನ್ನವನ್ನು ದುಡಿವನೆ ತ್ಯಾಗಿ.... ಎಂದು ಯಾರನ್ನು ಕರೆಯುತ್ತಾರೆ.?

a)

ಮಾಲೀಕ

b)

ಕಾರ್ಮಿಕ

c)

ರೈತ

d)

ವ್ಯಾಪಾರಿ

6.

ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವ ಜಿಲ್ಲೆ ಇದಾಗಿದೆ.

a)

ದಾವಣಗೆರೆ

b)

ವಿಜಯಪುರ

c)

ಜಯಪುರ

d)

ಹಾವೇರಿ

7.

ಕರ್ನಾಟಕದಲ್ಲಿ ಕಾಫಿಯನ್ನು ಬೆಳೆಯುವ ಜಿಲ್ಲೆಗಳು

a)

ಉಡುಪಿ-ಚಿಕ್ಕಮಗಳೂರು

b)

ಕೊಡಗು ಚಿಕ್ಕಮಗಳೂರು

c)

ದಾವಣಗೆರೆ ಶಿವಮೊಗ್ಗ

d)

ಹಾವೇರಿ ಚಿಕ್ಕಮಗಳೂರು

8.

ಇವರಿಗೆ ವರ್ಷಪೂರ್ತಿ ಕೆಲಸ ದೊರೆಯುವುದಿಲ್ಲ.

a)

ಕೃಷಿ ಕಾರ್ಮಿಕರು

b)

ವಲಸೆಗಾರರು

c)

ಕಟ್ಟಡ ಕಾರ್ಮಿಕರು

d)

ದೊಡ್ಡ ಕೃಷಿಕರು

9.

ತಮ್ಮ ಸ್ವಲ್ಪ ಜಮೀನಿನಲ್ಲಿಯೇ ಕೃಷಿಯನ್ನು ಮಾಡಿ ಜೀವನ ಸಾಗಿಸುವವರು ಇವರಾಗಿದ್ದಾರೆ.

a)

ಸಣ್ಣ ವ್ಯಾಪಾರಿಗಳು

b)

ಸಣ್ಣ ಕಾರ್ಮಿಕರು

c)

ಸಣ್ಣ ಕೃಷಿಕರು

d)

ಕೃಷಿ ಕಾರ್ಮಿಕರು

10.

ಕರ್ನಾಟಕದ ಬಯಲು ಸೀಮೆಯ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಕೃಷಿಯನ್ನು ಕಾಣಬಹುದು.

a)

ಕೆರೆ ಆಧಾರಿತ ಕೃಷಿ

b)

ಮಳೆ ಆಧಾರಿತ ಕೃಷಿ

c)

ನೀರಾವರಿ ಕೃಷಿ

d)

ಏತ ನೀರಾವರಿ ಕೃಷಿ

11.

ಬಹುತೇಕ ಕೃಷಿಕರಿಗೆ ನೀರಿನ ಮುಖ್ಯ ಮೂಲ....

a)

ಕೆರೆ ನೀರು

b)

ಮಳೆ ನೀರು

c)

ಬಾವಿ ನೀರು

d)

ಕೊಳವೆ ನೀರು

12.

ಕೃಷಿಕರು ನೀರನ್ನು ವಿವಿಧ ಆಕಾರಗಳಲ್ಲಿ ಸಂಗ್ರಹಿಸಿ ಬೇಸಾಯ ಮಾಡಲು ಕಾರಣ...........

a)

ನೀರು ಇರುವುದರಿಂದ

b)

ವರ್ಷವಿಡಿ ಮಳೆ ಬೀಳುವುದರಿಂದ

c)

ಎಲ್ಲಾ ಕಾಲದಲ್ಲೂ ಮಳೆ ಬೀಳದ ಕಾರಣ

d)

ನೀರು ಬೇಡ ವಾಗಿದ್ದರಿಂದ

13.

ರೈತರು ಹೆಚ್ಚಾಗಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯನ್ನು ಬಳಸಲು ಕಾರಣ.....

a)

ನೀರು ಪೋಲಾಗುವುದನ್ನು ತಡೆಯಲು

b)

ನೀರು ಹೆಚ್ಚು ಹಾಯಿಸಲು

c)

ನೆಲಕ್ಕೆ ನೀರು ಹೆಚ್ಚು ಕುಡಿಸಲು

d)

ನೀರು ಹಾಯಿಸಲು ಆಗದ್ದರಿಂದ

14.

ಬೆಳೆಗಳ ಬೇರುಗಳಿಗೆ ಹನಿಹನಿಯಾಗಿ ನೀರು ದೊರೆಯುವಂತೆ ವ್ಯವಸ್ಥೆ ಮಾಡುವ ವಿಧಾನ

a)

ನೀರು ಹಾಯಿಸುವ ವಿಧಾನ

b)

ತುಂತುರು ಹನಿ ನೀರಾವರಿ ವಿಧಾನ

c)

ಹನಿ ನೀರಾವರಿ ವಿಧಾನ

d)

ನೀರು ಚಿಮುಕಿಸುವ ವಿಧಾನ

15.

ಬೆಳೆಗಳ ಮೇಲೆ ಮಳೆಯಂತೆ ನೀರು ಸಮವಾಗಿ ಚಿಮುಕಿಸುವ ವಿಧಾನ ಇದಾಗಿದೆ.

a)

ತುಂತುರು ಹನಿ ವಿಧಾನ

b)

ಮಳೆಹನಿ ವಿಧಾನ

c)

ಹನಿ ನೀರಾವರಿ ವಿಧಾನ

d)

ಹಾಯಿ ನೀರಿನ ವಿಧಾನ

16.

ಅತಿ ಕಡಿಮೆ ಪೋಷಕಾಂಶಗಳನ್ನು ಹೊಂದಿರುವ ಭೂಮಿಗೆ ಹೀಗೆಂದು ಕರೆಯುತ್ತಾರೆ.

a)

ಕಲ್ಲಿನ ಭೂಮಿ

b)

ಮೆಕ್ಕಲು ಭೂಮಿ

c)

ಬಂಜರು ಭೂಮಿ

d)

ಫಲವತ್ತಾದ ಭೂಮಿ

17.

ಒಂದೇ ಕೃಷಿಭೂಮಿಯಲ್ಲಿ ವರ್ಷವೊಂದಕ್ಕೆ 2- 3 ಬೆಳೆಗಳನ್ನು ಬೆಳೆಯುವುದನ್ನು........... ಬೇಸಾಯ ಎನ್ನುವರು.

a)

ಕೃಷಿ ಬೇಸಾಯ

b)

ಸಾಂದ್ರ ಬೇಸಾಯ

c)

ಮಿಶ್ರ ಬೇಸಾಯ

d)

ವಾಣಿಜ್ಯ ಬೇಸಾಯ

18.

ರೈತರು ಜಮೀನಿನಲ್ಲಿ ಬೆಳೆಗಳನ್ನು ಬೆಳಯುವುದರ ಜೊತೆಗೆ ಜೇನು, ದನ,ಕುರಿ, ರೇಷ್ಮೆ ಸಾಕಾಣಿಕೆ,ಮಾಡುವ ವಿಧಾನವನ್ನು............. ಬೇಸಾಯ ಎನ್ನುವರು.

a)

ಮನೆ ಆದಾಯ ಬೇಸಾಯ

b)

ತೋಟಗಾರಿಕೆ ಬೇಸಾಯ

c)

ಸಾಂದ್ರ ಬೇಸಾಯ

d)

ಮಿಶ್ರ ಬೇಸಾಯ

19.

ಇವರೇ ನಮ್ಮ ನಿಜವಾದ ಅನ್ನದಾತರು.

a)

ಕೃಷಿಕರು

b)

ರಾಜಕಾರಣಿಗಳು

c)

ರೇಷನ್ ಮಾಲೀಕರು

d)

ಹೋಟೆಲ್ ಅಂಗಡಿಯವರು

20.

ಹಿಂದಿನ ಕಾಲದ ಜನರು ಧಾನ್ಯಗಳ ಸಂಗ್ರಹಣೆ ಮಾಡಲು ಬಳಸುತ್ತಿದ್ದ ಸಾಂಪ್ರದಾಯಿಕ ವಿಧಾನಗಳು...........

a)

ಉಗ್ರಾಣ ಕಟ್ಟಡಗಳು

b)

ಕೊಟ್ಟಿಗೆ ಮನೆಗಳು

c)

ಹಗೆವು, ಬಿದಿರಿನ ಕಣಜ

d)

ಸಣಬಿನ ಚೀಲಗಳು ಡಬ್ಬಗಳು

21.

ಒಕ್ಕಲಿಗ ಒಕ್ಕಿದರೆ ನಕ್ಕು ನಲಿಯುವುದು ಜಗವೆಲ್ಲ. ಒಕ್ಕಲಿಗ ಒಕ್ಕದಿದ್ದರೆ..............

a)

ಒಕ್ಕುವುದು ಜಗವೆಲ್ಲ

b)

ಬಿಕ್ಕುವುದು ಜಗವೆಲ್ಲ

c)

ಉಕ್ಕುವುದು ಹಣವೆಲ್ಲ

d)

ಬಿತ್ತುವುದು ಜನರೆಲ್ಲ