Worksheets8th Quiz H 3 ಭಾರತದ ಪ್ರಾಚೀನ ನಾಗರಿಕತೆಗಳು
Total questions: 22
Worksheet time: 11mins
ಹರಪ್ಪಾ ನಾಗರಿಕತೆಯ ಜನರು ನೆಲಮನೆಗಳನ್ನು ನಿರ್ಮಿಸಲು ಕಾರಣ
ಚಳಿ ಹಾಗೂ ಕ್ರೂರ ಮೃಗಗಳಿಂದ ರಕ್ಷಿಸಿಕೊಳ್ಳಲು
ಪ್ರಾಣಿಗಳ ಮಾಂಸಗಳನ್ನು ಸಂಗ್ರಹಿಸಲು
ದವಸ ಧಾನ್ಯಗಳನ್ನು ಸಂಗ್ರಹಿಸಲು
ಪ್ರಾಣಿಗಳನ್ನು ಸಂಗ್ರಹಿಸಲು
ಪ್ರಾಕ್ತನ ಶಾಸ್ತ್ರಜ್ಞರು ಮೊದಲು ನೆಲಮನೆಯನ್ನು ಪತ್ತೆಹಚ್ಚಿದ್ದು
ಗುಜರಾತಿನ ಲೋಥಾಲ್
ಕಾಶ್ಮೀರದ ಬರ್ಜುಹೋಂ
ಮೊಹೆಂಜೋದಾರೊ
ಕಾಲಿಬಂಗನ್
ಪ್ರಾಕ್ತನ ಶಾಸ್ತ್ರಜ್ಞರು ಮೊದಲು ಗಮನಿಸಿದ ಹಳ್ಳಿ
ಹರಪ್ಪಾ
ಮೆಹರಗರ್
ಮೊಹೆಂಜೋದಾರೊ
ಕಾಲಿಬಂಗನ್
ಇಂಜಿನಿಯರಗಳು ಹರಪ್ಪಾದ ನೆಲೆಗಳನ್ನು ಗುರುತಿಸಿದ್ದು
ಆಣೆಕಟ್ಟನ್ನು ನಿರ್ಮಿಸುವಾಗ
ರಸ್ತೆಗಳನ್ನು ನಿರ್ಮಿಸುವಾಗ
ಕಾಲುವೆಗಳನ್ನು ನಿರ್ಮಿಸುವಾಗ
ರೈಲಿನ ಹಳಿಗಳನ್ನು ಜೋಡಿಸುವಾಗ
ಪ್ರಾಕ್ತನ ಶಾಸ್ತ್ರಜ್ಷರು ಕಿರಿದಾಗಿದ್ದು ಹಾಗೂ ಎತ್ತರದಲ್ಲಿರುವ ಹರಪ್ಪಾ ನಗರದ ಪಶ್ಚಿಮ ಭಾಗವನ್ನು ________ ಎಂದು ಕರೆದಿದ್ದಾರೆ.
ಕೋಟೆ
ಕೊಠಡಿ
ಅರಮನೆ
ಸ್ನಾನಗೃಹ
ಹರಪ್ಪಾ ನಾಗರಿಕತೆಯಲ್ಲಿ ಸ್ನಾನದ ಕೊಳ ಕಂಡು ಬಂದ ಸ್ಥಳ
ಹರಪ್ಪಾ
ಮೆಹರಗರ್
ಮೊಹೆಂಜೋದಾರೊ
ಕಾಲಿಬಂಗನ್
ಹರಪ್ಪಾ ನಾಗರಿಕತೆಯಲ್ಲಿ ಬೆಂಕಿಯ ಒಲೆಗಳು ಕಂಡು ಬಂದ ಸ್ಥಳ
A. ಲೋಥಾಲ್
B. ಕಾಲಿಬಂಗನ್
C. ಎ & ಬಿ ಎರಡು ಸರಿ
D. ಎ & ಬಿ ಎರಡು ತಪ್ಪು
ಹರಪ್ಪಾ ನಾಗರಿಕತೆಯಲ್ಲಿ ಸಂಗ್ರಹಣಾ ಕೊಠಡಿ ಈ ನಗರದಲ್ಲಿ ಇರಲಿಲ್ಲ
ಹರಪ್ಪಾ
ಲೋಥಾಲ್
ಮೊಹೆಂಜೋದಾರೊ
ಕಾಲಿಬಂಗನ್
ಹರಪ್ಪಾ ನಾಗರಿಕತೆಯಲ್ಲಿ ಅತಿ ಹೆಚ್ಚಾಗಿ ದೊರೆತ ವಸ್ತುಗಳು
A. ಲೋಹ & ಹರಳು
B. ಮಣಿ & ಮುದ್ರೆ
C. ಎ & ಬಿ ಎರಡು ಸರಿ
D. ಶಾಸನಗಳು
ಸಿಂಧೂ ಕಣಿವೆ ನಾಗರಿಕತೆಗೆ ಸಂಬಂಧಿಸಿದ ಮುದ್ರೆಗಳು ________ದಲ್ಲಿ ದೊರೆತಿವೆ.
ಬೆಬಿಲೋನಿಯಾ
ಮೆಸಪಟೊಮಿಯಾ
ಈಜಿಪ್ತ
ಚೀನಾ
ಚೆರಿತ್ರೆಕಾರರು ನಗರಗಳ ಅವನತಿಗೆ ನೀಡಿದ ವಿವರಣೆ
ಬತ್ತಿ ಹೋದ ನದಿ, ದಿಕ್ಕು ಬದಲಾದ ನದಿ
ಕಾಡಿನ ನಾಶ
ಪ್ರವಾಹಗಳಿಂದ ಜಲಾವೃತ್ತವಾಗಿರುವುದು.
ಎಲ್ಲವೂ ಸರಿ
ವೇದಗಳಲ್ಲಿಯೇ ಅತ್ಯಂತ ಹಳೆಯ ವೇದ
ಋಗ್ವೇದ
ಯಜುರ್ವೇದ
ಸಾಮವೇದ
ಅಥರ್ವಣವೇದ
ಋಗ್ವೇದವು ಸುಮಾರು________ವರ್ಷಗಳಷ್ಟು ಹಳೆಯದು.
1500
2500
3500
4500
ವೇದ ಎಂದರೆ
ಓದು
ಬರಹ
ಲೆಕ್ಕ
ಜ್ಞಾನ
ಭರತ ಎಂಬ ಬುಡಕಟ್ಟು ವಾಸಿಸುತ್ತಿದ್ದ ಸತದ್ರು ಹಾಗೂ ಯಮುನಾ ನದಿ ಪ್ರದೇಶವನ್ನು________ಎಂದು ಕರೆದರು.
ಆರ್ಯಾವರ್ತ
ಆರ್ಯ
ದ್ರಾವಿಡ
ದ್ರಾವಿಡಾವರ್ತ
ಆರ್ಯರ ಬುಡಕಟ್ಟುಗಳಲ್ಲಿ ಪ್ರಮುಖನಾದ ರಾಜ
ಸುದಾಸ
ಪುರುಕುತ್ಸ
ಇಂದ್ರ
ರಾಮ
ಆರ್ಯರು ಆಗಾಗ್ಗೆ ಸಮರಗಳನ್ನು ಹೂಡಲು ಕಾರಣ
ಕೋಟೆಗಳನ್ನು ಗೆಲ್ಲಲು
ಸಾಮ್ರಾಜ್ಯ ವಿಸ್ತರಿಸಲು
ತಮ್ಮ ರಕ್ಷಣೆಗಾಗಿ
ಹೆಚ್ಚು ಗೋವುಗಳನ್ನು ಸಂಗ್ರಹಿಸಲು
ವೃತ್ತಿಯಿಂದ ಗುರುತಿಸಲ್ಪಟ್ಟ ಸಮುದಾಯಗಳಲ್ಲಿ ಕೃಷಿ, ವಾಣಿಜ್ಯ & ಪಶು ಸಂಗೋಪನೆಯಲ್ಲಿ ನಿರತ ರಾದವರು
ಬ್ರಾಹ್ಮಣ
ಕ್ಷತ್ರೀಯ
ವೈಶ್ಯ
ಶೂದ್ರ
ಈ ಕೆಳಗಿನವುಗಳಲ್ಲಿ ತಪ್ಪಾದದ್ದನ್ನು ಗುರುತಿಸಿ.
ಗ್ರಾಮ – ಗ್ರಾಮಿಣಿ
ವಿಷಯ – ವಿಷಯಪತಿ
ಜನ – ಪುರೋಹಿತ
ಸೇನಾ – ಸೇನಾನಿ
ಕೌರವರ ರಾಜಧಾನಿ
ಪುರ
ಹಸ್ತಿನಾಪುರ
ಅಯೋಧ್ಯ
ಹರಪ್ಪಾ
ಮಗಧ ಸಾಮ್ರಾಜ್ಯದ ಪ್ರಸಿದ್ಧ ದೊರೆ
ರಾಮ
ಅಶೋಕ
ಬಿಂಬಿಸಾರ
ಬಿಂದುಸಾರ
ರಾಜರು ಸಾಮ್ರಾಟ ರೆನಿಸಿಕೊಳ್ಳಲು________ ಯಾಗಗಳನ್ನು ಮಾಡುತ್ತಿದ್ದರು.
A. ರಾಜಸೂಯ & ವಾಜಪೇಯ
B. ಸರ್ವಮೇಧ & ಅಶ್ವಮೇಧ
C. ಎ & ಬಿ ಎರಡು ಸರಿ
D. ಎ & ಬಿ ಎರಡು ತಪ್ಪು
