NEW
Font size
Worksheets5th. ಪ.ಅ. 7. ನೀರು
Total questions: 20
Worksheet time: 3mins
ಭೂಮಿಯ ಮೇಲ್ಭಾಗವು ಎಷ್ಟು ಭಾಗ ನೀರಿನಿಂದ ಆವರಿಸಿದೆ?
ಶೇಕಡ 71
ಶೇಕಡ 21
ಶೇಕಡಾ 30
ಶೇಕಡ 16
ಭೂಮಿಯ ಮೇಲೆ ಇಲ್ಲಿ ನೀರು ಹೆಚ್ಚಾಗಿ ಕಂಡುಬರುತ್ತದೆ?
ಕೆರೆ ಹಳ್ಳ
ಹೊಳೆ ಸರೋವರ
ಕೊಳವೆ ಬಾವಿ, ಬಾವಿ
ಸಮುದ್ರ ಸಾಗರ
ಜನರು ಪ್ರತಿನಿತ್ಯ ಬಳಸಲು ಉಪಯೋಗವಾಗುವ ಸಿಹಿನೀರಿನ ಆಕರಗಳಲ್ಲಿ ಒಂದಾಗಿದೆ.
ಸಾಗರ
ಸಮುದ್ರ
ಅಂತರ್ಜಲ ನೀರು
ಮಳೆನೀರು
ಭೂಮಿಗೆ ನೀರಿನ ಮುಖ್ಯ ಮೂಲ..............
ಹೊಳೆ
ಮಳೆ
ಕೆರೆ
ಬಾವಿ
ಇದು ಭೂಮಿಯ ಮೇಲಿನ ಅತಿ ದೊಡ್ಡ ನೀರಿನ ಆಕರವಾಗಿದೆ.
ಹೊಳೆ
ಅಂತರ್ಜಲ
ಮಳೆ
ಸಾಗರ
ಗೋಳದ ಮೇಲೆ ನೀರಿನಿಂದ ಆವರಿಸಿದ ಭೂಭಾಗವನ್ನು ಈ ಬಣ್ಣದಿಂದ ಸೂಚಿಸಲಾಗುತ್ತದೆ.
ಹಸಿರು
ಹಳದಿ
ನೀಲಿ
ಕೆಂಪು
ಬೇಸಿಗೆಯಲ್ಲಿ ಹಿಮಾಲಯ ಪರ್ವತಗಳಲ್ಲಿ ನದಿಗಳು ತುಂಬಿ ಹರಿಯುತ್ತವೆ. ಏಕೆಂದರೆ.........
ಹಿಮ ಕರಗಿ
ಮಳೆ ಹೆಚ್ಚಾಗಿ
ಪ್ರವಾಹ ಉಂಟಾಗಿ
ಚಳಿ ಹೆಚ್ಚಾಗಿ
ಭೂ ಕವಚದ ಕೆಳಗೆ ಸಂಗ್ರಹಗೊಂಡಿರುವ ಅಂತರ್ಜಲವು ಒತ್ತಡದಿಂದಾಗಿ ರಂಧ್ರಗಳ ಮೂಲಕ ಹೊರಬರುವುದನ್ನು..................ಎನ್ನುವರು
ಚಿಲುಮೆ
ಅಂತರ್ಜಲ
ಕೊಳವೆ ನೀರು
ಉಕ್ಕುವ ನೀರು
ಭೂಮಿ ಪದರವನ್ನು ಸ್ವಲ್ಪ ಆಳಕ್ಕೆ ಕೊರೆಯುವುದರ ಮೂಲಕ ಪಡೆಯುವ ಅಂತರ್ಜಲದ ನೀರೇ.........
ಕೊಳವೆ ನೀರು
ಬಾವಿ ನೀರು
ಕೆರೆ ನೀರು
ನಲ್ಲಿ ನೀರು
ಇಂಗು ಗುಂಡಿಗಳನ್ನು ನಿರ್ಮಿಸುವ ಉದ್ದೇಶ......
ಕೊಳಚೆಯನ್ನು ತಡೆಯಲು
ನೀರಿನ ಉಪಯೋಗ ಮಾಡಲು
ಅಂತರ್ಜಲ ಹೆಚ್ಚಿಸಲು
ಮತ್ತೆ ಬಳಸದಿರಲು
ಮಳೆಯ ನೀರನ್ನು ಸಂಗ್ರಹಿಸಲು ಮಾನವರು ಕೃತಕವಾಗಿ ನಿರ್ಮಿಸಿದ ತಗ್ಗು ಭಾಗವೇ...........,..
ಬಾವಿ
ಕೆರೆ
ಗುಂಡಿ
ಅಣೆಕಟ್ಟು
ನೀರನ್ನು ಹೆಚ್ಚಾಗಿ ಸಂಗ್ರಹಿಸಲು ನದಿಗಳಿಗೆ ಅಡ್ಡಲಾಗಿ ಕಟ್ಟುವ ತಡೆಗೋಡೆಯನ್ನು ಹೀಗೆಂದು ಕರೆಯುತ್ತಾರೆ?
ಜಲಪಾತ
ತಡೆ ವಡ್ಡು
ಸೇತುವೆ
ಅಣೆಕಟ್ಟು
ಈ ನೀರಿಗೆ ಬಣ್ಣ ರುಚಿ ವಾಸನೆ ಇರುವುದಿಲ್ಲ.
ಕೆರೆಯ ನೀರು
ಸಮುದ್ರದ ನೀರು
ಕೊಳಚೆ ನೀರು
ಶುದ್ಧ ನೀರು
ನೀರಿನ ರುಚಿಗೆ ಕಾರಣ ಅದರಲ್ಲಿ ಕರಗಿರುವ......
ಖನಿಜಾಂಶ ಮತ್ತು ಲವಣಗಳು
ಉಪ್ಪು ಮತ್ತು ಕಣಗಳು
ಮಣ್ಣು ಮತ್ತು ಧೂಳು
ಸಕ್ಕರೆ ಮತ್ತು ಬೆಲ್ಲದ ಅಂಶ
ಇದು ಶುದ್ಧ ನೀರಿನ ಗುಣಲಕ್ಷಣಗಳಿಗೆ ಸಂಬಂಧಿಸಿದ ಹೇಳಿಕೆ ಸರಿಯಲ್ಲ.
ನೀರಿಗೆ ವಾಸನೆ ಇಲ್ಲ
ನೀರಿಗೆ ತೂಕವಿಲ್ಲ
ನೀರಿಗೆ ರುಚಿಯಿಲ್ಲ
ನೀರಿಗೆ ಬಣ್ಣ ಇಲ್ಲ
ಮೊತ್ತಮೊದಲು ಜೀವಿ ಉಗಮವಾದದ್ದು ಎಲ್ಲಿ?
ಮರಗಳಲ್ಲಿ
ಭೂಮಿಯಲ್ಲಿ
ನೀರಿನಲ್ಲಿ
ಆಕಾಶದಲ್ಲಿ
ಕಾಲರಾ ರೋಗ ಬರುವುದು......
ಕೆಟ್ಟ ಗಾಳಿಯಿಂದ
ಶುದ್ಧ ನೀರಿನಿಂದ
ಕಲುಷಿತ ನೀರಿನಿಂದ
ಕೆಟ್ಟ ಆಹಾರದಿಂದ
ಮಲೇರಿಯಾ ರೋಗವನ್ನು ಹರಡುವ ಕೀಟ.....
ಇಲಿ
ಜಿರಲೆ
ನೊಣ
ಸೊಳ್ಳೆ
ಅನಾಫಿಲಿಸ್ ಎಂಬುದು ಒಂದು......
ಜೇನುನೊಣ
ಹೆಣ್ಣು ಸೊಳ್ಳೆ
ದೊಡ್ಡರೋಗ
ಔಷಧ
ಮಲೇರಿಯಾ ರೋಗಕ್ಕೆ ಕಾರಣವಾದ ಪ್ಲಾಸ್ಮೋಡಿಯಂ ಎಂಬ ರೋಗಾಣು ಎಲ್ಲಿ ಕಂಡು ಬರುತ್ತದೆ?
ಅನಾಫಿಲಿಸ್ ಸೊಳ್ಳೆ ಶರೀರದಲ್ಲಿ
ಕಲುಷಿತವಾದ ನೀರಿನಲ್ಲಿ
ಸಂತುಲಿತ ಆಹಾರದಲ್ಲಿ
ಮನೆಯ ನೊಣದ ಬಾಯಲ್ಲಿ
