wayground logo

Free Printable Worksheets

NEW

Font size

S
M
L
XL
Worksheets

General knowedge

Total questions: 20

Worksheet time: 10mins

Name
Class
Date
1.

ಸೌರಮಂಡಲದ ಅತ್ಯಂತ ಪ್ರಕಾಶಮಾನವಾದ ಗ್ರಹ ಯಾವುದು?

a)

ಬುಧ ಗ್ರಹ

b)

ಗುರು ಗ್ರಹ

c)

ಶುಕ್ರ ಗ್ರಹ

d)

ಶನಿ ಗ್ರಹ

2.

ಬಸವೇಶ್ವರವರ ಸಿದ್ಧಾಂತ ಯಾವುದು?

a)

ಅದ್ವೈತ

b)

ದ್ವೇತ

c)

ವಿಶಿಷ್ಟಾದ್ವೈತ

d)

ಶಕ್ತಿ ವಿಶಿಷ್ಟಾದ್ವೈತ

3.

ದೇವಾಲಯ ಈ ಪದದಲ್ಲಿರುವ ಸಂಧಿ ಯಾವುದು?

a)

ಸವರ್ಣದೀರ್ಘ ಸಂಧಿ

b)

ಗುಣಸಂಧಿ

c)

ಲೋಪ ಸಂಧಿ

d)

ಆಗಮ ಸಂಧಿ

4.

ಬೇಗ ಬೇಗ ಇದು?

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣವಯ್ಯ

d)

ಯಾವುದು ಅಲ್ಲ

5.

ಸಸ್ಯಗಳ ಎಲೆಗಳು ಹಸಿರಾಗಿರಲು ಕಾರಣ ವಾದವರ್ಣಕ?

a)

ಪತ್ರಹರಿತ್ತು

b)

ಆಮ್ಲಜನಕ

c)

ಇಂಗಾಲದ ಡೈಆಕ್ಸೈಡ್

d)

ಜಲಜನಕ

6.

ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ ಆಚರಿಸುತ್ತಾರೆ

a)

ಮಾರ್ಚ್ 28

b)

ಫೆಬ್ರುವರಿ 28

c)

ಜುಲೈ 29

d)

ಜನೆವರಿ 10

7.

ತ್ರಿಭುಜದ ಬಾಹುಗಳ ಸಂಖ್ಯೆ ಎಷ್ಟು

a)

4

b)

3

c)

2

d)

6

8.

ದ್ವಿದಳ ಧಾನ್ಯಗಳಿಗೆ ಒಂದು ಉದಾಹರಣೆ

a)

ಜೋಳ

b)

ಸಜ್ಜೆ

c)

ಕಡಲೆ

d)

ರಾಗಿ

9.

ಕರ್ನಾಟಕದ ನಾಡಗೀತೆಯನ್ನು ಬರೆದ ಕವಿ ಯಾರು?

a)

ಕುವೆಂಪು

b)

ಬೇಂದ್ರೆ

c)

ಗೋವಿಂದ ಪೈ

d)

ವಿ ಕೃ ಗೋಕಾಕ್

10.

ಪ್ರಪಂಚದ 6ನೇ ದೊಡ್ಡ ಕಂಡ ಯಾವುದು?

a)

ಆಫ್ರಿಕಾ

b)

ಏಷ್ಯಾ

c)

ಅಂಟಾರ್ಟಿಕಾ

d)

ಯೂರೋಪ್

11.

ಪ್ರಪಂಚದ ಉದ್ದವಾದ ನದಿಯಾದ ನೈಲ್ ನದಿ ಯಾವ ಖಂಡದಲ್ಲಿ ಕಂಡು ಬರುತ್ತದೆ

a)

ಏಷ್ಯಾ

b)

ಯುರೋಪ್

c)

ದಕ್ಷಿಣ ಅಮೇರಿಕಾ

d)

ಆಫ್ರಿಕಾ

12.

ಕನ್ನಡ ವರ್ಣಮಾಲೆಯಲ್ಲಿ ಕಂಡುಬರುವ ಅನುನಾಸಿಕ ಅಕ್ಷರಗಳ ಸಂಖ್ಯೆ ಎಷ್ಟು

a)

5

b)

6

c)

7

d)

4

13.

8 ರ ವರ್ಗ ಎಷ್ಟು?

a)

54

b)

64

c)

56

d)

45

14.

ಮಾನವನ ದೇಹದಲ್ಲಿರುವ ಮೂಳೆಗಳ ಸಂಖ್ಯೆ ಎಷ್ಟು

a)

206

b)

307

c)

406

d)

304

15.

ನೀರಿನ ಅಣುಸೂತ್ರ?

a)

CO2

b)

O3

c)

H2O

d)

H2

16.

ಮಾನವನ ದೇಹದಲ್ಲಿ ರಕ್ತವನ್ನು ಪಂಪ್ ಮಾಡುವ ಅಂಗ ಯಾವುದು

a)

ಕಿಡ್ನಿ

b)

ಲಿವರ್

c)

ಜಟರ

d)

ಹೃದಯ

17.

ಡಯಾಲಿಸಿಸ್ ಚಿಕಿತ್ಸೆಯು ದೇಹದ ಯಾವ ಅಂಗಕ್ಕೆ ಮಾಡುತ್ತಾರೆ

a)

ಹೃದಯ

b)

ಮೂತ್ರಪಿಂಡ

c)

ಮೆದುಳು

d)

ಜಟರ

18.

ಇಸಿಜಿ ಚಿಕಿತ್ಸೆಯು ಯಾವ ಅಂಗಕ್ಕೆ ಮಾಡುತ್ತಾರೆ

a)

ಹೃದಯ

b)

ಮೆದುಳು

c)

ಕಿಡ್ನಿ

d)

ಕರುಳು ಸಂಬಂಧಿ

19.

81 ರ ವರ್ಗ ಮೂಲ ತಿಳಿಸಿ

a)

8

b)

6

c)

9

d)

19

20.

400×20=

a)

5000

b)

8000

c)

4000

d)

6000