wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ:3 ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ದಿ:-22/06/201

Total questions: 15

Worksheet time: 8mins

Name
Class
Date
1.

ಭಾರತದ ವಿದೇಶಾಂಗ ನೀತಿಯ ಆಶಯವನ್ನು ಸೂಚಿಸುವ ಸಂವಿಧಾನದ 51 ನೇ ವಿಧಿಯು ಕಂಡು ಬರುವುದು ಸಂವಿಧಾನದ

a)

ಪೂರ್ವ ಪ್ರಸ್ತಾವನೆಯಲ್ಲಿ

b)

ರಾಜ್ಯ ನಿರ್ದೇಶಕ ತತ್ವಗಳಲ್ಲಿ

c)

ಮೂಲಭೂತ ಹಕ್ಕುಗಳಲ್ಲಿ

d)

ಮೂಲಭೂತ ಕರ್ತವ್ಯಗಳಲ್ಲಿ

2.

1962ರಲ್ಲಿ ಭಾರತ ಮತ್ತು ಚೀನಾ ಯುದ್ಧಕ್ಕೆ ಪ್ರಮುಖ ಕಾರಣವೆಂದರೆ

a)

ಗಡಿ ಸಮಸ್ಯೆ ಉಲ್ಬಣಗೊಂಡಿದ್ದು

b)

ಚೀನಾದಲ್ಲಿ ಬೌದ್ದ ಧರ್ಮದ ಪ್ರಚಾರ

c)

ಟಿಬೆಟ್ ವಿವಾದ ಉಲ್ಬಣಗೊಂಡಿದ್ದು

d)

ಪಂಚಶೀಲ ತತ್ವಗಳ‌ ಅಂಗೀಕಾರ

3.

1962 ರ ಭಾರತ ಮತ್ತು ಚೀನಾ ಯುದ್ಧದ ಪ್ರಮುಖ ಪರಿಣಾಮವೆಂದರೆ ಎರಡು ದೇಶಗಳ ನಡುವೆ

a)

ಪಂಚಶೀಲ ತತ್ವಗಳು ಅಂಗೀಕಾರಗೊಂಡವು

b)

ಗಡಿ ಸಮಸ್ಯೆಯು ಉಲ್ಬಣಗೊಂಡಿತು

c)

ವ್ಯಾಪಾರ ಸಂಬಂಧ ಕಡಿತಗೊಂಡಿತು

d)

ದ್ವಪಕ್ಷಿಯ ಸಂಬಂಧಗಳು ಹದಗೆಟ್ಟವು

4.

1980 ರ ದಶಕದ ನಂತರದಲ್ಲಿ ಚೀನಾ ಮತ್ತು ಭಾರತ ದೇಶಗಳ ನಡುವಿನ ಸಂಬಂಧ ಗಟ್ಟಿಗೊಳ್ಳಲು ಕಾರಣ

a)

ಗಡಿ ವಿವಾದ ಅಂತ್ಯಗೊಂಡಿದ್ದು

b)

ವ್ಯಾಪಾರ ಮತ್ತು ವಾಣಿಜ್ಯ ಸಂಪರ್ಕ

c)

ಚೀನಾದಲ್ಲಿ ಬೌದ್ಧ ಧರ್ಮದ ಪ್ರಚಾರ

d)

ಟಿಬೆಟ್ ವಿವಾದ ಅಂತ್ಯಗೊಂಡಿದ್ದು

5.

ಈ ಕೆಳಗಿನ‌ ಯಾವ ರಾಷ್ಟ್ರಗಳ ಪ್ರಯತ್ನದ ಫಲವಾಗಿ ಬ್ರಿಕ್ಸ್ ರಾಷ್ಟ್ರಗಳ‌ ಒಕ್ಕೂಟ ( ಗುಂಪು) ಪ್ರಾರಂಭವಾಯಿತು

a)

ಭಾರತ ಮತ್ತು ಪಾಕಿಸ್ತಾನ

b)

ಭಾರತ ಮತ್ತು ರಷ್ಯಾ

c)

ಭಾರತ ಮತ್ತು ಅಮೆರಿಕಾ

d)

ಭಾರತ ಮತ್ತು ಚೀನಾ

6.

1961 ರಲ್ಲಿ ಗೋವಾ ವಿಮೋಚನೆಯ ಸಂದರ್ಭದಲ್ಲಿ ಸೋವಿಯತ್ ರಷ್ಯಾ ಭಾರತಕ್ಕೆ

a)

ವಿಶ್ವಸಂಸ್ಥೆಯಲ್ಲಿ ಸಹಕಾರ ನೀಡಿತ್ತು

b)

ತನ್ನ ಸೈನಿಕ ಪಡೆಯನ್ನು ಕಳಸಿತ್ತು

c)

ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳಿಸಿತ್ತು

d)

ಸಾಕಷ್ಟು ಆರ್ಥಿಕ ನೆರವು ಒದಗಿಸಿತ್ತು

7.

ಭಾರತವು ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು

a)

ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ

b)

ಎರಡನೇ ವಿಶ್ವಸಮರದ ಸಮಯದಲ್ಲಿ

c)

ಎರಡು ದ್ರುವೀಕರಣ ಜಗತ್ತು ಸಮಯದಲ್ಲಿ

d)

ಭಾರತ ಚೀನಾಯುದ್ಧ ಸಮಯದಲ್ಲಿ

8.

ಭಾರತ ಮತ್ತು ಅಮೇರಿಕಾ ನಡುವೆ ಇರುವ ಅತಿಮುಖ್ಯ ಸಾಮ್ಯತೆ

a)

ಆರ್ಥಿಕ ಪ್ರಗತಿ

b)

ಪ್ರಜಾತಂತ್ರ ವ್ಯವಸ್ಥೆ

c)

ಮಿಲಿಟರಿ ಶಕ್ತಿ

d)

ಬೃಹತ್ ಜನಸಂಖ್ಯೆ

9.

ಭಾರತಕ್ಕೆ 1962ರ ಚೀನಾ ಆಕ್ರಮಣ ಸಂದರ್ಭದಲ್ಲಿ ಅಮೆರಿಕ ನೀಡಿದ ಸಹಾಯದಿಂದ

a)

ತುಂಬಾ ಶಕ್ತಿ ಬಂದಂತಾಯಿತು

b)

ಚೀನಾದ ಸೋಲಿಗೆ ಕಾರಣವಾಯಿತು

c)

ಮಿಲಿಟರಿ ಪಡೆಗಳಿಗೆ ತರಬೇತಿ ನೀಡಲಾಯಿತು

d)

ಆರ್ಥಿಕ ಬೆಂಬಲ ಸಿಕ್ಕಿತು

10.

ಅಮೇರಿಕಾ ಮತ್ತು ಭಾರತ ದೇಶಗಳೆರೆಡೂ ಸಮಾನ ಹಿತಾಸಕ್ತಿಯನ್ನು ಹೊಂದಿರುವುದು.

a)

ಪ್ರಜಾಪ್ರಭುತ್ವ ವ್ಯವಸ್ಥೆಯ ವಿಸ್ತರಣೆಯಲ್ಲಿ

b)

ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ

c)

ಕಮ್ಯುನಿಸ್ಟ್ ವ್ಯವಸ್ಥೆಯನ್ನು ಹತ್ತಿಕ್ಕುವಲ್ಲಿ

d)

ವ್ಯಾಪಾರ ಸಂಬಂಧಗಳ ವೃದ್ಧಿಯಲ್ಲಿ

11.

1962 ರಲ್ಲಿ ಭಾರತದ ಮೇಲೆ‌ ಆಕ್ರಮಣ ಮಾಡಿದ ದೇಶ

a)

ರಷ್ಯಾ

b)

ಚೀನಾ

c)

ಪಾಕಿಸ್ತಾನ

d)

ಅಮೆರಿಕ

12.

ಭಾರತ ಮತ್ತು ಪಾಕಿಸ್ತಾನದ ನಡುವೆ ನಿರಂತರ ಉದ್ವಿಗ್ನತೆಗೆ ಕಾರಣವಾದ ಮುಖ್ಯ ವಿಷಯ

a)

ಭಯೋತ್ಪಾದಕತೆ

b)

ಕಾಶ್ಮೀರ ಸಮಸ್ಯೆ

c)

ನದಿ ನೀರಿನ ಹಂಚಿಕೆ ಸಮಸ್ಯೆ

d)

ದ್ವಿ ಪಕ್ಷೀಯ ಮಾತುಕತೆಯ ವಿಫಲತೆ

13.

ಭಾರತ ಮತ್ತು ಚೀನಾ ದೇಶಗಳ‌ ಸಂಬಂಧಕ್ಕೆ ಮತ್ತಷ್ಟು ಕಗ್ಗಂಟಾಗಿರುವ ಪ್ರಮುಖ ವಿಷಯ

a)

ಭಾರತದ ಅರುಣಾಚಲಪ್ರದೇಶವನ್ನು ತನ್ನದೆಂದು ಪ್ರತಿಪಾದಿಸುತ್ತಿರುವುದು

b)

ಟಿಬೆಟ್ ವಿವಾದ

c)

ನದಿ ನೀರಿನ ಹಂಚಿಕೆ

d)

ಬೌದ್ಧ ಧರ್ಮದ ಪ್ರಚಾರ

14.

ಭಾರತ ಮತ್ತು ಪಾಕಿಸ್ತಾನ ಬಾಂಧವ್ಯ ವೃದ್ಧಿಗೆ ರಷ್ಯಾ ಹೇಗೆ ಸಹಕರಿಸಿತು?

a)

1966 ರ ತಾಷ್ಕೆಂಟ್ ಒಪ್ಪಂದಕ್ಕೆ ಸಹಕರಿಸಿತು

b)

ಮಿಲಿಟರಿ ಸಹಕಾರ

c)

ಆರ್ಥಿಕ ಸಹಕಾರ

d)

ತಂತ್ರಜ್ಞಾನದ ನೆರವು

15.

ಭಾರತದ ಪಂಚವಾರ್ಷಿಕಯೋಜನೆಗಳಿಗೆ ಸಹಾಯ ಮಾಡಿದ ರಾಷ್ಟ್ರ

a)

ರಷ್ಯಾ

b)

ಬ್ರಿಟನ್

c)

ಅಮೆರಿಕ

d)

ಚೀನಾ