wayground logo

Free Printable Worksheets

Font size

S
M
L
XL
Worksheets

10th:SS:ಇತಿಹಾಸ:ಅಧ್ಯಾಯ 05 (ಭಾಗ:01):by Nataraj and Bhagwat

Total questions: 15

Worksheet time: 8mins

Name
Class
Date
1.

19ನೆಯ ಶತಮಾನವನ್ನು ಈ ಕಾಲವೆಂದು ಕರೆಯಲಾಗಿದೆ.

a)

ಸುವರ್ಣ ಯುಗ

b)

ಅಂಧಕಾರ ಯುಗ

c)

ಭಾರತೀಯ ನವೋದಯ

d)

ರಾಷ್ಟ್ರೀಯತೆಯ ಯುಗ

2.

ರಾಜಾ ರಾಮ್‍ಮೋಹನರಾಯರು ಪ್ರಾರಂಭಿಸಿದ ಪತ್ರಿಕೆ

a)

ನ್ಯೂಇಂಡಿಯಾ

b)

ಸತ್ಯಾರ್ಥ ಪ್ರಕಾಶ

c)

ಸಂವಾದ ಕೌಮುದಿ

d)

ಗುಲಾಮಗಿರಿ

3.

ಪ್ರಾರ್ಥನಾ ಸಮಾಜದ ಸ್ಥಾಪಕರು

a)

ಡಾ. ಆತ್ಮಾರಾಮ್ ಪಾಂಡುರಂಗ

b)

ದಯಾನಂದ ಸರಸ್ವತಿ

c)

ಎಂ. ಜಿ. ರಾನಡೆ

d)

ಸ್ವಾಮಿ ವಿವೇಕಾನಂದರು

4.

ಯುವ ಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು

a)

ಸ್ವಾಮಿ ವಿವೇಕಾನಂದರು

b)

ಡಾ. ಆತ್ಮಾರಾಮ್ ಪಾಂಡುರಂಗ

c)

ರಾಮ್ ಮೋಹನ್ ರಾಯ್

d)

ಹೆನ್ರಿ ವಿವಿಯನ್ ಡಿ ರೇಜಿಯೋ

5.

ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು

a)

ಡಾ. ಆತ್ಮಾರಾಮ್ ಪಾಂಡುರಂಗ

b)

ಮ್ಯಾಡಮ್ ಬ್ಲಾವಟಸ್ಕಿ

c)

ಎಂ. ಜಿ. ರಾನಡೆ

d)

ರಾಮಕೃಷ್ಣ ಪರಮಹಂಸರು

6.

ಆಂಗ್ಲೋ ಓರಿಯಂಟಲ್ ಕಾಲೇಜನ್ನು ಇಲ್ಲಿ ಸ್ಥಾಪಿಸಲಾಯಿತು

a)

ಆಲಿಘರ್

b)

ಕಾನ್ಪುರ

c)

ಲಾಹೋರ್

d)

ಪೂಣಾ

7.

ಕಲ್ಕತ್ತಾದಲ್ಲಿ ‘ಆತ್ಮೀಯ ಸಭಾ’ ಪ್ರಾರಂಭಿಸಿದವರು

a)

ರಾಮಕೃಷ್ಣ ಪರಮಹಂಸ

b)

ರಾಜಾರಾಮ ಮೋಹನ್‍ರಾಯರು

c)

ಜ್ಯೋತಿಭಾ ಫುಲೆ

d)

ಸ್ವಾಮಿ ದಯಾನಂದ ಸರಸ್ವತಿ

8.

‘ಬ್ರಹ್ಮಸಮಾಜ’ ಸ್ಥಾಪಕರು

a)

ಸ್ವಾಮಿ ದಯಾನಂದ ಸರಸ್ವತಿ

b)

ರಾಮಕೃಷ್ಣ ಪರಮಹಂಸ

c)

ಮಹಾತ್ಮ ಜ್ಯೋತಿಭಾ ಫುಲೆ

d)

ರಾಜಾರಾಮ ಮೋಹನ್‍ರಾಯ

9.

ಪ್ರಾರ್ಥನಾ ಸಮಾಜವನ್ನು ಜನಪ್ರೀಯಗೊಳಿಸಿ ಹೆಣ್ಣು ಮಕ್ಕಳಿಗಾಗಿ ಪ್ರೌಢ ಶಾಲೆ ತೆರೆದವರು

a)

ರಾಮ್ ಮೋಹನ್ ರಾಯ್

b)

ಎಂ. ಜಿ. ರಾನಡೆ

c)

ಜ್ಯೋತಿಭಾ ಫುಲೆ

d)

ವಿಲಿಯಂ ಬೆಂಟಿಂಕ್

10.

ಆರ್ಯ ಸಮಾಜ ಸ್ಥಾಪಕರು

a)

ವಿಲಿಯಂ ಬೆಂಟಿಂಕ್

b)

ದಯಾನಂದ ಸರಸ್ವತಿ

c)

ಜ್ಯೋತಿಭಾ ಫುಲೆ

d)

ರಾಮ್ ಮೋಹನ್ ರಾಯ್

11.

ದಯಾನಂದ ಸರಸ್ವತಿಯವರು ತಮ್ಮ ಆಲೋಚನಾ ಕ್ರಮವನ್ನು ಈ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ

a)

ಸತ್ಯಾರ್ಥ ಪ್ರಕಾಶ

b)

ನ್ಯೂಇಂಡಿಯಾ

c)

ಗುಲಾಮಗಿರಿ

d)

ಸಂವಾದ ಕೌಮುದಿ

12.

ಸಮಾಜವನ್ನು ಸುಧಾರಿಸದೇ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುವುದು ಅಸಾಧ್ಯವೆಂದವರು

a)

ಆನಿಬೆಸೆಂಟರು

b)

ಎಂ. ಜಿ.ರಾನಡೆ

c)

ಸಾವಿತ್ರಿಬಾಯಿ ಫುಲೆ

d)

ಸರ್ ಸಯ್ಯದ್ ಅಹಮದ್ ಖಾನ್

13.

ಸತ್ಯಶೋಧಕ ಸಮಾಜ ಸ್ಥಾಪಕರು

a)

ದಯಾನಂದ ಸರಸ್ವತಿ

b)

ವಿಲಿಯಂ ಬೆಂಟಿಂಕ್

c)

ರಾಮ್ ಮೋಹನ್ ರಾಯ್

d)

ಮಹಾತ್ಮ ಜ್ಯೋತಿಭಾ ಫುಲೆ

14.

ಭಗವದ್ಗೀತೆ’ಯನ್ನು ಇಂಗ್ಲೀಷಿಗೆ ಅನುವಾದ ಮಾಡಿ ಶ್ವೇತ ಸರಸ್ವತಿ ಎಂದು ಕರೆಸಿಕೊಂಡರು

a)

ಅನಿಬೆಸೆಂಟರು

b)

ಸರೋಜಿನಿ ನಾಯ್ಡು

c)

ವಿಜಯಲಕ್ಷ್ಮೀ ಪಂಡಿತ್

d)

ಮೇಲಿನ ಯಾರೂ ಅಲ್ಲ

15.

ಸ್ವಾತಂತ್ರ್ಯ ಪ್ರತಿಯೊಬ್ಬನ ಅವಶ್ಯಕತೆ ಎಂದು ಪ್ರತಿಪಾದಿಸಿವದರು

a)

ಜ್ಯೋತಿಭಾ ಫುಲೆ

b)

ರಾಮ್ ಮೋಹನ್ ರಾಯ್

c)

ಸ್ವಾಮಿ ವಿವೇಕಾನಂದರು

d)

ಆತ್ಮಾರಾಂ ಪಾಂಡುರಂಗ