NEW
Font size
WorksheetsSSH. ಸಮಾಜ ವಿಜ್ಞಾನ ಕ್ವಿಜ್ 8 .(ಇತಿಹಾಸ 8)
Total questions: 20
Worksheet time: 10mins
ಈ ಅವಧಿಯನ್ನು ಭಾರತದ ಸ್ವಾತಂತ್ರ ಹೋರಾಟದಲ್ಲಿ ಗಾಂಧಿ ಯುಗ ಎಂದು ಕರೆಯಲಾಗುತ್ತದೆ
1885 ರಿಂದ 1905
1920 ರಿಂದ 1947
1905 ರಿಂದ 1947
1885 ರಿಂದ 1947
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಈ ಕಾಯ್ದೆಗೆ ವಿರುದ್ಧ ನಡೆದ ಹೋರಾಟದ ಪರಿಣಾಮ
ಪತ್ರಿಕಾ ಕಾಯ್ದೆ
ಭಾರತ ಸರ್ಕಾರ ಕಾಯ್ದೆ 1935
ರೌಲತ್ ಕಾಯ್ದೆ
ರೆಗ್ಯುಲೇಟಿಂಗ್ ಕಾಯ್ದೆ
ಸ್ವರಾಜ್ ಪಕ್ಷವನ್ನು ಸ್ಥಾಪಿಸಿದ ವರ್ಷ
1930
1923
1922
1906
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು
ಸರ್ದಾರ್ ಪಟೇಲ್
ಅಂಬೇಡ್ಕರ್
ಲಾಲಾ ಲಜಪತ್ ರಾಯ್
ಸುಭಾಷ್ ಚಂದ್ರ ಬೋಸ್
ಭಾರತೀಯ ರಾಷ್ಟ್ರೀಯ ಸೇನೆಯ ಜಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದವರು
ಸುಭಾಷ್ ಚಂದ್ರ ಬೋಸ್
ಕ್ಯಾಪ್ಟನ್ ಲಕ್ಷ್ಮೀ ಸಹಗಲ್
ಕ್ಯಾಪ್ಟನ್ ಅಮರಿಂದರ್ ಸಿಂಗ್
ರಾಸ್ ಬಿಹಾರಿ ಬೋಸ್
ಡಾಕ್ಟರ್ ಅಂಬೇಡ್ಕರ್ ಅವರು ಅಸ್ಪೃಶ್ಯರು ಕನಿಷ್ಠಮಟ್ಟದ ಅವಕಾಶ ಗಳಿಂದಲೂ ವಂಚಿತರಾಗುವುದನ್ನು ನಿರೂಪಿಸಲು ಈ ಚಳುವಳಿಯನ್ನು ಸಂಘಟಿಸಿದರು
ಖಿಲಾಪತ್ ಚಳುವಳಿ
ಕ್ವಿಟ್ಇಂಡಿಯಾ ಚಳುವಳಿ
ಅಸಹಕಾರ ಚಳುವಳಿ
ಮಹದ್ ಮತ್ತು ಕಾಲಾರಾಂ ಚಳುವಳಿ
ಗಾಂಧೀಜಿಯವರು ಇವರ ಪರವಾಗಿ ಚಂಪಾರಣ್ ಚಳುವಳಿಯನ್ನು ಆರಂಭಿಸಿದರು
ಹತ್ತಿ ಗಿರಣಿ ಕಾರ್ಮಿಕರ ಸಂಬಳ ಹೆಚ್ಚಿಸುವ ಸಲುವಾಗಿ
ಬುಡಕಟ್ಟು ಜನರ ಪರವಾಗಿ
ಮಹಿಳಾ ಕಾರ್ಮಿಕರ ಪರವಾಗಿ
ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ
ಗಾಂಧೀಜಿಯವರು ಖಿಲಾಫತ್ ಚಳವಳಿಗೆ ಬೆಂಬಲ ನೀಡಲು ಪ್ರಮುಖ ಕಾರಣ
ಅಲಿ ಸಹೋದರರು ಗಾಂಧೀಜಿಯವರ ಮಿತ್ರರಾಗಿದ್ದರು
ಕಾಂಗ್ರೆಸ್ ಗಾಂಧೀಜಿ ಅವರ ಮೇಲೆ ಒತ್ತಡ ಹೇರಿತು
ಮುಸ್ಲಿಮರ ಸಹಭಾಗಿತ್ವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಬಹಳ ಮುಖ್ಯ ಎಂದು ಭಾವಿಸಲಾಗಿತ್ತು
ಖಲೀಫರು ಟರ್ಕಿಯೆ ಮುಸಲ್ಮಾನ ಮುಖಂಡರಾಗಿದ್ದರು
ಇವುಗಳಲ್ಲಿ ಯಾವುದು ಅಸಹಕಾರ ಚಳುವಳಿಯ ಪ್ರಮುಖ ಕಾರ್ಯಕ್ರಮವಾಗಿದೆ
ಶಾಲಾ-ಕಾಲೇಜು ಬಹಿಷ್ಕಾರ
ಬ್ರಿಟಿಷರು ನೀಡಿರುವ ಗೌರವ ಪದವಿ ತಿರಸ್ಕಾರ
ವಿದೇಶಿ ವಸ್ತುಗಳ ಬಹಿಷ್ಕಾರ
ಸ್ಥಳೀಯ ಸಭೆಗಳ ಸದಸ್ಯರು ರಾಜೀನಾಮೆ ನೀಡುವುದು
ಮೇಲಿನ ಎಲ್ಲವೂ
ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳಲು ಪ್ರಮುಖ ಕಾರಣ
ಖಿಲಾಪತ್ ಚಳುವಳಿ
ಸಿಆರ್ ದಾಸ್ ಮತ್ತು ಮೋತಿಲಾಲ್ ನೆಹರು ಸ್ವರಾಜ್ ಪಕ್ಷವನ್ನು ಸ್ಥಾಪಿಸಿದರು
ಬ್ರಿಟಿಷ್ ಸರ್ಕಾರ ಸೈಮನ್ ಕಮಿಷನ್ ಅನ್ನು ನೇಮಿಸಿತು
ಚೌರಿ ಚೌರ ಘಟನೆ
ಸವಿನಯ ಕಾನೂನು ಭಂಗ ಚಳುವಳಿ ಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ
1930 ರ ಸಬರಮತಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ಈ ಚಳುವಳಿಯನ್ನು ಹಮ್ಮಿಕೊಳ್ಳಲು ನಿರ್ಣಯಿಸಿತು
ಸಬರಮತಿ ಆಶ್ರಮದಿಂದ ಗುಜರಾತ್ ಕಡಲತೀರದ ವರೆಗೆ ಪಾದಯಾತ್ರೆ ನಡೆಸಿದರು
ಗಾಂಧೀಜಿಯವರು ಮಾಡು ಇಲ್ಲವೇ ಮಡಿ ಎಂದು ಕರೆ ನೀಡಿದರು
ಈ ಚಳುವಳಿ ಉಪ್ಪಿನ ಸತ್ಯಾಗ್ರಹ ಎಂದು ಹೆಸರಾಗಿದೆ
ಇವುಗಳಲ್ಲಿ ತಪ್ಪಾದ ಸಂಯೋಜನೆಯನ್ನು ಗುರುತಿಸಿ
ಅಸಹಕಾರ ಚಳುವಳಿ- 1920
ಲಾಹೋರ್ ಅಧಿವೇಶನ - 1929
ಕಾನೂನು ಭಂಗ ಚಳುವಳಿ- 1936
ಕ್ವಿಟ್ಇಂಡಿಯಾ ಚಳುವಳಿ- 1942
ಇವುಗಳಲ್ಲಿ ಬುಡಕಟ್ಟು ಬಂಡಾಯದ ಸರಿಯಾದ ಗುಂಪನ್ನು ಗುರುತಿಸಿ
ಮುಂಡ ಚಳುವಳಿ, ಕೋಲರ ದಂಗೆ, ಹಲಗಲಿಯ ಬೇಡರ ದಂಗೆ, ಚಂಪಾರಣ್ ಸತ್ಯಾಗ್ರಹ
ಸಂತಾಲರ ದಂಗೆ, ಮುಂಡ ಚಳುವಳಿ, ಕೋಲರ ದಂಗೆ, ಹಲಗಲಿ ಬೇಡರ ಬಂಡಾಯ
ಮುಂಡ ಚಳುವಳಿ, ಸಂತಾಲರ ದಂಗೆ,ಕೋಲರ ದಂಗೆ, ಖೇಡಾ ಚಳುವಳಿ
ಸಂತಾಲರ ದಂಗೆ, ಹಲಗಲಿಯ ಬೇಡರ ದಂಗೆ, ಕೋಲರ ದಂಗೆ, ಚಂಪಾರಣ್ ಚಳುವಳಿ
ಸುಭಾಷ್ ಚಂದ್ರಬೋಸರ ಸ್ವಾತಂತ್ರ್ಯಹೋರಾಟಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ
ಬ್ರಿಟಿಷ್ ಸರ್ಕಾರದ ಪ್ರತಿಷ್ಠಿತ ಹುದ್ದೆ ತ್ಯಜಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು
ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಕಟ್ಟಿದರು
ದೆಹಲಿ ಚಲೋ ಗೆ ಕರೆ ನೀಡಿದರು
ಲಾಹೋರ್ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು
ಈ ಕೆಳಗಿನವುಗಳಲ್ಲಿ ಭಾರತದ ಪ್ರಥಮ ಪ್ರಧಾನಿಯಾಗಿ ನೆಹರು ಸಾಧನೆಯನ್ನು ಗುರುತಿಸಿ
ಪಟೇಲ ರೊಂದಿಗೆ ಸೇರಿ ಸಂಸ್ಥಾನಗಳ ವಿಲೀನೀಕರಣ ಸಾಧಿಸಿದರು
ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿದ್ದರು
ಪಂಚವಾರ್ಷಿಕ ಯೋಜನೆಗಳಿಗೆ ತಳಹದಿ ಹಾಕಿದರು
ಅಲಿಪ್ತ ನೀತಿ ರೂಪಿಸಿದರು
ಮೇಲಿನ ಎಲ್ಲವೂ ಸರಿಯಾಗಿದೆ
ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ಗುರುತಿಸಿದ ಆಯೋಗ
ರಾಡ್ ಕ್ಲಿಪ್ ಆಯೋಗ
ಮ್ಯಾಕ್ ಮೋಹನ್ ಆಯೋಗ
ಗ್ರಾಂಡ್ ಆಯೋಗ
ಫಜಲ್ ಅಲಿ ಆಯೋಗ
ಇವುಗಳಲ್ಲಿ ಅಂಬೇಡ್ಕರರು ಹೊರಡಿಸಿದ ಪತ್ರಿಕೆಗಳ ಸರಿಯಾದ ಗುಂಪು
ಮೂಕನಾಯಕ, ಜನತಾ ಪ್ರಬುದ್ಧ ಭಾರತ, ಕೇಸರಿ
ಪ್ರಭುದ್ಧ ಭಾರತ, ಜನತಾ, ಮೂಕನಾಯಕ, ಮರಾಠ
ಪ್ರಬುದ್ಧ ಭಾರತ, ಜನತಾ, ಮೂಕನಾಯಕ, ಬಹಿಷ್ಕೃತ ಭಾರತ
ಮೂಕನಾಯಕ, ಪ್ರಬುದ್ಧ ಭಾರತ, ಜನತಾ, ಗುಲಾಮಗಿರಿ
ಸ್ವಾತಂತ್ರ್ಯದ ವೇಳೆಯಲ್ಲಿ ಭಾರತ ವಿಭಜನೆಯ ನೀತಿಯನ್ನು ರೂಪಿಸಿದವರು
ಲಾರ್ಡ್ ಕರ್ಜನ್
ಲಾರ್ಡ್ ಕ್ಯಾನಿಂಗ್
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಮೌಂಟ್ ಬ್ಯಾಟನ್
ಗಾಂಧೀಜಿಯವರ ಹೋರಾಟದ ಅಂತಃಸತ್ವದ ಸಾಧನಗಳ ಸರಿಯಾದ ಗುಂಪನ್ನು ಗುರುತಿಸಿ
ಸತ್ಯಾಗ್ರಹ, ಅಹಿಂಸೆ, ಕಾನೂನುಭಂಗ
ಸತ್ಯಾಗ್ರಹ, ಅಹಿಂಸೆ, ಹಿಂದೂ-ಮುಸ್ಲಿಂ ಏಕತೆ
ಸತ್ಯಾಗ್ರಹ ಅಹಿಂಸೆ ಬಡತನ ನಿವಾರಣೆ
ಸತ್ಯಾಗ್ರಹ ಅಹಿಂಸೆ ಸಮಾಜ ಸುಧಾರಣೆ
ಇವುಗಳಲ್ಲಿ ಯಾವುದು ಅಸಹಕಾರ ಚಳುವಳಿಯ ಪರಿಣಾಮವಲ್ಲ
ಹೊಸತಲೆಮಾರಿನ ನಾಯಕರುಗಳ ಉದಯಕ್ಕೆ ಕಾರಣವಾಯಿತು
ರಾಷ್ಟ್ರೀಯ ಹೋರಾಟ ಜನರ ಹೋರಾಟವಾಗಿ ರೂಪಾಂತರವಾಗಿತ್ತು
ಹಿಂದೂ-ಮುಸ್ಲಿಂ ಭ್ರಾತೃತ್ವವನ್ನು ತಾತ್ಕಾಲಿಕವಾಗಿ ಸೃಷ್ಟಿಸಿತು
ರಾಷ್ಟ್ರೀಯ ಹೋರಾಟ ನಗರಗಳನ್ನು ದಾಟಿ ಗ್ರಾಮೀಣ ಪ್ರದೇಶಗಳಿಗೆ ಹಬ್ಬಲು ಪ್ರಾರಂಭಿಸಿತು.
