Font size
WorksheetsSocial science
Total questions: 16
Worksheet time: 11mins
ಪ್ರಾರ್ಥನಾ ಸಮಾಜದ ಸ್ಥಾಪಕರು
ದಯಾನಂದ ಸರಸ್ವತಿ
ಜ್ಯೋತಿಬಾ ಫುಲೆ
ಸ್ವಾಮಿ ವಿವೇಕಾನಂದ
ಆತ್ಮರಾಮ ಪಾಂಡುರಂಗ
ಭಾರತದಲ್ಲಿ ರಚನೆಯಾದ ಮೊದಲ ಭಾಷಾವಾರು ರಾಜ್ಯ
ಗೋವಾ
ಕೇರಳ
ಆಂಧ್ರಪ್ರದೇಶ
ಮಹಾರಾಷ್ಟ್ರ
ಸ್ತ್ರೀಶಕ್ತಿ ಕಾರ್ಯಕ್ರಮದ ಉದ್ದೇಶ
ಗ್ರಾಮೀಣ ಮಹಿಳೆಯರ ವಿಕಾಸ
ಸ್ತ್ರೀ ಸಮಾನತೆ
ಮಹಿಳಾ ಮೀಸಲಾತಿ
ಲಿಂಗ ತಾರತಮ್ಯ ನಿವಾರಣೆ
ನರ್ಮದಾ ಬಚಾವೋ ಆಂದೋಲನ ಕೈಗೊಂಡವರು ಯಾರು
ಶಿವರಾಂ ಕಾರಂತ್
ಕುಸುಮ ಸೊರಬ
ಮೇಧಾ ಪಾಟ್ಕರ್
ನಂಜುಂಡಸ್ವಾಮಿ ನಂಜುಂಡ
ಕಾಣದ ಹಸಿವು ಎಂದರೆ
ಪೌಷ್ಟಿಕತೆ
ಸಮತೋಲನ ಹಸಿವು
ನಿರುದ್ಯೋಗ
ಅಪೌಷ್ಟಿಕತೆ
ಬೇಸಿಗೆಯಲ್ಲಿ ಪಶ್ಚಿಮ ಬಗಾಳದಲ್ಲಿ ಬೀಳುವ ಪರಿಸರಣ ಮಳೆ
ಮಾವಿನ ಹುಯ್ಲು
ಆಂಧೀಸ್
ಕಾಲಬೈಸಾಕಿ
ಕಾಫಿಯ ಹೂಮಳೆ
ಗ್ರಾಹಕ ರಕ್ಷಣಾ ಕಾಯ್ದೆಯು ಜಾರಿಗೆ ಬಂದ ವರ್ಷ
1976
1986
2006
1996
ಆಶ್ರಯ ಯೋಜನೆ ಜಾರಿಗೆ ತಂದ ಉದ್ದೇಶ
ಉದ್ಯೋಗ ಉದಯಿಸಲು
ಬಿಸಿಯೂಟ ಒದಗಿಸಲು
ವಸತಿ ಒದಗಿಸಲು
ಶಿಕ್ಷಣ ಒದಗಿಸಲುಶಿಕ್ಷಣ ಒದಗಿಸಲು
ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳನ್ನು ಸಂಧಿಸುವ ಸ್ಥಳ
ಅರ್ಮಕೊಂಡ
ಗುರುಶಿಖರ
ಅಣ್ಣೈಮುಡಿ
ನೀಲಗಿರಿ ಬೆಟ್ಟಗಳು
ಇವರನ್ನು ಮಾರುಕಟ್ಟೆಯ ರಾಜ ಎಂದು ಕರೆಯಲಾಗುವುದು
ಪೂರೈಕೆದಾರ
ವ್ಯಾಪಾರಿ
ಗ್ರಾಹಕ
ವಿತರಕ
ಜಾಗತಿಕ ಮಾನವ ಅಭಿವೃದ್ಧಿ ವರದಿಗಳ ಪ್ರಕಟಣೆ ಹೊಣೆ ಹೊತ್ತಿರುವ ಸಂಸ್ಥೆ
WTO
IBRD
IMF
UNDP
ಕುಸುಮ ಸೊರಬ ರವರು ನಡೆಸಿದ ಚಳುವಳಿ
ಕಾರ್ಮಿಕ ಚಳುವಳಿ
ಪರಿಸರ ಚಳುವಳಿ
ರೈತ ಚಳುವಳಿ
ಮದ್ಯಪಾನ ನಿಷೇಧ ಚಳುವಳಿ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
2006
2012
1994
2011
ಮರಾಠರು ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಒಪ್ಪಂದ
ಪುಣಾ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಲಾಹೋರ್ ಒಪ್ಪಂದ
ಬೆಸ್ಸಿನ್ ಒಪ್ಪಂದ
ಅನಿಬೆಸೆಂಟ್ ರನ್ನು ಶ್ವೇತ ಸರಸ್ವತಿ ಎಂದು ಕರೆಯಲು ಕಾರಣ ಅವರು
ಬನಾರಸ್ ನಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಿದರು
ಹೋಂ ರೂಲ್ ಲೀಗ್ ಪ್ರಾರಂಭಿಸಿದರು
ಭಗವದ್ಗೀತೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದರು
ಭಾರತ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಮಹಿಳಾ ಅಧ್ಯಕ್ಷೆ
ವಿದ್ಯಾರ್ಥಿಯ ಹೆಸರು-
