wayground logo

Free Printable Worksheets

NEW

Font size

S
M
L
XL
Worksheets

ಸಾಮಾಜಿಕ -ಧಾರ್ಮಿಕ ಸುಧಾರಣಾ ಚಳುವಳಿ

Total questions: 15

Worksheet time: 8mins

Name
Class
Date
1.

ಭಾರತೀಯ ಪುನರುಜ್ಜೀವನದ ಪಿತಾಮಹ ಯಾರು?

a)

ರಾಜಾರಾಂ ಮೋಹನ್ ರಾಯ್

b)

ದಯಾನಂದ ಸರಸ್ವತಿ

c)

ಆತ್ಮರಾವ ಪಾಂಡುರಂಗ

d)

ಸ್ವಾಮಿ ವಿವೇಕಾನಂದ

2.

ಬ್ರಹ್ಮ ಸಮಾಜದ ಸ್ಥಾಪಕರು ಯಾರು?

a)

ಆನಿಬೆಸೆಂಟ

b)

ಪೆರಿಯಾರ್

c)

ಸೈಯದ್ ಅಹಮದ್ ಖಾನ್

d)

ರಾಜಾರಾಂ ಮೋಹನ್ ರಾಯ್

3.

ವೇದಗಳಿಗೆ ಹಿಂದಿರುಗಿ ಇದು ಯಾರ ಘೋಷಣೆ?

a)

ಎಂ,ಜಿ, ರಾನಡೆ

b)

ದಯಾನಂದ ಸರಸ್ವತಿ

c)

ತಾರಾಭಾಯಿ ಸಿಂಧೆ

d)

ಯಾರೂ ಅಲ್ಲ

4.

ದಯಾನಂದ ಸರಸ್ವತಿ ಬರೆದ ಗ್ರಂಥ.

a)

ಸ್ತ್ರೀ-ಪುರುಷರ ತುಲನ

b)

ಸಂವಾದ ಕೌಮುದಿ

c)

ಸತ್ಯಾರ್ಥಪ್ರಕಾಶ

d)

ಯಾವುದೂ ಅಲ್ಲ

5.

ಹತ್ತೊಂಬತ್ತನೆಯ ಶತಮಾನವನ್ನು ಹೀಗೆಂತಲೂ ಕರೆಯುವರು?

a)

ಹೊಸ ಶತಮಾನ

b)

ನವೋದಯದ ಕಾಲ

c)

ಪುನರುತ್ಥಾನ

d)

ನವಯುಗ

6.

ಪ್ರಾರ್ಥನಾ ಸಮಾಜದ ಸ್ಥಾಪಕರು.

a)

ಆತ್ಮರಾವ ಪಾಂಡುರಂಗ

b)

ಜ್ಯೋತಿ ಬಾ ಫುಲೆ

c)

ರಾಮಕೃಷ್ಣ ಪರಮಹಂಸ

d)

ಎಂ, ಜಿ ರಾನಡೆ

7.

ಫುಲೆಯವರ ವಿಚಾರಗಳಿಂದ ಪ್ರಭಾವಿತರಾದ ಭಾರತೀಯ ನಾಯಕ.

a)

ಜವಾಹರಲಾಲ್ ನೆಹರು

b)

ಮಹಾತ್ಮ ಗಾಂಧೀಜಿ

c)

ಮೋತಿಲಾಲ್ ನೆಹರು

d)

ಬಿ, ಆರ್, ಅಂಬೇಡ್ಕರ್

8.

ಫುಲೆಯವರು ಬರೆದು ಗ್ರಂಥ.

a)

ಗುಲಾಮಗಿರಿ

b)

ಮಹಿಳಾ ಸಂಪದ

c)

ಸತ್ಯಾರ್ಥ ಪ್ರಕಾಶ

d)

ನ್ಯೂಇಂಡಿಯಾ

9.

ಸ್ವಾಮಿ ವಿವೇಕಾನಂದರ ಗುರು.

a)

ಅರಿಸ್ಟಾಟಲ್

b)

ಸಾಕ್ರೆಟಿಸ್

c)

ರಾಮಕೃಷ್ಣ ಪರಮಹಂಸ

d)

ಮಹಾವೀರ

10.

ಆರ್ಯ ಸಮಾಜದ ಪ್ರಮುಖ ಚಟುವಟಿಕೆ ಮಾಡುವುದಾಗಿತ್ತು?

a)

ಶುದ್ಧಿ ಚಳುವಳಿ

b)

ಬೆಂಗಾಳಿ ಚಳುವಳಿ

c)

ಜಾತಿ ಚಳುವಳಿ

d)

ಮೇಲಿನ ಎಲ್ಲಾ ಹೌದು

11.

ಅಲಿಘರ್ ಚಳುವಳಿಯ ನಾಯಕರು ಯಾರು?

a)

ಸರ ಸೈಯದ್ ಅಹಮದ್ ಖಾನ್

b)

ಆನಿಬೆಸೆಂಟ

c)

ವಿವೇಕಾನಂದ

d)

ರಾಜಾರಾಂ ಮೋಹನ್ ರಾಯ್

12.

ಆನಿಬೆಸೆಂಟರು ಭಾಗವಹಿಸಿದ ಭಾರತದ ಪ್ರಮುಖ ಚಳುವಳಿ.

a)

ಪತ್ರಿಕಾ ಚಳುವಳಿ

b)

ಹೋಂ ರೂಲ್ ಚಳುವಳಿ

c)

ಮಹಿಳಾ ಚಳುವಳಿ

d)

ಮಧ್ಯಪಾನ ವಿರೋಧಿ ಚಳುವಳಿ.

13.

ನ್ಯೂಇಂಡಿಯಾ ಪತ್ರಿಕೆಯನ್ನು ಪ್ರಾರಂಭಿಸಿದರು ಯಾರು?

a)

ಆನಿಬೆಸೆಂಟ

b)

‌ಸರ ಸೈಯದ್ ಅಹಮದ್ ಖಾನ್

c)

ರಾಜಾ ರಾಮ್ ಮೋಹನ್ ರಾಯ್

d)

ದಯಾನಂದ ಸರಸ್ವತಿ

14.

ಚಿಕಾಗೋ ವಿಶ್ವಧರ್ಮ ಸಮ್ಮೇಳನ ನಡೆದ ವರ್ಷ.

a)

1890

b)

1895

c)

1896

d)

1893

15.

ಆನಿಬೆಸೆಂಟರು ಯಾವ ದೇಶದವರು?

a)

ಅಮೇರಿಕಾ

b)

ಭಾರತ

c)

ಐರ್ಲೆಂಡ್

d)

ರಷ್ಯಾ