Font size
S
M
L
XL
WorksheetsSocial science
Total questions: 10
Worksheet time: 5mins
Name
Class
Date
1.
ಆಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ
a)
1453
b)
1498
c)
1857
d)
1773
2.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ
a)
1985
b)
1885
c)
1775
d)
1875
3.
ಬಂಗಾಳದ ವಿಭಜನೆ ಯಾದ ವರ್ಷ
a)
1805
b)
1905
c)
1915
d)
1925
4.
ಮುಸ್ಲಿಂ ಲೀಗ್ ಸ್ಥಾಪನೆಯಾದ ವರ್ಷ
a)
1924
b)
1922
c)
1929
d)
1906
5.
ಗಾಂಧೀಜಿಯವರ ರಾಜಕೀಯ ಗುರು
a)
ಗೋಪಾಲಕೃಷ್ಣ ಗೋಖಲೆ
b)
ದಾದಾಬಾಯಿ ನವರೋಜಿ
c)
ಬಾಲಗಂಗಾಧರ ತಿಲಕ್
d)
ಲಾಲಾ ಲಜಪತ್ ರಾಯ್
6.
ಬಾಲಗಂಗಾಧರ ತಿಲಕ್ ರವರು ರಚಿಸಿದ ಗ್ರಂಥ
a)
ಕೇಸರಿ
b)
ಮರಾಠ
c)
ಗೀತಾ ರಹಸ್ಯ
d)
ಸಂಪತ್ತಿನ ಸೋರಿವಿಕೆ ಸಿದ್ಧಾಂತ
7.
ಸ್ವರಾಜ್ ಪಕ್ಷ ಸ್ಥಾಪನೆಯಾದ ವರ್ಷ
a)
1924
b)
1922
c)
1929
d)
1906
8.
1942ರಲ್ಲಿ ಸ್ಟಾಲಿನ್ ಗ್ರಾಡ್ ಯುದ್ಧದಲ್ಲಿ ಜರ್ಮನ್ ಪಡೆಗಳನ್ನು ಸೋಲಿಸಿದ ದೇಶ
a)
ರಷ್ಯಾ
b)
ಅಮೆರಿಕ
c)
ಫ್ರಾನ್ಸ್
d)
ಇಂಗ್ಲೆಂಡ್
9.
ಪ್ರಸ್ತುತ ವಿಶ್ವ ಸಂಸ್ಥೆಯಲ್ಲಿರುವ ಸದಸ್ಯ ರಾಷ್ಟ್ರಗಳ ಸಂಖ್ಯೆ
a)
195
b)
194
c)
193
d)
191
10.
ವಿಶ್ವಸಂಸ್ಥೆಯ ಸಚಿವ ಸಂಪುಟ
a)
ಸಾಮಾನ್ಯ ಸಭೆ
b)
ದತ್ತಿ ಸಮಿತಿ
c)
ಆರ್ಥಿಕ ಮತ್ತು ಸಾಮಾಜಿಕ ಸಮಿತಿ
d)
ಭದ್ರತಾ ಸಮಿತಿ
Reset
