NEW
Font size
Worksheets10ನೇ ಸವಿ:ರಾ.ಶಾ.ಅ.04 ಭಾಗ:02:by Nataraj &Bhagwat
Total questions: 12
Worksheet time: 6mins
ಈ ಎಲ್ಲವುಗಳನ್ನು ಕಾರಣವಾಗಿರಿಸಿ, ಮಾನವ ಹಕ್ಕುಗಳ ನಿರಾಕರಣೆ ಹಾಗೂ
ಶೋಷಣೆಯನ್ನು ನಾವು ಕಾಣಬಹುದು
ಧರ್ಮ, ಜನಾಂಗ,
ಲಿಂಗ, ಜಾತಿ,
ವರ್ಣ ಹಾಗೂ ರಾಷ್ಟ್ರೀಯತೆ
ಮೇಲಿನ ಎಲ್ಲಾ
ಮಾನವ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು
ವಿಶ್ವಸಂಸ್ಥೆಯ ಪ್ರತಿಯೊಂದು ಸದಸ್ಯ ರಾಷ್ಟ್ರಗಳು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಿದವರು
ಸಾಮಾನ್ಯ ಸಭೆ
ಭದ್ರತಾ ಸಮಿತಿ
ಅಂತರಾಷ್ಟ್ರೀಯ ನ್ಯಾಯಾಲಯ
ಆರ್ಥಿಕ ಮತ್ತು ಸಾಮಾಜಿಕ ಸಮಿತಿ
ವಿಶ್ವ ಸಂಸ್ಥೆಯ ಸಾಮಾನ್ಯ
ಸಭೆಯಲ್ಲಿ ವಿಶ್ವದಾದ್ಯಂತ ಮಾನವ ಹಕ್ಕುಗಳು ಸುರಕ್ಷಿತವಾಗಿರಬೇಕೆಂಬುದನ್ನು ಸಮರ್ಥಿಸುತ್ತಾ ಬಂದಿರುವ ದೇಶ
ಭಾರತ
ಅಮೆರಿಕ
ರಷ್ಯ
ಚೀನಾ
‘ಅಣ್ವಸ್ತ್ರಯುಗದಲ್ಲಿ ನಾವು ಯುದ್ಧವನ್ನು
ಕೊನೆಗಾಣಿಸಬೇಕು; ಇಲ್ಲವಾದರೆ ಇದು ನಮ್ಮನ್ನು ಕೊನೆಗಾಣಿಸುತ್ತದೆ’.
ಶಾಂತಿ
ಯುದ್ಧ
ಭಯೋತ್ಪಾದನೆ
ಬ್ರಷ್ಟಾಚಾರ
ಪ್ರಚಲಿತ ಜಗತ್ತಿನಲ್ಲಿ ಒಂದು ಭಯಾನಕ ವಿದ್ಯಮಾನ ಎಂಬುದಾಗಿ ಕಾಣಿಸುವುದು
ಭಯೋತ್ಪಾದನೆ
ಶಸ್ತ್ರಾಸ್ತ್ರ ಪೈಪೋಟಿ
ವಸಾಹತುಶಾಹಿ
ವರ್ಣಬೇಧ ನೀತಿ
ವಿಶ್ವದ ಇಂದಿನ
ಹಾಗೂ ಮುಂದಿನ ಉಳಿವಿಗೆ ಅತ್ಯಗತ್ಯ ಹಾಗೂ . ಶಸ್ತ್ರಾಸ್ತ್ರಗಳ ತೀವ್ರ ಪೈಪೋಟಿಯನ್ನು ನಿಲ್ಲಿಸಲು ಪ್ರಮುಖ ಉಪಾಯ
ಮಾನವಹಕ್ಕುಗಳು
ವರ್ಣಬೇಧನೀತಿ
ವಸಾಹತುಶಾಹಿತ್ವ
ನಿಶ್ಶಸ್ತ್ರೀಕರಣ
ಶಸ್ತ್ರಗಳನ್ನು ಹೊಂದಿದ ಈ ಜಗತ್ತು
ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಲ್ಲ; ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ ಎನ್ನುವ ಹೇಳಿಕೆ ಇವರದು
ಐಸನ್ ಹೋವರ್
ಜರ್ಮನಿಯ ಹಿಟ್ಲರ್
ಡಾ.ನೆಲ್ಸನ್ ಮಂಡೇಲಾ
ವಿನ್ಸ್ಟನ್ ಚರ್ಚಿಲ್
ಅಣುಶಸ್ತ್ರಗಳ ತಡೆಗಟ್ಟುವಲ್ಲಿ ಕೆಲವೊಂದು ಮಹತ್ವದ ವಿಶ್ವ ಮಟ್ಟದ ಸಂಧಿಗಳು
ನಿರ್ಣಯಾತ್ಮಕ ಶಸ್ತ್ರ ನಿಯಂತ್ರಣ ಒಪ್ಪಂದ(ಸಾಲ್ಟ್)
ಪಾಕ್ಷಿಕ ಪ್ರಯೋಗ ನಿಷೇದ ಒಪ್ಪಂದ,ಫಲಿಕೆ
ನಿಷೇಧ ಒಪ್ಪಂದ
ಸಮಗ್ರ ಪರೀಕ್ಷಣಾ ನಿಷೇಧ ಒಪ್ಪಂದ (ಸಿಟಿಬಿಟಿ),
ಮೇಲಿನ ಎಲ್ಲಾ
ಭಾರತವು ಸೇರಿ ಎಲ್ಲಾ ರಾಷ್ಟ್ರಗಳೂ
ಪ್ರಯತ್ನಿಸುವ ಅವಶ್ಯಕತೆಯಿರುವುದು ಇದರ ಸಲುವಾಗಿ
ವಸಾಹತುಶಾಹಿತ್ವದ ವಿರುದ್ಧ
ವರ್ಣಬೇಧ ನೀತಿಯ ವಿರುದ್ಧ
ಪರಸ್ಪರ ನಿಶ್ಚಿತ ನಾಶದ ವಿರುದ್ಧ
ಮೇಲಿನ ಯಾವುದೂ ಅಲ್ಲ
ವಸಾಹತುಶಾಹಿತ್ವ ಹಾಗೂ ಸಾಮ್ರಾಜ್ಯಶಾಹಿತ್ವದ ಒಂದು ಐತಿಹಾಸಿಕ
ನೆಲೆಯ ಬಳುವಳಿ
ಆರ್ಥಿಕ ಅಸಮಾನತೆ
ಬ್ರಷ್ಟಾಚಾರ
ವರ್ಣಬೇಧ ನೀತಿ
ಭಯೋತ್ಪಾದನೆ
ಯಾವುದೇ ಷರತ್ತುಗಳಿಲ್ಲದೆ ಮುಂದುವರಿದ ದೇಶಗಳು ಬಡರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಬೇಕೆಂಬ ನೀತಿಯನ್ನು ಪ್ರತಿಪಾದಿಸಿದ ದೇಶ
ಅಮೆರಿಕ
ಭಾರತ
ರಷ್ಯ
ಜರ್ಮನಿ
ಪ್ರಗತಿಪರ ರಾಷ್ಟ್ರವಾಗಿ ವಿಶ್ವ ಕುಟುಂಬದ ಎಲ್ಲಾ ರಾಷ್ಟ್ರಗಳ ಮಧ್ಯೆ ಆರ್ಥಿಕ ನ್ಯಾಯ ಹಾಗೂ ಸಮಾನತೆಯನ್ನು ಪ್ರತಿಪಾದಿಸುತ್ತಿರುವ ದೇಶ
ಚೀನಾ
ಭಾರತ
ಅಮೆರಿಕ
ರಷ್ಯ
