wayground logo

Free Printable Worksheets

NEW

Font size

S
M
L
XL
Worksheets

History Quiz..GHS Hediyal

Total questions: 10

Worksheet time: 5mins

Name
Class
Date
1.

ಭಾರತಕ್ಕೆ ಬಂದ ಮೊದಲ ಯುರೋಪಿಯನರು....

a)

ಪೋರ್ಚುಗೀಸರು

b)

ಡಚ್ಚರು

c)

ಇಂಗ್ಲಿಷರು

d)

ಫ್ರೆಂಚರು

2.

ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು....

a)

ಹೆಕ್ಟರ್ ಮನ್ರೋ

b)

ಸಿರಾಜುದ್ದೌಲ

c)

ಮಿರ್ ಜಾಫರ್

d)

ರಾಬರ್ಟ್ ಕ್ಲೈವ್

3.

ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು...

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ಕಾರ್ನ್ ವಾಲಿಸ್

c)

ಲಾರ್ಡ್ ವೆಲ್ಲೆಸ್ಲಿ

d)

ವಾರನ್ ಹೇಸ್ಟಿಂಗ್ಸ್

4.

ಎರಡನೇ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಸಾಲ್ಬಾಯಿ ಒಪ್ಪಂದ

b)

ಲಾಹೋರ್ ಒಪ್ಪಂದ

c)

ಅಮೃತ್ ಸರ್ ಒಪ್ಪಂದ

d)

ಬೆಸ್ಸಿನ್ ಒಪ್ಪಂದ

5.

ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಸಂಸ್ಥೆ

a)

ಲೋಕಪಾಲ

b)

ಲೋಕಾಯುಕ್ತ

c)

ಮಹಾ ಪಾಲ

d)

ನಿಗ್ರಹ ದಳ

6.

ಅನ್ಯಧರ್ಮದ ವಿರುದ್ಧ ಸೈರಣೆ ಇಲ್ಲದಿರುವುದೇ.....

a)

ಪ್ರಾದೇಶಿಕವಾದ

b)

ಕೋಮುವಾದ

c)

ಭ್ರಷ್ಟಾಚಾರ

d)

ಲಂಚಗುಳಿತನ

7.

ಅಸ್ಪೃಶ್ಯತೆಯನ್ನು ನಿಷೇಧಿಸಿದ ಭಾರತ ಸಂವಿಧಾನದ ವಿಧಿ...

a)

15 ನೇ ವಿಧಿ

b)

16ನೇ ವಿಧಿ

c)

17ನೇ ವಿಧಿ

d)

18 ನೇ ವಿಧಿ

8.

ಭಾರತದ ಅತ್ಯಂತ ದಕ್ಷಿಣದ ತುದಿ...

a)

ಇಂದಿರಾಕೋಲ್

b)

ಜಮ್ಮು ಮತ್ತು ಕಾಶ್ಮೀರ

c)

ಕನ್ಯಾಕುಮಾರಿ

d)

ಇಂದಿರಾ ಪಾಯಿಂಟ್

9.

ಭಾರತದ ಮಧ್ಯಭಾಗದಲ್ಲಿ ಹಾಯ್ದು ಹೋದ ಅಕ್ಷಾಂಶ ಇದಾಗಿದೆ.....

a)

ಮಕರ ಸಂಕ್ರಾಂತಿ ವೃತ್ತ

b)

ಕರ್ಕಾಟಕ ಸಂಕ್ರಾಂತಿ ವೃತ್ತ

c)

ಸಮಭಾಜಕ ವೃತ್ತ

d)

ಉತ್ತರಧ್ವ ವೃತ್ತ

10.

ಭಾರತದ ಅತ್ಯಂತ ಎತ್ತರವಾದ ಪರ್ವತ ಶಿಖರ

a)

ಮೌಂಟ್ ಎವರೆಸ್ಟ್

b)

K2 ಗಾಡ್ವಿನ್ ಆಸ್ಟಿನ್

c)

ಗೌರಿ ಶಂಕರ

d)

ದವಳಗಿರಿ