wayground logo

Free Printable Worksheets

Font size

S
M
L
XL
Worksheets

ಸಾಮಾಜಿಕ ಸ್ತರವಿನ್ಯಾಸ

Total questions: 10

Worksheet time: 5mins

Name
Class
Date
1.

ಸಾಮಾಜಿಕ ಸ್ತರವಿನ್ಯಾಸವು

a)

ಕಾಲದಿಂದ ಕಾಲಕ್ಕೆ ಭಿನ್ನವಾಗಿದೆ

b)

ಎಲ್ಲಾ ಸಮಾಜಗಳಲ್ಲಿ ಕಂಡುಬರುತ್ತದೆ

c)

ಈ ಎಲ್ಲವೂ ಸರಿ

d)

ದೇಶದಿಂದ ದೇಶಕ್ಕೆ ಭಿನ್ನವಾಗಿದೆ

2.

ಸಾಮಾಜಿಕ ಸ್ತರವಿನ್ಯಾಸ ಎಂದರೆ

a)

ಆದಾಯ ಶಿಕ್ಷಣ ಬಣ್ಣ ಲಿಂಗ ಬುದ್ದಿಶಕ್ತಿಗಳ ಆಧಾರದ ಮೇಲೆ ಮೇಲು-ಕೀಳು ಎಂದು ವಿಂಗಡಿಸುವುದಾಗಿದೆ

b)

ಎಲ್ಲಾ ಸ್ತರದ ಜನರಿಗೆ ಅವಕಾಶಗಳನ್ನು ವದಗಿಸುವುದಾಗಿದೆ

c)

ಸಮಾಜ ಸಮಾಜಗಳ ನಡುವೆ ಸಾಮರಸ್ಯ ಮೂಡಿಸುವದಾಗಿದೆ

d)

ಈ ಎಲ್ಲವೂ ಸರಿ

3.

'ಮಾನವ ಕುಲ ತಾನೊಂದೆ ವಲಂ' ಎಂದು ಹೇಳಿದವರು

a)

ರನ್ನ ಕವಿ

b)

ಪಂಪ ಕವಿ

c)

ಜನ್ನ ಕವಿ

d)

ಪೊನ್ನ ಕವಿ

4.

ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹದ ಬಗ್ಗೆ ಹೊಂದಿರಬಹುದಾದ ಪೂರ್ವ ನಿರ್ಧರಿತ ಮನೋಭಾವವನ್ನು ಹೀಗೆ ಕರೆಯುತ್ತಾರೆ

a)

ಸಾಮಾಜಿಕ ಪಿಡುಗು

b)

ಪೂರ್ವಾಗ್ರಹ

c)

ಪೂರ್ಣಪ್ರಭಾವ

d)

ಧನಾತ್ಮಕ ಭಾವ

5.

"ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ " ಎಂದು ಹೇಳಿದವರು

a)

ಮಹಾತ್ಮಾ ಗಾಂಧೀಜಿ

b)

ಡಾ.ಬಿ. ಆರ್.ಅಂಬೇಡ್ಕರ್

c)

ದಾದಾಬಾಯಿ ನವರೋಜಿ

d)

ನೇತಾಜಿ ಸುಭಾಷ್ ಚಂದ್ರ ಬೋಸ್

6.

ಅಸ್ಪೃಶ್ಯತೆ ಯಿಂದಾಗುವ ಪರಿಣಾಮಗಳು

a)

ಸಾಮಾಜಿಕ ಅವಕಾಶಗಳಿಂದ ವಂಚಿತ

b)

ರಾಜಕೀಯ ಅವಕಾಶಗಳಿಂದ ವಂಚಿತ

c)

ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ

d)

ಈ ಎಲ್ಲವೂ ಸರಿ

7.

ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದ ಸಂವಿಧಾನದ ವಿಧಿ......

a)

21 ನೇ ವಿಧಿ

b)

17 ನೇ ವಿಧಿ

c)

19 ನೇ ವಿಧಿ

d)

72 ನೇ ವಿಧಿ

8.

"ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ " ಜಾರಿಗೆ ಬಂದ ವರ್ಷ

a)

1976

b)

1989

c)

1966

d)

1986

9.

ಗುಂಪಿಗೆ ಸೇರದ ಪದವಿದು

a)

ಜ್ಯೋತಿ ಬಾ ಫುಲೆ

b)

ಬಿ.ಆರ್.ಅಂಬೇಡ್ಕರ್

c)

ಲಾರ್ಡ್ ಕಾರ್ನವಾಲೀಸ್

d)

ಸ್ವಾಮಿ ವಿವೇಕಾನಂದರು

10.

ಅಸ್ಪೃಶ್ಯತೆ ನಿವಾರಣೆಗಾಗಿ ಇರುವ ಕ್ರಮ

a)

ಉದ್ಯೋಗ ರಾಜಕೀಯ ಶೈಕ್ಷಣಿಕ ರಂಗಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ

b)

1989 ರಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ವಿಶೇಷ ಕಾನೂನು ಜಾರಿಗೆ ತರಲಾಗಿದೆ

c)

1955 ರಲ್ಲಿ ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು ಜಾರಿಗೆ ತರಲಾಗಿದೆ

d)

ಈ ಎಲ್ಲವೂ ಸರಿ