wayground logo

Free Printable Worksheets

NEW

Font size

S
M
L
XL
Worksheets

SSH. ಸಮಾಜ ವಿಜ್ಞಾನ ಕ್ವಿಜ್ 13 .(ಸಮಾಜಶಾಸ್ತ್ರ 1)

Total questions: 15

Worksheet time: 8mins

Name
Class
Date
1.

6ರಿಂದ 14 ವಯೋಮಾನದ ಎಲ್ಲ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣವನ್ನು ನೀಡಬೇಕೆಂದು ಸಂವಿಧಾನದ ವಿಧಿ ಹೇಳುತ್ತದೆ

a)

45ನೇ ವಿಧಿ

b)

46ನೇ ವಿಧಿ

c)

39 ನೇ ವಿಧಿ

d)

21ಎ ವಿಧಿ

2.

2015- 16ರ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಕರ್ನಾಟಕದ ಗ್ರಾಮೀಣ ಪ್ರದೇಶದ ಮಹಿಳೆಯರ ಬಾಡಿ ಮಾಸ್ ಸೂಚಿ ಎಷ್ಟಿದೆ

a)

ಶೇಕಡಾ 24.3

b)

ಶೇಕಡಾ 34.2

c)

ಶೇಕಡ 16.2

d)

ಶೇಕಡ 23.4

3.

ಇವುಗಳಲ್ಲಿ ಸಾಮಾಜಿಕ ಸ್ತರವಿನ್ಯಾಸ ಲಕ್ಷಣಗಳನ್ನು ಗುರುತಿಸಿ

a)

ಸಾಮಾಜಿಕ ಸ್ತರವಿನ್ಯಾಸ ವು ಸಾಮಾಜಿಕವಾದದ್ದು

b)

ಸಾಮಾಜಿಕ ಸ್ತರವಿನ್ಯಾಸ ಸರ್ವ ವ್ಯಾಪಕವಾದದ್ದು

c)

ಸಾಮಾಜಿಕ ಸ್ತರವಿನ್ಯಾಸ ಪುರಾತನವಾದದ್ದು

d)

ಸಾಮಾಜಿಕ ಸ್ತರವಿನ್ಯಾಸ ವಿವಿಧ ರೂಪಗಳಲ್ಲಿ ಇದೆ

e)

ಮೇಲಿನ ಎಲ್ಲವೂ ಸರಿ

4.

4 ಸಾಮಾಜಿಕ ಸ್ತರವಿನ್ಯಾಸ ಎಂದರೆ

a)

ಸಮಾಜದ ವಿನ್ಯಾಸವನ್ನು ಚಿತ್ರಿಸುವುದು

b)

ಜನರನ್ನು ವಿಭಿನ್ನ ಸ್ತರಗಳಾಗಿ ವರ್ಗೀಕರಿಸುವ ವ್ಯವಸ್ಥೆ

c)

ಜಾತಿಭೇದವನ್ನು ಮಾಡದಿರುವುದು

d)

ಎಲ್ಲ ಜನರನ್ನು ಸಮಾನವಾಗಿ ಕಾಣುವುದು

5.

ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರದ ಅಭಿವ್ಯಕ್ತಿ ಎಂದು ಹೇಳಿದವರು

a)

ಮಹಾತ್ಮ ಗಾಂಧೀಜಿ

b)

ಅಂಬೇಡ್ಕರ್

c)

ಜ್ಯೋತಿ ಬಾಪುಲೆ

d)

ಜವಾಹರಲಾಲ್ ನೆಹರು

6.

ಸoವಿಧಾನದ 17ನೇ ವಿಧಿ ಈ ಆಚರಣೆಯನ್ನು ನಿಷೇಧಿಸುತ್ತದೆ

a)

ವರದಕ್ಷಿಣೆ

b)

ಅಸ್ಪೃಶ್ಯತೆ

c)

ಜಾತಿಪದ್ಧತಿ

d)

ವರ್ಣಬೇಧ

7.

ಅಸ್ಪೃಶ್ಯತಾ ಅಪರಾಧ ಕಾಯ್ದೆ ಯಾವಾಗ ಜಾರಿಗೆ ಬಂದಿತು

a)

1950

b)

1952

c)

1955

d)

1976

8.

1989 ರ ಶಾಸನ ಅಸ್ಪೃಶ್ಯತೆಯ ನಿರ್ಮೂಲನೆಯ ಜವಾಬ್ದಾರಿಯನ್ನು ಇವುಗಳಿಗೆ ವಹಿಸಿದೆ

a)

ಕೇಂದ್ರ ಸರ್ಕಾರ

b)

ರಾಜ್ಯ ಸರ್ಕಾರ

c)

ಸ್ಥಳೀಯ ಸರ್ಕಾರ

d)

ಗ್ರಾಮ ಸಭೆ

9.

ಅಸ್ಪೃಶ್ಯತೆಯಿಂದ ಈ ಕೆಳಗಿನ ಸಮಸ್ಯೆ ಉಂಟಾಗಬಹುದು

a)

ಶೈಕ್ಷಣಿಕ ಅವಕಾಶಗಳಿಂದ ವಂಚಿತರಾಗುತ್ತಾರೆ

b)

ರಾಜಕೀಯ ಭಾಗವಹಿಸುವಿಕೆ ನಿರಾಕರಣೆ

c)

ಆಸ್ತಿಯ ಒಡೆತನದ ನಿರಾಕರಣೆ

d)

ಮೇಲಿನ ಎಲ್ಲವೂ

10.

ಸಾಮಾಜಿಕ ಸ್ತರವಿನ್ಯಾಸದ ವಿವಿಧ ರೂಪಗಳೆಂದರೆ

a)

ಆದಿವಾಸಿ ಸಮಾಜ

b)

ಗುಲಾಮಗಿರಿ

c)

ಜಾತಿ ವ್ಯವಸ್ಥೆ

d)

ವರ್ಣವ್ಯವಸ್ಥೆ

e)

ಮೇಲಿನ ಎಲ್ಲವೂ

11.

ಸಂವಿಧಾನದ ಈ ತಿದ್ದುಪಡಿಯ ಪ್ರಕಾರ 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲು ತಿಳಿಸಲಾಗಿದೆ

a)

83ನೇ ತಿದ್ದುಪಡಿ

b)

84 ನೇ ತಿದ್ದುಪಡಿ

c)

85 ನೇ ತಿದ್ದುಪಡಿ

d)

86ನೇ ತಿದ್ದುಪಡಿ

12.

ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು ಎಂದು ಪ್ರತಿಪಾದಿಸಿದವರು

a)

ಮಹಾತ್ಮ ಗಾಂಧೀಜಿ

b)

ಡಾ ಬಿಆರ್ ಅಂಬೇಡ್ಕರ್

c)

ಜ್ಯೋತಿ ಬಾಪುಲೆ

d)

ಜವಾಹರ್ಲಾಲ್ ನೆಹರು

13.

1955 ಅಸ್ಪೃಶ್ಯತಾ ಅಪರಾಧ ಕಾಯ್ದೆಯನ್ನು 1976 ರಲ್ಲಿ ಹೀಗೆಂದು ಮಾರ್ಪಾಡು ಮಾಡಲಾಯಿತು.

a)

ಮೂಲಭೂತ ಹಕ್ಕುಗಳ ಸಂರಕ್ಷಣಾ ಕಾಯಿದೆ

b)

ಜಾತಿ ಪದ್ಧತಿ ನಿಷೇಧ ಕಾಯ್ದೆ

c)

ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ

d)

ಸಾಮಾಜಿಕ ಸ್ತರವಿನ್ಯಾಸ ಕಾಯ್ದೆ

14.

ಅಸ್ಪೃಶ್ಯತೆಯು ಹಿಂದೂಸಮಾಜದ ಶರೀರವನ್ನು ಕುಷ್ಟರೋಗದ ಹುಣ್ಣಿನಂತೆ ಪೀಡಿಸುತ್ತದೆಎಂದು ಪ್ರತಿಪಾದಿಸಿದವರು

a)

ಮಹಾತ್ಮ ಗಾಂಧೀಜಿ

b)

ಡಾ ಬಿಆರ್ ಅಂಬೇಡ್ಕರ್

c)

ಬಿ ಕುಪ್ಪುಸ್ವಾಮಿ

d)

ಜ್ಯೋತಿ ಬಾಪುಲೆ

15.

ಭಾರತದಲ್ಲಿ ಸಾಮಾಜಿಕ ಸ್ತರವಿನ್ಯಾಸದ ಮೂಲ

a)

ಸಾಮಾಜಿಕ ಅಸಮಾನತೆ

b)

ಅನಕ್ಷರತೆ

c)

ಸಮಾನತೆ

d)

ಕರ್ಮಸಿದ್ಧಾಂತ