NEW
Font size
Worksheetsಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು
Total questions: 20
Worksheet time: 15mins
ಭಾರತದ ಚರಿತ್ರೆಯಲ್ಲಿ 18ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳು ಶತಮಾನ ಎಂದು ಕರೆಯಲು ಮುಖ್ಯ ಕಾರಣ
ಔರಂಗಜೇಬನ ಮರಣ
ಬ್ರಿಟಿಷರ ಪ್ರಾಬಲ್ಯ
ಮೊಘಲರು ರಾಜಕೀಯವಾಗಿ ಪ್ರಬಲರಾದರು
ಸಶಸ್ತ್ರ ಬಂಡಾಯಗಳು ಪ್ರಾರಂಭವಾದವು
ಚಿಕ್ಕದೇವರಾಜ ಒಡೆಯರ ಮರಣವು ಮೈಸೂರು ರಾಜ್ಯದ ಮೇಲೆ ಬೀರಿದ ಪರಿಣಾಮ
ರಾಜ್ಯದ ಆಡಳಿತ ಕುಸಿಯಿತು
ಆಂಗ್ಲೋ ಮೈಸೂರು ಯುದ್ಧ ಪ್ರಾರಂಭವಾಯಿತು
ಟಿಪ್ಪು ಅಧಿಕಾರಕ್ಕೆ ಬಂದನು
ಬ್ರಿಟಿಷರು ಮೈಸೂರನ್ನು ವಶಪಡಿಸಿಕೊಂಡರು
ಟಿಪ್ಪು : ಮಂಗಳೂರು ಒಪ್ಪಂದ : : ಹೈದರಾಲಿ : ___________
ತಿರುಚನಾಪಳ್ಳಿ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಮದ್ರಾಸ್ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಎರಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ
ತಿರುವಾಂಕೂರಿನ ರಾಜಕಾರಣಕ್ಕೆ ಸಂಬಂಧಿಸಿದ್ದು
ಬ್ರಿಟಿಷರು ಹೇರಿದ ಅಮಾನವೀಯ ಶರತ್ತುಗಳು
ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡದ್ದು
ಹೈದರಾಲಿಯು ಆರ್ಕಾಟಿಗೆ ಮುತ್ತಿಗೆ ಹಾಕಿದ್ದು
ಕಾರ್ನ್ ವಾಲೀಸನು ನಿಜಾಮ ಮತ್ತು ಮರಾಠರ ನೆರವನ್ನು ಕೋರಿದನು. ಏಕೆಂದರೆ
ಹೈದರಾಲಿಯನ್ನು ಸೋಲಿಸಲು
ಟಿಪ್ಪುವನ್ನು ನಿರ್ನಾಮ ಮಾಡಲು
ದೋಂಡಿಯಾ ವಾಘನನ್ನು ಸೋಲಿಸಲು
ಮದ್ರಾಸನ್ನು ವಶಪಡಿಸಿಕೊಳ್ಳಲು
1798ರಲ್ಲಿ ಭಾರತದ ಗವರ್ನರ್ ಜನರಲ್ ಆಗಿ ನೇಮಕಗೊಂಡವನು
ಲಾರ್ಡ್ ವೆಲ್ಲಿಸ್ಲಿ
ಕಾರ್ನ್ ವಾಲೀಸ್
ಲಾರ್ಡ್ ಡಾಲ್ ಹೌಸಿ
ವಾರನ್ ಹೇಸ್ಟಿಂಗ್
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ ಪ್ರಾರಂಭವಾದ ವರ್ಷ
1792
1797
1799
1798
ದೋಂಡಿಯಾನನ್ನು ಜನರು ವಾಘ್ ಎಂದು ಕರೆಯಲು ಕಾರಣ ಅವನ
ಆಡಳಿತ
ಶೌರ್ಯ ಪರಾಕ್ರಮ
ನ್ಯಾಯ ನಿರ್ಣಯ
ಆದರ್ಶಗಳು
ಕಿತ್ತೂರಿನ ರಾಣಿ ಚೆನ್ನಮ್ಮಳು ಬ್ರಿಟಿಷರ ವಿರುದ್ಧ ಸಶಸ್ತ್ರ ಬಂಡಾಯವೇಳಲು ಕಾರಣ
ಸಹಾಯಕ ಸೈನ್ಯ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು
ಶಸ್ತ್ರಾಸ್ತ್ರ ನಿಷೇಧ ಕಾಯ್ದೆ
ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು
ಶಿವಲಿಂಗ ರುದ್ರ ಸರ್ಜನು ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದರಿಂದಾದ ಪರಿಣಾಮ
ಮರಾಠರು ಜಯಗಳಿಸಿದರು
ಕಿತ್ತೂರು ಸಾಮ್ರಾಜ್ಯ ವಿಸ್ತರಣೆಯಾಯಿತು
ಕಿತ್ತೂರು ಸಂಸ್ಥಾನ ವಂಶಪಾರಂಪರ್ಯವಾಗಿ ಆತನಿಗೆ ದೊರಕಿತು
ಕಿತ್ತೂರು ಸಂಸ್ಥಾನ ಬ್ರಿಟಿಷರ ವಶವಾಯಿತು
ಕಿತ್ತೂರಿನ ಆಡಳಿತವನ್ನು ವಶಪಡಿಸಿಕೊಳ್ಳಲು ಯತ್ನಿಸಿದ ಧಾರವಾಡದ ಕಲೆಕ್ಟರ್
ಕರ್ನಲ್ ಡೀಕ್
ಥ್ಯಾಕರೆ
ಸರ್ ಐರ್ ಕೂಟ್
ಆಯಕೋಟ್
ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದವನು
ಶಿವಲಿಂಗರುದ್ರ ಸರ್ಜ
ಶಿವಲಿಂಗಪ್ಪ
ಮಲ್ಲಸರ್ಜ
ಸಂಗೊಳ್ಳಿ ರಾಯಣ್ಣ
ಬ್ರಿಟಿಷರು ಪದಚ್ಯುತಗೊಳಿಸಿದ ಹಾಲೇರಿ ವಂಶದ ರಾಜ
ಚಿಕ್ಕವೀರರಾಜೇಂದ್ರ
ದೊಡ್ಡವೀರರಾಜೇಂದ್ರ
ವೀರರಾಜೇಂದ್ರ
ರಾಜರಾಜೇಂದ್ರ
ಅಮರಸುಳ್ಯ ಬಂಡಾಯದ ಕೇಂದ್ರ ಸ್ಥಾನಗಳು
ಸುಳ್ಯ, ಬೆಳ್ಳಾರೆ, ಸುರಪುರ
ಸುರಪುರ, ಸುಳ್ಯ, ಹಲಗಲಿ
ಸುಳ್ಯ, ಬಳ್ಳಾರಿ, ಪುತ್ತೂರು
ಸುಳ್ಯ, ಬೆಳ್ಳಾರೆ, ಪುತ್ತೂರು
ತನ್ನನ್ನು ತಾನು "ಸ್ವಾಮಿ ಅಪರಾಂಪರ" ಎಂದು ಕರೆದುಕೊಂಡ ಕೊಡಗಿನ ರೈತ
ಪುಟ್ಟಬಸಪ್ಪ
ಲಕ್ಷ್ಮಪ್ಪ
ಬಂಗರಸ
ಗುಡ್ಡೆಮನೆ ಅಪ್ಪಯ್ಯ
ಕರ್ನಾಟಕದ ಚರಿತ್ರೆಯಲ್ಲಿ 1857 ರ ಕ್ರಾಂತಿಯ ನಾಯಕನೆಂದು ಖ್ಯಾತರಾದವರು
ವೆಂಕಟಪ್ಪ ನಾಯಕ
ಕೃಷ್ಣಪ್ಪ ನಾಯಕ
ಪೆದ್ದ ನಾಯಕ
ಕಲ್ಯಾಣ ನಾಯಕ
ಹಲಗಲಿ ಎಂಬ ಪುಟ್ಟ ಗ್ರಾಮವು ಇರುವ ಜಿಲ್ಲೆ
ವಿಜಯಪುರ
ಬೆಳಗಾವಿ
ಬಾಗಲಕೋಟೆ
ಕಲಬುರಗಿ
ಹಲಗಲಿಯ ಬೇಡರು ಬ್ರಿಟಿಷರ ಈ ಕಾಯ್ದೆಯ ವಿರುದ್ಧ ದಂಗೆಯೆದ್ದರು
ಶಸ್ತ್ರಾಸ್ತ್ರ ನಿಷೇಧ ಕಾಯ್ದೆ
ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾನೂನು
ಸಹಾಯಕ ಸೈನ್ಯ ಪದ್ಧತಿ
ಒಡೆದು ಆಳುವ ನೀತಿ
ಹೈದರಾಲಿ ಪ್ರವರ್ಧಮಾನಕ್ಕೆ ಬಂದಿದ್ದರಿಂದ ಮೂಲೆಗುಂಪಾದ ಮೈಸೂರಿನ ಅರಸ
ಒಂದನೇ ಕೃಷ್ಣರಾಜ ಒಡೆಯರು
ಎರಡನೇ ಕೃಷ್ಣರಾಜ ಒಡೆಯರು
ಜಯ ಚಾಮರಾಜ ಒಡೆಯರು
ದೊಡ್ಡ ದೇವರಾಜ ಒಡೆಯರು
ಅಮರಸುಳ್ಯ ಬಂಡಾಯವು ಮೂಲತಃ _______ ಬಂಡಾಯ
ರೈತ
ಸೈನಿಕ
ಕಾರ್ಮಿಕ
ಸಾಮಂತ
