wayground logo

Free Printable Worksheets

NEW

Font size

S
M
L
XL
Worksheets

SSH. ಸಮಾಜ ವಿಜ್ಞಾನ ಕ್ವಿಜ್ 12.(ಇತಿಹಾಸ 7)

Total questions: 20

Worksheet time: 10mins

Name
Class
Date
1.

ವರ್ಣಕ್ಯುಲರ್ ಪ್ರೆಸ್ ಕಾಯಿದೆಯನ್ನು ಯಾರು ಜಾರಿಗೊಳಿಸಿದರು?

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಲಿಟ್ಟನ್

d)

ಲಾರ್ಡ್ ಕಾರ್ನವಾಲಿಸ್

2.

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿದ್ದ ಹೊಸ ಸಂಘಟನೆ….

a)

ದ ಹಿಂದೂ ಮೇಳ

b)

ಈಸ್ಟ್ ಇಂಡಿಯನ್ ಅಸೋಶಿಯೇಶನ್

c)

ಪೂನಾ ಸಾರ್ವಜನಿಕ ಸಭಾ

d)

ಇಂಡಿಯನ್ ಅಸೋಶಿಯೇಶನ್

e)

ಮೇಲಿನ ಎಲ್ಲವೂ

3.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಸ್ಥಾಪನೆಯಾಯಿತು?.

a)

1884

b)

1885

c)

1886

d)

1887

4.

ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಅಧ್ಯಕ್ಷರು

a)

ಮಹಾತ್ಮ ಗಾಂಧೀಜಿ

b)

ಸುಭಾಷ್ ಚಂದ್ರ ಬೋಸ್

c)

ದಾದಾಬಾಯಿ ನವರೋಜಿ

d)

ಡಬ್ಲ್ಯೂಸಿ ಬ್ಯಾನರ್ಜಿ

5.

ಸಾಂಪ್ರದಾಯಿಕವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಾರಂಭದ ಇಪ್ಪತ್ತು ವರ್ಷಗಳನ್ನು ಹೀಗೆಂದು ಕರೆಯಲಾಗುತ್ತದೆ

a)

ಮಂದಗಾಮಿ ಯುಗ

b)

ತೀವ್ರಗಾಮಿ ಯುಗ

c)

ಕ್ರಾಂತಿಕಾರಿ ಯುಗ

d)

ನವೋದಯ ಕಾಲ

6.

ಇವುಗಳಲ್ಲಿ ಮಂದಗಾಮಿಗಳ ಸರಿಯಾದ ಗುಂಪನ್ನು ಗುರುತಿಸಿ

a)

ದಾದಾಬಾಯಿ ನವರೋಜಿ ಗೋಪಾಲಕೃಷ್ಣ ಗೋಖಲೆ ಎಂ ಜಿ ರಾನಡೆ ಬಾಲಗಂಗಾಧರ ತಿಲಕ್

b)

ದಾದಾಬಾಯಿ ನವರೋಜಿ ಗೋಪಾಲಕೃಷ್ಣ ಗೋಖಲೆ ಎಂ ಜಿ ರಾನಡೆ ಬಿಪಿನ್ ಚಂದ್ರಪಾಲ್

c)

ದಾದಾಬಾಯಿ ನವರೋಜಿ ಗೋಪಾಲಕೃಷ್ಣ ಗೋಖಲೆ ಎಂ ಜಿ ರಾನಡೆ ಲಾಲಾ ಲಜಪತ್ ರಾಯ್

d)

ದಾದಾಬಾಯಿ ನವರೋಜಿ ಗೋಪಾಲಕೃಷ್ಣ ಗೋಖಲೆ ಎಂ ಜಿ ರಾನಡೆ ಸುರೇಂದ್ರನಾಥ ಬ್ಯಾನರ್ಜಿ

7.

ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮಂಡಿಸಿದವರು ಯಾರು?

a)

ಗೋಪಾಲಕೃಷ್ಣ ಗೋಖಲೆ

b)

ಲಾಲಾ ಲಜಪತ್ ರಾಯ್

c)

ಸುರೇಂದ್ರನಾಥ ಬ್ಯಾನರ್ಜಿ

d)

ದಾದಾಬಾಯಿ ನವರೋಜಿ

8.

ಇವುಗಳಲ್ಲಿ ಯಾವುದು ಮಂದಗಾಮಿಗಳು ಬೇಡಿಕೆಯಲ್ಲ

a)

ದೇಶಿಯ ಕೈಗಾರಿಕೆಗಳ ಅಭಿವೃದ್ಧಿ

b)

ಸೈನಿಕ ವೆಚ್ಚ ಕಡಿಮೆ ಮಾಡುವುದು

c)

ಪೂರ್ಣ ಸ್ವರಾಜ್ಯ

d)

ಉತ್ತಮ ಶಿಕ್ಷಣ ಕೊಡುವುದು

9.

ಇವುಗಳಲ್ಲಿ ಭಾರತದಿಂದ ಇಂಗ್ಲೆಂಡಿಗೆ ಸಂಪತ್ತು ಪ್ರವಾಹ ರೂಪದಲ್ಲಿ ಹರಿದು ಹೋಗಲು ಕಾರಣವೆಂದರೆ

a)

ಆಮದು ಹೆಚ್ಚಿಸಿ ರಫ್ತು ಕಡಿಮೆ ಮಾಡಿದ್ದರಿಂದ

b)

ಬ್ರಿಟಿಷ್ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ ನಿವೃತ್ತಿ ವೇತನ

c)

ಆಡಳಿತ ವೆಚ್ಚ

d)

ಮೇಲಿನ ಎಲ್ಲವೂ ಸರಿ

10.

ಈ ಕೆಳಗಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಯಾರು ತೀವ್ರವಾದಿ ಗುಂಪಿಗೆ ಸೇರಿಲ್ಲ

a)

ಲಾಲಾ ಲಜಪತ್ ರಾಯ್

b)

ಚಂದ್ರಶೇಖರ್ ಆಜಾದ್

c)

ಬಿಪಿನ್ ಚಂದ್ರಪಾಲ್

d)

ಬಾಲಗಂಗಾಧರ ತಿಲಕ್

11.

ಬಂಗಾಳ ವಿಭಜನೆಯ ಯೋಜನೆಯನ್ನು ರೂಪಿಸಿದವರು

a)

ಲಾರ್ಡ್ ಲಿಟ್ಟನ್

b)

ಲಾರ್ಡ್ ಕಾರ್ನವಾಲಿಸ್

c)

ಲಾರ್ಡ್ ಕರ್ಜನ್

d)

ಲಾರ್ಡ್ ಮೌಂಟ್ ಬ್ಯಾಟನ್

12.

ಭಾರತದಲ್ಲಿ ಬಂಗಾಳ ವಿಭಜನೆಯ ಪ್ರತಿರೋಧದ ಒಂದು ಬಗೆಯಾಗಿ ಈ ಚಳುವಳಿಯನ್ನು ರೂಪಿಸಲಾಯಿತು

a)

ಸ್ವದೇಶಿ ಚಳುವಳಿ

b)

ಅಸಹಕಾರ ಚಳುವಳಿ

c)

ಕ್ವಿಟ್ ಇಂಡಿಯಾ ಚಳುವಳಿ

d)

ಕಾನೂನು ಭಂಗ ಚಳುವಳಿ

13.

ಬ್ರಿಟಿಷ್ ಸರ್ಕಾರ 1911 ರಲ್ಲಿ ಬಂಗಾಳ ವಿಭಜನೆಯನ್ನು ಹಿಂಪಡೆಯಲು ಪ್ರಮುಖ ಕಾರಣ

a)

ಬ್ರಿಟಿಷ್ ಸರ್ಕಾರದ ವಿರೋಧ

b)

ಜನಗಣತಿಯ ವರದಿ

c)

ಭಾರತೀಯರ ತೀವ್ರ ಪ್ರತಿಭಟನೆ

d)

ಹಿಂದೂ-ಮುಸ್ಲಿಮರ ನಡುವಿನ ಅನೈಕ್ಯತೆ

14.

ತೀವ್ರ ವಾದಿಗಳ ಪ್ರಮುಖ ಗುರಿಯೆಂದರೆ

a)

ಭಾರತೀಯರಿಗೆ ಉತ್ತಮ ಶಿಕ್ಷಣ ನೀಡುವುದು

b)

ಪೂರ್ಣ ಸ್ವರಾಜ್ಯ

c)

ಬ್ರಿಟಿಷರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ

d)

ಬಂಗಾಳ ವಿಭಜನೆಯನ್ನು ವಿರೋಧಿಸುವುದು

15.

ಈ ಕೆಳಗಿನವುಗಳಲ್ಲಿ ತಿಲಕರ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧ ಪಡದಿರುವ ಅಂಶವನ್ನು ಗುರುತಿಸಿ

a)

ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಿದರು

b)

ಕೇಸರಿ ಮತ್ತು ಮರಾಠ ಪತ್ರಿಕೆಯನ್ನು ಹೊರಡಿಸಿದರು

c)

ಗುರಿಸಾಧನೆಗಾಗಿ ಬಂದೂಕು ಮತ್ತು ಬಾಂಬುಗಳ ಪ್ರಯೋಗವನ್ನು ಮಾಡಿದರು

d)

ಗಣೇಶ ಶಿವಾಜಿ ಉತ್ಸವಗಳ ಮೂಲಕ ಜನರನ್ನು ಪ್ರೇರೇಪಿಸಿದರು

16.

ಇವುಗಳಲ್ಲಿ ಕ್ರಾಂತಿಕಾರಿಗಳ ಸರಿಯಾದ ಗುಂಪನ್ನು ಗುರುತಿಸಿ

a)

ಭಗತ್ ಸಿಂಗ್, ಚಂದ್ರಶೇಖರ ಆಜಾದ್, ವಿಡಿ ಸಾವರ್ಕರ್ ,ಗೋಪಾಲಕೃಷ್ಣ ಗೋಖಲೆ

b)

ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ,ಖುದಿರಾಮ್ ಬೋಸ್, ವಿಡಿ ಸವರ್ಕರ್

c)

ವಿಡಿ ಸವರ್ಕರ್, ರಾಸ್ ಬಿಹಾರಿ ಬೋಸ್,ಲಾಲಾ ಲಜಪತ್ ರಾಯ್ , ಭಗತ್ ಸಿಂಗ್

d)

ಚಂದ್ರಶೇಖರ್ ಆಜಾದ್,ಸಾವರ್ಕರ್, ದಾದಾಬಾಯಿ ನವರೋಜಿ,ಭಗತ್ ಸಿಂಗ್

17.

ಮುಸ್ಲಿಂ ಲೀಗ್ ---------ರಲ್ಲಿ ಹುಟ್ಟಿಕೊಂಡಿತು.

a)

1924

b)

1922

c)

1929

d)

1906

18.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆರಂಭಿಕ ಸಭೆಯಲ್ಲಿ ಸಾರಿದಂತೆ ಅದರ ಪ್ರಮುಖ ಉದ್ದೇಶ

a)

ಪೂರ್ಣ ಸ್ವರಾಜ್ಯವನ್ನು ಸಾಧಿಸುವುದು

b)

ರಾಜಕೀಯ ಹಕ್ಕನ್ನು ಸಂರಕ್ಷಿಸುವುದು

c)

ರಾಷ್ಟ್ರೀಯ ಐಕ್ಯತೆ ಬೆಳೆಸುವುದು

d)

ಸಂವಿಧಾನಾತ್ಮಕ ಹಕ್ಕುಗಳನ್ನು ಒದಗಿಸುವುದು

19.

ಮಂದಗಾಮಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅನುಸರಿಸಿದ ಮಾರ್ಗಗಳು

a)

ಮುಷ್ಕರ ಮತ್ತು ಪ್ರತಿಭಟನೆ

b)

ಸರಕಾರ ಮತ್ತು ಪ್ರತಿಭಟನೆ

c)

ಪ್ರಾರ್ಥನೆ ಮತ್ತು ಪ್ರತಿಭಟನೆ

d)

ಪ್ರಾರ್ಥನೆ ಮತ್ತು ಮನವಿಗಳು

20.

ಬ್ರಿಟಿಷರು ಬಂಗಾಳ ವಿಭಜನೆಯ ಯೋಜನೆಯನ್ನು ರೂಪಿಸಲು ಕಾರಣವೆಂದರೆ

a)

ಬಂಗಾಳವು ಮುಸಲ್ಮಾನರ ಕೇಂದ್ರವಾಗಿತ್ತು

b)

ಬಂಗಾಳದಲ್ಲಿ ನವಾಬರ ಆಡಳಿತವಿತ್ತು

c)

ಬಂಗಾಳವು ತೀವ್ರಸ್ವರೂಪದ ಬ್ರಿಟಿಷ್ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರವಾಗಿತ್ತು

d)

ಬಂಗಾಳವನ್ನು ಅಭಿವೃದ್ಧಿಗೊಳಿಸುವುದು