wayground logo

Free Printable Worksheets

NEW

Font size

S
M
L
XL
Worksheets

ಗ್ರಾಮೀಣ ಅಭಿವೃದ್ಧಿ

Total questions: 20

Worksheet time: 10mins

Name
Class
Date
1.

2011ರ ಜನಗಣತಿಯ ಪ್ರಕಾರ ಗ್ರಾಮೀಣ ಜನಸಂಖ್ಯೆ ಪ್ರಮಾಣ

a)

ಶೇಕಡಾ 68.84

b)

ಶೇಕಡಾ 78.84

c)

ಶೇಕಡಾ 67.84

d)

ಶೇಕಡಾ 66.84

2.

"ಭಾರತದ ನೈಜ ಅಭಿವೃದ್ಧಿ ಎಂದರೆ, ಗ್ರಾಮಗಳ ಅಭಿವೃದ್ಧಿ" ಎಂದು ಹೇಳಿದವರು

a)

ದಾದಾಬಾಯಿ ನವರೋಜಿ

b)

ಸ್ವಾಮಿ ವಿವೇಕಾನಂದ

c)

ಗಾಂಧೀಜಿ

d)

ಅಮರ್ತ್ಯಸೇನ್

3.

ಗ್ರಾಮೀಣ ಜನರು ನಗರಗಳಿಗೆ ವಲಸೆ ಬರಲು ಕಾರಣ

a)

ಉದಾರೀಕರಣ ಮತ್ತು ಜಾಗತೀಕರಣ

b)

ನಗರೀಕರಣ

c)

ಕೃಷಿಯಲ್ಲಿ ಉದ್ಯೋಗ ಮತ್ತು ಕೂಲಿ ದೊರಕದಿರುವುದು

d)

ನಗರಗಳಲ್ಲಿ ಸೌಲಭ್ಯಗಳು ದೊರಕುವುದು

4.

ಭಾರತದಲ್ಲಿ ಬಹುತೇಕ ಜನರು (ಶೇಕಡ 60) ಈ ವಲಯದಲ್ಲಿ ದುಡಿಯುತ್ತಿದ್ದಾರೆ

a)

ದ್ವಿತೀಯ ವಲಯ

b)

ತೃತೀಯ ವಲಯ

c)

ತಾಂತ್ರಿಕ ವಲಯ

d)

ಪ್ರಾಥಮಿಕ ವಲಯ

5.

ಗ್ರಾಮಗಳ ಆರ್ಥಿಕ ಮತ್ತು ಸಾಮಾಜಿಕ ಉನ್ನತಿ ಸಾಧಿಸುವ ಒಂದು ಪ್ರಕ್ರಿಯೆಯೇ-

a)

ನೈಜ ಅಭಿವೃದ್ಧಿ

b)

ಆರ್ಥಿಕ ಅಭಿವೃದ್ಧಿ

c)

ಗ್ರಾಮೀಣ ಅಭಿವೃದ್ಧಿ

d)

ಸಾಮಾಜಿಕ ಪ್ರಗತಿ

6.

ಗ್ರಾಮೀಣ ಬಡತನಕ್ಕೆ ಅತ್ಯಂತ ಪ್ರಮುಖ ಕಾರಣ

a)

ಖಾಸಗೀಕರಣ ಮತ್ತು ನಗರೀಕರಣ

b)

ಜಾಗತೀಕರಣ ಮತ್ತು ಉದಾರೀಕರಣ

c)

ಸೇವೆ ಮತ್ತು ಕೈಗಾರಿಕಾ ಅಭಿವೃದ್ಧಿ

d)

ಕೃಷಿಯ ಸ್ಥಗಿತತೆ ಮತ್ತು ನಿಧಾನಗತಿ ಬೆಳವಣಿಗೆ

7.

ಗ್ರಾಮೀಣಾಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಅವಶ್ಯಕ ಕ್ರಮಗಳು

a)

ಸಂಪನ್ಮೂಲ ಅಭಿವೃದ್ಧಿ

b)

ಸಾಕ್ಷರತೆ ಮತ್ತು ನೈರ್ಮಲ್ಯ

c)

ಭೂ ಸುಧಾರಣೆ

d)

ಎಲ್ಲವೂ

8.

ಗ್ರಾಮೀಣಾಭಿವೃದ್ಧಿಯು ಒಳಗೊಂಡಿರುವ ಅಂಶಗಳು

a)

ರಾಷ್ಟ್ರದ ಅಭಿವೃದ್ಧಿ

b)

ಕೃಷಿ ಅಭಿವೃದ್ಧಿ

c)

ಕೃಷಿಯೇತರ ವಲಯಗಳ ಅಭಿವೃದ್ಧಿ

d)

ಕೃಷಿ ಮತ್ತು ಕೃಷಿಯೇತರ ವಲಯಗಳ ಅಭಿವೃದ್ಧಿ

9.

ಕೃಷಿಯಲ್ಲಿ ವರಮಾನವು ಅಧಿಕವಾಗುವುದರಿಂದ ಆಗುವ ಪರಿಣಾಮ

a)

ಉದ್ಯೋಗ ಸೃಷ್ಟಿ ಸ್ಥಗಿತಗೊಳ್ಳುತ್ತದೆ

b)

ಕೃಷಿ ವಲಯ ಪ್ರಗತಿಯಾಗುತ್ತದೆ

c)

ಔದ್ಯಮಿಕ ಸರಕು ಸೇವೆಗಳಿಗೆ ಬೇಡಿಕೆ ಹೆಚ್ಚುತ್ತದೆ

d)

ರಾಷ್ಟ್ರೀಯ ಉತ್ಪನ್ನ ಹೆಚ್ಚಾಗುತ್ತದೆ

10.

ಭಾರತದಲ್ಲಿ ಏಕರೂಪದ ಪಂಚಾಯತ್ ರಾಜ್ ವ್ಯವಸ್ಥೆಯು ಜಾರಿಗೆ ಬಂದ ವರ್ಷ

a)

1999

b)

1990

c)

1991

d)

1993

11.

ಸಂವಿಧಾನದ 73ನೇ ತಿದ್ದುಪಡಿಯು ಇದರ ಅಸ್ತಿತ್ವದ ಬಗ್ಗೆ ತಿಳಿಸುತ್ತದೆ

a)

ಜಾತ್ಯತೀತ

b)

ಸಮಾಜವಾದಿ

c)

ಪಂಚಾಯತ್ ರಾಜ್ ಸಂಸ್ಥೆ

d)

ರಾಜ್ಯ ನಿರ್ದೇಶಕ ತತ್ವಗಳು

12.

ಗುಂಪಿಗೆ ಸೇರದಿರುವುದನ್ನು ಗುರುತಿಸಿ

a)

ಜಿಲ್ಲಾ ಪಂಚಾಯತಿ

b)

ತಾಲೂಕು ಪಂಚಾಯತಿ

c)

ರಾಜ್ಯ ಪಂಚಾಯತಿ

d)

ಗ್ರಾಮ ಪಂಚಾಯತಿ

13.

ಪಂಚಾಯಿತಿಯು ವಿಸರ್ಜನೆಗೊಂಡ ________ ತಿಂಗಳುಗಳ ಒಳಗೆ ಕಡ್ಡಾಯವಾಗಿ ಚುನಾವಣೆ ನಡೆಸಬೇಕು

a)

ಮೂರು

b)

ಆರು

c)

ಒಂಭತ್ತು

d)

ಹತ್ತು

14.

ಗ್ರಾಮದ ಎಲ್ಲಾ ಮತದಾರರು ಇದರ ಸದಸ್ಯರಾಗಿರುತ್ತಾರೆ

a)

ಗ್ರಾಮ ಸಭೆ

b)

ಗ್ರಾಮ ಪಂಚಾಯತಿ

c)

ಜಿಲ್ಲಾ ಪಂಚಾಯತಿ

d)

ತಾಲೂಕು ಪಂಚಾಯತಿ

15.

ಗ್ರಾಮೀಣ ಪ್ರದೇಶಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆ

a)

ಸರ್ಕಾರ

b)

ಪಂಚಾಯತ್ ರಾಜ್ ಸಂಸ್ಥೆ

c)

ಮಹಿಳಾ ಸ್ವಸಹಾಯ ಸಂಘ

d)

ನರೇಗಾ

16.

ಪಂಚಾಯತ್ ರಾಜ್ ಸಂಸ್ಥೆಗಳ ಮಹತ್ವದ ಕಾರ್ಯ

a)

ಗ್ರಾಮೀಣ ಪರಿವರ್ತನೆ

b)

ಸ್ಥಳೀಯ ಯೋಜನೆಗಳನ್ನು ಸಿದ್ಧಪಡಿಸುವುದು

c)

ಮೀಸಲಾತಿ ಒದಗಿಸುವುದು

d)

ಸ್ಥಳೀಯ ಚುನಾವಣೆ ನಡೆಸುವುದು

17.

ಈ ಕೆಳಗಿನವುಗಳಲ್ಲಿ ವಸತಿ ಯೋಜನೆಯನ್ನು ಗುರುತಿಸಿ

a)

ಪ್ರಧಾನಮಂತ್ರಿ ರೋಜ್ಗಾರ್ ಯೋಜನೆ

b)

ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ

c)

ಪ್ರಧಾನಮಂತ್ರಿ ಆವಾಸ್ ಯೋಜನೆ

d)

ಕೂಲಿಗಾಗಿ ಕಾಳು ಯೋಜನೆ

18.

ಜನಸಂಖ್ಯಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವವರು

a)

ಗ್ರಾಮೀಣ ಮಹಿಳೆ

b)

ವಿದ್ಯಾವಂತ ಮಹಿಳೆ

c)

ನಗರ ಮಹಿಳೆ

d)

ಸರ್ಕಾರ

19.

ಗ್ರಾಮೀಣ ಮಹಿಳೆಯರನ್ನು ಸಂಘಟಿಸಿ, ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಅಸ್ತಿತ್ವಕ್ಕೆ ತಂದಿರುವ ಸಂಘ

a)

ಸ್ತ್ರೀಶಕ್ತಿ ಸಂಘ

b)

ಮಹಿಳಾ ಸ್ವಸಹಾಯ ಸಂಘ

c)

ಮಹಿಳಾ ಅಭಿವೃದ್ಧಿ ಸಂಘ

d)

ರಾಷ್ಟ್ರೀಯ ಮಹಿಳಾ ಆಯೋಗ

20.

ಪಂಚಾಯತ್ ರಾಜ್ ಸಂಸ್ಥೆಗಳು ಈ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತವೆ

a)

ವಿಕೇಂದ್ರೀಕರಣ

b)

ಕೇಂದ್ರೀಕರಣ

c)

ಪ್ರಜಾಪ್ರಭುತ್ವ

d)

ಸಂವಿಧಾನಾತ್ಮಕ